"Agriculture is our CULTURE"

ಅಡಿಕೆ ಮಾರು ಕಟ್ಟೆಯ ದರ 11/07/2024 ಎಲ್ಲಾ
ಜಿಲ್ಲೆಯ ಅಡಿಕೆ, ಕೊಕ, ತುಮ ಕೂ ರು,ಇತ ರೆಮಾರುಕಟ್ಟೆ ಬೆಲೆ..!!!!!!!!  

ಕುಂದಾಪುರ, ಮಂಗಳೂರು, ಬೆಳ್ತಂಗಡಿ, ಪುತ್ತೂರು , ಸಾಗರ, ಸೊರಬ, ಸುಳ್ಯ,ಯಲ್ಲಾಪುರ , ಚಿತ್ರದುರ್ಗ, ಕಾರ್ಕಳ, ಕುಮಟಾ , ಬೆಂಗಳೂರು, ಭದ್ರಾವತಿ, ಚನ್ನಗಿರಿ ಜಿಲ್ಲೆ, ದಾವಣಗೆರೆ, ತರೀಕೆರೆ , ಹುಳಿಯಾರ , ಹುಳಿಯಾರ , ಶಿವಮೊಗ್ಗ , ಹೊಸ,ಕೊಕ ಶಿರಸಿ , ತೀರ್ಥ ಹೊನ್ನಾವರ , ಯಲ್ಲಾಪುರ , ಹೊನ್ನಾವರ  .

ಉತ್ತಮ ವಾಣಿಜ್ಯ ಬೆಳೆಯಾಗಿರುವ ಅಡಿಕೆಯನ್ನು ಭಾರತದಲ್ಲಿ ಪುರಾಣ ಕಾಲದಿಂದಲೂ ಬಳಸಲಾಗುವುದಿಲ್ಲ ಎಲ್ಲಾ ಶುಭ ಸಮಾರಂಭಗಳಲ್ಲಿ ಒಂದು ಮುಖ್ಯ ಸಾಮಗ್ರಿಯಾಗಿದೆ. ಜೊತೆಗೆ ಹಲವಾರು ಉತ್ತಮ ಗುಣಗಳನ್ನು ಹೊಂದಿದೆ. ಆದ್ದರಿಂದ ನಮ್ಮ ಪೂರ್ವಿಕರು ಅಡಿಕೆಯನ್ನು ಹಲವಾರು ಶತಮಾನಗಳಿಂದಲೂ ತಮ್ಮ ಜೀವನದ ಭಾಗವಾಗಿ ಬಳಸುತ್ತಾರೆ. ಕರ್ನಾಟಕದಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅಡಿಕೆಯು ವಾಣಿಜ್ಯ ಬೆಳೆಯಾಗಿದೆ.

ದಾವಣಗೆರೆ ಇಂದಿನ ಹಸಿ ಅಡಿಕೆ ಮಾರುಕಟ್ಟೆ ದರ = ₹6,500

< ದಿನನಿತ್ಯ ಅಡಿಕೆ ಮಾರುಕಟ್ಟೆಯ ದರವನ್ನು, ಅಡಿಕೆ ರೋಗ , ಅಡಿಕೆಗೆ ಗೊಬ್ಬರ ಸಿಂಪರಣೆ, ಅಡಿಕೆಯ ಸಂಪೂರ್ಣ ಮಾಹಿತಿ ತಿಳಿಯಲು ಕೆಳಗಿನ ವಾಟ್ಸಪ್ ಗುಂಪು ಜೈನ್ ಆಗಿ >

ಮಾರುಕಟ್ಟೆ

 ( ಮಾರುಕಟ್ಟೆ)

 ದಿನಾಂಕ

 (DATE)

 ವೆರೈಟಿ

( ವಿವಿಧ )

 ಗರಿಷ್ಠ ಬೆಲೆ      (PRICE)
ಬಂಟ್ವಾಳ 11/07/24  ಕೋಕಾ 28500
ಬಂಟ್ವಾಳ 11/07/24  ಹಳೆಯ ವೆರೈಟಿ 46500
ಬಂಟ್ವಾಳ 11/07/24  ಹೊಸ ವೆರೈಟಿ 38500
ಬೆಳ್ತಂಗಡಿ

ಬೆಳ್ತಂಗಡಿ

05/07/24

02/06/23

ಕೋಕಾ

ಇತ ರೆ

28500

30000

ಬೆಳ್ತಂಗಡಿ 05/07/24  ಹೊಸ ವೆರೈಟಿ 36900
ಬೆಳ್ತಂಗಡಿ

ಬೆಂಗಳೂರು

30/03/24

06/06/24

ಹಳೆಯ ವೆರೈಟಿ

ಇತ ರೆ

41000

48000

ಚಿತ್ರದುರ್ಗ  11/07/24 ಕೆಂಪು ಗೋಟು 29210
ಚಿತ್ರದುರ್ಗ 11/07/24 ಎಪಿ 50329
ಭದ್ರಾವತಿ 09/07/24 ರಾಶಿ 52099
ಹೊನ್ನಾಳಿ 

ಹೊನ್ನಾಳಿ

08/07/24

15/06/23

ರಾಶಿ

ಗೊರಬಲು

50539

25000

ಚನ್ನಗಿರಿ

10/07/24   ರಾಶಿ 51890
ಚಿತ್ರದುರ್ಗ
11/07/24 ರಾಶಿ 49889
ಚಿತ್ರದುರ್ಗ 11/07/24 ಬೆಟ್ಟೆ 35099
ಸಿರಾ

ಸಿರಾ

ಹೊಳಲ್ಕೆರೆ

03/07/24

22/05/22

08/07/24

ಇತ ರೆ

ರಾಶಿ

ರಾಶಿ

24655

47000

53390

ಮಡಿಕೇರಿ

03/07/24 ಕಚ್ಚಾ  40226
ದಾವಣಗೆರೆ 05/07/24   ರಾಶಿ 49901
ಕಾರ್ಕ ಳ 11/07/24 ಹೊಸ ವೆರೈಟಿ 36500
ಕಾರ್ಕಳ 11/07/24 ಹಳೆಯ ವೆರೈಟಿ 48500
ಗುಬ್ಬಿ 26/12/22   ಇತ ರೆ  31000

ಮಲೆನಾಡಿನ ಸೌಂದರ್ಯ ಹೆಚ್ಚಿಸುವ ಹಾಗೂ ಮಲೆನಾಡಿನ ರೈತರ ಆರ್ಥಿಕ ಚೈತನ್ಯಕ್ಕೆ ಪುಷ್ಟಿ ನೀಡಿದ ಅಡಿಕೆಗೆ ಹೊಸ ರೋಗಗಳ ಕಾಟ ಹೆಚ್ಚಿದೆ. ಹಳದಿ ಎಲೆ, ಕೊಳೆ, ಕೊಕ,ಎಲೆಚುಕ್ಕಿ, ಹಿಡಿಮುಂಡಿಗೆ, ಹಿಂಗಾರು ಒಣಗುವ ರೋಗಗಳಿಂದ ತತ್ತರಿಸಿರುವ ರೈತರಿಗೆ ‘ಕಾಂಡ ಕೊರಕ’ ಹುಳು ಬಾಧೆ ಎಂಬ ಹೊಸ ರೋಗ ಭೀತಿ ಹೆಚ್ಚಿದೆ. ಕಾರ್ಕಳ, ಕುಂದಾಪುರ, ಮಂಗಳೂರು , ತುಮ ಕೂ ರು,ಹೊಸನ ಗರ,ಕುಮಟಾ,ಚಿತ್ರದುರ್ಗ,ತೀರ್ಥಹಳ್ಳಿ, ಭದ್ರಾವತಿ, ಹುಳಿಯಾರ್, ಸಿರಾ, ತ ರೀಕೆರೆ, ಶಿವಶಿ ಕಾರಿಪುರ, ಪುತ್ತೂರು,ಸಾಗರ, ಸೊರಬ, ಕುಂ ದಾಪುರ,ಸುಳ್ಯ  ಮತ್ತು ಇತರ ಜಿಲ್ಲೆಗಳು ಅಡಿಕೆ ದರವೋ ನೀವು ನೋಡಬಹುದು.

ಹೊಸನಗರ 07/06/24 ಸಿಪ್ಪೆ ಗೋಟು 17525
ಹೊಸನಗರ 05/07/24 ಬಿಳೆ ಗೋಟು 16819
ಕುಮಟಾ 11/07/24  ಕಾರ್ಖಾನೆ 21029
ಕುಮಟಾ 11/07/24   ಚಿಪ್ಪು 29009
ಕುಮಟಾ 11/07/24   ಕೋಕಾ 27769

 ಕುಮಟಾ

11/07/24  ಹೊಸ ಚಾಲಿ 36211

ಕುಮಟಾ

11/07/24   ಹಳೆ ಚಾಲಿ 39569 
ತೀರ್ಥಹಳ್ಳಿ 08/07/24 ಗೊರಬಲು 31500
ಕುಂದಾಪುರ 11/07/24   ಹಳೆ ಚಾಲಿ 47000
ಕುಂದಾಪುರ

ಮಂಗಳೂರು

ಮಂಗಳೂರು

11/07/24

04/05/24

04/05/24

  ಹೊಸ ಚಾಲಿ

ಹಳೆ ವೆರೈಟಿ

ಕೋಕಾ

38500

41000

27000

ತೀರ್ಥಹಳ್ಳಿ

ತ ರೀಕೆರೆ

ತ ರೀಕೆರೆ 

ತ ರೀಕೆರೆ

30/03/24

29/10/23

08/09/23

20/02/23

ಸಿಪ್ಪೆ ಗೋಟು

ಪುಡಿ

ಇತ ರೆ

ಸಿಪ್ಪೆ ಗೋಟು

10009

12500

45000

14000

ಹೊಸನಗರ 05/07/24 ಚಾಲಿ 33109
ಪುತ್ತೂರು 11/07/24  ಕೋಕಾ 26000
ಪುತ್ತೂರು 11/07/24   ಹೊಸ ವೆರೈಟಿ 35500
ಸಾಗರ 11/07/24   ಬಿಳೆ ಗೋಟು 26009
ಹೊಸನಗರ 05/07/24 ರಾಶಿ 52300
ಸಾಗರ 11/07/24  ಕೋಕಾ 27899
ಸಾಗರ 11/07/24   ಕೆಂಪು ಗೋಟು 32699
ಸಾಗರ

ಸಾಗರ

11/07/24

11/07/24

  ರಾಶಿ

ಸಿಪ್ಪೆ ಗೋಟು

51609

18409

ಶಿ ಕಾರಿಪುರ

ಶಿ ಕಾರಿಪುರ

ಶಿವಮೊಗ್ಗ

15/04/24

11/07/24

11/07/24

ಕೆಂಪು ಗೋಟು

ಎಪಿ

ಬೆಟ್ಟೆ

45887

49444

53289

ಬೇರುಗಳ ಮೇಲೆ ಬರಲು ಕಾರಣ?

1) ರೈತರು ಸರಿಯಾದ ರೀತಿಯಲ್ಲಿ ಸಸಿಯನ್ನು ನಾಟಿ ಮಾಡದೇ ಇರುವುದು ಒಂದು ಕಾರಣ (ಎರಡು ಆಳ ಎರಡು ಅಡಿ ಉದ್ದದ ತೊಡಿ ಗಿಡವನ್ನು ನೆಡಬೇಕು , ಈ ರೀತಿ ಮಾಡಿದರೆ ಶೇಕಡ 90ರಷ್ಟು ಸಮಸ್ಯೆ ಪರಿಹಾರವಾಗುವುದಿಲ್ಲ ) 2) 2) ಬೇರುಗಳ ಹಬ್ಬಕ್ಕೆ ಅಡ್ಡಿಯಾಗಲು ಕಾರಣ
.
ಕೆಲವು ಮಣ್ಣಿನಲ್ಲಿ ಜಂಬಿಟ್ಟಿಗೆ ಮಣ್ಣು ಇದ್ದರೆ ಅದು ಗಟ್ಟಿಯಾದ ಕಾರಣ ಬೇರುಗಳು ಹೆಚ್ಚು ವಿಸ್ತಾರ ಜಾಗಕ್ಕೆ ಪ್ರಸಾರವಾಗಲು ಅಡ್ಡಿಯಾಗುವುದು ಇದೆ.
ಆ ಕಾರಣದಿಂದ ಬೇರುಗಳ ಮೇಲೆ ಬರುತ್ತದೆ.
ಹಾಗೆಂದು ಈ ತರಹದ ಸನ್ನಿವೇಶ ಆಗುವುದು ಶೇ.1ರಷ್ಟು ಮಾತ್ರ ಎನ್ನಬಹುದು.
3)ಅಡಿ ಭಾಗದ ಮಣ್ಣು ಅಂಟು ಮಣ್ಣಾಗಿದ್ದರೆ, ಅಲ್ಲಿಂದ ನೀರು ಬೇಗ ಬಸಿದು ಹೋಗುವುದಿಲ್ಲ.
4)ನೀರು ನಿಂತಲ್ಲೇ ಹೆಚ್ಚು ಸಮಯ ಇದ್ದರೆ ಅಲ್ಲಿ ಮಣ್ಣು ಹುಳಿಯಾಗಿ ಬೇರುಗಳ ಬೆಳವಣಿಗೆ ನಿಲ್ಲುತ್ತದೆ.
ಮುಖ್ಯ ಬೇರಿನ ಕವಲು ಬೇರು ಸಾಯುತ್ತದೆ.
ಖಂಡಿತ ಬದುಕುವ ಹೋರಾಟದಲ್ಲಿ ಮೇಲೆ ಬೇರು ಕೊಟ್ಟು ಬದುಕುತ್ತದೆ.
5)ನೆಲದ ಜೌಗುತನ ಅಥವಾ ಶೀತ ಮಣ್ಣು:

ಹೆಚ್ಚಾಗಿ ಬೇರುಗಳ ಮೇಲೆ ಬರುವುದಕ್ಕೆ ಕಾರಣ ಜೌಗುತನ. ನಮಗೆ ನೆಲದಲ್ಲಿ ನೀರು ನಿಲ್ಲುತ್ತದೆ.ಸರಾಗವಾಗಿ ಹೊರಗೆ ಹರಿದು ಹೋಗುವುದಿಲ್ಲ ಎಂದು ತಿಳಿಯಲಾರದು. ಹೊಸನ ಗರ , ಪು ತ್ತೂರು ,ಸೊ ರಬ,ಹುಳಿ ಯಾರ್,ಸಾಗರ,ಮಂಗಳೂರು,ತೀರ್ಥಹಳ್ಳಿ,ತುಮ ಕೂರು, ಶಿರಿಸಿ, ಬೆಳ್ತಂಗಡಿ, ಕಾರ್ಕಳ,ಸು ಳ್ಯ,ಭದ್ರಾವತಿ,ತ ರೀಕೆರೆ, ಯಲ್ಲಾಪುರ , ಚಿತ್ರದು ರ್ಗ,ಶಿವಮೊಗ್ಗ,ಸಿದ್ದಾಪು ರ,ಶಿ ಕಾರಿಪುರ ,ಹೊಳಲ್ಕೆರೆ ಇತರ ಜಿಲ್ಲೆಗಳ ಅಡಿಕೆ ದರವೋ ನೀವು ನೋಡಬಹುದು.

ಶಿವಮೊಗ್ಗ
11/07/24  ಗೊರಬಲು 34406
ಶಿವಮೊಗ್ಗ 11/07/24   ರಾಶಿ 51169
ಶಿವಮೊಗ್ಗ 11/07/24   ಸರ ​​ಕು 85796
ಸಿದ್ದಾಪು ರ 10/07/24   ಬಿಳೆ ಗೋಟು 28599
ಸಿದ್ದಾಪು ರ 10/07/24   ಚಾಲಿ 35399
ಸಿದ್ದಾಪು ರ 10/07/24   ಕೋಕಾ 29099
ಸಿದ್ದಾಪು ರ 10/07/24   ಹಳೆ ಚಾಲಿ 35209
ಸಿದ್ದಾಪು ರ 10/07/24   ಕೆಂಪು ಗೋಟು 26900
ಸಿದ್ದಾಪು ರ 10/07/24   ರಾಶಿ 46899
ಸಿದ್ದಾಪು ರ 10/07/24   ತಟ್ಟಿ ಬೆಟ್ಟೆ 43899
ಹೊಸನಗರ 05/07/24 ಕೆಂಪು ಗೋಟು 33011
ಶಿರಿಸಿ
11/07/24   ಬೆಟ್ಟೆ 39009
ಶಿರಿಸಿ 11/07/24   ಬಿಳೆ ಗೋಟು 29890
ಶಿರಿಸಿ 11/07/24   ಚಾಲಿ 37099
ಶಿರಿಸಿ

ಶಿರಿಸಿ

ಶಿರಿಸಿ

11/07/24

11/07/24

11/07/24

  ರಾಶಿ

ಕಾರ್ಖಾನೆ

ಹೊಟ್ಟು

48289

 

 

ಸಾಗರ

ಸೊರಬ

ಸೊರಬ

ಸೊರಬ

ಸೊರಬ

ಸೊರಬ

ಸೊರಬ

11/07/24

29/06/24

06/07/24

06/07/24

29/06/24

06/07/24

29/06/24

ಚಾಲಿ

ಕೋಕಾ

ರಾಶಿ

ಚಾಲಿ

ಗೊರಬಲು

ಸಿಪ್ಪೆ ಗೋಟು

ಬಿಳೆ ಗೋಟು

33819

21313

51719

32099

30209

17009

22313

ಯಲ್ಲಾಪುರ 11/07/24   ತಟ್ಟಿ ಬೆಟ್ಟೆ 43409
ತೀರ್ಥಹಳ್ಳಿ 08/07/24 EDI 51609
ತೀರ್ಥಹಳ್ಳಿ 08/07/24 ಬೆಟ್ಟೆ 51500

ತೀರ್ಥಹಳ್ಳಿ

08/07/24 ಚಾಲಿ
ತೀರ್ಥಹಳ್ಳಿ 08/07/24   ರಾಶಿ 51000
ತೀರ್ಥಹಳ್ಳಿ

ಹುಳಿಯಾರ್

08/07/24

01/07/23

  ಸರಕು

ಕೆಂಪು

72000

47000

ತುಮ ಕೂ ರು

ತುಮ ಕೂ ರು

04/07/24

21/06/24

  ರಾಶಿ

ಇತ ರೆ

47600

53100

ಯಲ್ಲಾಪುರ 11/07/24   ಎಪಿ 62379
ಯಲ್ಲಾಪುರ 11/07/24   ಬಿಳೆ ಗೋಟು 30900
ಯಲ್ಲಾಪುರ 11/07/24 ಕೋಕಾ 26099
ಯಲ್ಲಾಪುರ 11/07/24   ಚಾಲಿ 35555
ಯಲ್ಲಾಪುರ

ಯಲ್ಲಾಪುರ

11/07/24

11/07/24

  ಹೊಸ ಚಾಲಿ

ಹಳೆಯ ಚಾಲಿ

36750

37011

ಯಲ್ಲಾಪುರ 11/07/24   ಕೆಂಪು ಗೋಟು 32629
ಯಲ್ಲಾಪುರ

ಗುಬ್ಬಿ

 ಗುಬ್ಬಿ

ಗುಬ್ಬಿ

ಅರಕಲಗೂಡು

ಕೊಪ್ಪ

ಕೊಪ್ಪ

ಕೊಪ್ಪ

ಕೊಪ್ಪ

ಗೋಣಿಕೊಪ್ಪ ಲು

11/07/24

27/07/23

23/06/22

26/12/22

12/03/24

23/05/24

23/05/24

23/05/24

23/05/24

27/03/24

 ರಾಶಿ

ರಾಶಿ

ಬೆಟ್ಟೆ

ಚಾಲಿ

ಇತ ರೆ

ಬೆಟ್ಟೆ

ರಾಶಿ

EDI

ಗೊರಬಲು

ಸಿಪ್ಪೆ ಗೋಟು

51689

95300

38000

30000

55000

53499

52000

52899

26060

4500

ಎಲೆ ಚುಕ್ಕಿ ರೋಗವನ್ನು ನಿಯಂತ್ರಿಸುವುದು ಹೇಗೆ??

ತೋಟದಲ್ಲಿ ಸರಿಯಾದ ರೀತಿಯಲ್ಲಿ ಬಸ್ಸಿಗಾಲವೆಯನ್ನು ಮಾಡಬೇಕು. ರೋಗಗಂಡ ಪ್ರಾರಂಭಿಕ ಹಂತದಲ್ಲಿ ಶೇ. 1ರಷ್ಟು ಬೋರ್ಡೋ ದ್ರಾವಣ (1% Bordo) ಸ್ಪಿಯಾ ಅಥವಾ ಡ್ರಂಚಿಂಗ್ ಅನ್ನು ಮಾಡಬೇಕು

ಮ್ಯಾಂಕೊಜೆಬ್+ಕಾರ್ಬೆನ್ತಿಝಮ್ (2gm/ ltr) (mancozeb+carbendizam) ಸಾಫ್(Saaf) ಅಥವಾ ರಿಡೊಮಿಲ್ ಗೋಲ್ಡ್ a (Ridomil Gold)

ಅಥವಾ

ರೋಗದ ಪ್ರಮಾಣವು ಹೆಚ್ಚಾಗಿದ್ದಲ್ಲಿ ಪ್ರೋಪಿಕಾನಝಲ್ (1ml/l)+Potassium sulphate 0:0:50 (Propiconazole) ಮಾಡಿ ಇದರ ಜೊತೆಗೆ ಪೊಟ್ಯಾಶಿಯಂ ಸಟ್ ಅನ್ನು ಸ್ಪೇ ಮಾಡಿ.

ಎಲೆ ಚುಕ್ಕಿ ರೋಗದ ಲಕ್ಷಣಗಳು ಎಲೆಯ ತುದಿ ಭಾಗದಿಂದ ಹಳದಿಯಾಗಲು ಪ್ರಾರಂಭಿಸಿ ಮಧ್ಯ ಹರಡುತ್ತಾ ಬರುತ್ತದೆ, ತರ ಎಲ್ಲಾ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಕಂದವನ್ನು ಕೆಲವು ತಿರುಗಿದ ನಂತರ, ಎಲೆವು ಉದುರಿ ಕೆಳಗೆ ಬೀಳುತ್ತದೆ.

ಅಡಿಕೆ ಅರಳುಗಳು ಉದುರುತ್ತವೆ. ಅಡಿಕೆ ಅನ್ನೋ ಸುಲಿದು ನೋಡಿದರೆ ಒಳಬಾಗದಲ್ಲಿ ಅಡಿಕೆ ದುಡ್ಡು ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ.ರೋಗಾಪಿಡಿದ ಎಲ್ಲಾ ಮರಗಳ ಬೇರುಗಳು ಹಾನಿಯಾಗಿರುತ್ತವೆ. 10 ರಿಂದ 12 ಕಿಟ್ಬಾಲ್ ಇಳುವರಿ ಬರಬೇಕಾದ ಜಾಗದಲ್ಲಿ ಕೇವಲ ನಾಲ್ಕರಿಂದ ಐದು ಕಿಟ್ಬಾಲ್ ಇಳುವರಿ ಬರುತ್ತದೆ.

<<< ಅಡಿಕೆ ಮಾರುಕಟ್ಟೆ : ಇಂದಿನ ಅಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ : ಇಂದಿನ ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅಡಿಕೆ ಮಾರುಕಟ್ಟೆಯ ದರವನ್ನು, ಅಡಿಕೆ ರೋಗ , ಅಡಿಕೆಗೆ ಗೊಬ್ಬರ ಸಿಂಪರಣೆ, ಅಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅಡಿಕೆ, ಹಳೆಯ ಅಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು, ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  ವಿಕೆ

ಪರಿಸರ ಪರಿಸದೊಂದಿಗೆ ಆರ್ಥಿ0ಕತೆ


"Agriculture is our CULTURE"