"Agriculture is our CULTURE"

ಅಡಿಕೆ ಮಾರುಕಟ್ಟೆಯ ದರ 20/01/2025 ಎಲ್ಲಾ
ಜಿಲ್ಲೆಯ ಅಡಿಕೆ, ಕೊಕ, ತುಮಕೂರು,ರಾಣೆಬೆನ್ನೂರು ಇತರೆ ಮಾರುಕಟ್ಟೆ ಬೆಲೆ..!!!!!!!!  

ಕುಂದಾಪುರ, ಮಂಗಳೂರು, ಬೆಳ್ತಂಗಡಿ, ಪುತ್ತೂರು , ಸಾಗರ, ಸೊರಬ, ಸುಳ್ಯ,ಯಲ್ಲಾಪುರ , ಚಿತ್ರದುರ್ಗ, ಕಾ ರ್ಕ ಳ, ಕುಮಟಾ , ಬೆಂಗಳೂರು, ಭದ್ರಾವತಿ, ಚನ್ನಗಿರಿ ಜಿಲ್ಲೆ, ದಾವಣಗೆರೆ, ತರೀಕೆರೆ , ರಾಣೆಬೆನ್ನೂರು , ಹುಳಿಯಾರ , ಶಿವಮೊಗ್ಗ , ಹೊಸ,ಕೊಕ ಶಿರಸಿ , ತೀರ್ಥ ಹೊನ್ನಾವರ , ಯಲ್ಲಾಪುರ , ಹೊನ್ನಾವರ.

ಉತ್ತಮ ವಾಣಿಜ್ಯ ಬೆಳೆಯಾಗಿರುವ ಅ ಡಿಕೆಯನ್ನು ಭಾರತದಲ್ಲಿ ಪುರಾಣ ಕಾಲದಿಂದಲೂ ಬಳಸಲಾಗುವುದಿಲ್ಲ ಎಲ್ಲಾ ಶುಭ ಸಮಾರಂಭಗಳಲ್ಲಿ ಒಂದು ಮುಖ್ಯ ಸಾಮಗ್ರಿಯಾಗಿದೆ. ಜೊತೆಗೆ ಹಲವಾರು ಉತ್ತಮ ಗುಣಗಳನ್ನು ಹೊಂದಿದೆ.

ಆದ್ದರಿಂದ ನಮ್ಮ ಪೂರ್ವಿಕರು ಅ ಡಿಕೆಯನ್ನು ಹಲವಾರು ಶತಮಾನಗಳಿಂದಲೂ ತಮ್ಮ ಜೀವನದ ಭಾಗವಾಗಿ ಬಳಸುತ್ತಾರೆ. ಕರ್ನಾಟಕದಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅ ಡಿಕೆಯು ವಾಣಿಜ್ಯ ಬೆಳೆಯಾಗಿದೆ.

ದಾವಣಗೆರೆ ಇಂದಿನ ಹಸಿ ಅ ಡಿಕೆ ಮಾರುಕಟ್ಟೆ ದರ = ₹6,400

ಮಾರುಕಟ್ಟೆ

(Market)

ದಿನಾಂಕ

(Date)

ವೆರೈಟಿ

(Variety)

ಗರಿಷ್ಠ ಬೆಲೆ

(Rate)

ಬಂಟ್ವಾಳ 20/01/25 ಕೋಕಾ 27500
ಬಂಟ್ವಾಳ 20/01/25 ಹಳೆಯ ವೆರೈಟಿ 49000
ಬಂಟ್ವಾಳ 20/01/25 ಹೊಸ ವೆರೈಟಿ 36000
ಬೆಳ್ತಂಗಡಿ 31/12/24 ಕೋಕಾ 20000
ಬೆಳ್ತಂಗಡಿ 31/12/24 ಹಳೆಯ ವೆರೈಟಿ 48000
ಬೆಳ್ತಂಗಡಿ 06/01/25 ಹೊಸ ವೆರೈಟಿ 34500
ಬೆಳ್ತಂಗಡಿ 31/12/24 ಇತರೆ 32500
ಬೆಂಗಳೂರು 12/11/24 ಇತರೆ 48000
ಚಿತ್ರದುರ್ಗ  17/01/25 ಕೆಂಪು ಗೋಟು 22000
ಚಿತ್ರದುರ್ಗ  17/01/25 ಎಪಿ 49500
ಚಿತ್ರದುರ್ಗ  17/01/25 ರಾಶಿ 49000
ಚಿತ್ರದುರ್ಗ  17/01/25 ಬೆಟ್ಟೆ 24800
ಹೊನ್ನಾಳಿ  15/01/25 ರಾಶಿ 50712
ಹೊನ್ನಾಳಿ  20/01/24 EDI 31000
ಚನ್ನಗಿರಿ 20/01/25 ರಾಶಿ 51849
ಸಿರಾ 14/01/25 ಇತರೆ 23938
ಹೊಳಲ್ಕೆರೆ

ಹೊಳಲ್ಕೆರೆ

15/01/25

08/01/25

ರಾಶಿ

ಸಿಪ್ಪೆ ಗೋಟು

50333

10000

ಮಡಿಕೇರಿ 10/01/25 Raw 42186
ದಾವಣಗೆರೆ

ದಾವಣಗೆರೆ

20/01/25

20/01/25

ರಾಶಿ

ಗೊರಬಲು

43000

19800

ಕಾ ರ್ಕ ಳ 20/01/25 ಹೊಸ ವೆರೈಟಿ 36500
ಕಾ ರ್ಕ ಳ 20/01/25 ಹಳೆಯ ವೆರೈಟಿ 48500
ಹೊಸನಗರ 15/11/24 ಕೆಂಪು ಗೋಟು 30100
ಹೊಸನಗರ 15/11/24 ಬಿಳೆ ಗೋಟು 13899
ಹೊಸನಗರ 15/11/24 ರಾಶಿ 50611
ಹೊಸನಗರ 15/11/24 ಚಾಲಿ 28699
ಕುಮಟಾ 20/01/25 ಕೋಕಾ 22019
ಕುಮಟಾ 20/01/25 ಚಾಲಿ 37499
ಕುಮಟಾ 20/01/25 ಚಿಪ್ಪು 25509
ಕುಮಟಾ 20/01/25 ಕಾರ್ಖಾನೆ 23269

ಮಲೆನಾಡಿನ ಸೌಂದರ್ಯ ಹೆಚ್ಚಿಸುವ ಹಾಗೂ ಮಲೆನಾಡಿನ ರೈತರ ಆರ್ಥಿಕ ಚೈತನ್ಯಕ್ಕೆ ಪುಷ್ಟಿ ನೀಡಿದ ಅ ಡಿಕೆಗೆ ಹೊಸ ರೋಗಗಳ ಕಾಟ ಹೆಚ್ಚಿದೆ. ಹಳದಿ ಎಲೆ, ಕೊಳೆ, ಕೊಕ,ಎಲೆಚುಕ್ಕಿ, ಹಿಡಿಮುಂಡಿಗೆ,

ಹಿಂಗಾರು ಒಣಗುವ ರೋಗಗಳಿಂದ ತತ್ತರಿಸಿರುವ ರೈತರಿಗೆ ‘ಕಾಂಡ ಕೊರಕ’ ಹುಳು ಬಾಧೆ ಎಂಬ ಹೊಸ ರೋಗ ಭೀತಿ ಹೆಚ್ಚಿದೆ.

ಕಾ ರ್ಕ ಳ, ಕುಂದಾಪುರ, ಮಂಗಳೂರು , ತುಮ ಕೂ ರು,ಹೊಸನ ಗರ,ಕುಮಟಾ,ಚಿತ್ರದುರ್ಗ,ತೀರ್ಥಹಳ್ಳಿ, ಭದ್ರಾವತಿ, ಹುಳಿಯಾರ್, ಸಿರಾ, ರಾಣೆಬೆನ್ನೂರು, ಶಿವಶಿ ಕಾರಿಪುರ, ಪುತ್ತೂರು,ಸಾಗರ, ಸೊರಬ, ಕುಂ ದಾಪುರ,ಸುಳ್ಯ  ಮತ್ತು ಇತರ ಜಿಲ್ಲೆಗಳು ಅ ಡಿಕೆ ದರವೋ ನೀವು ನೋಡಬಹುದು.

ಕುಮಟಾ

ಕುಮಟಾ

20/01/25

20/01/25

ಹಳೆ ಚಾಲಿ

ಹೊಸ ಚಾಲಿ

38799

31200

ಕುಂದಾಪುರ 09/01/25 ಹೊಸ ಚಾಲಿ 45000
ಕುಂದಾಪುರ 09/01/25 ಹಳೆ ಚಾಲಿ 35500
ಮಂಗಳೂರು 12/11/24
ಪುತ್ತೂರು 20/01/25 ಹಳೆಯ ವೆರೈಟಿ 49000
ಪುತ್ತೂರು 20/01/25 ಹೊಸ ವೆರೈಟಿ 32500
ಸಾಗರ 20/01/25 ಕೋಕಾ 20279
ಸಾಗರ 20/01/25 ಕೆಂಪು ಗೋಟು 31399
ಸಾಗರ 20/01/25 ಸಿಪ್ಪೆ ಗೋಟು 17219
ಸಾಗರ 20/01/25 ರಾಶಿ 51599

ಬೇರುಗಳ ಮೇಲೆ ಬರಲು ಕಾರಣ?

1) ರೈತರು ಸರಿಯಾದ ರೀತಿಯಲ್ಲಿ ಸಸಿಯನ್ನು ನಾಟಿ ಮಾಡದೇ ಇರುವುದು ಒಂದು ಕಾರಣ (ಎರಡು ಆಳ ಎರಡು ಅಡಿ ಉದ್ದದ ತೊಡಿ ಗಿಡವನ್ನು ನೆಡಬೇಕು , ಈ ರೀತಿ ಮಾಡಿದರೆ ಶೇಕಡ 90ರಷ್ಟು ಸಮಸ್ಯೆ ಪರಿಹಾರವಾಗುವುದಿಲ್ಲ

2) ಬೇರುಗಳ ಹಬ್ಬಕ್ಕೆ ಅಡ್ಡಿಯಾಗಲು ಕಾರಣ ಕೆಲವು ಮಣ್ಣಿನಲ್ಲಿ ಜಂಬಿಟ್ಟಿಗೆ ಮಣ್ಣು ಇದ್ದರೆ ಅದು ಗಟ್ಟಿಯಾದ ಕಾರಣ ಬೇರುಗಳು ಹೆಚ್ಚು ವಿಸ್ತಾರ ಜಾಗಕ್ಕೆ ಪ್ರಸಾರವಾಗಲು ಅಡ್ಡಿಯಾಗುವುದು ಇದೆ.ಆ ಕಾರಣದಿಂದ ಬೇರುಗಳ ಮೇಲೆ ಬರುತ್ತದೆ.ಹಾಗೆಂದು ಈ ತರಹದ ಸನ್ನಿವೇಶ ಆಗುವುದು ಶೇ.1ರಷ್ಟು ಮಾತ್ರ ಎನ್ನಬಹುದು.

3)ಅಡಿ ಭಾಗದ ಮಣ್ಣು ಅಂಟು ಮಣ್ಣಾಗಿದ್ದರೆ, ಅಲ್ಲಿಂದ ನೀರು ಬೇಗ ಬಸಿದು ಹೋಗುವುದಿಲ್ಲ.
4)ನೀರು ನಿಂತಲ್ಲೇ ಹೆಚ್ಚು ಸಮಯ ಇದ್ದರೆ ಅಲ್ಲಿ ಮಣ್ಣು ಹುಳಿಯಾಗಿ ಬೇರುಗಳ ಬೆಳವಣಿಗೆ ನಿಲ್ಲುತ್ತದೆ.
ಮುಖ್ಯ ಬೇರಿನ ಕವಲು ಬೇರು ಸಾಯುತ್ತದೆ.ಖಂಡಿತ ಬದುಕುವ ಹೋರಾಟದಲ್ಲಿ ಮೇಲೆ ಬೇರು ಕೊಟ್ಟು ಬದುಕುತ್ತದೆ.
5)ನೆಲದ ಜೌಗುತನ ಅಥವಾ ಶೀತ ಮಣ್ಣು:

ಸಾಗರ 20/01/25 ಚಾಲಿ 34209
ಸಾಗರ 20/01/25 ಬಿಳೆ ಗೋಟು 25849
ಶಿಕಾರಿಪುರ 19/10/24 ರಾಶಿ 48607
ಶಿಕಾರಿಪುರ 31/12/24 ಕೆಂಪು 42000
ಶಿವಮೊಗ್ಗ 20/01/25 ರಾಶಿ 51509
ಶಿವಮೊಗ್ಗ 20/01/25 ಹೊಸ ವೆರೈಟಿ 49899
ಶಿವಮೊಗ್ಗ 20/01/25 ಸರಕು 84016
ಶಿವಮೊಗ್ಗ 20/01/25 ಗೊರಬಲು 31951
ಸಿದ್ದಾಪುರ 20/01/25 ಕೋಕಾ 16399
ಸಿದ್ದಾಪುರ 20/01/25 ಕೆಂಪು ಗೋಟು 26809

ಹೆಚ್ಚಾಗಿ ಬೇರುಗಳ ಮೇಲೆ ಬರುವುದಕ್ಕೆ ಕಾರಣ ಜೌಗುತನ. ನಮಗೆ ನೆಲದಲ್ಲಿ ನೀರು ನಿಲ್ಲುತ್ತದೆ.ಸರಾಗವಾಗಿ ಹೊರಗೆ ಹರಿದು ಹೋಗುವುದಿಲ್ಲ ಎಂದು ತಿಳಿಯಲಾರದು. ಹೊಸನ ಗರ , ಪು ತ್ತೂರು ,ಸೊ ರಬ,ಹುಳಿ ಯಾರ್,ಸಾಗರ,ಮಂಗಳೂರು,ತೀರ್ಥಹಳ್ಳಿ,ತುಮ ಕೂರು, ಶಿರಿಸಿ, ಬೆಳ್ತಂಗಡಿ, ಕಾ ರ್ಕ ಳ,ಸು ಳ್ಯ,ಭದ್ರಾವತಿ,ತ ರೀಕೆರೆ, ಯಲ್ಲಾಪುರ , ಚಿತ್ರದುರ್ಗ,ಶಿವಮೊಗ್ಗ,ಸಿದ್ದಾಪು ರ,ಶಿ ಕಾರಿಪುರ ,ಹೊಳಲ್ಕೆರೆ,ರಾಣೆಬೆನ್ನೂರು ಇತರ ಜಿಲ್ಲೆಗಳ ಅ ಡಿಕೆ ದರವೋ ನೀವು ನೋಡಬಹುದು.

ಸಿದ್ದಾಪುರ 20/01/25 ರಾಶಿ 49599
ಸಿದ್ದಾಪುರ  20/01/25 ಚಾಲಿ 38129
ಸಿದ್ದಾಪುರ 20/01/25 ಬಿಳೆ ಗೋಟು 27409
ಸಿದ್ದಾಪುರ 20/01/25 ತಟ್ಟಿ ಬೆಟ್ಟೆ 41089
ಸಿದ್ದಾಪುರ 20/01/25
ಶಿರಿಸಿ 20/01/25 ರಾಶಿ 46808
ಶಿರಿಸಿ 20/01/25 ಚಾಲಿ 39211
ಶಿರಿಸಿ 20/01/25 ಬಿಳೆ ಗೋಟು 29770
ಶಿರಿಸಿ 20/01/25 ಕೆಂಪು ಗೋಟು 21699
ಶಿರಿಸಿ 20/01/25 ಬೆಟ್ಟೆ 38909

ಸೊರಬ 30/11/24 ಕೋಕಾ 14313
ಸೊರಬ 12/12/24 EDI 32199
ಸೊರಬ 12/12/24 ರಾಶಿ 49919
ಸೊರಬ 12/12/24 ಚಾಲಿ 30313
ಸೊರಬ 30/11/24 ಬಿಳೆಗೋಟು 22999
ಸೊರಬ 30/11/24 ಗೊರಬಲು 27009
ತೀರ್ಥಹಳ್ಳಿ 18/01/25 ಸರಕು 85670
ತೀರ್ಥಹಳ್ಳಿ 18/01/25 ರಾಶಿ 51835
ತೀರ್ಥಹಳ್ಳಿ 18/01/25 EDI 51835
ತೀರ್ಥಹಳ್ಳಿ 18/01/25 ಬೆಟ್ಟೆ 56229

ಎಲೆ ಚುಕ್ಕಿ ರೋಗವನ್ನು ನಿಯಂತ್ರಿಸುವುದು ಹೇಗೆ??

ತೋಟದಲ್ಲಿ ಸರಿಯಾದ ರೀತಿಯಲ್ಲಿ ಬಸ್ಸಿಗಾಲವೆಯನ್ನು ಮಾಡಬೇಕು. ರೋಗಗಂಡ ಪ್ರಾರಂಭಿಕ ಹಂತದಲ್ಲಿ ಶೇ. 1ರಷ್ಟು ಬೋರ್ಡೋ ದ್ರಾವಣ (1% Bordo) ಸ್ಪಿಯಾ ಅಥವಾ ಡ್ರಂಚಿಂಗ್ ಅನ್ನು ಮಾಡಬೇಕು

ಮ್ಯಾಂಕೊಜೆಬ್+ಕಾರ್ಬೆನ್ತಿಝಮ್ (2gm/ ltr) (mancozeb+carbendizam) ಸಾಫ್(Saaf) ಅಥವಾ ರಿಡೊಮಿಲ್ ಗೋಲ್ಡ್ a (Ridomil Gold)

ತೀರ್ಥಹಳ್ಳಿ 20/01/25 ಗೊರಬಲು 25000
ತೀರ್ಥಹಳ್ಳಿ 18/01/25 ಸಿಪ್ಪೆ ಗೋಟು 9000
ತುಮಕೂರು 13/01/25 ರಾಶಿ 49100
ಯಲ್ಲಾಪುರ 20/01/25 ಕೆಂಪು ಗೋಟು 24299
ಯಲ್ಲಾಪುರ 20/01/25 ಎಪಿ 68699
ಯಲ್ಲಾಪುರ 20/01/25 ರಾಶಿ 57399
ಯಲ್ಲಾಪುರ 20/01/25 ಚಾಲಿ 39099
ಯಲ್ಲಾಪುರ 20/01/25 ಹೊಸ ಚಾಲಿ 36750
ಯಲ್ಲಾಪುರ 20/01/25 ಹಳೆಯ ಚಾಲಿ 37011
ಯಲ್ಲಾಪುರ 20/01/25 ತಟ್ಟಿ ಬೆಟ್ಟೆ 37309

ಯಲ್ಲಾಪುರ 20/01/25 ಬಿಳೆ ಗೋಟು 27599
ಕೊಪ್ಪ 16/01/25 ಬೆಟ್ಟೆ 56599
ಕೊಪ್ಪ 18/01/25 ರಾಶಿ 50200
ಕೊಪ್ಪ 19/01/25 ಗೊರಬಲು 29800
ಕೊಪ್ಪ 16/01/25 ಸರಕು 80599
ಕೊಪ್ಪ 15/01/25 EDI 49119
ರಾಣೆಬೆನ್ನೂರು 26/11/24 ಇತರೆ 31000
ಭದ್ರಾವತಿ

ಭದ್ರಾವತಿ

ಭದ್ರಾವತಿ

17/01/25

20/01/25

13/01/25

ರಾಶಿ

ಇತರೆ

ಪುಡಿ

59269

25000

15000

ತರೀಕೆರೆ

ತರೀಕೆರೆ

ತರೀಕೆರೆ

ತರೀಕೆರೆ

13/01/25

20/01/25

17/01/25

13/01/25

ಗೊರಬಲು

ಇತರೆ

ಪುಡಿ

ಸಿಪ್ಪೆ ಗೋಟು

 

25000

25000

10000

16667

 

ಅಥವಾ

ರೋಗದ ಪ್ರಮಾಣವು ಹೆಚ್ಚಾಗಿದ್ದಲ್ಲಿ ಪ್ರೋಪಿಕಾನಝಲ್ (1ml/l)+Potassium sulphate 0:0:50 (Propiconazole) ಮಾಡಿ ಇದರ ಜೊತೆಗೆ ಪೊಟ್ಯಾಶಿಯಂ ಸಟ್ ಅನ್ನು ಸ್ಪೇ ಮಾಡಿ.

ಎಲೆ ಚುಕ್ಕಿ ರೋಗದ ಲಕ್ಷಣಗಳು ಎಲೆಯ ತುದಿ ಭಾಗದಿಂದ ಹಳದಿಯಾಗಲು ಪ್ರಾರಂಭಿಸಿ ಮಧ್ಯ ಹರಡುತ್ತಾ ಬರುತ್ತದೆ, ತರ ಎಲ್ಲಾ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಕಂದವನ್ನು ಕೆಲವು ತಿರುಗಿದ ನಂತರ, ಎಲೆವು ಉದುರಿ ಕೆಳಗೆ ಬೀಳುತ್ತದೆ.

ಅ ಡಿಕೆ ಅರಳುಗಳು ಉದುರುತ್ತವೆ. ಅ ಡಿಕೆ ಅನ್ನೋ ಸುಲಿದು ನೋಡಿದರೆ ಒಳಬಾಗದಲ್ಲಿ ಅ ಡಿಕೆ ದುಡ್ಡು ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ.ರೋಗಾಪಿಡಿದ ಎಲ್ಲಾ ಮರಗಳ ಬೇರುಗಳು ಹಾನಿಯಾಗಿರುತ್ತವೆ. 10 ರಿಂದ 12 ಕಿಟ್ಬಾಲ್ ಇಳುವರಿ ಬರಬೇಕಾದ ಜಾಗದಲ್ಲಿ ಕೇವಲ ನಾಲ್ಕರಿಂದ ಐದು ಕಿಟ್ಬಾಲ್ ಇಳುವರಿ ಬರುತ್ತದೆ.

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ : ಇಂದಿನ ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು, ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸರ ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"