"Agriculture is our CULTURE"

ಅಡಿಕೆ ಮಾರುಕಟ್ಟೆಯ ದರ 17/10/2025 ಎಲ್ಲಾ
ಜಿಲ್ಲೆಯ ಅಡಿಕೆ, ಕೊಕ, ಇತರೆ ಮಾರುಕಟ್ಟೆ ಬೆಲೆ..!!!!!!!!  

ಪಿರಿಯಾಪಟ್ಟಣ, ಮಂಗಳೂರು, ಬೆಳ್ತಂಗಡಿ, ಪುತ್ತೂರು , ಸಾಗರ, ಸೊರಬ, ಸುಳ್ಯ,ಯಲ್ಲಾಪುರ , ಚಿತ್ರದುರ್ಗ, ಕಾ ರ್ಕ ಳ, ಕುಮಟಾ , ಬೆಂಗಳೂರು, ಭದ್ರಾವತಿ, ಚನ್ನಗಿರಿ , ದಾವಣಗೆರೆ, ತರೀಕೆರೆ , ರಾಣೆಬೆನ್ನೂರು , ಹುಳಿಯಾರ , ಶಿವಮೊಗ್ಗ ,  ಶಿರಸಿ ,  ಹೊನ್ನಾವರ , ಯಲ್ಲಾಪುರ , ಹೊನ್ನಾವರ.

ಉತ್ತಮ ವಾಣಿಜ್ಯ ಬೆಳೆಯಾಗಿರುವ ಅಡಿಕೆಯನ್ನು ಭಾರತದಲ್ಲಿ ಪುರಾಣ ಕಾಲದಿಂದಲೂ ಬಳಸಲಾಗುತ್ತದೆ,ಎಲ್ಲಾ ಶುಭ ಸಮಾರಂಭಗಳಲ್ಲಿ ಒಂದು ಮುಖ್ಯ ಸಾಮಗ್ರಿಯಾಗಿದೆ. ಜೊತೆಗೆ ಹಲವಾರು ಉತ್ತಮ ಗುಣಗಳನ್ನು ಹೊಂದಿದೆ.

ಆದ್ದರಿಂದ ನಮ್ಮ ಪೂರ್ವಿಕರು ಅ ಡಿಕೆಯನ್ನು ಹಲವಾರು ಶತಮಾನಗಳಿಂದಲೂ ತಮ್ಮ ಜೀವನದ ಭಾಗವಾಗಿ ಬಳಸುತ್ತಾರೆ. ಕರ್ನಾಟಕದಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅ ಡಿಕೆಯು ವಾಣಿಜ್ಯ ಬೆಳೆಯಾಗಿದೆ.

ದಾವಣಗೆರೆ ಇಂದಿನ ಹಸಿ ಅ ಡಿಕೆ ಮಾರುಕಟ್ಟೆ ದರ = ₹8,100

ಮಾರುಕಟ್ಟೆ

(Market)

ದಿನಾಂಕ

(Date)

ವೆರೈಟಿ

(Variety)

ಗರಿಷ್ಠ ಬೆಲೆ

(Rate)

ಬಂಟ್ವಾಳ 31/05/25 ಕೋಕಾ 25000
ಬಂಟ್ವಾಳ 05/05/25 ಹಳೆಯ ವೆರೈಟಿ 49200
ಬಂಟ್ವಾಳ 03/07/25 ಹೊಸ ವೆರೈಟಿ 49000
ಬೆಳ್ತಂಗಡಿ 17/10/25 ಕೋಕಾ 25000
ಬೆಳ್ತಂಗಡಿ 15/10/25 ಹಳೆಯ ವೆರೈಟಿ 53000
ಬೆಳ್ತಂಗಡಿ 17/10/25 ಹೊಸ ವೆರೈಟಿ 36000
ಬೆಳ್ತಂಗಡಿ 14/10/25 ಇತರೆ 28000
ಬೆಂಗಳೂರು 12/11/24 ಇತರೆ 48000
ಚಿತ್ರದುರ್ಗ  16/10/25 ಕೆಂಪು ಗೋಟು 35010
ಚಿತ್ರದುರ್ಗ  16/10/25 ಎಪಿ 64829
ಚಿತ್ರದುರ್ಗ  16/10/25 ರಾಶಿ 64369
ಚಿತ್ರದುರ್ಗ  16/10/25 ಬೆಟ್ಟೆ 40089
ಹೊನ್ನಾಳಿ  17/10/25 ರಾಶಿ 65899
ಹೊನ್ನಾಳಿ 

ಹೊನ್ನಾಳಿ 

17/10/25

17/10/25

EDI

ಸಿಪ್ಪೆ ಗೋಟು

23800

10100

ಚನ್ನಗಿರಿ 17/10/25 ರಾಶಿ 68349
ಸಿರಾ 09/09/25 ಇತರೆ 34807
ಹೊಳಲ್ಕೆರೆ

ಹೊಳಲ್ಕೆರೆ

17/10/25

14/10/25

ರಾಶಿ

ಇತರೆ

50000

20500

ಮಡಿಕೇರಿ 14/10/25 Arecanut-husk 3500
ದಾವಣಗೆರೆ

ದಾವಣಗೆರೆ

ದಾವಣಗೆರೆ

24/09/25

22/09/25

24/09/25

ರಾಶಿ

ಗೊರಬಲು

ಸಿಪ್ಪೆ ಗೋಟು

57795

17500

10000

ಕಾ ರ್ಕ ಳ 17/10/25 ಹೊಸ ವೆರೈಟಿ 46000
ಕಾ ರ್ಕ ಳ 17/10/25 ಹಳೆಯ ವೆರೈಟಿ 49000
ಹೊಸನಗರ 17/10/25 ಕೆಂಪು ಗೋಟು 43109
ಹೊಸನಗರ 02/05/25 ಬಿಳೆ ಗೋಟು 14599
ಹೊಸನಗರ 17/10/25 ರಾಶಿ 68170
ಹೊಸನಗರ 17/10/25 ಚಾಲಿ 35699
ಕುಮಟಾ 17/10/25 ಕೋಕಾ 30099
ಕುಮಟಾ 17/10/25 ಚಾಲಿ 46883
ಕುಮಟಾ 17/10/25 ಚಿಪ್ಪು 34029
ಕುಮಟಾ 17/10/25 ಹಳೆ ಚಾಲಿ 45999

ಮಲೆನಾಡಿನ ಸೌಂದರ್ಯ ಹೆಚ್ಚಿಸುವ ಹಾಗೂ ಮಲೆನಾಡಿನ ರೈತರ ಆರ್ಥಿಕ ಚೈತನ್ಯಕ್ಕೆ ಪುಷ್ಟಿ ನೀಡಿದ ಅ ಡಿಕೆಗೆ ಹೊಸ ರೋಗಗಳ ಕಾಟ ಹೆಚ್ಚಿದೆ. ಹಳದಿ ಎಲೆ, ಕೊಳೆ, ಕೊಕ,ಎಲೆಚುಕ್ಕಿ, ಹಿಡಿಮುಂಡಿಗೆ,

ಹಿಂಗಾರು ಒಣಗುವ ರೋಗಗಳಿಂದ ತತ್ತರಿಸಿರುವ ರೈತರಿಗೆ ‘ಕಾಂಡ ಕೊರಕ’ ಹುಳು ಬಾಧೆ ಎಂಬ ಹೊಸ ರೋಗ ಭೀತಿ ಹೆಚ್ಚಿದೆ.

ಕಾ ರ್ಕ ಳ, ಕುಂದಾಪುರ, ಮಂಗಳೂರು , ತುಮ ಕೂ ರು,ಹೊಸನ ಗರ,ಕುಮಟಾ,ಚಿತ್ರದುರ್ಗ,ತೀರ್ಥಹಳ್ಳಿ, ಭದ್ರಾವತಿ, ಹುಳಿಯಾರ್, ಸಿರಾ, ರಾಣೆಬೆನ್ನೂರು, ಪಿರಿಯಾಪಟ್ಟಣ, ಪುತ್ತೂರು,ಸಾಗರ, ಸೊರಬ, ಕುಂ ದಾಪುರ,ಸುಳ್ಯ  ಮತ್ತು ಇತರ ಜಿಲ್ಲೆಗಳು ಅ ಡಿಕೆ ದರವೋ ನೀವು ನೋಡಬಹುದು.

ಕುಮಟಾ

ಕುಮಟಾ

17/10/25

17/10/25

ಬೆಟ್ಟೆ

ಹೊಸ ಚಾಲಿ

50109

45999

ಕುಂದಾಪುರ 17/10/25 ಹೊಸ ಚಾಲಿ 48500
ಕುಂದಾಪುರ 17/10/25 ಹಳೆ ಚಾಲಿ 52500
ಮಂಗಳೂರು

ಮಂಗಳೂರು

13/10/25

15/10/25

ಕೋಕಾ

ಹೊಸ ವೆರೈಟಿ

29500

36000

ಪುತ್ತೂರು 17/10/25 ಹಳೆಯ ವೆರೈಟಿ 49000
ಪುತ್ತೂರು 17/10/25 ಹೊಸ ವೆರೈಟಿ 46000
ಸಾಗರ 16/10/25 ಕೋಕಾ 38699
ಸಾಗರ 16/10/25 ಕೆಂಪು ಗೋಟು 42399
ಸಾಗರ 16/10/25 ಸಿಪ್ಪೆ ಗೋಟು 23388
ಸಾಗರ 16/10/25 ರಾಶಿ 67870

ಬೇರುಗಳ ಮೇಲೆ ಬರಲು ಕಾರಣ?

1) ರೈತರು ಸರಿಯಾದ ರೀತಿಯಲ್ಲಿ ಸಸಿಯನ್ನು ನಾಟಿ ಮಾಡದೇ ಇರುವುದು ಒಂದು ಕಾರಣ (ಎರಡು ಆಳ ಎರಡು ಅಡಿ ಉದ್ದದ ತೊಡಿ ಗಿಡವನ್ನು ನೆಡಬೇಕು , ಈ ರೀತಿ ಮಾಡಿದರೆ ಶೇಕಡ 90ರಷ್ಟು ಸಮಸ್ಯೆ ಪರಿಹಾರವಾಗುವುದಿಲ್ಲ

2) ಬೇರುಗಳ ಹಬ್ಬಕ್ಕೆ ಅಡ್ಡಿಯಾಗಲು ಕಾರಣ ಕೆಲವು ಮಣ್ಣಿನಲ್ಲಿ ಜಂಬಿಟ್ಟಿಗೆ ಮಣ್ಣು ಇದ್ದರೆ ಅದು ಗಟ್ಟಿಯಾದ ಕಾರಣ ಬೇರುಗಳು ಹೆಚ್ಚು ವಿಸ್ತಾರ ಜಾಗಕ್ಕೆ ಪ್ರಸಾರವಾಗಲು ಅಡ್ಡಿಯಾಗುವುದು ಇದೆ.ಆ ಕಾರಣದಿಂದ ಬೇರುಗಳ ಮೇಲೆ ಬರುತ್ತದೆ.ಹಾಗೆಂದು ಈ ತರಹದ ಸನ್ನಿವೇಶ ಆಗುವುದು ಶೇ.1ರಷ್ಟು ಮಾತ್ರ ಎನ್ನಬಹುದು.

3)ಅಡಿ ಭಾಗದ ಮಣ್ಣು ಅಂಟು ಮಣ್ಣಾಗಿದ್ದರೆ, ಅಲ್ಲಿಂದ ನೀರು ಬೇಗ ಬಸಿದು ಹೋಗುವುದಿಲ್ಲ.
4)ನೀರು ನಿಂತಲ್ಲೇ ಹೆಚ್ಚು ಸಮಯ ಇದ್ದರೆ ಅಲ್ಲಿ ಮಣ್ಣು ಹುಳಿಯಾಗಿ ಬೇರುಗಳ ಬೆಳವಣಿಗೆ ನಿಲ್ಲುತ್ತದೆ.
ಮುಖ್ಯ ಬೇರಿನ ಕವಲು ಬೇರು ಸಾಯುತ್ತದೆ.ಖಂಡಿತ ಬದುಕುವ ಹೋರಾಟದಲ್ಲಿ ಮೇಲೆ ಬೇರು ಕೊಟ್ಟು ಬದುಕುತ್ತದೆ.
5)ನೆಲದ ಜೌಗುತನ ಅಥವಾ ಶೀತ ಮಣ್ಣು:

ಸಾಗರ 16/10/25 ಚಾಲಿ 43470
ಸಾಗರ 16/10/25 ಬಿಳೆ ಗೋಟು 34570
ಶಿಕಾರಿಪುರ 13/10/25 ರಾಶಿ 62456
ಶಿವಮೊಗ್ಗ 17/10/25 ಬೆಟ್ಟೆ 76279
ಶಿವಮೊಗ್ಗ 17/10/25 ರಾಶಿ 67000
ಶಿವಮೊಗ್ಗ 17/10/25 ಹೊಸ ವೆರೈಟಿ 67000
ಶಿವಮೊಗ್ಗ 17/10/25 ಸರಕು 99996
ಶಿವಮೊಗ್ಗ 17/10/25 ಗೊರಬಲು 46299
ಸಿದ್ದಾಪುರ 17/10/25 ಕೋಕಾ 32989
ಸಿದ್ದಾಪುರ 17/10/25 ಕೆಂಪು ಗೋಟು 38099

ಹೆಚ್ಚಾಗಿ ಬೇರುಗಳ ಮೇಲೆ ಬರುವುದಕ್ಕೆ ಕಾರಣ ಜೌಗುತನ. ನಮಗೆ ನೆಲದಲ್ಲಿ ನೀರು ನಿಲ್ಲುತ್ತದೆ.ಸರಾಗವಾಗಿ ಹೊರಗೆ ಹರಿದು ಹೋಗುವುದಿಲ್ಲ ಎಂದು ತಿಳಿಯಲಾರದು. ಹೊಸನ ಗರ , ಪು ತ್ತೂರು ,ಸೊ ರಬ,ಹುಳಿ ಯಾರ್,ಸಾಗರ,ಮಂಗಳೂರು,ತೀರ್ಥಹಳ್ಳಿ,ತುಮ ಕೂರು, ಶಿರಿಸಿ, ಬೆಳ್ತಂಗಡಿ, ಕಾ ರ್ಕ ಳ,ಸು ಳ್ಯ,ಭದ್ರಾವತಿ,ತ ರೀಕೆರೆ, ಯಲ್ಲಾಪುರ , ಚಿತ್ರದುರ್ಗ,ಶಿವಮೊಗ್ಗ,ಪಿರಿಯಾಪಟ್ಟಣ,ಶಿ ಕಾರಿಪುರ ,ಹೊಳಲ್ಕೆರೆ,ರಾಣೆಬೆನ್ನೂರು ಇತರ ಜಿಲ್ಲೆಗಳ ಅ ಡಿಕೆ ದರವೋ ನೀವು ನೋಡಬಹುದು.

ಸಿದ್ದಾಪುರ 17/10/25 ರಾಶಿ 62099
ಸಿದ್ದಾಪುರ  17/10/25 ಚಾಲಿ 46599
ಸಿದ್ದಾಪುರ 17/10/25 ಬಿಳೆ ಗೋಟು 35699
ಸಿದ್ದಾಪುರ 17/10/25 ತಟ್ಟಿ ಬೆಟ್ಟೆ 60099
ಮಾಲೂರು 27/03/25 ಕೆಂಪು 40000
ಶಿರಿಸಿ 17/10/25 ರಾಶಿ 60199
ಶಿರಿಸಿ 17/10/25 ಚಾಲಿ 48299
ಶಿರಿಸಿ 17/10/25 ಬಿಳೆ ಗೋಟು 39599
ಶಿರಿಸಿ 17/10/25 ಕೆಂಪು ಗೋಟು 39099
ಶಿರಿಸಿ 17/10/25 ಬೆಟ್ಟೆ 52099

ಸೊರಬ 08/09/25 ಹೊಸ ಚಾಲಿ 29000
ಸೊರಬ 12/12/24 EDI 32199
ಸೊರಬ 08/09/24 ರಾಶಿ 56000
ಸೊರಬ 12/12/24 ಚಾಲಿ 30313
ಸೊರಬ 22/08/25 ಸಿಪ್ಪೆ ಗೋಟು 16000
ತೀರ್ಥಹಳ್ಳಿ 10/10/25 ಇತರೆ 59011
ತೀರ್ಥಹಳ್ಳಿ 11/10/25 ಸರಕು 97100
ತೀರ್ಥಹಳ್ಳಿ 11/10/25 ರಾಶಿ 65699
ತೀರ್ಥಹಳ್ಳಿ 11/10/25 EDI 65511
ತೀರ್ಥಹಳ್ಳಿ 11/10/25 ಬೆಟ್ಟೆ 71000

ಎಲೆ ಚುಕ್ಕಿ ರೋಗವನ್ನು ನಿಯಂತ್ರಿಸುವುದು ಹೇಗೆ??

ತೋಟದಲ್ಲಿ ಸರಿಯಾದ ರೀತಿಯಲ್ಲಿ ಬಸ್ಸಿಗಾಲವೆಯನ್ನು ಮಾಡಬೇಕು. ರೋಗಗಂಡ ಪ್ರಾರಂಭಿಕ ಹಂತದಲ್ಲಿ ಶೇ. 1ರಷ್ಟು ಬೋರ್ಡೋ ದ್ರಾವಣ (1% Bordo) ಸ್ಪಿಯಾ ಅಥವಾ ಡ್ರಂಚಿಂಗ್ ಅನ್ನು ಮಾಡಬೇಕು

ಮ್ಯಾಂಕೊಜೆಬ್+ಕಾರ್ಬೆನ್ತಿಝಮ್ (2gm/ ltr) (mancozeb+carbendizam) ಸಾಫ್(Saaf) ಅಥವಾ ರಿಡೊಮಿಲ್ ಗೋಲ್ಡ್ a (Ridomil Gold)

ತೀರ್ಥಹಳ್ಳಿ 11/10/25 ಗೊರಬಲು 43456
ತೀರ್ಥಹಳ್ಳಿ 13/10/25 ಸಿಪ್ಪೆ ಗೋಟು 12000
ತುಮಕೂರು 17/10/25 ರಾಶಿ 64500
ಯಲ್ಲಾಪುರ 17/10/25 ಕೆಂಪು ಗೋಟು 35213
ಯಲ್ಲಾಪುರ 17/10/25 ಎಪಿ 74699
ಯಲ್ಲಾಪುರ 17/10/25 ರಾಶಿ 64111
ಯಲ್ಲಾಪುರ 17/10/25 ಚಾಲಿ 48299
ಯಲ್ಲಾಪುರ 17/10/25 ಕೋಕಾ 30612
ಯಲ್ಲಾಪುರ 17/10/25 ಹಳೆಯ ಚಾಲಿ 37011
ಯಲ್ಲಾಪುರ 17/10/25 ತಟ್ಟಿ ಬೆಟ್ಟೆ 50200

ಯಲ್ಲಾಪುರ 17/10/25 ಬಿಳೆ ಗೋಟು 38089
ಕೊಪ್ಪ 10/09/25 ಬೆಟ್ಟೆ 64199
ಕೊಪ್ಪ 09/10/25 ರಾಶಿ 59003
ಕೊಪ್ಪ 08/10/25 ಗೊರಬಲು 35000
ಕೊಪ್ಪ 10/09/25 ಸರಕು 88169
ಕೊಪ್ಪ 25/09/25 ಸಿಪ್ಪೆ ಗೋಟು 12000
ರಾಣೆಬೆನ್ನೂರು 26/11/24 ಇತರೆ 31000
ಭದ್ರಾವತಿ

ಭದ್ರಾವತಿ

ಭದ್ರಾವತಿ

14/10/25

15/10/25

14/10/25

ರಾಶಿ

ಇತರೆ

ಸಿಪ್ಪೆ ಗೋಟು

66000

27800

10000

ತರೀಕೆರೆ

ತರೀಕೆರೆ

ತರೀಕೆರೆ

ತರೀಕೆರೆ

24/09/25

06/09/25

25/07/25

26/09/25

ಇತರೆ

ಪುಡಿ

ರಾಶಿ

ಸಿಪ್ಪೆ ಗೋಟು

 

35220

9000

29000

10400

 

ಸೋಮವಾರಪೇಟೆ 09/04/25 8000
ಮಧುಗಿರಿ 23/01/25   ಕೆಂಪು 30000
ಮಧುಗಿರಿ 08/05/25    ಇತರೆ 35000
ಪಿರಿಯಾಪಟ್ಟಣ 19/08/25    ಸಿಪ್ಪೆ  ಗೋಟು 10900
ಪಿರಿಯಾಪಟ್ಟಣ 23/08/25   ಕೆಂಪು 24000
ಸುಳ್ಯ 27/06/25 ಕೋಕಾ 37000
ಸುಳ್ಯ 26/06/25 ಹೊಸ ವೆರೈಟಿ 48500
ಸುಳ್ಯ 30/01/25 ಹಳೆಯ ವೆರೈಟಿ 45500
ಗುಂಡೂಡ್ಲುಪೇಟೆ 20/02/25 ಇತರೆ 4300
ಪಾವಗಡ 23/01/25   ಕೆಂಪು 42500

ಅಥವಾ

ರೋಗದ ಪ್ರಮಾಣವು ಹೆಚ್ಚಾಗಿದ್ದಲ್ಲಿ ಪ್ರೋಪಿಕಾನಝಲ್ (1ml/l)+Potassium sulphate 0:0:50 (Propiconazole) ಮಾಡಿ ಇದರ ಜೊತೆಗೆ ಪೊಟ್ಯಾಶಿಯಂ ಸಟ್ ಅನ್ನು ಸ್ಪೇ ಮಾಡಿ.

ಎಲೆ ಚುಕ್ಕಿ ರೋಗದ ಲಕ್ಷಣಗಳು ಎಲೆಯ ತುದಿ ಭಾಗದಿಂದ ಹಳದಿಯಾಗಲು ಪ್ರಾರಂಭಿಸಿ ಮಧ್ಯ ಹರಡುತ್ತಾ ಬರುತ್ತದೆ, ತರ ಎಲ್ಲಾ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಕಂದವನ್ನು ಕೆಲವು ತಿರುಗಿದ ನಂತರ, ಎಲೆವು ಉದುರಿ ಕೆಳಗೆ ಬೀಳುತ್ತದೆ.

ಅ ಡಿಕೆ ಅರಳುಗಳು ಉದುರುತ್ತವೆ. ಅ ಡಿಕೆ ಅನ್ನೋ ಸುಲಿದು ನೋಡಿದರೆ ಒಳಬಾಗದಲ್ಲಿ ಅ ಡಿಕೆ ದುಡ್ಡು ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ.ರೋಗಾಪಿಡಿದ ಎಲ್ಲಾ ಮರಗಳ ಬೇರುಗಳು ಹಾನಿಯಾಗಿರುತ್ತವೆ. 10 ರಿಂದ 12 ಕಿಟ್ಬಾಲ್ ಇಳುವರಿ ಬರಬೇಕಾದ ಜಾಗದಲ್ಲಿ ಕೇವಲ ನಾಲ್ಕರಿಂದ ಐದು ಕಿಟ್ಬಾಲ್ ಇಳುವರಿ ಬರುತ್ತದೆ.

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ : ಇಂದಿನ ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು, ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸರ ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"