"Agriculture is our CULTURE"

ಅಡಿಕೆ ಮಾರುಕಟ್ಟೆಯ ದರ 20/11/2024 ಎಲ್ಲಾ
ಜಿಲ್ಲೆಯ ಅ ಡಿಕೆ, ಕೊಕ, ತುಮ ಕೂ ರು,ಇತ ರೆಮಾರುಕಟ್ಟೆ ಬೆಲೆ..!!!!!!!!  

ಕುಂದಾಪುರ, ಮಂಗಳೂರು, ಬೆಳ್ತಂಗಡಿ, ಪುತ್ತೂರು , ಸಾಗರ, ಸೊರಬ, ಸುಳ್ಯ,ಯಲ್ಲಾಪುರ , ಚಿತ್ರದುರ್ಗ, ಕಾರ್ಕಳ, ಕುಮಟಾ , ಬೆಂಗಳೂರು, ಭದ್ರಾವತಿ, ಚನ್ನಗಿರಿ ಜಿಲ್ಲೆ, ದಾವಣಗೆರೆ, ತರೀಕೆರೆ , ಹುಳಿಯಾರ , ಹುಳಿಯಾರ , ಶಿವಮೊಗ್ಗ , ಹೊಸ,ಕೊಕ ಶಿರಸಿ , ತೀರ್ಥ ಹೊನ್ನಾವರ , ಯಲ್ಲಾಪುರ , ಹೊನ್ನಾವರ.

ಉತ್ತಮ ವಾಣಿಜ್ಯ ಬೆಳೆಯಾಗಿರುವ ಅ ಡಿಕೆಯನ್ನು ಭಾರತದಲ್ಲಿ ಪುರಾಣ ಕಾಲದಿಂದಲೂ ಬಳಸಲಾಗುವುದಿಲ್ಲ ಎಲ್ಲಾ ಶುಭ ಸಮಾರಂಭಗಳಲ್ಲಿ ಒಂದು ಮುಖ್ಯ ಸಾಮಗ್ರಿಯಾಗಿದೆ. ಜೊತೆಗೆ ಹಲವಾರು ಉತ್ತಮ ಗುಣಗಳನ್ನು ಹೊಂದಿದೆ.

ಆದ್ದರಿಂದ ನಮ್ಮ ಪೂರ್ವಿಕರು ಅ ಡಿಕೆಯನ್ನು ಹಲವಾರು ಶತಮಾನಗಳಿಂದಲೂ ತಮ್ಮ ಜೀವನದ ಭಾಗವಾಗಿ ಬಳಸುತ್ತಾರೆ. ಕರ್ನಾಟಕದಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅ ಡಿಕೆಯು ವಾಣಿಜ್ಯ ಬೆಳೆಯಾಗಿದೆ.

ದಾವಣಗೆರೆ ಇಂದಿನ ಹಸಿ ಅ ಡಿಕೆ ಮಾರುಕಟ್ಟೆ ದರ = ₹6,400

ಮಾರುಕಟ್ಟೆ

(Market)

ದಿನಾಂಕ

(Date)

ವೆರೈಟಿ

(Variety)

ಗರಿಷ್ಠ ಬೆಲೆ

(Rate)

ಬಂಟ್ವಾಳ 20/11/24 ಕೋಕಾ 27500
ಬಂಟ್ವಾಳ 20/11/24 ಹಳೆಯ ವೆರೈಟಿ 50000
ಬಂಟ್ವಾಳ 20/11/24 ಹೊಸ ವೆರೈಟಿ 33500
ಬೆಳ್ತಂಗಡಿ 12/11/24 ಕೋಕಾ 28500
ಬೆಳ್ತಂಗಡಿ 12/11/24 ಹಳೆಯ ವೆರೈಟಿ 41000
ಬೆಳ್ತಂಗಡಿ 12/11/24 ಹೊಸ ವೆರೈಟಿ 36900
ಬೆಳ್ತಂಗಡಿ 12/11/24 ಇತರೆ 30000
ಬೆಂಗಳೂರು 12/11/24 ಇತರೆ 48000
ಚಿತ್ರದುರ್ಗ  19/11/24 ಕೆಂಪು ಗೋಟು 24800
ಚಿತ್ರದುರ್ಗ  19/11/24 ಎಪಿ 49269
ಚಿತ್ರದುರ್ಗ  19/11/24 ರಾಶಿ 48789
ಚಿತ್ರದುರ್ಗ  19/11/24 ಬೆಟ್ಟೆ 29859
ಹೊನ್ನಾಳಿ  12/11/24 ರಾಶಿ 48689
ಹೊನ್ನಾಳಿ  29/10/24 EDI 29000
ಚನ್ನಗಿರಿ 20/11/24 ರಾಶಿ 50555
ಸಿರಾ 22/10/24 ಇತರೆ 24500
ಹೊಳಲ್ಕೆರೆ 16/11/24 ರಾಶಿ 50189
ಮಡಿಕೇರಿ 13/11/24 ಕಚ್ಚಾ  40925
ದಾವಣಗೆರೆ 16/11/24 ರಾಶಿ 45366
ಕಾರ್ಕಳ 20/11/24 ಹೊಸ ವೆರೈಟಿ 36500
ಕಾರ್ಕಳ 20/11/24 ಹಳೆಯ ವೆರೈಟಿ 48500
ಹೊಸನಗರ 15/11/24 ಕೆಂಪು ಗೋಟು 30100
ಹೊಸನಗರ 15/11/24 ಬಿಳೆ ಗೋಟು 13899
ಹೊಸನಗರ 15/11/24 ರಾಶಿ 50611
ಹೊಸನಗರ 15/11/24 ಚಾಲಿ 28699
ಕುಮಟಾ 20/11/24 ಕೋಕಾ 22809
ಕುಮಟಾ 20/11/24 ಬೆಟ್ಟೆ 40009
ಕುಮಟಾ 20/11/24 ಚಿಪ್ಪು 26609
ಕುಮಟಾ 20/11/24 ಕಾರ್ಖಾನೆ 18929

ಮಲೆನಾಡಿನ ಸೌಂದರ್ಯ ಹೆಚ್ಚಿಸುವ ಹಾಗೂ ಮಲೆನಾಡಿನ ರೈತರ ಆರ್ಥಿಕ ಚೈತನ್ಯಕ್ಕೆ ಪುಷ್ಟಿ ನೀಡಿದ ಅ ಡಿಕೆಗೆ ಹೊಸ ರೋಗಗಳ ಕಾಟ ಹೆಚ್ಚಿದೆ. ಹಳದಿ ಎಲೆ, ಕೊಳೆ, ಕೊಕ,ಎಲೆಚುಕ್ಕಿ, ಹಿಡಿಮುಂಡಿಗೆ,

ಹಿಂಗಾರು ಒಣಗುವ ರೋಗಗಳಿಂದ ತತ್ತರಿಸಿರುವ ರೈತರಿಗೆ ‘ಕಾಂಡ ಕೊರಕ’ ಹುಳು ಬಾಧೆ ಎಂಬ ಹೊಸ ರೋಗ ಭೀತಿ ಹೆಚ್ಚಿದೆ.

ಕಾರ್ಕಳ, ಕುಂದಾಪುರ, ಮಂಗಳೂರು , ತುಮ ಕೂ ರು,ಹೊಸನ ಗರ,ಕುಮಟಾ,ಚಿತ್ರದುರ್ಗ,ತೀರ್ಥಹಳ್ಳಿ, ಭದ್ರಾವತಿ, ಹುಳಿಯಾರ್, ಸಿರಾ, ತ ರೀಕೆರೆ, ಶಿವಶಿ ಕಾರಿಪುರ, ಪುತ್ತೂರು,ಸಾಗರ, ಸೊರಬ, ಕುಂ ದಾಪುರ,ಸುಳ್ಯ  ಮತ್ತು ಇತರ ಜಿಲ್ಲೆಗಳು ಅ ಡಿಕೆ ದರವೋ ನೀವು ನೋಡಬಹುದು.

ಕುಮಟಾ

ಕುಮಟಾ

20/11/24

20/11/24

ಹಳೆ ಚಾಲಿ

ಹೊಸ ಚಾಲಿ

40099

35301

ಕುಂದಾಪುರ 20/11/24 ಹೊಸ ಚಾಲಿ 32500
ಕುಂದಾಪುರ 20/11/24 ಹಳೆ ಚಾಲಿ 50000
ಮಂಗಳೂರು 12/11/24
ಪುತ್ತೂರು 20/11/24 ಹಳೆಯ ವೆರೈಟಿ 49000
ಪುತ್ತೂರು 20/11/24 ಹೊಸ ವೆರೈಟಿ 32500
ಸಾಗರ 19/11/24 ಕೋಕಾ 24289
ಸಾಗರ 19/11/24 ಕೆಂಪು ಗೋಟು 30500
ಸಾಗರ 19/11/24 ಸಿಪ್ಪೆ ಗೋಟು 16235
ಸಾಗರ 19/11/24 ರಾಶಿ 47419

ಬೇರುಗಳ ಮೇಲೆ ಬರಲು ಕಾರಣ?

1) ರೈತರು ಸರಿಯಾದ ರೀತಿಯಲ್ಲಿ ಸಸಿಯನ್ನು ನಾಟಿ ಮಾಡದೇ ಇರುವುದು ಒಂದು ಕಾರಣ (ಎರಡು ಆಳ ಎರಡು ಅಡಿ ಉದ್ದದ ತೊಡಿ ಗಿಡವನ್ನು ನೆಡಬೇಕು , ಈ ರೀತಿ ಮಾಡಿದರೆ ಶೇಕಡ 90ರಷ್ಟು ಸಮಸ್ಯೆ ಪರಿಹಾರವಾಗುವುದಿಲ್ಲ

2) ಬೇರುಗಳ ಹಬ್ಬಕ್ಕೆ ಅಡ್ಡಿಯಾಗಲು ಕಾರಣ ಕೆಲವು ಮಣ್ಣಿನಲ್ಲಿ ಜಂಬಿಟ್ಟಿಗೆ ಮಣ್ಣು ಇದ್ದರೆ ಅದು ಗಟ್ಟಿಯಾದ ಕಾರಣ ಬೇರುಗಳು ಹೆಚ್ಚು ವಿಸ್ತಾರ ಜಾಗಕ್ಕೆ ಪ್ರಸಾರವಾಗಲು ಅಡ್ಡಿಯಾಗುವುದು ಇದೆ.ಆ ಕಾರಣದಿಂದ ಬೇರುಗಳ ಮೇಲೆ ಬರುತ್ತದೆ.ಹಾಗೆಂದು ಈ ತರಹದ ಸನ್ನಿವೇಶ ಆಗುವುದು ಶೇ.1ರಷ್ಟು ಮಾತ್ರ ಎನ್ನಬಹುದು.

3)ಅಡಿ ಭಾಗದ ಮಣ್ಣು ಅಂಟು ಮಣ್ಣಾಗಿದ್ದರೆ, ಅಲ್ಲಿಂದ ನೀರು ಬೇಗ ಬಸಿದು ಹೋಗುವುದಿಲ್ಲ.
4)ನೀರು ನಿಂತಲ್ಲೇ ಹೆಚ್ಚು ಸಮಯ ಇದ್ದರೆ ಅಲ್ಲಿ ಮಣ್ಣು ಹುಳಿಯಾಗಿ ಬೇರುಗಳ ಬೆಳವಣಿಗೆ ನಿಲ್ಲುತ್ತದೆ.
ಮುಖ್ಯ ಬೇರಿನ ಕವಲು ಬೇರು ಸಾಯುತ್ತದೆ.ಖಂಡಿತ ಬದುಕುವ ಹೋರಾಟದಲ್ಲಿ ಮೇಲೆ ಬೇರು ಕೊಟ್ಟು ಬದುಕುತ್ತದೆ.
5)ನೆಲದ ಜೌಗುತನ ಅಥವಾ ಶೀತ ಮಣ್ಣು:

ಸಾಗರ 19/11/24 ಚಾಲಿ 32199
ಸಾಗರ 19/11/24 ಬಿಳೆ ಗೋಟು 25699
ಶಿಕಾರಿಪುರ 15/10/24 ರಾಶಿ 47160
ಶಿಕಾರಿಪುರ 19/11/24 ಕೆಂಪು 48912
ಶಿವಮೊಗ್ಗ 20/11/24 ರಾಶಿ 49999
ಶಿವಮೊಗ್ಗ 20/11/24 ಹೊಸ ವೆರೈಟಿ 49889
ಶಿವಮೊಗ್ಗ 20/11/24 ಸರಕು 89999
ಶಿವಮೊಗ್ಗ 20/11/24 ಗೊರಬಲು 31129
ಸಿದ್ದಾಪುರ 20/11/24 ಕೋಕಾ 26119
ಸಿದ್ದಾಪುರ 20/11/24 ಕೆಂಪು ಗೋಟು 20119

ಹೆಚ್ಚಾಗಿ ಬೇರುಗಳ ಮೇಲೆ ಬರುವುದಕ್ಕೆ ಕಾರಣ ಜೌಗುತನ. ನಮಗೆ ನೆಲದಲ್ಲಿ ನೀರು ನಿಲ್ಲುತ್ತದೆ.ಸರಾಗವಾಗಿ ಹೊರಗೆ ಹರಿದು ಹೋಗುವುದಿಲ್ಲ ಎಂದು ತಿಳಿಯಲಾರದು. ಹೊಸನ ಗರ , ಪು ತ್ತೂರು ,ಸೊ ರಬ,ಹುಳಿ ಯಾರ್,ಸಾಗರ,ಮಂಗಳೂರು,ತೀರ್ಥಹಳ್ಳಿ,ತುಮ ಕೂರು, ಶಿರಿಸಿ, ಬೆಳ್ತಂಗಡಿ, ಕಾರ್ಕಳ,ಸು ಳ್ಯ,ಭದ್ರಾವತಿ,ತ ರೀಕೆರೆ, ಯಲ್ಲಾಪುರ , ಚಿತ್ರದು ರ್ಗ,ಶಿವಮೊಗ್ಗ,ಸಿದ್ದಾಪು ರ,ಶಿ ಕಾರಿಪುರ ,ಹೊಳಲ್ಕೆರೆ ಇತರ ಜಿಲ್ಲೆಗಳ ಅ ಡಿಕೆ ದರವೋ ನೀವು ನೋಡಬಹುದು.

ಸಿದ್ದಾಪುರ 20/11/24 ರಾಶಿ 46309
ಸಿದ್ದಾಪುರ  20/11/24 ಚಾಲಿ 36019
ಸಿದ್ದಾಪುರ 20/11/24 ಬಿಳೆ ಗೋಟು 27899
ಸಿದ್ದಾಪುರ 20/11/24 ತಟ್ಟಿ ಬೆಟ್ಟೆ 43099
ಸಿದ್ದಾಪುರ 20/11/24
ಶಿರಿಸಿ 20/11/24 ರಾಶಿ 45309
ಶಿರಿಸಿ 20/11/24 ಚಾಲಿ 36721
ಶಿರಿಸಿ 20/11/24 ಬಿಳೆ ಗೋಟು 29608
ಶಿರಿಸಿ 20/11/24 ಕೆಂಪು ಗೋಟು 25019
ಶಿರಿಸಿ 20/11/24 ಬೆಟ್ಟೆ 38100

ಸೊರಬ 16/11/24 ಕೋಕಾ 12313
ಸೊರಬ 16/11/24 ಸಿಪ್ಪೆಗೋಟು 22100
ಸೊರಬ 16/11/24 ರಾಶಿ 49599
ಸೊರಬ 16/11/24 ಚಾಲಿ 29313
ಸೊರಬ 16/11/24 ಬಿಳೆಗೋಟು 22999
ಸೊರಬ 16/11/24 ಗೊರಬಲು 20313
ತೀರ್ಥಹಳ್ಳಿ 19/11/24 ಸಿಪ್ಪೆಗೋಟು 15000
ತೀರ್ಥಹಳ್ಳಿ 19/11/24 ರಾಶಿ 49500
ತೀರ್ಥಹಳ್ಳಿ 19/11/24 EDI 50529
ತೀರ್ಥಹಳ್ಳಿ 19/11/24 ಬೆಟ್ಟೆ 55009

ಎಲೆ ಚುಕ್ಕಿ ರೋಗವನ್ನು ನಿಯಂತ್ರಿಸುವುದು ಹೇಗೆ??

ತೋಟದಲ್ಲಿ ಸರಿಯಾದ ರೀತಿಯಲ್ಲಿ ಬಸ್ಸಿಗಾಲವೆಯನ್ನು ಮಾಡಬೇಕು. ರೋಗಗಂಡ ಪ್ರಾರಂಭಿಕ ಹಂತದಲ್ಲಿ ಶೇ. 1ರಷ್ಟು ಬೋರ್ಡೋ ದ್ರಾವಣ (1% Bordo) ಸ್ಪಿಯಾ ಅಥವಾ ಡ್ರಂಚಿಂಗ್ ಅನ್ನು ಮಾಡಬೇಕು

ಮ್ಯಾಂಕೊಜೆಬ್+ಕಾರ್ಬೆನ್ತಿಝಮ್ (2gm/ ltr) (mancozeb+carbendizam) ಸಾಫ್(Saaf) ಅಥವಾ ರಿಡೊಮಿಲ್ ಗೋಲ್ಡ್ a (Ridomil Gold)

ತೀರ್ಥಹಳ್ಳಿ 19/11/24 ಗೊರಬಲು 26000
ತುಮಕೂರು 11/11/24 ರಾಶಿ 48200
ತುಮಕೂರು 12/11/24 ಇತರೆ 48000
ಯಲ್ಲಾಪುರ 19/11/24 ಕೆಂಪು ಗೋಟು 24919
ಯಲ್ಲಾಪುರ 19/11/24 ಎಪಿ 61279
ಯಲ್ಲಾಪುರ 19/11/24 ರಾಶಿ 57115
ಯಲ್ಲಾಪುರ 19/11/24 ಚಾಲಿ 36315
ಯಲ್ಲಾಪುರ 19/11/24 ಹೊಸ ಚಾಲಿ 36750
ಯಲ್ಲಾಪುರ 19/11/24 ಹಳೆಯ ಚಾಲಿ 37011
ಯಲ್ಲಾಪುರ 19/11/24 ತಟ್ಟಿ ಬೆಟ್ಟೆ 35595

ಯಲ್ಲಾಪುರ 19/11/24 ಬಿಳೆ ಗೋಟು 28600
ಕೊಪ್ಪ 14/04/24 ಬೆಟ್ಟೆ 54399
ಕೊಪ್ಪ 14/04/24 ರಾಶಿ 48419
ಕೊಪ್ಪ 14/04/24 ಗೊರಬಲು 27000
ಕೊಪ್ಪ 14/04/24 ಸರಕು 74369
ಗೋಣಿಕೊಪ್ಲು 12/11/24 ಸಿಪ್ಪೆ ಗೋಟು 3600

ಅಥವಾ

ರೋಗದ ಪ್ರಮಾಣವು ಹೆಚ್ಚಾಗಿದ್ದಲ್ಲಿ ಪ್ರೋಪಿಕಾನಝಲ್ (1ml/l)+Potassium sulphate 0:0:50 (Propiconazole) ಮಾಡಿ ಇದರ ಜೊತೆಗೆ ಪೊಟ್ಯಾಶಿಯಂ ಸಟ್ ಅನ್ನು ಸ್ಪೇ ಮಾಡಿ.

ಎಲೆ ಚುಕ್ಕಿ ರೋಗದ ಲಕ್ಷಣಗಳು ಎಲೆಯ ತುದಿ ಭಾಗದಿಂದ ಹಳದಿಯಾಗಲು ಪ್ರಾರಂಭಿಸಿ ಮಧ್ಯ ಹರಡುತ್ತಾ ಬರುತ್ತದೆ, ತರ ಎಲ್ಲಾ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಕಂದವನ್ನು ಕೆಲವು ತಿರುಗಿದ ನಂತರ, ಎಲೆವು ಉದುರಿ ಕೆಳಗೆ ಬೀಳುತ್ತದೆ.

ಅ ಡಿಕೆ ಅರಳುಗಳು ಉದುರುತ್ತವೆ. ಅ ಡಿಕೆ ಅನ್ನೋ ಸುಲಿದು ನೋಡಿದರೆ ಒಳಬಾಗದಲ್ಲಿ ಅ ಡಿಕೆ ದುಡ್ಡು ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ.ರೋಗಾಪಿಡಿದ ಎಲ್ಲಾ ಮರಗಳ ಬೇರುಗಳು ಹಾನಿಯಾಗಿರುತ್ತವೆ. 10 ರಿಂದ 12 ಕಿಟ್ಬಾಲ್ ಇಳುವರಿ ಬರಬೇಕಾದ ಜಾಗದಲ್ಲಿ ಕೇವಲ ನಾಲ್ಕರಿಂದ ಐದು ಕಿಟ್ಬಾಲ್ ಇಳುವರಿ ಬರುತ್ತದೆ.

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ : ಇಂದಿನ ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು, ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸರ ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"