"Agriculture is our CULTURE"

ಅಡಿಕೆ ಮಾರುಕಟ್ಟೆಯ ದರ 25/11/2024 ಎಲ್ಲಾ
ಜಿಲ್ಲೆಯ ಅ ಡಿಕೆ, ಕೊಕ, ತುಮ ಕೂ ರು,ಇತ ರೆಮಾರುಕಟ್ಟೆ ಬೆಲೆ..!!!!!!!!  

ಕುಂದಾಪುರ, ಮಂಗಳೂರು, ಬೆಳ್ತಂಗಡಿ, ಪುತ್ತೂರು , ಸಾಗರ, ಸೊರಬ, ಸುಳ್ಯ,ಯಲ್ಲಾಪುರ , ಚಿತ್ರದುರ್ಗ, ಕಾರ್ಕಳ, ಕುಮಟಾ , ಬೆಂಗಳೂರು, ಭದ್ರಾವತಿ, ಚನ್ನಗಿರಿ ಜಿಲ್ಲೆ, ದಾವಣಗೆರೆ, ತರೀಕೆರೆ , ಹುಳಿಯಾರ , ಹುಳಿಯಾರ , ಶಿವಮೊಗ್ಗ , ಹೊಸ,ಕೊಕ ಶಿರಸಿ , ತೀರ್ಥ ಹೊನ್ನಾವರ , ಯಲ್ಲಾಪುರ , ಹೊನ್ನಾವರ.

ಉತ್ತಮ ವಾಣಿಜ್ಯ ಬೆಳೆಯಾಗಿರುವ ಅ ಡಿಕೆಯನ್ನು ಭಾರತದಲ್ಲಿ ಪುರಾಣ ಕಾಲದಿಂದಲೂ ಬಳಸಲಾಗುವುದಿಲ್ಲ ಎಲ್ಲಾ ಶುಭ ಸಮಾರಂಭಗಳಲ್ಲಿ ಒಂದು ಮುಖ್ಯ ಸಾಮಗ್ರಿಯಾಗಿದೆ. ಜೊತೆಗೆ ಹಲವಾರು ಉತ್ತಮ ಗುಣಗಳನ್ನು ಹೊಂದಿದೆ.

ಆದ್ದರಿಂದ ನಮ್ಮ ಪೂರ್ವಿಕರು ಅ ಡಿಕೆಯನ್ನು ಹಲವಾರು ಶತಮಾನಗಳಿಂದಲೂ ತಮ್ಮ ಜೀವನದ ಭಾಗವಾಗಿ ಬಳಸುತ್ತಾರೆ. ಕರ್ನಾಟಕದಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅ ಡಿಕೆಯು ವಾಣಿಜ್ಯ ಬೆಳೆಯಾಗಿದೆ.

ದಾವಣಗೆರೆ ಇಂದಿನ ಹಸಿ ಅ ಡಿಕೆ ಮಾರುಕಟ್ಟೆ ದರ = ₹6,400

ಮಾರುಕಟ್ಟೆ

(Market)

ದಿನಾಂಕ

(Date)

ವೆರೈಟಿ

(Variety)

ಗರಿಷ್ಠ ಬೆಲೆ

(Rate)

ಬಂಟ್ವಾಳ 25/11/24 ಕೋಕಾ 27500
ಬಂಟ್ವಾಳ 25/11/24 ಹಳೆಯ ವೆರೈಟಿ 50000
ಬಂಟ್ವಾಳ 25/11/24 ಹೊಸ ವೆರೈಟಿ 33500
ಬೆಳ್ತಂಗಡಿ 12/11/24 ಕೋಕಾ 28500
ಬೆಳ್ತಂಗಡಿ 12/11/24 ಹಳೆಯ ವೆರೈಟಿ 41000
ಬೆಳ್ತಂಗಡಿ 12/11/24 ಹೊಸ ವೆರೈಟಿ 36900
ಬೆಳ್ತಂಗಡಿ 12/11/24 ಇತರೆ 30000
ಬೆಂಗಳೂರು 12/11/24 ಇತರೆ 48000
ಚಿತ್ರದುರ್ಗ  19/11/24 ಕೆಂಪು ಗೋಟು 24800
ಚಿತ್ರದುರ್ಗ  19/11/24 ಎಪಿ 49269
ಚಿತ್ರದುರ್ಗ  19/11/24 ರಾಶಿ 48789
ಚಿತ್ರದುರ್ಗ  19/11/24 ಬೆಟ್ಟೆ 29859
ಹೊನ್ನಾಳಿ  12/11/24 ರಾಶಿ 48689
ಹೊನ್ನಾಳಿ  29/10/24 EDI 29000
ಚನ್ನಗಿರಿ 25/11/24 ರಾಶಿ 50729
ಸಿರಾ 22/10/24 ಇತರೆ 24500
ಹೊಳಲ್ಕೆರೆ 16/11/24 ರಾಶಿ 50189
ಮಡಿಕೇರಿ 13/11/24 ಕಚ್ಚಾ  40925
ದಾವಣಗೆರೆ 22/11/24 ರಾಶಿ 49800
ಕಾರ್ಕಳ 25/11/24 ಹೊಸ ವೆರೈಟಿ 36500
ಕಾರ್ಕಳ 25/11/24 ಹಳೆಯ ವೆರೈಟಿ 48500
ಹೊಸನಗರ 15/11/24 ಕೆಂಪು ಗೋಟು 30100
ಹೊಸನಗರ 15/11/24 ಬಿಳೆ ಗೋಟು 13899
ಹೊಸನಗರ 15/11/24 ರಾಶಿ 50611
ಹೊಸನಗರ 15/11/24 ಚಾಲಿ 28699
ಕುಮಟಾ 25/11/24 ಕೋಕಾ 23019
ಕುಮಟಾ 25/11/24 ಬೆಟ್ಟೆ 40009
ಕುಮಟಾ 25/11/24 ಚಿಪ್ಪು 26899
ಕುಮಟಾ 25/11/24 ಕಾರ್ಖಾನೆ 19529

ಮಲೆನಾಡಿನ ಸೌಂದರ್ಯ ಹೆಚ್ಚಿಸುವ ಹಾಗೂ ಮಲೆನಾಡಿನ ರೈತರ ಆರ್ಥಿಕ ಚೈತನ್ಯಕ್ಕೆ ಪುಷ್ಟಿ ನೀಡಿದ ಅ ಡಿಕೆಗೆ ಹೊಸ ರೋಗಗಳ ಕಾಟ ಹೆಚ್ಚಿದೆ. ಹಳದಿ ಎಲೆ, ಕೊಳೆ, ಕೊಕ,ಎಲೆಚುಕ್ಕಿ, ಹಿಡಿಮುಂಡಿಗೆ,

ಹಿಂಗಾರು ಒಣಗುವ ರೋಗಗಳಿಂದ ತತ್ತರಿಸಿರುವ ರೈತರಿಗೆ ‘ಕಾಂಡ ಕೊರಕ’ ಹುಳು ಬಾಧೆ ಎಂಬ ಹೊಸ ರೋಗ ಭೀತಿ ಹೆಚ್ಚಿದೆ.

ಕಾರ್ಕಳ, ಕುಂದಾಪುರ, ಮಂಗಳೂರು , ತುಮ ಕೂ ರು,ಹೊಸನ ಗರ,ಕುಮಟಾ,ಚಿತ್ರದುರ್ಗ,ತೀರ್ಥಹಳ್ಳಿ, ಭದ್ರಾವತಿ, ಹುಳಿಯಾರ್, ಸಿರಾ, ತ ರೀಕೆರೆ, ಶಿವಶಿ ಕಾರಿಪುರ, ಪುತ್ತೂರು,ಸಾಗರ, ಸೊರಬ, ಕುಂ ದಾಪುರ,ಸುಳ್ಯ  ಮತ್ತು ಇತರ ಜಿಲ್ಲೆಗಳು ಅ ಡಿಕೆ ದರವೋ ನೀವು ನೋಡಬಹುದು.

ಕುಮಟಾ

ಕುಮಟಾ

25/11/24

25/11/24

ಹಳೆ ಚಾಲಿ

ಹೊಸ ಚಾಲಿ

39099

26099

ಕುಂದಾಪುರ 20/11/24 ಹೊಸ ಚಾಲಿ 45000
ಕುಂದಾಪುರ 20/11/24 ಹಳೆ ಚಾಲಿ 30000
ಮಂಗಳೂರು 12/11/24
ಪುತ್ತೂರು 25/11/24 ಹಳೆಯ ವೆರೈಟಿ 49000
ಪುತ್ತೂರು 25/11/24 ಹೊಸ ವೆರೈಟಿ 32500
ಸಾಗರ 25/11/24 ಕೋಕಾ 25599
ಸಾಗರ 25/11/24 ಕೆಂಪು ಗೋಟು 31200
ಸಾಗರ 25/11/24 ಸಿಪ್ಪೆ ಗೋಟು 16666
ಸಾಗರ 25/11/24 ರಾಶಿ 50279

ಬೇರುಗಳ ಮೇಲೆ ಬರಲು ಕಾರಣ?

1) ರೈತರು ಸರಿಯಾದ ರೀತಿಯಲ್ಲಿ ಸಸಿಯನ್ನು ನಾಟಿ ಮಾಡದೇ ಇರುವುದು ಒಂದು ಕಾರಣ (ಎರಡು ಆಳ ಎರಡು ಅಡಿ ಉದ್ದದ ತೊಡಿ ಗಿಡವನ್ನು ನೆಡಬೇಕು , ಈ ರೀತಿ ಮಾಡಿದರೆ ಶೇಕಡ 90ರಷ್ಟು ಸಮಸ್ಯೆ ಪರಿಹಾರವಾಗುವುದಿಲ್ಲ

2) ಬೇರುಗಳ ಹಬ್ಬಕ್ಕೆ ಅಡ್ಡಿಯಾಗಲು ಕಾರಣ ಕೆಲವು ಮಣ್ಣಿನಲ್ಲಿ ಜಂಬಿಟ್ಟಿಗೆ ಮಣ್ಣು ಇದ್ದರೆ ಅದು ಗಟ್ಟಿಯಾದ ಕಾರಣ ಬೇರುಗಳು ಹೆಚ್ಚು ವಿಸ್ತಾರ ಜಾಗಕ್ಕೆ ಪ್ರಸಾರವಾಗಲು ಅಡ್ಡಿಯಾಗುವುದು ಇದೆ.ಆ ಕಾರಣದಿಂದ ಬೇರುಗಳ ಮೇಲೆ ಬರುತ್ತದೆ.ಹಾಗೆಂದು ಈ ತರಹದ ಸನ್ನಿವೇಶ ಆಗುವುದು ಶೇ.1ರಷ್ಟು ಮಾತ್ರ ಎನ್ನಬಹುದು.

3)ಅಡಿ ಭಾಗದ ಮಣ್ಣು ಅಂಟು ಮಣ್ಣಾಗಿದ್ದರೆ, ಅಲ್ಲಿಂದ ನೀರು ಬೇಗ ಬಸಿದು ಹೋಗುವುದಿಲ್ಲ.
4)ನೀರು ನಿಂತಲ್ಲೇ ಹೆಚ್ಚು ಸಮಯ ಇದ್ದರೆ ಅಲ್ಲಿ ಮಣ್ಣು ಹುಳಿಯಾಗಿ ಬೇರುಗಳ ಬೆಳವಣಿಗೆ ನಿಲ್ಲುತ್ತದೆ.
ಮುಖ್ಯ ಬೇರಿನ ಕವಲು ಬೇರು ಸಾಯುತ್ತದೆ.ಖಂಡಿತ ಬದುಕುವ ಹೋರಾಟದಲ್ಲಿ ಮೇಲೆ ಬೇರು ಕೊಟ್ಟು ಬದುಕುತ್ತದೆ.
5)ನೆಲದ ಜೌಗುತನ ಅಥವಾ ಶೀತ ಮಣ್ಣು:

ಸಾಗರ 25/11/24 ಚಾಲಿ 33599
ಸಾಗರ 25/11/24 ಬಿಳೆ ಗೋಟು 24599
ಶಿಕಾರಿಪುರ 19/10/24 ರಾಶಿ 47160
ಶಿಕಾರಿಪುರ 19/11/24 ಕೆಂಪು 46897
ಶಿವಮೊಗ್ಗ 25/11/24 ರಾಶಿ 50011
ಶಿವಮೊಗ್ಗ 25/11/24 ಹೊಸ ವೆರೈಟಿ 47569
ಶಿವಮೊಗ್ಗ 25/11/24 ಸರಕು 88296
ಶಿವಮೊಗ್ಗ 25/11/24 ಗೊರಬಲು 32269
ಸಿದ್ದಾಪುರ 25/11/24 ಕೋಕಾ 23909
ಸಿದ್ದಾಪುರ 25/11/24 ಕೆಂಪು ಗೋಟು 27209

ಹೆಚ್ಚಾಗಿ ಬೇರುಗಳ ಮೇಲೆ ಬರುವುದಕ್ಕೆ ಕಾರಣ ಜೌಗುತನ. ನಮಗೆ ನೆಲದಲ್ಲಿ ನೀರು ನಿಲ್ಲುತ್ತದೆ.ಸರಾಗವಾಗಿ ಹೊರಗೆ ಹರಿದು ಹೋಗುವುದಿಲ್ಲ ಎಂದು ತಿಳಿಯಲಾರದು. ಹೊಸನ ಗರ , ಪು ತ್ತೂರು ,ಸೊ ರಬ,ಹುಳಿ ಯಾರ್,ಸಾಗರ,ಮಂಗಳೂರು,ತೀರ್ಥಹಳ್ಳಿ,ತುಮ ಕೂರು, ಶಿರಿಸಿ, ಬೆಳ್ತಂಗಡಿ, ಕಾರ್ಕಳ,ಸು ಳ್ಯ,ಭದ್ರಾವತಿ,ತ ರೀಕೆರೆ, ಯಲ್ಲಾಪುರ , ಚಿತ್ರದು ರ್ಗ,ಶಿವಮೊಗ್ಗ,ಸಿದ್ದಾಪು ರ,ಶಿ ಕಾರಿಪುರ ,ಹೊಳಲ್ಕೆರೆ ಇತರ ಜಿಲ್ಲೆಗಳ ಅ ಡಿಕೆ ದರವೋ ನೀವು ನೋಡಬಹುದು.

ಸಿದ್ದಾಪುರ 25/11/24 ರಾಶಿ 46649
ಸಿದ್ದಾಪುರ  25/11/24 ಚಾಲಿ 36409
ಸಿದ್ದಾಪುರ 25/11/24 ಬಿಳೆ ಗೋಟು 28209
ಸಿದ್ದಾಪುರ 25/11/24 ತಟ್ಟಿ ಬೆಟ್ಟೆ 32289
ಸಿದ್ದಾಪುರ 25/11/24
ಶಿರಿಸಿ 25/11/24 ರಾಶಿ 46899
ಶಿರಿಸಿ 25/11/24 ಚಾಲಿ 30013
ಶಿರಿಸಿ 25/11/24 ಬಿಳೆ ಗೋಟು 30499
ಶಿರಿಸಿ 25/11/24 ಕೆಂಪು ಗೋಟು 21110
ಶಿರಿಸಿ 25/11/24 ಬೆಟ್ಟೆ 34699

ಸೊರಬ 23/11/24 ಕೋಕಾ 14313
ಸೊರಬ 23/11/24 ಸಿಪ್ಪೆಗೋಟು 15899
ಸೊರಬ 23/11/24 ರಾಶಿ 49299
ಸೊರಬ 23/11/24 ಚಾಲಿ 30013
ಸೊರಬ 23/11/24 ಬಿಳೆಗೋಟು 22999
ಸೊರಬ 23/11/24 ಗೊರಬಲು 27009
ತೀರ್ಥಹಳ್ಳಿ 23/11/24 ಸಿಪ್ಪೆಗೋಟು 15000
ತೀರ್ಥಹಳ್ಳಿ 23/11/24 ರಾಶಿ 49600
ತೀರ್ಥಹಳ್ಳಿ 23/11/24 EDI 50309
ತೀರ್ಥಹಳ್ಳಿ 23/11/24 ಬೆಟ್ಟೆ 56099

ಎಲೆ ಚುಕ್ಕಿ ರೋಗವನ್ನು ನಿಯಂತ್ರಿಸುವುದು ಹೇಗೆ??

ತೋಟದಲ್ಲಿ ಸರಿಯಾದ ರೀತಿಯಲ್ಲಿ ಬಸ್ಸಿಗಾಲವೆಯನ್ನು ಮಾಡಬೇಕು. ರೋಗಗಂಡ ಪ್ರಾರಂಭಿಕ ಹಂತದಲ್ಲಿ ಶೇ. 1ರಷ್ಟು ಬೋರ್ಡೋ ದ್ರಾವಣ (1% Bordo) ಸ್ಪಿಯಾ ಅಥವಾ ಡ್ರಂಚಿಂಗ್ ಅನ್ನು ಮಾಡಬೇಕು

ಮ್ಯಾಂಕೊಜೆಬ್+ಕಾರ್ಬೆನ್ತಿಝಮ್ (2gm/ ltr) (mancozeb+carbendizam) ಸಾಫ್(Saaf) ಅಥವಾ ರಿಡೊಮಿಲ್ ಗೋಲ್ಡ್ a (Ridomil Gold)

ತೀರ್ಥಹಳ್ಳಿ 23/11/24 ಗೊರಬಲು 31399
ತುಮಕೂರು 11/11/24 ರಾಶಿ 48200
ತುಮಕೂರು 12/11/24 ಇತರೆ 48000
ಯಲ್ಲಾಪುರ 25/11/24 ಕೆಂಪು ಗೋಟು 26109
ಯಲ್ಲಾಪುರ 25/11/24 ಎಪಿ 60899
ಯಲ್ಲಾಪುರ 25/11/24 ರಾಶಿ 56899
ಯಲ್ಲಾಪುರ 25/11/24 ಚಾಲಿ 37299
ಯಲ್ಲಾಪುರ 25/11/24 ಹೊಸ ಚಾಲಿ 36750
ಯಲ್ಲಾಪುರ 25/11/24 ಹಳೆಯ ಚಾಲಿ 37011
ಯಲ್ಲಾಪುರ 25/11/24 ತಟ್ಟಿ ಬೆಟ್ಟೆ 35880

ಯಲ್ಲಾಪುರ 25/11/24 ಬಿಳೆ ಗೋಟು 28399
ಕೊಪ್ಪ 14/04/24 ಬೆಟ್ಟೆ 54399
ಕೊಪ್ಪ 14/04/24 ರಾಶಿ 48419
ಕೊಪ್ಪ 14/04/24 ಗೊರಬಲು 27000
ಕೊಪ್ಪ 14/04/24 ಸರಕು 74369
ಗೋಣಿಕೊಪ್ಲು 12/11/24 ಸಿಪ್ಪೆ ಗೋಟು 3600

ಅಥವಾ

ರೋಗದ ಪ್ರಮಾಣವು ಹೆಚ್ಚಾಗಿದ್ದಲ್ಲಿ ಪ್ರೋಪಿಕಾನಝಲ್ (1ml/l)+Potassium sulphate 0:0:50 (Propiconazole) ಮಾಡಿ ಇದರ ಜೊತೆಗೆ ಪೊಟ್ಯಾಶಿಯಂ ಸಟ್ ಅನ್ನು ಸ್ಪೇ ಮಾಡಿ.

ಎಲೆ ಚುಕ್ಕಿ ರೋಗದ ಲಕ್ಷಣಗಳು ಎಲೆಯ ತುದಿ ಭಾಗದಿಂದ ಹಳದಿಯಾಗಲು ಪ್ರಾರಂಭಿಸಿ ಮಧ್ಯ ಹರಡುತ್ತಾ ಬರುತ್ತದೆ, ತರ ಎಲ್ಲಾ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಕಂದವನ್ನು ಕೆಲವು ತಿರುಗಿದ ನಂತರ, ಎಲೆವು ಉದುರಿ ಕೆಳಗೆ ಬೀಳುತ್ತದೆ.

ಅ ಡಿಕೆ ಅರಳುಗಳು ಉದುರುತ್ತವೆ. ಅ ಡಿಕೆ ಅನ್ನೋ ಸುಲಿದು ನೋಡಿದರೆ ಒಳಬಾಗದಲ್ಲಿ ಅ ಡಿಕೆ ದುಡ್ಡು ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ.ರೋಗಾಪಿಡಿದ ಎಲ್ಲಾ ಮರಗಳ ಬೇರುಗಳು ಹಾನಿಯಾಗಿರುತ್ತವೆ. 10 ರಿಂದ 12 ಕಿಟ್ಬಾಲ್ ಇಳುವರಿ ಬರಬೇಕಾದ ಜಾಗದಲ್ಲಿ ಕೇವಲ ನಾಲ್ಕರಿಂದ ಐದು ಕಿಟ್ಬಾಲ್ ಇಳುವರಿ ಬರುತ್ತದೆ.

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ : ಇಂದಿನ ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು, ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸರ ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"