"Agriculture is our CULTURE"

ಅಡಿಕೆ ಮಾರುಕಟ್ಟೆಯ ದರ 09/12/2024 ಎಲ್ಲಾ
ಜಿಲ್ಲೆಯ ಅಡಿಕೆ, ಕೊಕ, ತುಮಕೂರು,ಇತರೆ ಮಾರುಕಟ್ಟೆ ಬೆಲೆ..!!!!!!!!  

ಕುಂದಾಪುರ, ಮಂಗಳೂರು, ಬೆಳ್ತಂಗಡಿ, ಪುತ್ತೂರು , ಸಾಗರ, ಸೊರಬ, ಸುಳ್ಯ,ಯಲ್ಲಾಪುರ , ಚಿತ್ರದುರ್ಗ, ಕಾರ್ಕಳ, ಕುಮಟಾ , ಬೆಂಗಳೂರು, ಭದ್ರಾವತಿ, ಚನ್ನಗಿರಿ ಜಿಲ್ಲೆ, ದಾವಣಗೆರೆ, ತರೀಕೆರೆ , ಹುಳಿಯಾರ , ಹುಳಿಯಾರ , ಶಿವಮೊಗ್ಗ , ಹೊಸ,ಕೊಕ ಶಿರಸಿ , ತೀರ್ಥ ಹೊನ್ನಾವರ , ಯಲ್ಲಾಪುರ , ಹೊನ್ನಾವರ.

ಉತ್ತಮ ವಾಣಿಜ್ಯ ಬೆಳೆಯಾಗಿರುವ ಅ ಡಿಕೆಯನ್ನು ಭಾರತದಲ್ಲಿ ಪುರಾಣ ಕಾಲದಿಂದಲೂ ಬಳಸಲಾಗುವುದಿಲ್ಲ ಎಲ್ಲಾ ಶುಭ ಸಮಾರಂಭಗಳಲ್ಲಿ ಒಂದು ಮುಖ್ಯ ಸಾಮಗ್ರಿಯಾಗಿದೆ. ಜೊತೆಗೆ ಹಲವಾರು ಉತ್ತಮ ಗುಣಗಳನ್ನು ಹೊಂದಿದೆ.

ಆದ್ದರಿಂದ ನಮ್ಮ ಪೂರ್ವಿಕರು ಅ ಡಿಕೆಯನ್ನು ಹಲವಾರು ಶತಮಾನಗಳಿಂದಲೂ ತಮ್ಮ ಜೀವನದ ಭಾಗವಾಗಿ ಬಳಸುತ್ತಾರೆ. ಕರ್ನಾಟಕದಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅ ಡಿಕೆಯು ವಾಣಿಜ್ಯ ಬೆಳೆಯಾಗಿದೆ.

ದಾವಣಗೆರೆ ಇಂದಿನ ಹಸಿ ಅ ಡಿಕೆ ಮಾರುಕಟ್ಟೆ ದರ = ₹6,400

ಮಾರುಕಟ್ಟೆ

(Market)

ದಿನಾಂಕ

(Date)

ವೆರೈಟಿ

(Variety)

ಗರಿಷ್ಠ ಬೆಲೆ

(Rate)

ಬಂಟ್ವಾಳ 09/12/24 ಕೋಕಾ 27500
ಬಂಟ್ವಾಳ 09/12/24 ಹಳೆಯ ವೆರೈಟಿ 50000
ಬಂಟ್ವಾಳ 09/12/24 ಹೊಸ ವೆರೈಟಿ 33500
ಬೆಳ್ತಂಗಡಿ 12/11/24 ಕೋಕಾ 28500
ಬೆಳ್ತಂಗಡಿ 12/11/24 ಹಳೆಯ ವೆರೈಟಿ 41000
ಬೆಳ್ತಂಗಡಿ 12/11/24 ಹೊಸ ವೆರೈಟಿ 36900
ಬೆಳ್ತಂಗಡಿ 12/11/24 ಇತರೆ 30000
ಬೆಂಗಳೂರು 12/11/24 ಇತರೆ 48000
ಚಿತ್ರದುರ್ಗ  09/12/24 ಕೆಂಪು ಗೋಟು 24200
ಚಿತ್ರದುರ್ಗ  09/12/24 ಎಪಿ 49000
ಚಿತ್ರದುರ್ಗ  09/12/24 ರಾಶಿ 48500
ಚಿತ್ರದುರ್ಗ  09/12/24 ಬೆಟ್ಟೆ 29300
ಹೊನ್ನಾಳಿ  09/12/24 ರಾಶಿ 50095
ಹೊನ್ನಾಳಿ  09/12/24 EDI 27500
ಚನ್ನಗಿರಿ 09/12/24 ರಾಶಿ 51389
ಸಿರಾ 22/10/24 ಇತರೆ 24500
ಹೊಳಲ್ಕೆರೆ 09/12/24 ರಾಶಿ 50629
ಮಡಿಕೇರಿ 13/11/24 ಕಚ್ಚಾ  40925
ದಾವಣಗೆರೆ 05/12/24 ರಾಶಿ 26400
ಕಾರ್ಕಳ 09/12/24 ಹೊಸ ವೆರೈಟಿ 36500
ಕಾರ್ಕಳ 09/12/24 ಹಳೆಯ ವೆರೈಟಿ 48500
ಹೊಸನಗರ 15/11/24 ಕೆಂಪು ಗೋಟು 30100
ಹೊಸನಗರ 15/11/24 ಬಿಳೆ ಗೋಟು 13899
ಹೊಸನಗರ 15/11/24 ರಾಶಿ 50611
ಹೊಸನಗರ 15/11/24 ಚಾಲಿ 28699
ಕುಮಟಾ 09/12/24 ಕೋಕಾ 22019
ಕುಮಟಾ 09/12/24 ಚಾಲಿ 37599
ಕುಮಟಾ 09/12/24 ಚಿಪ್ಪು 26689
ಕುಮಟಾ 09/12/24 ಕಾರ್ಖಾನೆ 20429

ಮಲೆನಾಡಿನ ಸೌಂದರ್ಯ ಹೆಚ್ಚಿಸುವ ಹಾಗೂ ಮಲೆನಾಡಿನ ರೈತರ ಆರ್ಥಿಕ ಚೈತನ್ಯಕ್ಕೆ ಪುಷ್ಟಿ ನೀಡಿದ ಅ ಡಿಕೆಗೆ ಹೊಸ ರೋಗಗಳ ಕಾಟ ಹೆಚ್ಚಿದೆ. ಹಳದಿ ಎಲೆ, ಕೊಳೆ, ಕೊಕ,ಎಲೆಚುಕ್ಕಿ, ಹಿಡಿಮುಂಡಿಗೆ,

ಹಿಂಗಾರು ಒಣಗುವ ರೋಗಗಳಿಂದ ತತ್ತರಿಸಿರುವ ರೈತರಿಗೆ ‘ಕಾಂಡ ಕೊರಕ’ ಹುಳು ಬಾಧೆ ಎಂಬ ಹೊಸ ರೋಗ ಭೀತಿ ಹೆಚ್ಚಿದೆ.

ಕಾರ್ಕಳ, ಕುಂದಾಪುರ, ಮಂಗಳೂರು , ತುಮ ಕೂ ರು,ಹೊಸನ ಗರ,ಕುಮಟಾ,ಚಿತ್ರದುರ್ಗ,ತೀರ್ಥಹಳ್ಳಿ, ಭದ್ರಾವತಿ, ಹುಳಿಯಾರ್, ಸಿರಾ, ತ ರೀಕೆರೆ, ಶಿವಶಿ ಕಾರಿಪುರ, ಪುತ್ತೂರು,ಸಾಗರ, ಸೊರಬ, ಕುಂ ದಾಪುರ,ಸುಳ್ಯ  ಮತ್ತು ಇತರ ಜಿಲ್ಲೆಗಳು ಅ ಡಿಕೆ ದರವೋ ನೀವು ನೋಡಬಹುದು.

ಕುಮಟಾ

ಕುಮಟಾ

09/12/24

09/12/24

ಹಳೆ ಚಾಲಿ

ಹೊಸ ಚಾಲಿ

40009

29999

ಕುಂದಾಪುರ 03/12/24 ಹೊಸ ಚಾಲಿ 44000
ಕುಂದಾಪುರ 03/12/24 ಹಳೆ ಚಾಲಿ 33500
ಮಂಗಳೂರು 12/11/24
ಪುತ್ತೂರು 09/12/24 ಹಳೆಯ ವೆರೈಟಿ 49000
ಪುತ್ತೂರು 09/12/24 ಹೊಸ ವೆರೈಟಿ 32500
ಸಾಗರ 09/12/24 ಕೋಕಾ 18199
ಸಾಗರ 09/12/24 ಕೆಂಪು ಗೋಟು 27199
ಸಾಗರ 09/12/24 ಸಿಪ್ಪೆ ಗೋಟು 16688
ಸಾಗರ 09/12/24 ರಾಶಿ 50000

ಬೇರುಗಳ ಮೇಲೆ ಬರಲು ಕಾರಣ?

1) ರೈತರು ಸರಿಯಾದ ರೀತಿಯಲ್ಲಿ ಸಸಿಯನ್ನು ನಾಟಿ ಮಾಡದೇ ಇರುವುದು ಒಂದು ಕಾರಣ (ಎರಡು ಆಳ ಎರಡು ಅಡಿ ಉದ್ದದ ತೊಡಿ ಗಿಡವನ್ನು ನೆಡಬೇಕು , ಈ ರೀತಿ ಮಾಡಿದರೆ ಶೇಕಡ 90ರಷ್ಟು ಸಮಸ್ಯೆ ಪರಿಹಾರವಾಗುವುದಿಲ್ಲ

2) ಬೇರುಗಳ ಹಬ್ಬಕ್ಕೆ ಅಡ್ಡಿಯಾಗಲು ಕಾರಣ ಕೆಲವು ಮಣ್ಣಿನಲ್ಲಿ ಜಂಬಿಟ್ಟಿಗೆ ಮಣ್ಣು ಇದ್ದರೆ ಅದು ಗಟ್ಟಿಯಾದ ಕಾರಣ ಬೇರುಗಳು ಹೆಚ್ಚು ವಿಸ್ತಾರ ಜಾಗಕ್ಕೆ ಪ್ರಸಾರವಾಗಲು ಅಡ್ಡಿಯಾಗುವುದು ಇದೆ.ಆ ಕಾರಣದಿಂದ ಬೇರುಗಳ ಮೇಲೆ ಬರುತ್ತದೆ.ಹಾಗೆಂದು ಈ ತರಹದ ಸನ್ನಿವೇಶ ಆಗುವುದು ಶೇ.1ರಷ್ಟು ಮಾತ್ರ ಎನ್ನಬಹುದು.

3)ಅಡಿ ಭಾಗದ ಮಣ್ಣು ಅಂಟು ಮಣ್ಣಾಗಿದ್ದರೆ, ಅಲ್ಲಿಂದ ನೀರು ಬೇಗ ಬಸಿದು ಹೋಗುವುದಿಲ್ಲ.
4)ನೀರು ನಿಂತಲ್ಲೇ ಹೆಚ್ಚು ಸಮಯ ಇದ್ದರೆ ಅಲ್ಲಿ ಮಣ್ಣು ಹುಳಿಯಾಗಿ ಬೇರುಗಳ ಬೆಳವಣಿಗೆ ನಿಲ್ಲುತ್ತದೆ.
ಮುಖ್ಯ ಬೇರಿನ ಕವಲು ಬೇರು ಸಾಯುತ್ತದೆ.ಖಂಡಿತ ಬದುಕುವ ಹೋರಾಟದಲ್ಲಿ ಮೇಲೆ ಬೇರು ಕೊಟ್ಟು ಬದುಕುತ್ತದೆ.
5)ನೆಲದ ಜೌಗುತನ ಅಥವಾ ಶೀತ ಮಣ್ಣು:

ಸಾಗರ 09/12/24 ಚಾಲಿ 34319
ಸಾಗರ 09/12/24 ಬಿಳೆ ಗೋಟು 25310
ಶಿಕಾರಿಪುರ 19/10/24 ರಾಶಿ 48607
ಶಿಕಾರಿಪುರ 30/11/24 ಕೆಂಪು 48457
ಶಿವಮೊಗ್ಗ 09/12/24 ರಾಶಿ 50409
ಶಿವಮೊಗ್ಗ 09/12/24 ಹೊಸ ವೆರೈಟಿ 50409
ಶಿವಮೊಗ್ಗ 09/12/24 ಸರಕು 90410
ಶಿವಮೊಗ್ಗ 09/12/24 ಗೊರಬಲು 30669
ಸಿದ್ದಾಪುರ 09/12/24 ಕೋಕಾ 25889
ಸಿದ್ದಾಪುರ 09/12/24 ಕೆಂಪು ಗೋಟು 19289

ಹೆಚ್ಚಾಗಿ ಬೇರುಗಳ ಮೇಲೆ ಬರುವುದಕ್ಕೆ ಕಾರಣ ಜೌಗುತನ. ನಮಗೆ ನೆಲದಲ್ಲಿ ನೀರು ನಿಲ್ಲುತ್ತದೆ.ಸರಾಗವಾಗಿ ಹೊರಗೆ ಹರಿದು ಹೋಗುವುದಿಲ್ಲ ಎಂದು ತಿಳಿಯಲಾರದು. ಹೊಸನ ಗರ , ಪು ತ್ತೂರು ,ಸೊ ರಬ,ಹುಳಿ ಯಾರ್,ಸಾಗರ,ಮಂಗಳೂರು,ತೀರ್ಥಹಳ್ಳಿ,ತುಮ ಕೂರು, ಶಿರಿಸಿ, ಬೆಳ್ತಂಗಡಿ, ಕಾರ್ಕಳ,ಸು ಳ್ಯ,ಭದ್ರಾವತಿ,ತ ರೀಕೆರೆ, ಯಲ್ಲಾಪುರ , ಚಿತ್ರದು ರ್ಗ,ಶಿವಮೊಗ್ಗ,ಸಿದ್ದಾಪು ರ,ಶಿ ಕಾರಿಪುರ ,ಹೊಳಲ್ಕೆರೆ ಇತರ ಜಿಲ್ಲೆಗಳ ಅ ಡಿಕೆ ದರವೋ ನೀವು ನೋಡಬಹುದು.

ಸಿದ್ದಾಪುರ 09/12/24 ರಾಶಿ 47899
ಸಿದ್ದಾಪುರ  09/12/24 ಚಾಲಿ 38399
ಸಿದ್ದಾಪುರ 09/12/24 ಬಿಳೆ ಗೋಟು 27899
ಸಿದ್ದಾಪುರ 09/12/24 ತಟ್ಟಿ ಬೆಟ್ಟೆ 34889
ಸಿದ್ದಾಪುರ 09/12/24
ಶಿರಿಸಿ 09/12/24 ರಾಶಿ 47389
ಶಿರಿಸಿ 09/12/24 ಚಾಲಿ 39299
ಶಿರಿಸಿ 09/12/24 ಬಿಳೆ ಗೋಟು 31299
ಶಿರಿಸಿ 09/12/24 ಕೆಂಪು ಗೋಟು 23699
ಶಿರಿಸಿ 09/12/24 ಬೆಟ್ಟೆ 37099

ಸೊರಬ 30/11/24 ಕೋಕಾ 14313
ಸೊರಬ 30/11/24 EDI 44699
ಸೊರಬ 30/11/24 ರಾಶಿ 49999
ಸೊರಬ 30/11/24 ಚಾಲಿ 30013
ಸೊರಬ 30/11/24 ಬಿಳೆಗೋಟು 22999
ಸೊರಬ 30/11/24 ಗೊರಬಲು 27009
ತೀರ್ಥಹಳ್ಳಿ 07/12/24 ಸಿಪ್ಪೆ

ಗೋಟು

12000
ತೀರ್ಥಹಳ್ಳಿ 09/12/24 ರಾಶಿ 49011
ತೀರ್ಥಹಳ್ಳಿ 07/11/24 EDI 51109
ತೀರ್ಥಹಳ್ಳಿ 07/12/24 ಬೆಟ್ಟೆ 56799

ಎಲೆ ಚುಕ್ಕಿ ರೋಗವನ್ನು ನಿಯಂತ್ರಿಸುವುದು ಹೇಗೆ??

ತೋಟದಲ್ಲಿ ಸರಿಯಾದ ರೀತಿಯಲ್ಲಿ ಬಸ್ಸಿಗಾಲವೆಯನ್ನು ಮಾಡಬೇಕು. ರೋಗಗಂಡ ಪ್ರಾರಂಭಿಕ ಹಂತದಲ್ಲಿ ಶೇ. 1ರಷ್ಟು ಬೋರ್ಡೋ ದ್ರಾವಣ (1% Bordo) ಸ್ಪಿಯಾ ಅಥವಾ ಡ್ರಂಚಿಂಗ್ ಅನ್ನು ಮಾಡಬೇಕು

ಮ್ಯಾಂಕೊಜೆಬ್+ಕಾರ್ಬೆನ್ತಿಝಮ್ (2gm/ ltr) (mancozeb+carbendizam) ಸಾಫ್(Saaf) ಅಥವಾ ರಿಡೊಮಿಲ್ ಗೋಲ್ಡ್ a (Ridomil Gold)

ತೀರ್ಥಹಳ್ಳಿ 07/12/24 ಗೊರಬಲು 30211
ತುಮಕೂರು 04/12/24 ರಾಶಿ 48100
ತುಮಕೂರು 27/11/24 ಇತರೆ 48000
ಯಲ್ಲಾಪುರ 06/12/24 ಕೆಂಪು ಗೋಟು 24755
ಯಲ್ಲಾಪುರ 06/12/24 ಎಪಿ 63623
ಯಲ್ಲಾಪುರ 06/12/24 ರಾಶಿ 57859
ಯಲ್ಲಾಪುರ 06/12/24 ಚಾಲಿ 38539
ಯಲ್ಲಾಪುರ 06/12/24 ಹೊಸ ಚಾಲಿ 36750
ಯಲ್ಲಾಪುರ 06/12/24 ಹಳೆಯ ಚಾಲಿ 37011
ಯಲ್ಲಾಪುರ 06/12/24 ತಟ್ಟಿ ಬೆಟ್ಟೆ 40010

ಯಲ್ಲಾಪುರ 06/12/24 ಬಿಳೆ ಗೋಟು 29212
ಕೊಪ್ಪ 06/12/24 EDI 49300
ಕೊಪ್ಪ 02/12/24 ರಾಶಿ 47148
ಕೊಪ್ಪ 05/12/24 ಗೊರಬಲು 33500
ಕೊಪ್ಪ 04/12/24 ಸಿಪ್ಪೆ ಗೋಟು 10800
ಗೋಣಿಕೊಪ್ಲು 26/11/24 ಸಿಪ್ಪೆ ಗೋಟು 4000

ಅಥವಾ

ರೋಗದ ಪ್ರಮಾಣವು ಹೆಚ್ಚಾಗಿದ್ದಲ್ಲಿ ಪ್ರೋಪಿಕಾನಝಲ್ (1ml/l)+Potassium sulphate 0:0:50 (Propiconazole) ಮಾಡಿ ಇದರ ಜೊತೆಗೆ ಪೊಟ್ಯಾಶಿಯಂ ಸಟ್ ಅನ್ನು ಸ್ಪೇ ಮಾಡಿ.

ಎಲೆ ಚುಕ್ಕಿ ರೋಗದ ಲಕ್ಷಣಗಳು ಎಲೆಯ ತುದಿ ಭಾಗದಿಂದ ಹಳದಿಯಾಗಲು ಪ್ರಾರಂಭಿಸಿ ಮಧ್ಯ ಹರಡುತ್ತಾ ಬರುತ್ತದೆ, ತರ ಎಲ್ಲಾ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಕಂದವನ್ನು ಕೆಲವು ತಿರುಗಿದ ನಂತರ, ಎಲೆವು ಉದುರಿ ಕೆಳಗೆ ಬೀಳುತ್ತದೆ.

ಅ ಡಿಕೆ ಅರಳುಗಳು ಉದುರುತ್ತವೆ. ಅ ಡಿಕೆ ಅನ್ನೋ ಸುಲಿದು ನೋಡಿದರೆ ಒಳಬಾಗದಲ್ಲಿ ಅ ಡಿಕೆ ದುಡ್ಡು ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ.ರೋಗಾಪಿಡಿದ ಎಲ್ಲಾ ಮರಗಳ ಬೇರುಗಳು ಹಾನಿಯಾಗಿರುತ್ತವೆ. 10 ರಿಂದ 12 ಕಿಟ್ಬಾಲ್ ಇಳುವರಿ ಬರಬೇಕಾದ ಜಾಗದಲ್ಲಿ ಕೇವಲ ನಾಲ್ಕರಿಂದ ಐದು ಕಿಟ್ಬಾಲ್ ಇಳುವರಿ ಬರುತ್ತದೆ.

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ : ಇಂದಿನ ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು, ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸರ ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"