"Agriculture is our CULTURE"

ಅಡಿಕೆ ಮಾರುಕಟ್ಟೆಯ ದರ 01/07/2025 ಎಲ್ಲಾ
ಜಿಲ್ಲೆಯ ಅಡಿಕೆ, ಕೊಕ, ಇತರೆ ಮಾರುಕಟ್ಟೆ ಬೆಲೆ..!!!!!!!!  

ಪಿರಿಯಾಪಟ್ಟಣ, ಮಂಗಳೂರು, ಬೆಳ್ತಂಗಡಿ, ಪುತ್ತೂರು , ಸಾಗರ, ಸೊರಬ, ಸುಳ್ಯ,ಯಲ್ಲಾಪುರ , ಚಿತ್ರದುರ್ಗ, ಕಾ ರ್ಕ ಳ, ಕುಮಟಾ , ಬೆಂಗಳೂರು, ಭದ್ರಾವತಿ, ಚನ್ನಗಿರಿ , ದಾವಣಗೆರೆ, ತರೀಕೆರೆ , ರಾಣೆಬೆನ್ನೂರು , ಹುಳಿಯಾರ , ಶಿವಮೊಗ್ಗ ,  ಶಿರಸಿ ,  ಹೊನ್ನಾವರ , ಯಲ್ಲಾಪುರ , ಹೊನ್ನಾವರ.

ಉತ್ತಮ ವಾಣಿಜ್ಯ ಬೆಳೆಯಾಗಿರುವ ಅಡಿಕೆಯನ್ನು ಭಾರತದಲ್ಲಿ ಪುರಾಣ ಕಾಲದಿಂದಲೂ ಬಳಸಲಾಗುತ್ತದೆ,ಎಲ್ಲಾ ಶುಭ ಸಮಾರಂಭಗಳಲ್ಲಿ ಒಂದು ಮುಖ್ಯ ಸಾಮಗ್ರಿಯಾಗಿದೆ. ಜೊತೆಗೆ ಹಲವಾರು ಉತ್ತಮ ಗುಣಗಳನ್ನು ಹೊಂದಿದೆ.

ಆದ್ದರಿಂದ ನಮ್ಮ ಪೂರ್ವಿಕರು ಅ ಡಿಕೆಯನ್ನು ಹಲವಾರು ಶತಮಾನಗಳಿಂದಲೂ ತಮ್ಮ ಜೀವನದ ಭಾಗವಾಗಿ ಬಳಸುತ್ತಾರೆ. ಕರ್ನಾಟಕದಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅ ಡಿಕೆಯು ವಾಣಿಜ್ಯ ಬೆಳೆಯಾಗಿದೆ.

ದಾವಣಗೆರೆ ಇಂದಿನ ಹಸಿ ಅ ಡಿಕೆ ಮಾರುಕಟ್ಟೆ ದರ = ₹6,400

ಮಾರುಕಟ್ಟೆ

(Market)

ದಿನಾಂಕ

(Date)

ವೆರೈಟಿ

(Variety)

ಗರಿಷ್ಠ ಬೆಲೆ

(Rate)

ಬಂಟ್ವಾಳ 31/05/25 ಕೋಕಾ 25000
ಬಂಟ್ವಾಳ 05/05/25 ಹಳೆಯ ವೆರೈಟಿ 49200
ಬಂಟ್ವಾಳ 01/07/25 ಹೊಸ ವೆರೈಟಿ 48500
ಬೆಳ್ತಂಗಡಿ 23/06/25 ಕೋಕಾ 25000
ಬೆಳ್ತಂಗಡಿ 25/06/25 ಹಳೆಯ ವೆರೈಟಿ 52500
ಬೆಳ್ತಂಗಡಿ 27/06/25 ಹೊಸ ವೆರೈಟಿ 47500
ಬೆಳ್ತಂಗಡಿ 27/06/25 ಇತರೆ 27000
ಬೆಂಗಳೂರು 12/11/24 ಇತರೆ 48000
ಚಿತ್ರದುರ್ಗ  01/07/25 ಕೆಂಪು ಗೋಟು 21010
ಚಿತ್ರದುರ್ಗ  01/07/25 ಎಪಿ 51329
ಚಿತ್ರದುರ್ಗ  01/07/25 ರಾಶಿ 50889
ಚಿತ್ರದುರ್ಗ  01/07/25 ಬೆಟ್ಟೆ 29999
ಹೊನ್ನಾಳಿ  20/06/25 ರಾಶಿ 52400
ಹೊನ್ನಾಳಿ 

ಹೊನ್ನಾಳಿ 

23/06/25

21/05/25

EDI

ಗೊರಬಲು

35000

22000

ಚನ್ನಗಿರಿ 25/06/25 ರಾಶಿ 57011
ಸಿರಾ 26/06/25 ಇತರೆ 42509
ಹೊಳಲ್ಕೆರೆ

ಹೊಳಲ್ಕೆರೆ

30/06/25

21/06/25

ರಾಶಿ

ಸಿಪ್ಪೆ ಗೋಟು

53689

9800

ಮಡಿಕೇರಿ 10/01/25 Raw 42186
ದಾವಣಗೆರೆ

ದಾವಣಗೆರೆ

ದಾವಣಗೆರೆ

01/07/25

04/06/25

30/06/25

ರಾಶಿ

ಗೊರಬಲು

ಸಿಪ್ಪೆ ಗೋಟು

55500

19800

10000

ಕಾ ರ್ಕ ಳ 01/07/25 ಹೊಸ ವೆರೈಟಿ 46000
ಕಾ ರ್ಕ ಳ 01/07/25 ಹಳೆಯ ವೆರೈಟಿ 49000
ಹೊಸನಗರ 30/05/25 ಕೆಂಪು ಗೋಟು 28811
ಹೊಸನಗರ 02/05/25 ಬಿಳೆ ಗೋಟು 14599
ಹೊಸನಗರ 30/05/25 ರಾಶಿ 59111
ಹೊಸನಗರ 30/05/25 ಚಾಲಿ 31899
ಕುಮಟಾ 30/06/25 ಕೋಕಾ 19019
ಕುಮಟಾ 30/06/25 ಚಾಲಿ 42398
ಕುಮಟಾ 30/06/25 ಚಿಪ್ಪು 29999
ಕುಮಟಾ 30/06/25 ಹಳೆ ಚಾಲಿ 43533

ಮಲೆನಾಡಿನ ಸೌಂದರ್ಯ ಹೆಚ್ಚಿಸುವ ಹಾಗೂ ಮಲೆನಾಡಿನ ರೈತರ ಆರ್ಥಿಕ ಚೈತನ್ಯಕ್ಕೆ ಪುಷ್ಟಿ ನೀಡಿದ ಅ ಡಿಕೆಗೆ ಹೊಸ ರೋಗಗಳ ಕಾಟ ಹೆಚ್ಚಿದೆ. ಹಳದಿ ಎಲೆ, ಕೊಳೆ, ಕೊಕ,ಎಲೆಚುಕ್ಕಿ, ಹಿಡಿಮುಂಡಿಗೆ,

ಹಿಂಗಾರು ಒಣಗುವ ರೋಗಗಳಿಂದ ತತ್ತರಿಸಿರುವ ರೈತರಿಗೆ ‘ಕಾಂಡ ಕೊರಕ’ ಹುಳು ಬಾಧೆ ಎಂಬ ಹೊಸ ರೋಗ ಭೀತಿ ಹೆಚ್ಚಿದೆ.

ಕಾ ರ್ಕ ಳ, ಕುಂದಾಪುರ, ಮಂಗಳೂರು , ತುಮ ಕೂ ರು,ಹೊಸನ ಗರ,ಕುಮಟಾ,ಚಿತ್ರದುರ್ಗ,ತೀರ್ಥಹಳ್ಳಿ, ಭದ್ರಾವತಿ, ಹುಳಿಯಾರ್, ಸಿರಾ, ರಾಣೆಬೆನ್ನೂರು, ಪಿರಿಯಾಪಟ್ಟಣ, ಪುತ್ತೂರು,ಸಾಗರ, ಸೊರಬ, ಕುಂ ದಾಪುರ,ಸುಳ್ಯ  ಮತ್ತು ಇತರ ಜಿಲ್ಲೆಗಳು ಅ ಡಿಕೆ ದರವೋ ನೀವು ನೋಡಬಹುದು.

ಕುಮಟಾ

ಕುಮಟಾ

30/06/25

30/06/25

ಬೆಟ್ಟೆ

ಹೊಸ ಚಾಲಿ

58009

43533

ಕುಂದಾಪುರ 30/06/25 ಹೊಸ ಚಾಲಿ 48500
ಕುಂದಾಪುರ 30/06/25 ಹಳೆ ಚಾಲಿ 52500
ಮಂಗಳೂರು

ಮಂಗಳೂರು

30/06/25

26/06/25

ಹಳೆಯ ವೆರೈಟಿ

ಹೊಸ ವೆರೈಟಿ

52500

48500

ಪುತ್ತೂರು 01/07/25 ಹಳೆಯ ವೆರೈಟಿ 49000
ಪುತ್ತೂರು 01/07/25 ಹೊಸ ವೆರೈಟಿ 46000
ಸಾಗರ 01/07/25 ಕೋಕಾ 17999
ಸಾಗರ 01/07/25 ಕೆಂಪು ಗೋಟು 25699
ಸಾಗರ 01/07/25 ಸಿಪ್ಪೆ ಗೋಟು 18599
ಸಾಗರ 01/07/25 ರಾಶಿ 52699

ಬೇರುಗಳ ಮೇಲೆ ಬರಲು ಕಾರಣ?

1) ರೈತರು ಸರಿಯಾದ ರೀತಿಯಲ್ಲಿ ಸಸಿಯನ್ನು ನಾಟಿ ಮಾಡದೇ ಇರುವುದು ಒಂದು ಕಾರಣ (ಎರಡು ಆಳ ಎರಡು ಅಡಿ ಉದ್ದದ ತೊಡಿ ಗಿಡವನ್ನು ನೆಡಬೇಕು , ಈ ರೀತಿ ಮಾಡಿದರೆ ಶೇಕಡ 90ರಷ್ಟು ಸಮಸ್ಯೆ ಪರಿಹಾರವಾಗುವುದಿಲ್ಲ

2) ಬೇರುಗಳ ಹಬ್ಬಕ್ಕೆ ಅಡ್ಡಿಯಾಗಲು ಕಾರಣ ಕೆಲವು ಮಣ್ಣಿನಲ್ಲಿ ಜಂಬಿಟ್ಟಿಗೆ ಮಣ್ಣು ಇದ್ದರೆ ಅದು ಗಟ್ಟಿಯಾದ ಕಾರಣ ಬೇರುಗಳು ಹೆಚ್ಚು ವಿಸ್ತಾರ ಜಾಗಕ್ಕೆ ಪ್ರಸಾರವಾಗಲು ಅಡ್ಡಿಯಾಗುವುದು ಇದೆ.ಆ ಕಾರಣದಿಂದ ಬೇರುಗಳ ಮೇಲೆ ಬರುತ್ತದೆ.ಹಾಗೆಂದು ಈ ತರಹದ ಸನ್ನಿವೇಶ ಆಗುವುದು ಶೇ.1ರಷ್ಟು ಮಾತ್ರ ಎನ್ನಬಹುದು.

3)ಅಡಿ ಭಾಗದ ಮಣ್ಣು ಅಂಟು ಮಣ್ಣಾಗಿದ್ದರೆ, ಅಲ್ಲಿಂದ ನೀರು ಬೇಗ ಬಸಿದು ಹೋಗುವುದಿಲ್ಲ.
4)ನೀರು ನಿಂತಲ್ಲೇ ಹೆಚ್ಚು ಸಮಯ ಇದ್ದರೆ ಅಲ್ಲಿ ಮಣ್ಣು ಹುಳಿಯಾಗಿ ಬೇರುಗಳ ಬೆಳವಣಿಗೆ ನಿಲ್ಲುತ್ತದೆ.
ಮುಖ್ಯ ಬೇರಿನ ಕವಲು ಬೇರು ಸಾಯುತ್ತದೆ.ಖಂಡಿತ ಬದುಕುವ ಹೋರಾಟದಲ್ಲಿ ಮೇಲೆ ಬೇರು ಕೊಟ್ಟು ಬದುಕುತ್ತದೆ.
5)ನೆಲದ ಜೌಗುತನ ಅಥವಾ ಶೀತ ಮಣ್ಣು:

ಸಾಗರ 01/07/25 ಚಾಲಿ 36311
ಸಾಗರ 01/07/25 ಬಿಳೆ ಗೋಟು 24270
ಶಿಕಾರಿಪುರ 19/10/24 ರಾಶಿ 48607
ಶಿವಮೊಗ್ಗ 01/07/25 ಬೆಟ್ಟೆ 60672
ಶಿವಮೊಗ್ಗ 01/07/25 ರಾಶಿ 56809
ಶಿವಮೊಗ್ಗ 01/07/25 ಹೊಸ ವೆರೈಟಿ 35909
ಶಿವಮೊಗ್ಗ 01/07/25 ಸರಕು 99240
ಶಿವಮೊಗ್ಗ 01/07/25 ಗೊರಬಲು 30669
ಸಿದ್ದಾಪುರ 01/07/25 ಕೋಕಾ 22299
ಸಿದ್ದಾಪುರ 01/07/25 ಕೆಂಪು ಗೋಟು 22899

ಹೆಚ್ಚಾಗಿ ಬೇರುಗಳ ಮೇಲೆ ಬರುವುದಕ್ಕೆ ಕಾರಣ ಜೌಗುತನ. ನಮಗೆ ನೆಲದಲ್ಲಿ ನೀರು ನಿಲ್ಲುತ್ತದೆ.ಸರಾಗವಾಗಿ ಹೊರಗೆ ಹರಿದು ಹೋಗುವುದಿಲ್ಲ ಎಂದು ತಿಳಿಯಲಾರದು. ಹೊಸನ ಗರ , ಪು ತ್ತೂರು ,ಸೊ ರಬ,ಹುಳಿ ಯಾರ್,ಸಾಗರ,ಮಂಗಳೂರು,ತೀರ್ಥಹಳ್ಳಿ,ತುಮ ಕೂರು, ಶಿರಿಸಿ, ಬೆಳ್ತಂಗಡಿ, ಕಾ ರ್ಕ ಳ,ಸು ಳ್ಯ,ಭದ್ರಾವತಿ,ತ ರೀಕೆರೆ, ಯಲ್ಲಾಪುರ , ಚಿತ್ರದುರ್ಗ,ಶಿವಮೊಗ್ಗ,ಪಿರಿಯಾಪಟ್ಟಣ,ಶಿ ಕಾರಿಪುರ ,ಹೊಳಲ್ಕೆರೆ,ರಾಣೆಬೆನ್ನೂರು ಇತರ ಜಿಲ್ಲೆಗಳ ಅ ಡಿಕೆ ದರವೋ ನೀವು ನೋಡಬಹುದು.

ಸಿದ್ದಾಪುರ 01/07/25 ರಾಶಿ 45299
ಸಿದ್ದಾಪುರ  01/07/25 ಚಾಲಿ 41599
ಸಿದ್ದಾಪುರ 01/07/25 ಬಿಳೆ ಗೋಟು 30279
ಸಿದ್ದಾಪುರ 01/07/25 ತಟ್ಟಿ ಬೆಟ್ಟೆ 35809
ಮಾಲೂರು 27/03/25 ಕೆಂಪು 40000
ಶಿರಿಸಿ 01/07/25 ರಾಶಿ 47109
ಶಿರಿಸಿ 01/07/25 ಚಾಲಿ 42901
ಶಿರಿಸಿ 01/07/25 ಬಿಳೆ ಗೋಟು 33099
ಶಿರಿಸಿ 01/07/25 ಕೆಂಪು ಗೋಟು 22721
ಶಿರಿಸಿ 01/07/25 ಬೆಟ್ಟೆ 37099

ಸೊರಬ 30/11/24 ಕೋಕಾ 27800
ಸೊರಬ 12/12/24 EDI 32199
ಸೊರಬ 12/12/24 ರಾಶಿ 49919
ಸೊರಬ 12/12/24 ಚಾಲಿ 30313
ಸೊರಬ 14/05/25 ಸಿಪ್ಪೆ ಗೋಟು 15000
ತೀರ್ಥಹಳ್ಳಿ 28/06/25 ಇತರೆ 39122
ತೀರ್ಥಹಳ್ಳಿ 28/06/25 ಸರಕು 88100
ತೀರ್ಥಹಳ್ಳಿ 28/06/25 ರಾಶಿ 57599
ತೀರ್ಥಹಳ್ಳಿ 28/06/25 EDI 57419
ತೀರ್ಥಹಳ್ಳಿ 28/06/25 ಬೆಟ್ಟೆ 59199

ಎಲೆ ಚುಕ್ಕಿ ರೋಗವನ್ನು ನಿಯಂತ್ರಿಸುವುದು ಹೇಗೆ??

ತೋಟದಲ್ಲಿ ಸರಿಯಾದ ರೀತಿಯಲ್ಲಿ ಬಸ್ಸಿಗಾಲವೆಯನ್ನು ಮಾಡಬೇಕು. ರೋಗಗಂಡ ಪ್ರಾರಂಭಿಕ ಹಂತದಲ್ಲಿ ಶೇ. 1ರಷ್ಟು ಬೋರ್ಡೋ ದ್ರಾವಣ (1% Bordo) ಸ್ಪಿಯಾ ಅಥವಾ ಡ್ರಂಚಿಂಗ್ ಅನ್ನು ಮಾಡಬೇಕು

ಮ್ಯಾಂಕೊಜೆಬ್+ಕಾರ್ಬೆನ್ತಿಝಮ್ (2gm/ ltr) (mancozeb+carbendizam) ಸಾಫ್(Saaf) ಅಥವಾ ರಿಡೊಮಿಲ್ ಗೋಲ್ಡ್ a (Ridomil Gold)

ತೀರ್ಥಹಳ್ಳಿ 28/06/25 ಗೊರಬಲು 29654
ತೀರ್ಥಹಳ್ಳಿ 28/06/25 ಸಿಪ್ಪೆ ಗೋಟು 10000
ತುಮಕೂರು 01/07/25 ರಾಶಿ 52900
ಯಲ್ಲಾಪುರ 01/07/25 ಕೆಂಪು ಗೋಟು 25599
ಯಲ್ಲಾಪುರ 01/07/25 ಎಪಿ 56969
ಯಲ್ಲಾಪುರ 01/07/25 ರಾಶಿ 54579
ಯಲ್ಲಾಪುರ 01/07/25 ಚಾಲಿ 42599
ಯಲ್ಲಾಪುರ 01/07/25 ಕೋಕಾ 23499
ಯಲ್ಲಾಪುರ 01/07/25 ಹಳೆಯ ಚಾಲಿ 37011
ಯಲ್ಲಾಪುರ 01/07/25 ತಟ್ಟಿ ಬೆಟ್ಟೆ 38798

ಯಲ್ಲಾಪುರ 01/07/25 ಬಿಳೆ ಗೋಟು 32599
ಕೊಪ್ಪ 26/06/25 ಬೆಟ್ಟೆ 53199
ಕೊಪ್ಪ 30/06/25 ರಾಶಿ 53000
ಕೊಪ್ಪ 30/06/25 ಗೊರಬಲು 33000
ಕೊಪ್ಪ 06/06/25 ಸರಕು 83299
ಕೊಪ್ಪ 28/06/25 ಸಿಪ್ಪೆ ಗೋಟು 11700
ರಾಣೆಬೆನ್ನೂರು 26/11/24 ಇತರೆ 31000
ಭದ್ರಾವತಿ

ಭದ್ರಾವತಿ

ಭದ್ರಾವತಿ

26/06/25

27/06/25

24/06/25

ರಾಶಿ

ಇತರೆ

ಸಿಪ್ಪೆ ಗೋಟು

25500

25500

14400

ತರೀಕೆರೆ

ತರೀಕೆರೆ

ತರೀಕೆರೆ

ತರೀಕೆರೆ

27/06/25

27/06/25

27/06/25

27/06/25

ಇತರೆ

ಪುಡಿ

ರಾಶಿ

ಸಿಪ್ಪೆ ಗೋಟು

 

24000

10000

28001

11300

 

ಸೋಮವಾರಪೇಟೆ 09/04/25 8000
ಮಧುಗಿರಿ 23/01/25   ಕೆಂಪು 30000
ಮಧುಗಿರಿ 08/05/25    ಇತರೆ 35000
ಪಿರಿಯಾಪಟ್ಟಣ 06/05/25    ಸಿಪ್ಪೆ  ಗೋಟು 11300
ಪಿರಿಯಾಪಟ್ಟಣ 24/06/25   ಕೆಂಪು 29000
ಸುಳ್ಯ 27/06/25 ಕೋಕಾ 37000
ಸುಳ್ಯ 26/06/25 ಹೊಸ ವೆರೈಟಿ 48500
ಸುಳ್ಯ 30/01/25 ಹಳೆಯ ವೆರೈಟಿ 45500
ಗುಂಡೂಡ್ಲುಪೇಟೆ 20/02/25 ಇತರೆ 4300
ಪಾವಗಡ 23/01/25   ಕೆಂಪು 42500

ಅಥವಾ

ರೋಗದ ಪ್ರಮಾಣವು ಹೆಚ್ಚಾಗಿದ್ದಲ್ಲಿ ಪ್ರೋಪಿಕಾನಝಲ್ (1ml/l)+Potassium sulphate 0:0:50 (Propiconazole) ಮಾಡಿ ಇದರ ಜೊತೆಗೆ ಪೊಟ್ಯಾಶಿಯಂ ಸಟ್ ಅನ್ನು ಸ್ಪೇ ಮಾಡಿ.

ಎಲೆ ಚುಕ್ಕಿ ರೋಗದ ಲಕ್ಷಣಗಳು ಎಲೆಯ ತುದಿ ಭಾಗದಿಂದ ಹಳದಿಯಾಗಲು ಪ್ರಾರಂಭಿಸಿ ಮಧ್ಯ ಹರಡುತ್ತಾ ಬರುತ್ತದೆ, ತರ ಎಲ್ಲಾ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಕಂದವನ್ನು ಕೆಲವು ತಿರುಗಿದ ನಂತರ, ಎಲೆವು ಉದುರಿ ಕೆಳಗೆ ಬೀಳುತ್ತದೆ.

ಅ ಡಿಕೆ ಅರಳುಗಳು ಉದುರುತ್ತವೆ. ಅ ಡಿಕೆ ಅನ್ನೋ ಸುಲಿದು ನೋಡಿದರೆ ಒಳಬಾಗದಲ್ಲಿ ಅ ಡಿಕೆ ದುಡ್ಡು ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ.ರೋಗಾಪಿಡಿದ ಎಲ್ಲಾ ಮರಗಳ ಬೇರುಗಳು ಹಾನಿಯಾಗಿರುತ್ತವೆ. 10 ರಿಂದ 12 ಕಿಟ್ಬಾಲ್ ಇಳುವರಿ ಬರಬೇಕಾದ ಜಾಗದಲ್ಲಿ ಕೇವಲ ನಾಲ್ಕರಿಂದ ಐದು ಕಿಟ್ಬಾಲ್ ಇಳುವರಿ ಬರುತ್ತದೆ.

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ : ಇಂದಿನ ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು, ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸರ ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"