"Agriculture is our CULTURE"

ಅಡಿಕೆ ಮಾರುಕಟ್ಟೆಯ ದರ 08/01/2026 ಎಲ್ಲಾ
ಜಿಲ್ಲೆಯ ಅಡಿಕೆ, ಕೊಕ, ಇತರೆ ಮಾರುಕಟ್ಟೆ ಬೆಲೆ..!!!!!!!!  

ಪಿರಿಯಾಪಟ್ಟಣ, ಮಂಗಳೂರು, ಬೆಳ್ತಂಗಡಿ, ಪುತ್ತೂರು , ಸಾಗರ, ಸೊರಬ, ಸರಕು,ಯಲ್ಲಾಪುರ , ಚಿತ್ರದುರ್ಗ, ಕಾ ರ್ಕ ಳ, ಕುಮಟಾ , ಬೆಂಗಳೂರು, ಭದ್ರಾವತಿ, ಚನ್ನಗಿರಿ , ದಾವಣಗೆರೆ, ತರೀಕೆರೆ , ರಾಣೆಬೆನ್ನೂರು , ಹುಳಿಯಾರ , ಶಿವಮೊಗ್ಗ ,  ಶಿರಸಿ ,  ಹೊನ್ನಾವರ , ಯಲ್ಲಾಪುರ , ಹೊನ್ನಾವರ.

ಉತ್ತಮ ವಾಣಿಜ್ಯ ಬೆಳೆಯಾಗಿರುವ ಅಡಿಕೆಯನ್ನು ಭಾರತದಲ್ಲಿ ಪುರಾಣ ಕಾಲದಿಂದಲೂ ಬಳಸಲಾಗುತ್ತದೆ,ಎಲ್ಲಾ ಶುಭ ಸಮಾರಂಭಗಳಲ್ಲಿ ಒಂದು ಮುಖ್ಯ ಸಾಮಗ್ರಿಯಾಗಿದೆ. ಜೊತೆಗೆ ಹಲವಾರು ಉತ್ತಮ ಗುಣಗಳನ್ನು ಹೊಂದಿದೆ.

ಆದ್ದರಿಂದ ನಮ್ಮ ಪೂರ್ವಿಕರು ಅ ಡಿಕೆಯನ್ನು ಹಲವಾರು ಶತಮಾನಗಳಿಂದಲೂ ತಮ್ಮ ಜೀವನದ ಭಾಗವಾಗಿ ಬಳಸುತ್ತಾರೆ. ಕರ್ನಾಟಕದಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅ ಡಿಕೆಯು ವಾಣಿಜ್ಯ ಬೆಳೆಯಾಗಿದೆ.

ಮಾರುಕಟ್ಟೆ

(Market)

ದಿನಾಂಕ

(Date)

ವೆರೈಟಿ

(Variety)

ಗರಿಷ್ಠ ಬೆಲೆ

(Rate)

ಬಂಟ್ವಾಳ 07/01/26 ಕೋಕಾ 27000
ಬಂಟ್ವಾಳ 06/01/26 ಹಳೆಯ ವೆರೈಟಿ 54000
ಬಂಟ್ವಾಳ 07/01/26 ಹೊಸ ವೆರೈಟಿ 44500
ಬೆಳ್ತಂಗಡಿ 08/01/25 ಕೋಕಾ 26000
ಬೆಳ್ತಂಗಡಿ 08/01/26 ಹಳೆಯ ವೆರೈಟಿ 53500
ಬೆಳ್ತಂಗಡಿ 08/01/26 ಹೊಸ ವೆರೈಟಿ 44500
ಬೆಳ್ತಂಗಡಿ 08/01/26 ಇತರೆ 35000
ಬೆಂಗಳೂರು 12/11/24 ಇತರೆ 48000
ಚಿತ್ರದುರ್ಗ  06/01/26 ಕೆಂಪು ಗೋಟು 32400
ಚಿತ್ರದುರ್ಗ  06/01/26 ಎಪಿ 57629
ಚಿತ್ರದುರ್ಗ  06/01/26 ರಾಶಿ 57169
ಚಿತ್ರದುರ್ಗ  06/01/26 ಬೆಟ್ಟೆ 38099
ಹೊನ್ನಾಳಿ  07/01/25 ರಾಶಿ 57499
ಹೊನ್ನಾಳಿ 

ಹೊನ್ನಾಳಿ 

08/01/26

08/01/26

EDI

ಸಿಪ್ಪೆ ಗೋಟು

25500

10000

ಚನ್ನಗಿರಿ 07/01/26 ರಾಶಿ 59299
ಸಿರಾ 01/01/26 ಇತರೆ 52657
ಹೊಳಲ್ಕೆರೆ

ಹೊಳಲ್ಕೆರೆ

03/01/26

07/01/26

ರಾಶಿ

ಇತರೆ

50000

28000

ಮಡಿಕೇರಿ 14/10/25 Arecanut-husk 3500
ದಾವಣಗೆರೆ

ದಾವಣಗೆರೆ

ದಾವಣಗೆರೆ

07/01/26

03/01/25

08/01/26

ರಾಶಿ

ಗೊರಬಲು

ಸಿಪ್ಪೆ ಗೋಟು

57720

19000

12000

ಕಾ ರ್ಕ ಳ 08/01/26 ಹೊಸ ವೆರೈಟಿ 46000
ಕಾ ರ್ಕ ಳ 08/01/26 ಹಳೆಯ ವೆರೈಟಿ 49000
ಹೊಸನಗರ 02/01/26 ಕೆಂಪು ಗೋಟು 41500
ಹೊಸನಗರ 02/05/25 ಬಿಳೆ ಗೋಟು 14599
ಹೊಸನಗರ 02/01/26 ರಾಶಿ 58999
ಹೊಸನಗರ 05/12/25 ಚಾಲಿ 28899
ಕುಮಟಾ 08/01/26 ಕೋಕಾ 34889
ಕುಮಟಾ 08/01/26 ಚಾಲಿ 51039
ಕುಮಟಾ 08/01/26 ಚಿಪ್ಪು 39699
ಕುಮಟಾ
08/01/26 ಹಳೆ ಚಾಲಿ 50639

ಮಲೆನಾಡಿನ ಸೌಂದರ್ಯ ಹೆಚ್ಚಿಸುವ ಹಾಗೂ ಮಲೆನಾಡಿನ ರೈತರ ಆರ್ಥಿಕ ಚೈತನ್ಯಕ್ಕೆ ಪುಷ್ಟಿ ನೀಡಿದ ಅ ಡಿಕೆಗೆ ಹೊಸ ರೋಗಗಳ ಕಾಟ ಹೆಚ್ಚಿದೆ. ಹಳದಿ ಎಲೆ, ಕೊಳೆ, ಕೊಕ,ಎಲೆಚುಕ್ಕಿ, ಹಿಡಿಮುಂಡಿಗೆ,

ಹಿಂಗಾರು ಒಣಗುವ ರೋಗಗಳಿಂದ ತತ್ತರಿಸಿರುವ ರೈತರಿಗೆ ‘ಕಾಂಡ ಕೊರಕ’ ಹುಳು ಬಾಧೆ ಎಂಬ ಹೊಸ ರೋಗ ಭೀತಿ ಹೆಚ್ಚಿದೆ.

ಕಾ ರ್ಕ ಳ, ಕುಂದಾಪುರ, ಮಂಗಳೂರು , ತುಮ ಕೂ ರು,ಹೊಸನ ಗರ,ಕುಮಟಾ,ಚಿತ್ರದುರ್ಗ,ತೀರ್ಥಹಳ್ಳಿ, ಭದ್ರಾವತಿ, ಹುಳಿಯಾರ್, ಸಿರಾ, ರಾಣೆಬೆನ್ನೂರು, ಪಿರಿಯಾಪಟ್ಟಣ, ಪುತ್ತೂರು,ಸಾಗರ, ಸೊರಬ, ಕುಂ ದಾಪುರ,ಸುಳ್ಯ  ಮತ್ತು ಇತರ ಜಿಲ್ಲೆಗಳು ಅ ಡಿಕೆ ದರವೋ ನೀವು ನೋಡಬಹುದು.

ಕುಮಟಾ

ಕುಮಟಾ

07/01/26

08/01/26

ಬೆಟ್ಟೆ

ಹೊಸ ಚಾಲಿ

51699

45600

ಕುಂದಾಪುರ 05/01/26 ಹೊಸ ಚಾಲಿ 44000
ಕುಂದಾಪುರ 05/01/26 ಹಳೆ ಚಾಲಿ 53500
ಮಂಗಳೂರು

ಮಂಗಳೂರು

08/01/25

01/01/26

ಕೋಕಾ

ಹಳೆ ವೆರೈಟಿ

35500

52000

ಪುತ್ತೂರು 08/01/26 ಹಳೆಯ ವೆರೈಟಿ 49000
ಪುತ್ತೂರು 08/01/26 ಹೊಸ ವೆರೈಟಿ 46000
ಸಾಗರ 08/01/26 ಕೋಕಾ 34500
ಸಾಗರ 08/01/26 ಕೆಂಪು ಗೋಟು 42591
ಸಾಗರ 08/01/26 ಸಿಪ್ಪೆ ಗೋಟು 25285
ಸಾಗರ 08/01/26 ರಾಶಿ 58910

ಬೇರುಗಳ ಮೇಲೆ ಬರಲು ಕಾರಣ?

1) ರೈತರು ಸರಿಯಾದ ರೀತಿಯಲ್ಲಿ ಸಸಿಯನ್ನು ನಾಟಿ ಮಾಡದೇ ಇರುವುದು ಒಂದು ಕಾರಣ (ಎರಡು ಆಳ ಎರಡು ಅಡಿ ಉದ್ದದ ತೊಡಿ ಗಿಡವನ್ನು ನೆಡಬೇಕು , ಈ ರೀತಿ ಮಾಡಿದರೆ ಶೇಕಡ 90ರಷ್ಟು ಸಮಸ್ಯೆ ಪರಿಹಾರವಾಗುವುದಿಲ್ಲ

2) ಬೇರುಗಳ ಹಬ್ಬಕ್ಕೆ ಅಡ್ಡಿಯಾಗಲು ಕಾರಣ ಕೆಲವು ಮಣ್ಣಿನಲ್ಲಿ ಜಂಬಿಟ್ಟಿಗೆ ಮಣ್ಣು ಇದ್ದರೆ ಅದು ಗಟ್ಟಿಯಾದ ಕಾರಣ ಬೇರುಗಳು ಹೆಚ್ಚು ವಿಸ್ತಾರ ಜಾಗಕ್ಕೆ ಪ್ರಸಾರವಾಗಲು ಅಡ್ಡಿಯಾಗುವುದು ಇದೆ.ಆ ಕಾರಣದಿಂದ ಬೇರುಗಳ ಮೇಲೆ ಬರುತ್ತದೆ.ಹಾಗೆಂದು ಈ ತರಹದ ಸನ್ನಿವೇಶ ಆಗುವುದು ಶೇ.1ರಷ್ಟು ಮಾತ್ರ ಎನ್ನಬಹುದು.

3)ಅಡಿ ಭಾಗದ ಮಣ್ಣು ಅಂಟು ಮಣ್ಣಾಗಿದ್ದರೆ, ಅಲ್ಲಿಂದ ನೀರು ಬೇಗ ಬಸಿದು ಹೋಗುವುದಿಲ್ಲ.
4)ನೀರು ನಿಂತಲ್ಲೇ ಹೆಚ್ಚು ಸಮಯ ಇದ್ದರೆ ಅಲ್ಲಿ ಮಣ್ಣು ಹುಳಿಯಾಗಿ ಬೇರುಗಳ ಬೆಳವಣಿಗೆ ನಿಲ್ಲುತ್ತದೆ.
ಮುಖ್ಯ ಬೇರಿನ ಕವಲು ಬೇರು ಸಾಯುತ್ತದೆ.ಖಂಡಿತ ಬದುಕುವ ಹೋರಾಟದಲ್ಲಿ ಮೇಲೆ ಬೇರು ಕೊಟ್ಟು ಬದುಕುತ್ತದೆ.
5)ನೆಲದ ಜೌಗುತನ ಅಥವಾ ಶೀತ ಮಣ್ಣು:

ಸಾಗರ 08/01/26 ಚಾಲಿ 46377
ಸಾಗರ 08/01/26 ಬಿಳೆ ಗೋಟು 37777
ಶಿಕಾರಿಪುರ 08/01/26 ರಾಶಿ 57316
ಶಿವಮೊಗ್ಗ 07/01/26 ಬೆಟ್ಟೆ 68800
ಶಿವಮೊಗ್ಗ 07/01/26 ರಾಶಿ 58777
ಶಿವಮೊಗ್ಗ 07/01/26 ಇತರೆ 58728
ಶಿವಮೊಗ್ಗ 07/01/26 ಸರಕು 90439
ಶಿವಮೊಗ್ಗ 07/01/26 ಗೊರಬಲು 43201
ಸಿದ್ದಾಪುರ 06/01/26 ಕೋಕಾ 31689
ಸಿದ್ದಾಪುರ 06/01/26 ಕೆಂಪು ಗೋಟು 36599

ಹೆಚ್ಚಾಗಿ ಬೇರುಗಳ ಮಲೆ ಬರುವುದಕ್ಕೆ ಕಾರಣ ಜೌಗುತನ. ನಮಗೆ ನೆಲದಲ್ಲಿ ನೀರು ನಿಲ್ಲುತ್ತದೆ.ಸರಾಗವಾಗಿ ಹೊರಗೆ ಹರಿದು ಹೋಗುವುದಿಲ್ಲ ಎಂದು ತಿಳಿಯಲಾರದು. ಹೊಸನ ಗರ , ಪು ತ್ತೂರು ,ಸೊ ರಬ,ಹುಳಿ ಯಾರ್,ಸಾಗರ,ಮಂಗಳೂರು,ತೀರ್ಥಹಳ್ಳಿ,ತುಮ ಕೂರು, ಶಿರಿಸಿ, ಬೆಳ್ತಂಗಡಿ, ಕಾ ರ್ಕ ಳ,ಸು ಳ್ಯ,ಭದ್ರಾವತಿ,ತ ರೀಕೆರೆ, ಯಲ್ಲಾಪುರ , ಚಿತ್ರದುರ್ಗ,ಶಿವಮೊಗ್ಗ,ಪಿರಿಯಾಪಟ್ಟಣ,ಶಿ ಕಾರಿಪುರ ,ಹೊಳಲ್ಕೆರೆ,ರಾಣೆಬೆನ್ನೂರು ಇತರ ಜಿಲ್ಲೆಗಳ ಅ ಡಿಕೆ ದರವೋ ನೀವು ನೋಡಬಹುದು.

ಸಿದ್ದಾಪುರ 06/01/26 ರಾಶಿ 57499
ಸಿದ್ದಾಪುರ  06/01/26 ಚಾಲಿ 48899
ಸಿದ್ದಾಪುರ 06/01/26 ಬಿಳೆ ಗೋಟು 36909
ಸಿದ್ದಾಪುರ 06/01/26 ತಟ್ಟಿ ಬೆಟ್ಟೆ 57099
ಮಾಲೂರು 27/03/25 ಕೆಂಪು 40000
ಶಿರಿಸಿ 08/01/26 ರಾಶಿ 50006
ಶಿರಿಸಿ 08/01/26 ಚಾಲಿ 51898
ಶಿರಿಸಿ 08/01/26 ಬಿಳೆ ಗೋಟು 41299
ಶಿರಿಸಿ 08/01/26 ಕೆಂಪು ಗೋಟು 35169
ಶಿರಿಸಿ 08/01/26 ಬೆಟ್ಟೆ 56831
ಮೇಲೆ ಕಂಡ ಮಾರುಕಟ್ಟೆ ವಿವರಣೆಯ ಪ್ರಕಾರ ಮಾರುಕಟ್ಟೆ ದರಗಳು ಏರುಳಿತ ಕಂಡಿದೆ ಸಿದ್ದಾಪುರ ಶಿರಸಿಯಲ್ಲಿ 26ನೇ ತಾರೀಕಿನ ಮಾರುಕಟ್ಟೆ ಸ್ವಲ್ಪ ವ್ಯತ್ಯಾಸ ಕಂಡಿದೆ
ಸೊರಬ 20/11/25 ಬಿಳೆ ಗೋಟು 16600
ಸೊರಬ 12/12/24 EDI 32199
ಸೊರಬ 26/11/25 ರಾಶಿ 56000
ಸೊರಬ 26/11/25 ಚಾಲಿ 16000
ಸೊರಬ 22/08/25 ಸಿಪ್ಪೆ ಗೋಟು 16000
ತೀರ್ಥಹಳ್ಳಿ 03/01/26 ಇತರೆ 56075
ತೀರ್ಥಹಳ್ಳಿ 03/01/26 ಸರಕು 92589
ತೀರ್ಥಹಳ್ಳಿ 03/01/26 ರಾಶಿ 58899
ತೀರ್ಥಹಳ್ಳಿ 03/01/26 EDI 58899
ತೀರ್ಥಹಳ್ಳಿ 03/01/26 ಬೆಟ್ಟೆ 66329

ಎಲೆ ಚುಕ್ಕಿ ರೋಗವನ್ನು ನಿಯಂತ್ರಿಸುವುದು ಹೇಗೆ??

ತೋಟದಲ್ಲಿ ಸರಿಯಾದ ರೀತಿಯಲ್ಲಿ ಬಸ್ಸಿಗಾಲವೆಯನ್ನು ಮಾಡಬೇಕು. ರೋಗಗಂಡ ಪ್ರಾರಂಭಿಕ ಹಂತದಲ್ಲಿ ಶೇ. 1ರಷ್ಟು ಬೋರ್ಡೋ ದ್ರಾವಣ (1% Bordo) ಸ್ಪಿಯಾ ಅಥವಾ ಡ್ರಂಚಿಂಗ್ ಅನ್ನು ಮಾಡಬೇಕು

ಮ್ಯಾಂಕೊಜೆಬ್+ಕಾರ್ಬೆನ್ತಿಝಮ್ (2gm/ ltr) (mancozeb+carbendizam) ಸಾಫ್(Saaf) ಅಥವಾ ರಿಡೊಮಿಲ್ ಗೋಲ್ಡ್ a (Ridomil Gold)

ತೀರ್ಥಹಳ್ಳಿ 03/01/26 ಗೊರಬಲು 42654
ತೀರ್ಥಹಳ್ಳಿ 06/01/26 ಸಿಪ್ಪೆ ಗೋಟು 14000
ತುಮಕೂರು 06/01/26 ರಾಶಿ 55000
ಯಲ್ಲಾಪುರ 08/01/26 ಕೆಂಪು ಗೋಟು 41519
ಯಲ್ಲಾಪುರ 08/01/26 ಎಪಿ 74615
ಯಲ್ಲಾಪುರ 08/01/26 ರಾಶಿ 66000
ಯಲ್ಲಾಪುರ 08/01/26 ಹೊಸ ಚಾಲಿ 43888
ಯಲ್ಲಾಪುರ 08/01/26 ಕೋಕಾ 30899
ಯಲ್ಲಾಪುರ 08/01/26 ಹಳೆಯ ಚಾಲಿ 51508
ಯಲ್ಲಾಪುರ 08/01/26 ತಟ್ಟಿ ಬೆಟ್ಟೆ 53699
ಯಲ್ಲಾಪುರದಲ್ಲಿ ಅಡಿಕೆ ಮಾರುಕಟ್ಟೆ ದರದಲ್ಲಿ ಸ್ವಲ್ಪ ವ್ಯತ್ಯಾಸ ಕಂಡಿದ್ದು ಹೆಚ್ಚು ಪ್ರಮಾಣದಲ್ಲಿ ಏರಿಳಿತ ಕಂಡಿಲ್ಲ ಹಾಗೂ ಭದ್ರಾವತಿಯಲ್ಲಿ ದರ ಸ್ಥಿರವಾಗಿದೆ
ಯಲ್ಲಾಪುರ
08/01/26 ಬಿಳೆ ಗೋಟು 36099
ಕೊಪ್ಪ 31/12/25 ಬೆಟ್ಟೆ 65399
ಕೊಪ್ಪ 06/01/26 ರಾಶಿ 58005
ಕೊಪ್ಪ 06/01/26 ಗೊರಬಲು 30000
ಕೊಪ್ಪ 31/12/25 ಸರಕು 84629
ಕೊಪ್ಪ 27/12/25 EDI 55805
ರಾಣೆಬೆನ್ನೂರು 26/11/24 ಇತರೆ 31000
ಭದ್ರಾವತಿ

ಭದ್ರಾವತಿ

ಭದ್ರಾವತಿ

30/12/25

08/01/26

08/01/26

ರಾಶಿ

ಇತರೆ

ಸಿಪ್ಪೆ ಗೋಟು

57819

29333

10000

ಭದ್ರಾವತಿ

ಭದ್ರಾವತಿ

ತರೀಕೆರೆ

ತರೀಕೆರೆ

03/01/26

17/11/25

24/12/25

23/12/25

ಇತರೆ

ಪುಡಿ

ರಾಶಿ

ಸಿಪ್ಪೆ ಗೋಟು

 

56487

10000

25000

16800

 

ಸೋಮವಾರಪೇಟೆ 09/04/25 8000
ಮಧುಗಿರಿ 23/01/25   ಕೆಂಪು 30000
ಮಧುಗಿರಿ 08/05/25    ಇತರೆ 35000
ಪಿರಿಯಾಪಟ್ಟಣ 02/12/25    ಸಿಪ್ಪೆ  ಗೋಟು 3300
ಪಿರಿಯಾಪಟ್ಟಣ 23/08/25   ಕೆಂಪು 24000
ಸುಳ್ಯ 07/01/26 ಕೋಕಾ 30000
ಸುಳ್ಯ 02/01/26 ಹೊಸ ವೆರೈಟಿ 41500
ಸುಳ್ಯ 07/01/26 ಹಳೆಯ ವೆರೈಟಿ 54000
ಗುಂಡೂಡ್ಲುಪೇಟೆ 20/02/25 ಇತರೆ 4300
ಪಾವಗಡ 23/01/25   ಕೆಂಪು 42500

ಅಥವಾ

ರೋಗದ ಪ್ರಮಾಣವು ಹೆಚ್ಚಾಗಿದ್ದಲ್ಲಿ ಪ್ರೋಪಿಕಾನಝಲ್ (1ml/l)+Potassium sulphate 0:0:50 (Propiconazole) ಮಾಡಿ ಇದರ ಜೊತೆಗೆ ಪೊಟ್ಯಾಶಿಯಂ ಸಟ್ ಅನ್ನು ಸ್ಪೇ ಮಾಡಿ.

ಎಲೆ ಚುಕ್ಕಿ ರೋಗದ ಲಕ್ಷಣಗಳು ಎಲೆಯ ತುದಿ ಭಾಗದಿಂದ ಹಳದಿಯಾಗಲು ಪ್ರಾರಂಭಿಸಿ ಮಧ್ಯ ಹರಡುತ್ತಾ ಬರುತ್ತದೆ, ತರ ಎಲ್ಲಾ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಕಂದವನ್ನು ಕೆಲವು ತಿರುಗಿದ ನಂತರ, ಎಲೆವು ಉದುರಿ ಕೆಳಗೆ ಬೀಳುತ್ತದೆ.

ಅ ಡಿಕೆ ಅರಳುಗಳು ಉದುರುತ್ತವೆ. ಅ ಡಿಕೆ ಅನ್ನೋ ಸುಲಿದು ನೋಡಿದರೆ ಒಳಬಾಗದಲ್ಲಿ ಅ ಡಿಕೆ ದುಡ್ಡು ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ.ರೋಗಾಪಿಡಿದ ಎಲ್ಲಾ ಮರಗಳ ಬೇರುಗಳು ಹಾನಿಯಾಗಿರುತ್ತವೆ. 10 ರಿಂದ 12 ಕಿಟ್ಬಾಲ್ ಇಳುವರಿ ಬರಬೇಕಾದ ಜಾಗದಲ್ಲಿ ಕೇವಲ ನಾಲ್ಕರಿಂದ ಐದು ಕಿಟ್ಬಾಲ್ ಇಳುವರಿ ಬರುತ್ತದೆ.

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ : ಇಂದಿನ ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು, ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸರಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"