"Agriculture is our CULTURE"

ಅಡಿಕೆ ಮಾರುಕಟ್ಟೆಯ ದರ 05/02/2026 ಎಲ್ಲಾ
ಜಿಲ್ಲೆಯ ಅಡಿಕೆ, ಕೊಕ, ಇತರೆ ಮಾರುಕಟ್ಟೆ ಬೆಲೆ..!!!!!!!!  

ಪಿರಿಯಾಪಟ್ಟಣ, ಮಂಗಳೂರು, ಬೆಳ್ತಂಗಡಿ, ಪುತ್ತೂರು , ಸಾಗರ, ಸೊರಬ, ಸರಕು,ಯಲ್ಲಾಪುರ , ಚಿತ್ರದುರ್ಗ, ಕಾ ರ್ಕ ಳ, ಕುಮಟಾ , ಬೆಂಗಳೂರು, ಭದ್ರಾವತಿ, ಚನ್ನಗಿರಿ , ದಾವಣಗೆರೆ, ತರೀಕೆರೆ , ರಾಣೆಬೆನ್ನೂರು , ಹುಳಿಯಾರ , ಶಿವಮೊಗ್ಗ ,  ಶಿರಸಿ ,  ಹೊನ್ನಾವರ , ಯಲ್ಲಾಪುರ , ಹೊನ್ನಾವರ.

ಉತ್ತಮ ವಾಣಿಜ್ಯ ಬೆಳೆಯಾಗಿರುವ ಅಡಿಕೆಯನ್ನು ಭಾರತದಲ್ಲಿ ಪುರಾಣ ಕಾಲದಿಂದಲೂ ಬಳಸಲಾಗುತ್ತದೆ,ಎಲ್ಲಾ ಶುಭ ಸಮಾರಂಭಗಳಲ್ಲಿ ಒಂದು ಮುಖ್ಯ ಸಾಮಗ್ರಿಯಾಗಿದೆ. ಜೊತೆಗೆ ಹಲವಾರು ಉತ್ತಮ ಗುಣಗಳನ್ನು ಹೊಂದಿದೆ.

ಆದ್ದರಿಂದ ನಮ್ಮ ಪೂರ್ವಿಕರು ಅ ಡಿಕೆಯನ್ನು ಹಲವಾರು ಶತಮಾನಗಳಿಂದಲೂ ತಮ್ಮ ಜೀವನದ ಭಾಗವಾಗಿ ಬಳಸುತ್ತಾರೆ. ಕರ್ನಾಟಕದಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅ ಡಿಕೆಯು ವಾಣಿಜ್ಯ ಬೆಳೆಯಾಗಿದೆ.

ಮಾರುಕಟ್ಟೆ

(Market)

ದಿನಾಂಕ

(Date)

ವೆರೈಟಿ

(Variety)

ಗರಿಷ್ಠ ಬೆಲೆ

(Rate)

ಬಂಟ್ವಾಳ 04/02/26 ಕೋಕಾ 26700
ಬಂಟ್ವಾಳ 04/02/26 ಹಳೆಯ ವೆರೈಟಿ 53500
ಬಂಟ್ವಾಳ 04/02/26 ಹೊಸ ವೆರೈಟಿ 46000
ಬೆಳ್ತಂಗಡಿ 04/02/26 ಕೋಕಾ 26000
ಬೆಳ್ತಂಗಡಿ 03/02/26 ಹಳೆಯ ವೆರೈಟಿ 54500
ಬೆಳ್ತಂಗಡಿ 04/02/26 ಹೊಸ ವೆರೈಟಿ 46000
ಬೆಳ್ತಂಗಡಿ 03/02/26 ಇತರೆ 36500
ಬೆಂಗಳೂರು 12/11/24 ಇತರೆ 48000
ಚಿತ್ರದುರ್ಗ  02/02/26 ಕೆಂಪು ಗೋಟು 32000
ಚಿತ್ರದುರ್ಗ  02/02/26 ಎಪಿ 55139
ಚಿತ್ರದುರ್ಗ  02/02/26 ರಾಶಿ 54669
ಚಿತ್ರದುರ್ಗ  02/02/26 ಬೆಟ್ಟೆ 38089
ಹೊನ್ನಾಳಿ  04/02/26 ಗೊರಬಲು 13000
ಹೊನ್ನಾಳಿ 

ಹೊನ್ನಾಳಿ 

04/02/26

05/02/26

EDI

ಸಿಪ್ಪೆ ಗೋಟು

29000

11000

ಚನ್ನಗಿರಿ 04/02/26 ರಾಶಿ 56299
ಸಿರಾ 01/01/26 ಇತರೆ 52657
ಹೊಳಲ್ಕೆರೆ

ಹೊಳಲ್ಕೆರೆ

31/01/26

05/02/26

ರಾಶಿ

ಇತರೆ

56600

26900

ಮಡಿಕೇರಿ 14/10/25 Arecanut-husk 3500
ದಾವಣಗೆರೆ

ದಾವಣಗೆರೆ

ದಾವಣಗೆರೆ

03/02/26

17/01/25

03/02/26

ರಾಶಿ

ಗೊರಬಲು

ಸಿಪ್ಪೆ ಗೋಟು

54464

19800

12300

ಕಾ ರ್ಕ ಳ 05/02/26 ಹೊಸ ವೆರೈಟಿ 46000
ಕಾ ರ್ಕ ಳ 05/02/26 ಹಳೆಯ ವೆರೈಟಿ 49000
ಹೊಸನಗರ 30/01/26 ಕೆಂಪು ಗೋಟು 39399
ಹೊಸನಗರ 23/05/25 ಬಿಳೆ ಗೋಟು 21699
ಹೊಸನಗರ 30/01/26 ರಾಶಿ 56199
ಹೊಸನಗರ 30/01/26 ಚಾಲಿ 41300
ಕುಮಟಾ 05/02/26 ಕೋಕಾ 35669
ಕುಮಟಾ 05/02/26 ಚಾಲಿ 50200
ಕುಮಟಾ 05/02/26 ಚಿಪ್ಪು 37089
ಕುಮಟಾ
05/02/26 ಹಳೆ ಚಾಲಿ 49289

ಮಲೆನಾಡಿನ ಸೌಂದರ್ಯ ಹೆಚ್ಚಿಸುವ ಹಾಗೂ ಮಲೆನಾಡಿನ ರೈತರ ಆರ್ಥಿಕ ಚೈತನ್ಯಕ್ಕೆ ಪುಷ್ಟಿ ನೀಡಿದ ಅ ಡಿಕೆಗೆ ಹೊಸ ರೋಗಗಳ ಕಾಟ ಹೆಚ್ಚಿದೆ. ಹಳದಿ ಎಲೆ, ಕೊಳೆ, ಕೊಕ,ಎಲೆಚುಕ್ಕಿ, ಹಿಡಿಮುಂಡಿಗೆ,

ಹಿಂಗಾರು ಒಣಗುವ ರೋಗಗಳಿಂದ ತತ್ತರಿಸಿರುವ ರೈತರಿಗೆ ‘ಕಾಂಡ ಕೊರಕ’ ಹುಳು ಬಾಧೆ ಎಂಬ ಹೊಸ ರೋಗ ಭೀತಿ ಹೆಚ್ಚಿದೆ.

ಕಾ ರ್ಕ ಳ, ಕುಂದಾಪುರ, ಮಂಗಳೂರು , ತುಮ ಕೂ ರು,ಹೊಸನ ಗರ,ಕುಮಟಾ,ಚಿತ್ರದುರ್ಗ,ತೀರ್ಥಹಳ್ಳಿ, ಭದ್ರಾವತಿ, ಹುಳಿಯಾರ್, ಸಿರಾ, ರಾಣೆಬೆನ್ನೂರು, ಪಿರಿಯಾಪಟ್ಟಣ, ಪುತ್ತೂರು,ಸಾಗರ, ಸೊರಬ, ಕುಂ ದಾಪುರ,ಸುಳ್ಯ  ಮತ್ತು ಇತರ ಜಿಲ್ಲೆಗಳು ಅ ಡಿಕೆ ದರವೋ ನೀವು ನೋಡಬಹುದು.

ಕುಮಟಾ

ಕುಮಟಾ

04/02/26

04/02/26

ಬೆಟ್ಟೆ

ಹೊಸ ಚಾಲಿ

48199

47099

ಕುಂದಾಪುರ 30/01/26 ಹೊಸ ಚಾಲಿ 48500
ಕುಂದಾಪುರ 30/01/26 ಹಳೆ ಚಾಲಿ 54000
ಮಂಗಳೂರು

ಮಂಗಳೂರು

31/01/25

30/01/26

ಹಳೆಯ ವೆರೈಟಿ

ಹೊಸ ವೆರೈಟಿ

53500

46000

ಪುತ್ತೂರು 05/02/26 ಹಳೆಯ ವೆರೈಟಿ 49000
ಪುತ್ತೂರು 05/02/26 ಹೊಸ ವೆರೈಟಿ 46000
ಸಾಗರ 05/02/26 ಕೋಕಾ 34299
ಸಾಗರ 05/02/26 ಕೆಂಪು ಗೋಟು 40899
ಸಾಗರ 05/02/26 ಸಿಪ್ಪೆ ಗೋಟು 23699
ಸಾಗರ 05/02/26 ರಾಶಿ 56199

ಬೇರುಗಳ ಮೇಲೆ ಬರಲು ಕಾರಣ?

1) ರೈತರು ಸರಿಯಾದ ರೀತಿಯಲ್ಲಿ ಸಸಿಯನ್ನು ನಾಟಿ ಮಾಡದೇ ಇರುವುದು ಒಂದು ಕಾರಣ (ಎರಡು ಆಳ ಎರಡು ಅಡಿ ಉದ್ದದ ತೊಡಿ ಗಿಡವನ್ನು ನೆಡಬೇಕು , ಈ ರೀತಿ ಮಾಡಿದರೆ ಶೇಕಡ 90ರಷ್ಟು ಸಮಸ್ಯೆ ಪರಿಹಾರವಾಗುವುದಿಲ್ಲ

2) ಬೇರುಗಳ ಹಬ್ಬಕ್ಕೆ ಅಡ್ಡಿಯಾಗಲು ಕಾರಣ ಕೆಲವು ಮಣ್ಣಿನಲ್ಲಿ ಜಂಬಿಟ್ಟಿಗೆ ಮಣ್ಣು ಇದ್ದರೆ ಅದು ಗಟ್ಟಿಯಾದ ಕಾರಣ ಬೇರುಗಳು ಹೆಚ್ಚು ವಿಸ್ತಾರ ಜಾಗಕ್ಕೆ ಪ್ರಸಾರವಾಗಲು ಅಡ್ಡಿಯಾಗುವುದು ಇದೆ.ಆ ಕಾರಣದಿಂದ ಬೇರುಗಳ ಮೇಲೆ ಬರುತ್ತದೆ.ಹಾಗೆಂದು ಈ ತರಹದ ಸನ್ನಿವೇಶ ಆಗುವುದು ಶೇ.1ರಷ್ಟು ಮಾತ್ರ ಎನ್ನಬಹುದು.

3)ಅಡಿ ಭಾಗದ ಮಣ್ಣು ಅಂಟು ಮಣ್ಣಾಗಿದ್ದರೆ, ಅಲ್ಲಿಂದ ನೀರು ಬೇಗ ಬಸಿದು ಹೋಗುವುದಿಲ್ಲ.
4)ನೀರು ನಿಂತಲ್ಲೇ ಹೆಚ್ಚು ಸಮಯ ಇದ್ದರೆ ಅಲ್ಲಿ ಮಣ್ಣು ಹುಳಿಯಾಗಿ ಬೇರುಗಳ ಬೆಳವಣಿಗೆ ನಿಲ್ಲುತ್ತದೆ.
ಮುಖ್ಯ ಬೇರಿನ ಕವಲು ಬೇರು ಸಾಯುತ್ತದೆ.ಖಂಡಿತ ಬದುಕುವ ಹೋರಾಟದಲ್ಲಿ ಮೇಲೆ ಬೇರು ಕೊಟ್ಟು ಬದುಕುತ್ತದೆ.
5)ನೆಲದ ಜೌಗುತನ ಅಥವಾ ಶೀತ ಮಣ್ಣು:

ಸಾಗರ 05/02/26 ಚಾಲಿ 43130
ಸಾಗರ 05/02/26 ಬಿಳೆ ಗೋಟು 35011
ಶಿಕಾರಿಪುರ 05/02/26 ರಾಶಿ 53504
ಶಿವಮೊಗ್ಗ 04/02/26 ಬೆಟ್ಟೆ 66199
ಶಿವಮೊಗ್ಗ 04/02/26 ರಾಶಿ 56500
ಶಿವಮೊಗ್ಗ 04/02/26 ಇತರೆ 53591
ಶಿವಮೊಗ್ಗ 04/02/26 ಸರಕು 91009
ಶಿವಮೊಗ್ಗ 04/02/26 ಗೊರಬಲು 41201
ಸಿದ್ದಾಪುರ 04/02/26 ಕೋಕಾ 30189
ಸಿದ್ದಾಪುರ 04/02/26 ಕೆಂಪು ಗೋಟು 36789

ಹೆಚ್ಚಾಗಿ ಬೇರುಗಳ ಮಲೆ ಬರುವುದಕ್ಕೆ ಕಾರಣ ಜೌಗುತನ. ನಮಗೆ ನೆಲದಲ್ಲಿ ನೀರು ನಿಲ್ಲುತ್ತದೆ.ಸರಾಗವಾಗಿ ಹೊರಗೆ ಹರಿದು ಹೋಗುವುದಿಲ್ಲ ಎಂದು ತಿಳಿಯಲಾರದು. ಹೊಸನ ಗರ , ಪು ತ್ತೂರು ,ಸೊ ರಬ,ಹುಳಿ ಯಾರ್,ಸಾಗರ,ಮಂಗಳೂರು,ತೀರ್ಥಹಳ್ಳಿ,ತುಮ ಕೂರು, ಶಿರಿಸಿ, ಬೆಳ್ತಂಗಡಿ, ಕಾ ರ್ಕ ಳ,ಸು ಳ್ಯ,ಭದ್ರಾವತಿ,ತ ರೀಕೆರೆ, ಯಲ್ಲಾಪುರ , ಚಿತ್ರದುರ್ಗ,ಶಿವಮೊಗ್ಗ,ಪಿರಿಯಾಪಟ್ಟಣ,ಶಿ ಕಾರಿಪುರ ,ಹೊಳಲ್ಕೆರೆ,ರಾಣೆಬೆನ್ನೂರು ಇತರ ಜಿಲ್ಲೆಗಳ ಅ ಡಿಕೆ ದರವೋ ನೀವು ನೋಡಬಹುದು.

ಸಿದ್ದಾಪುರ 04/02/26 ರಾಶಿ 54299
ಸಿದ್ದಾಪುರ  04/02/26 ಚಾಲಿ 49599
ಸಿದ್ದಾಪುರ 04/02/26 ಬಿಳೆ ಗೋಟು 39289
ಸಿದ್ದಾಪುರ 04/02/26 ತಟ್ಟಿ ಬೆಟ್ಟೆ 45699
ಮಾಲೂರು 27/03/25 ಕೆಂಪು 40000
ಶಿರಿಸಿ 05/02/26 ರಾಶಿ 55198
ಶಿರಿಸಿ 05/02/26 ಚಾಲಿ 47599
ಶಿರಿಸಿ 05/02/26 ಬಿಳೆ ಗೋಟು 42380
ಶಿರಿಸಿ 05/02/26 ಕೆಂಪು ಗೋಟು 36809
ಶಿರಿಸಿ 05/02/26 ಬೆಟ್ಟೆ 51289
ಮೇಲೆ ಕಂಡ ಮಾರುಕಟ್ಟೆ ವಿವರಣೆಯ ಪ್ರಕಾರ ಮಾರುಕಟ್ಟೆ ದರಗಳು ಏರುಳಿತ ಕಂಡಿದೆ ಸಿದ್ದಾಪುರ ಶಿರಸಿಯಲ್ಲಿ 12ನೇ ತಾರೀಕಿನ ಮಾರುಕಟ್ಟೆ ಸ್ವಲ್ಪ ವ್ಯತ್ಯಾಸ ಕಂಡಿದೆ
ಸೊರಬ 13/01/26 ಕೋಕಾ 22000
ಸೊರಬ 13/01/26 ಗೊರಬಲು 45000
ಸೊರಬ 26/11/25 ರಾಶಿ 56000
ಸೊರಬ 26/11/25 ಚಾಲಿ 16000
ಸೊರಬ 22/08/25 ಸಿಪ್ಪೆ ಗೋಟು 16000
ತೀರ್ಥಹಳ್ಳಿ 31/01/26 ಇತರೆ 56011
ತೀರ್ಥಹಳ್ಳಿ 31/01/26 ಸರಕು 99260
ತೀರ್ಥಹಳ್ಳಿ 31/01/26 ರಾಶಿ 56209
ತೀರ್ಥಹಳ್ಳಿ 31/01/26 EDI 56209
ತೀರ್ಥಹಳ್ಳಿ 31/01/26 ಬೆಟ್ಟೆ 66899

ಎಲೆ ಚುಕ್ಕಿ ರೋಗವನ್ನು ನಿಯಂತ್ರಿಸುವುದು ಹೇಗೆ??

ತೋಟದಲ್ಲಿ ಸರಿಯಾದ ರೀತಿಯಲ್ಲಿ ಬಸ್ಸಿಗಾಲವೆಯನ್ನು ಮಾಡಬೇಕು. ರೋಗಗಂಡ ಪ್ರಾರಂಭಿಕ ಹಂತದಲ್ಲಿ ಶೇ. 1ರಷ್ಟು ಬೋರ್ಡೋ ದ್ರಾವಣ (1% Bordo) ಸ್ಪಿಯಾ ಅಥವಾ ಡ್ರಂಚಿಂಗ್ ಅನ್ನು ಮಾಡಬೇಕು

ಮ್ಯಾಂಕೊಜೆಬ್+ಕಾರ್ಬೆನ್ತಿಝಮ್ (2gm/ ltr) (mancozeb+carbendizam) ಸಾಫ್(Saaf) ಅಥವಾ ರಿಡೊಮಿಲ್ ಗೋಲ್ಡ್ a (Ridomil Gold)

ತೀರ್ಥಹಳ್ಳಿ 02/02/26 ಗೊರಬಲು 41899
ತೀರ್ಥಹಳ್ಳಿ 30/01/26 ಸಿಪ್ಪೆ ಗೋಟು 14000
ತುಮಕೂರು 04/02/26 ರಾಶಿ 55200
ಯಲ್ಲಾಪುರ 05/02/26 ಕೆಂಪು ಗೋಟು 38169
ಯಲ್ಲಾಪುರ 05/02/26 ಎಪಿ 64179
ಯಲ್ಲಾಪುರ 05/02/26 ರಾಶಿ 60009
ಯಲ್ಲಾಪುರ 05/02/26 ಹೊಸ ಚಾಲಿ 47399
ಯಲ್ಲಾಪುರ 05/02/26 ಕೋಕಾ 32299
ಯಲ್ಲಾಪುರ 05/02/26 ಹಳೆಯ ಚಾಲಿ 50815
ಯಲ್ಲಾಪುರ 05/02/26 ತಟ್ಟಿ ಬೆಟ್ಟೆ 51510
ಯಲ್ಲಾಪುರದಲ್ಲಿ ಅಡಿಕೆ ಮಾರುಕಟ್ಟೆ ದರದಲ್ಲಿ ವ್ಯತ್ಯಾಸ ಕಂಡಿದ್ದು ಹೆಚ್ಚು ಪ್ರಮಾಣದಲ್ಲಿ ಏರಿಳಿತ ಕಂಡಿಲ್ಲ ಹಾಗೂ ಭದ್ರಾವತಿಯಲ್ಲಿ ದರ ಸ್ಥಿರವಾಗಿದೆ
ಯಲ್ಲಾಪುರ
05/02/26 ಬಿಳೆ ಗೋಟು 36899
ಕೊಪ್ಪ 04/02/26 ಬೆಟ್ಟೆ 48199
ಕೊಪ್ಪ 05/02/26 ರಾಶಿ 54605
ಕೊಪ್ಪ 05/02/26 ಗೊರಬಲು 27200
ಕೊಪ್ಪ 04/02/26 ಸರಕು 90899
ಕೊಪ್ಪ 04/02/26 EDI 56099
ರಾಣೆಬೆನ್ನೂರು 26/11/24 ಇತರೆ 31000
ಭದ್ರಾವತಿ

ಭದ್ರಾವತಿ

ಭದ್ರಾವತಿ

20/01/26

02/02/26

04/02/26

ರಾಶಿ

ಇತರೆ

ಸಿಪ್ಪೆ ಗೋಟು

56111

54649

13000

ಭದ್ರಾವತಿ

ಭದ್ರಾವತಿ

ತರೀಕೆರೆ

ತರೀಕೆರೆ

14/01/26

21/01/26

28/01/26

28/01/26

ಗೊರಬಲು

ಬೆಟ್ಟೆ

ರಾಶಿ

ಸಿಪ್ಪೆ ಗೋಟು

 

25000

27500

28003

20030

 

ಸೋಮವಾರಪೇಟೆ 09/04/25 8000
ಮಧುಗಿರಿ 23/01/25   ಕೆಂಪು 30000
ಮಧುಗಿರಿ 08/05/25    ಇತರೆ 35000
ಪಿರಿಯಾಪಟ್ಟಣ 02/12/25    ಸಿಪ್ಪೆ  ಗೋಟು 3300
ಪಿರಿಯಾಪಟ್ಟಣ 08/01/26   ಕೆಂಪು 27000
ಸುಳ್ಯ 09/01/26 ಕೋಕಾ 30000
ಸುಳ್ಯ 08/01/26 ಹೊಸ ವೆರೈಟಿ 44000
ಸುಳ್ಯ 09/01/26 ಹಳೆಯ ವೆರೈಟಿ 54500
ಗುಂಡೂಡ್ಲುಪೇಟೆ 20/02/25 ಇತರೆ 4300
ಪಾವಗಡ 23/01/25   ಕೆಂಪು 42500

ಅಥವಾ

ರೋಗದ ಪ್ರಮಾಣವು ಹೆಚ್ಚಾಗಿದ್ದಲ್ಲಿ ಪ್ರೋಪಿಕಾನಝಲ್ (1ml/l)+Potassium sulphate 0:0:50 (Propiconazole) ಮಾಡಿ ಇದರ ಜೊತೆಗೆ ಪೊಟ್ಯಾಶಿಯಂ ಸಟ್ ಅನ್ನು ಸ್ಪೇ ಮಾಡಿ.

ಎಲೆ ಚುಕ್ಕಿ ರೋಗದ ಲಕ್ಷಣಗಳು ಎಲೆಯ ತುದಿ ಭಾಗದಿಂದ ಹಳದಿಯಾಗಲು ಪ್ರಾರಂಭಿಸಿ ಮಧ್ಯ ಹರಡುತ್ತಾ ಬರುತ್ತದೆ, ತರ ಎಲ್ಲಾ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಕಂದವನ್ನು ಕೆಲವು ತಿರುಗಿದ ನಂತರ, ಎಲೆವು ಉದುರಿ ಕೆಳಗೆ ಬೀಳುತ್ತದೆ.

ಅ ಡಿಕೆ ಅರಳುಗಳು ಉದುರುತ್ತವೆ. ಅ ಡಿಕೆ ಅನ್ನೋ ಸುಲಿದು ನೋಡಿದರೆ ಒಳಬಾಗದಲ್ಲಿ ಅ ಡಿಕೆ ದುಡ್ಡು ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ.ರೋಗಾಪಿಡಿದ ಎಲ್ಲಾ ಮರಗಳ ಬೇರುಗಳು ಹಾನಿಯಾಗಿರುತ್ತವೆ. 10 ರಿಂದ 12 ಕಿಟ್ಬಾಲ್ ಇಳುವರಿ ಬರಬೇಕಾದ ಜಾಗದಲ್ಲಿ ಕೇವಲ ನಾಲ್ಕರಿಂದ ಐದು ಕಿಟ್ಬಾಲ್ ಇಳುವರಿ ಬರುತ್ತದೆ.

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ : ಇಂದಿನ ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು, ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸರಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"