"Agriculture is our CULTURE"

ಅಡಿಕೆ ಮಾರುಕಟ್ಟೆಯ ದರ 16/06/2025 ಎಲ್ಲಾ
ಜಿಲ್ಲೆಯ ಅಡಿಕೆ, ಕೊಕ, ಇತರೆ ಮಾರುಕಟ್ಟೆ ಬೆಲೆ..!!!!!!!!  

ಪಿರಿಯಾಪಟ್ಟಣ, ಮಂಗಳೂರು, ಬೆಳ್ತಂಗಡಿ, ಪುತ್ತೂರು , ಸಾಗರ, ಸೊರಬ, ಸುಳ್ಯ,ಯಲ್ಲಾಪುರ , ಚಿತ್ರದುರ್ಗ, ಕಾ ರ್ಕ ಳ, ಕುಮಟಾ , ಬೆಂಗಳೂರು, ಭದ್ರಾವತಿ, ಚನ್ನಗಿರಿ , ದಾವಣಗೆರೆ, ತರೀಕೆರೆ , ರಾಣೆಬೆನ್ನೂರು , ಹುಳಿಯಾರ , ಶಿವಮೊಗ್ಗ ,  ಶಿರಸಿ ,  ಹೊನ್ನಾವರ , ಯಲ್ಲಾಪುರ , ಹೊನ್ನಾವರ.

ಉತ್ತಮ ವಾಣಿಜ್ಯ ಬೆಳೆಯಾಗಿರುವ ಅಡಿಕೆಯನ್ನು ಭಾರತದಲ್ಲಿ ಪುರಾಣ ಕಾಲದಿಂದಲೂ ಬಳಸಲಾಗುತ್ತದೆ,ಎಲ್ಲಾ ಶುಭ ಸಮಾರಂಭಗಳಲ್ಲಿ ಒಂದು ಮುಖ್ಯ ಸಾಮಗ್ರಿಯಾಗಿದೆ. ಜೊತೆಗೆ ಹಲವಾರು ಉತ್ತಮ ಗುಣಗಳನ್ನು ಹೊಂದಿದೆ.

ಆದ್ದರಿಂದ ನಮ್ಮ ಪೂರ್ವಿಕರು ಅ ಡಿಕೆಯನ್ನು ಹಲವಾರು ಶತಮಾನಗಳಿಂದಲೂ ತಮ್ಮ ಜೀವನದ ಭಾಗವಾಗಿ ಬಳಸುತ್ತಾರೆ. ಕರ್ನಾಟಕದಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅ ಡಿಕೆಯು ವಾಣಿಜ್ಯ ಬೆಳೆಯಾಗಿದೆ.

ದಾವಣಗೆರೆ ಇಂದಿನ ಹಸಿ ಅ ಡಿಕೆ ಮಾರುಕಟ್ಟೆ ದರ = ₹6,400

ಮಾರುಕಟ್ಟೆ

(Market)

ದಿನಾಂಕ

(Date)

ವೆರೈಟಿ

(Variety)

ಗರಿಷ್ಠ ಬೆಲೆ

(Rate)

ಬಂಟ್ವಾಳ 31/05/25 ಕೋಕಾ 25000
ಬಂಟ್ವಾಳ 05/05/25 ಹಳೆಯ ವೆರೈಟಿ 49200
ಬಂಟ್ವಾಳ 08/05/25 ಹೊಸ ವೆರೈಟಿ 40000
ಬೆಳ್ತಂಗಡಿ 10/06/25 ಕೋಕಾ 35000
ಬೆಳ್ತಂಗಡಿ 03/06/25 ಹಳೆಯ ವೆರೈಟಿ 49500
ಬೆಳ್ತಂಗಡಿ 11/06/25 ಹೊಸ ವೆರೈಟಿ 47500
ಬೆಳ್ತಂಗಡಿ 09/06/25 ಇತರೆ 34000
ಬೆಂಗಳೂರು 12/11/24 ಇತರೆ 48000
ಚಿತ್ರದುರ್ಗ  12/06/25 ಕೆಂಪು ಗೋಟು 21010
ಚಿತ್ರದುರ್ಗ  12/06/25 ಎಪಿ 56129
ಚಿತ್ರದುರ್ಗ  12/06/25 ರಾಶಿ 55669
ಚಿತ್ರದುರ್ಗ  12/06/25 ಬೆಟ್ಟೆ 30179
ಹೊನ್ನಾಳಿ  04/06/25 ರಾಶಿ 56600
ಹೊನ್ನಾಳಿ 

ಹೊನ್ನಾಳಿ 

09/06/25

21/05/25

EDI

ಗೊರಬಲು

31500

22000

ಚನ್ನಗಿರಿ 16/06/25 ರಾಶಿ 57
ಸಿರಾ 04/06/25 ಇತರೆ 42157
ಹೊಳಲ್ಕೆರೆ

ಹೊಳಲ್ಕೆರೆ

11/06/25

26/05/25

ರಾಶಿ

ಸಿಪ್ಪೆ ಗೋಟು

58591

10000

ಮಡಿಕೇರಿ 10/01/25 Raw 42186
ದಾವಣಗೆರೆ

ದಾವಣಗೆರೆ

ದಾವಣಗೆರೆ

16/06/25

04/06/25

16/06/25

ರಾಶಿ

ಗೊರಬಲು

ಸಿಪ್ಪೆ ಗೋಟು

56719

19800

11000

ಕಾ ರ್ಕ ಳ 16/06/25 ಹೊಸ ವೆರೈಟಿ 46000
ಕಾ ರ್ಕ ಳ 16/06/25 ಹಳೆಯ ವೆರೈಟಿ 49000
ಹೊಸನಗರ 30/05/25 ಕೆಂಪು ಗೋಟು 28811
ಹೊಸನಗರ 02/05/25 ಬಿಳೆ ಗೋಟು 14599
ಹೊಸನಗರ 30/05/25 ರಾಶಿ 59111
ಹೊಸನಗರ 30/05/25 ಚಾಲಿ 31899
ಕುಮಟಾ 16/06/25 ಕೋಕಾ 19569
ಕುಮಟಾ 16/06/25 ಚಾಲಿ 41399
ಕುಮಟಾ 16/06/25 ಚಿಪ್ಪು 29869
ಕುಮಟಾ 16/06/25 ಹಳೆ ಚಾಲಿ 34119

ಮಲೆನಾಡಿನ ಸೌಂದರ್ಯ ಹೆಚ್ಚಿಸುವ ಹಾಗೂ ಮಲೆನಾಡಿನ ರೈತರ ಆರ್ಥಿಕ ಚೈತನ್ಯಕ್ಕೆ ಪುಷ್ಟಿ ನೀಡಿದ ಅ ಡಿಕೆಗೆ ಹೊಸ ರೋಗಗಳ ಕಾಟ ಹೆಚ್ಚಿದೆ. ಹಳದಿ ಎಲೆ, ಕೊಳೆ, ಕೊಕ,ಎಲೆಚುಕ್ಕಿ, ಹಿಡಿಮುಂಡಿಗೆ,

ಹಿಂಗಾರು ಒಣಗುವ ರೋಗಗಳಿಂದ ತತ್ತರಿಸಿರುವ ರೈತರಿಗೆ ‘ಕಾಂಡ ಕೊರಕ’ ಹುಳು ಬಾಧೆ ಎಂಬ ಹೊಸ ರೋಗ ಭೀತಿ ಹೆಚ್ಚಿದೆ.

ಕಾ ರ್ಕ ಳ, ಕುಂದಾಪುರ, ಮಂಗಳೂರು , ತುಮ ಕೂ ರು,ಹೊಸನ ಗರ,ಕುಮಟಾ,ಚಿತ್ರದುರ್ಗ,ತೀರ್ಥಹಳ್ಳಿ, ಭದ್ರಾವತಿ, ಹುಳಿಯಾರ್, ಸಿರಾ, ರಾಣೆಬೆನ್ನೂರು, ಪಿರಿಯಾಪಟ್ಟಣ, ಪುತ್ತೂರು,ಸಾಗರ, ಸೊರಬ, ಕುಂ ದಾಪುರ,ಸುಳ್ಯ  ಮತ್ತು ಇತರ ಜಿಲ್ಲೆಗಳು ಅ ಡಿಕೆ ದರವೋ ನೀವು ನೋಡಬಹುದು.

ಕುಮಟಾ

ಕುಮಟಾ

16/06/25

16/06/25

ಬೆಟ್ಟೆ

ಹೊಸ ಚಾಲಿ

58009

42099

ಕುಂದಾಪುರ 18/03/25 ಹೊಸ ಚಾಲಿ 40000
ಕುಂದಾಪುರ 18/03/25 ಹಳೆ ಚಾಲಿ 46000
ಮಂಗಳೂರು

ಮಂಗಳೂರು

13/06/25

16/06/25

ಕೋಕಾ

ಹೊಸ ವೆರೈಟಿ

31500

48500

ಪುತ್ತೂರು 16/06/25 ಹಳೆಯ ವೆರೈಟಿ 49000
ಪುತ್ತೂರು 16/06/25 ಹೊಸ ವೆರೈಟಿ 46000
ಸಾಗರ 16/06/25 ಕೋಕಾ 22066
ಸಾಗರ 16/06/25 ಕೆಂಪು ಗೋಟು 30919
ಸಾಗರ 16/06/25 ಸಿಪ್ಪೆ ಗೋಟು 19629
ಸಾಗರ 16/06/25 ರಾಶಿ 57170

ಬೇರುಗಳ ಮೇಲೆ ಬರಲು ಕಾರಣ?

1) ರೈತರು ಸರಿಯಾದ ರೀತಿಯಲ್ಲಿ ಸಸಿಯನ್ನು ನಾಟಿ ಮಾಡದೇ ಇರುವುದು ಒಂದು ಕಾರಣ (ಎರಡು ಆಳ ಎರಡು ಅಡಿ ಉದ್ದದ ತೊಡಿ ಗಿಡವನ್ನು ನೆಡಬೇಕು , ಈ ರೀತಿ ಮಾಡಿದರೆ ಶೇಕಡ 90ರಷ್ಟು ಸಮಸ್ಯೆ ಪರಿಹಾರವಾಗುವುದಿಲ್ಲ

2) ಬೇರುಗಳ ಹಬ್ಬಕ್ಕೆ ಅಡ್ಡಿಯಾಗಲು ಕಾರಣ ಕೆಲವು ಮಣ್ಣಿನಲ್ಲಿ ಜಂಬಿಟ್ಟಿಗೆ ಮಣ್ಣು ಇದ್ದರೆ ಅದು ಗಟ್ಟಿಯಾದ ಕಾರಣ ಬೇರುಗಳು ಹೆಚ್ಚು ವಿಸ್ತಾರ ಜಾಗಕ್ಕೆ ಪ್ರಸಾರವಾಗಲು ಅಡ್ಡಿಯಾಗುವುದು ಇದೆ.ಆ ಕಾರಣದಿಂದ ಬೇರುಗಳ ಮೇಲೆ ಬರುತ್ತದೆ.ಹಾಗೆಂದು ಈ ತರಹದ ಸನ್ನಿವೇಶ ಆಗುವುದು ಶೇ.1ರಷ್ಟು ಮಾತ್ರ ಎನ್ನಬಹುದು.

3)ಅಡಿ ಭಾಗದ ಮಣ್ಣು ಅಂಟು ಮಣ್ಣಾಗಿದ್ದರೆ, ಅಲ್ಲಿಂದ ನೀರು ಬೇಗ ಬಸಿದು ಹೋಗುವುದಿಲ್ಲ.
4)ನೀರು ನಿಂತಲ್ಲೇ ಹೆಚ್ಚು ಸಮಯ ಇದ್ದರೆ ಅಲ್ಲಿ ಮಣ್ಣು ಹುಳಿಯಾಗಿ ಬೇರುಗಳ ಬೆಳವಣಿಗೆ ನಿಲ್ಲುತ್ತದೆ.
ಮುಖ್ಯ ಬೇರಿನ ಕವಲು ಬೇರು ಸಾಯುತ್ತದೆ.ಖಂಡಿತ ಬದುಕುವ ಹೋರಾಟದಲ್ಲಿ ಮೇಲೆ ಬೇರು ಕೊಟ್ಟು ಬದುಕುತ್ತದೆ.
5)ನೆಲದ ಜೌಗುತನ ಅಥವಾ ಶೀತ ಮಣ್ಣು:

ಸಾಗರ 16/06/25 ಚಾಲಿ 38100
ಸಾಗರ 16/06/25 ಬಿಳೆ ಗೋಟು 24375
ಶಿಕಾರಿಪುರ 19/10/24 ರಾಶಿ 48607
ಶಿವಮೊಗ್ಗ 16/06/25 ಬೆಟ್ಟೆ 60029
ಶಿವಮೊಗ್ಗ 16/06/25 ರಾಶಿ 57899
ಶಿವಮೊಗ್ಗ 16/06/25 ಹೊಸ ವೆರೈಟಿ 35909
ಶಿವಮೊಗ್ಗ 16/06/25 ಸರಕು 81210
ಶಿವಮೊಗ್ಗ 16/06/25 ಗೊರಬಲು 29699
ಸಿದ್ದಾಪುರ 16/06/25 ಕೋಕಾ 23899
ಸಿದ್ದಾಪುರ 16/06/25 ಕೆಂಪು ಗೋಟು 24500

ಹೆಚ್ಚಾಗಿ ಬೇರುಗಳ ಮೇಲೆ ಬರುವುದಕ್ಕೆ ಕಾರಣ ಜೌಗುತನ. ನಮಗೆ ನೆಲದಲ್ಲಿ ನೀರು ನಿಲ್ಲುತ್ತದೆ.ಸರಾಗವಾಗಿ ಹೊರಗೆ ಹರಿದು ಹೋಗುವುದಿಲ್ಲ ಎಂದು ತಿಳಿಯಲಾರದು. ಹೊಸನ ಗರ , ಪು ತ್ತೂರು ,ಸೊ ರಬ,ಹುಳಿ ಯಾರ್,ಸಾಗರ,ಮಂಗಳೂರು,ತೀರ್ಥಹಳ್ಳಿ,ತುಮ ಕೂರು, ಶಿರಿಸಿ, ಬೆಳ್ತಂಗಡಿ, ಕಾ ರ್ಕ ಳ,ಸು ಳ್ಯ,ಭದ್ರಾವತಿ,ತ ರೀಕೆರೆ, ಯಲ್ಲಾಪುರ , ಚಿತ್ರದುರ್ಗ,ಶಿವಮೊಗ್ಗ,ಪಿರಿಯಾಪಟ್ಟಣ,ಶಿ ಕಾರಿಪುರ ,ಹೊಳಲ್ಕೆರೆ,ರಾಣೆಬೆನ್ನೂರು ಇತರ ಜಿಲ್ಲೆಗಳ ಅ ಡಿಕೆ ದರವೋ ನೀವು ನೋಡಬಹುದು.

ಸಿದ್ದಾಪುರ 16/06/25 ರಾಶಿ 46009
ಸಿದ್ದಾಪುರ  16/06/25 ಚಾಲಿ 40009
ಸಿದ್ದಾಪುರ 16/06/25 ಬಿಳೆ ಗೋಟು 30119
ಸಿದ್ದಾಪುರ 16/06/25 ತಟ್ಟಿ ಬೆಟ್ಟೆ 41499
ಮಾಲೂರು 27/03/25 ಕೆಂಪು 40000
ಶಿರಿಸಿ 16/06/25 ರಾಶಿ 48909
ಶಿರಿಸಿ 16/06/25 ಚಾಲಿ 42299
ಶಿರಿಸಿ 16/06/25 ಬಿಳೆ ಗೋಟು 33609
ಶಿರಿಸಿ 16/06/25 ಕೆಂಪು ಗೋಟು 28161
ಶಿರಿಸಿ 16/06/25 ಬೆಟ್ಟೆ 38529

ಸೊರಬ 30/11/24 ಕೋಕಾ 27800
ಸೊರಬ 12/12/24 EDI 32199
ಸೊರಬ 12/12/24 ರಾಶಿ 49919
ಸೊರಬ 12/12/24 ಚಾಲಿ 30313
ಸೊರಬ 14/05/25 ಸಿಪ್ಪೆ ಗೋಟು 15000
ತೀರ್ಥಹಳ್ಳಿ 14/06/25 ಇತರೆ 55467
ತೀರ್ಥಹಳ್ಳಿ 14/06/25 ಸರಕು 87200
ತೀರ್ಥಹಳ್ಳಿ 14/06/25 ರಾಶಿ 57999
ತೀರ್ಥಹಳ್ಳಿ 14/06/25 EDI 57809
ತೀರ್ಥಹಳ್ಳಿ 14/06/25 ಬೆಟ್ಟೆ 59899

ಎಲೆ ಚುಕ್ಕಿ ರೋಗವನ್ನು ನಿಯಂತ್ರಿಸುವುದು ಹೇಗೆ??

ತೋಟದಲ್ಲಿ ಸರಿಯಾದ ರೀತಿಯಲ್ಲಿ ಬಸ್ಸಿಗಾಲವೆಯನ್ನು ಮಾಡಬೇಕು. ರೋಗಗಂಡ ಪ್ರಾರಂಭಿಕ ಹಂತದಲ್ಲಿ ಶೇ. 1ರಷ್ಟು ಬೋರ್ಡೋ ದ್ರಾವಣ (1% Bordo) ಸ್ಪಿಯಾ ಅಥವಾ ಡ್ರಂಚಿಂಗ್ ಅನ್ನು ಮಾಡಬೇಕು

ಮ್ಯಾಂಕೊಜೆಬ್+ಕಾರ್ಬೆನ್ತಿಝಮ್ (2gm/ ltr) (mancozeb+carbendizam) ಸಾಫ್(Saaf) ಅಥವಾ ರಿಡೊಮಿಲ್ ಗೋಲ್ಡ್ a (Ridomil Gold)

ತೀರ್ಥಹಳ್ಳಿ 14/06/25 ಗೊರಬಲು 29409
ತೀರ್ಥಹಳ್ಳಿ 14/06/25 ಸಿಪ್ಪೆ ಗೋಟು 10000
ತುಮಕೂರು 10/06/25 ರಾಶಿ 54500
ಯಲ್ಲಾಪುರ 16/06/25 ಕೆಂಪು ಗೋಟು 25999
ಯಲ್ಲಾಪುರ 16/06/25 ಎಪಿ 73700
ಯಲ್ಲಾಪುರ 16/06/25 ರಾಶಿ 54769
ಯಲ್ಲಾಪುರ 16/06/25 ಚಾಲಿ 42041
ಯಲ್ಲಾಪುರ 16/06/25 ಕೋಕಾ 17410
ಯಲ್ಲಾಪುರ 16/06/25 ಹಳೆಯ ಚಾಲಿ 37011
ಯಲ್ಲಾಪುರ 16/06/25 ತಟ್ಟಿ ಬೆಟ್ಟೆ 38399

ಯಲ್ಲಾಪುರ 16/06/25 ಬಿಳೆ ಗೋಟು 30600
ಕೊಪ್ಪ 12/06/25 ಬೆಟ್ಟೆ 68189
ಕೊಪ್ಪ 14/06/25 ರಾಶಿ 58199
ಕೊಪ್ಪ 15/06/25 ಗೊರಬಲು 31000
ಕೊಪ್ಪ 06/06/25 ಸರಕು 83299
ಕೊಪ್ಪ 12/06/25 ಸಿಪ್ಪೆ ಗೋಟು 10000
ರಾಣೆಬೆನ್ನೂರು 26/11/24 ಇತರೆ 31000
ಭದ್ರಾವತಿ

ಭದ್ರಾವತಿ

ಭದ್ರಾವತಿ

13/06/25

04/06/25

24/04/25

ರಾಶಿ

ಇತರೆ

ಸಿಪ್ಪೆ ಗೋಟು

52000

25000

11400

ತರೀಕೆರೆ

ತರೀಕೆರೆ

ತರೀಕೆರೆ

ತರೀಕೆರೆ

31/05/25

31/05/25

31/05/25

31/05/25

ಇತರೆ

ಗೊರಬಲು

ರಾಶಿ

ಸಿಪ್ಪೆ ಗೋಟು

 

27000

18000

42500

14100

 

ಸೋಮವಾರಪೇಟೆ 09/04/25 8000
ಮಧುಗಿರಿ 23/01/25   ಕೆಂಪು 30000
ಮಧುಗಿರಿ 08/05/25    ಇತರೆ 35000
ಪಿರಿಯಾಪಟ್ಟಣ 06/05/25    ಸಿಪ್ಪೆ  ಗೋಟು 11300
ಪಿರಿಯಾಪಟ್ಟಣ 12/05/25   ಕೆಂಪು 25000
ಸುಳ್ಯ 11/04/25 ಕೋಕಾ 31500
ಸುಳ್ಯ 11/04/25 ಹೊಸ ವೆರೈಟಿ 42500
ಸುಳ್ಯ 30/01/25 ಹಳೆಯ ವೆರೈಟಿ 45500
ಗುಂಡೂಡ್ಲುಪೇಟೆ 20/02/25 ಇತರೆ 4300
ಪಾವಗಡ 23/01/25   ಕೆಂಪು 42500

ಅಥವಾ

ರೋಗದ ಪ್ರಮಾಣವು ಹೆಚ್ಚಾಗಿದ್ದಲ್ಲಿ ಪ್ರೋಪಿಕಾನಝಲ್ (1ml/l)+Potassium sulphate 0:0:50 (Propiconazole) ಮಾಡಿ ಇದರ ಜೊತೆಗೆ ಪೊಟ್ಯಾಶಿಯಂ ಸಟ್ ಅನ್ನು ಸ್ಪೇ ಮಾಡಿ.

ಎಲೆ ಚುಕ್ಕಿ ರೋಗದ ಲಕ್ಷಣಗಳು ಎಲೆಯ ತುದಿ ಭಾಗದಿಂದ ಹಳದಿಯಾಗಲು ಪ್ರಾರಂಭಿಸಿ ಮಧ್ಯ ಹರಡುತ್ತಾ ಬರುತ್ತದೆ, ತರ ಎಲ್ಲಾ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಕಂದವನ್ನು ಕೆಲವು ತಿರುಗಿದ ನಂತರ, ಎಲೆವು ಉದುರಿ ಕೆಳಗೆ ಬೀಳುತ್ತದೆ.

ಅ ಡಿಕೆ ಅರಳುಗಳು ಉದುರುತ್ತವೆ. ಅ ಡಿಕೆ ಅನ್ನೋ ಸುಲಿದು ನೋಡಿದರೆ ಒಳಬಾಗದಲ್ಲಿ ಅ ಡಿಕೆ ದುಡ್ಡು ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ.ರೋಗಾಪಿಡಿದ ಎಲ್ಲಾ ಮರಗಳ ಬೇರುಗಳು ಹಾನಿಯಾಗಿರುತ್ತವೆ. 10 ರಿಂದ 12 ಕಿಟ್ಬಾಲ್ ಇಳುವರಿ ಬರಬೇಕಾದ ಜಾಗದಲ್ಲಿ ಕೇವಲ ನಾಲ್ಕರಿಂದ ಐದು ಕಿಟ್ಬಾಲ್ ಇಳುವರಿ ಬರುತ್ತದೆ.

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ : ಇಂದಿನ ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು, ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸರ ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"