"Agriculture is our CULTURE"

ಅಡಿಕೆ ಮಾರುಕಟ್ಟೆಯ ದರ 09/09/2024 ಎಲ್ಲಾ
ಜಿಲ್ಲೆಯ ಅ ಡಿಕೆ, ಕೊಕ, ತುಮ ಕೂ ರು,ಇತ ರೆಮಾರುಕಟ್ಟೆ ಬೆಲೆ..!!!!!!!!  

ಕುಂದಾಪುರ, ಮಂಗಳೂರು, ಬೆಳ್ತಂಗಡಿ, ಪುತ್ತೂರು , ಸಾಗರ, ಸೊರಬ, ಸುಳ್ಯ,ಯಲ್ಲಾಪುರ , ಚಿತ್ರದುರ್ಗ, ಕಾರ್ಕಳ, ಕುಮಟಾ , ಬೆಂಗಳೂರು, ಭದ್ರಾವತಿ, ಚನ್ನಗಿರಿ ಜಿಲ್ಲೆ, ದಾವಣಗೆರೆ, ತರೀಕೆರೆ , ಹುಳಿಯಾರ , ಹುಳಿಯಾರ , ಶಿವಮೊಗ್ಗ , ಹೊಸ,ಕೊಕ ಶಿರಸಿ , ತೀರ್ಥ ಹೊನ್ನಾವರ , ಯಲ್ಲಾಪುರ , ಹೊನ್ನಾವರ  .

ಉತ್ತಮ ವಾಣಿಜ್ಯ ಬೆಳೆಯಾಗಿರುವ ಅ ಡಿಕೆಯನ್ನು ಭಾರತದಲ್ಲಿ ಪುರಾಣ ಕಾಲದಿಂದಲೂ ಬಳಸಲಾಗುವುದಿಲ್ಲ ಎಲ್ಲಾ ಶುಭ ಸಮಾರಂಭಗಳಲ್ಲಿ ಒಂದು ಮುಖ್ಯ ಸಾಮಗ್ರಿಯಾಗಿದೆ. ಜೊತೆಗೆ ಹಲವಾರು ಉತ್ತಮ ಗುಣಗಳನ್ನು ಹೊಂದಿದೆ. ಆದ್ದರಿಂದ ನಮ್ಮ ಪೂರ್ವಿಕರು ಅ ಡಿಕೆಯನ್ನು ಹಲವಾರು ಶತಮಾನಗಳಿಂದಲೂ ತಮ್ಮ ಜೀವನದ ಭಾಗವಾಗಿ ಬಳಸುತ್ತಾರೆ. ಕರ್ನಾಟಕದಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅ ಡಿಕೆಯು ವಾಣಿಜ್ಯ ಬೆಳೆಯಾಗಿದೆ.

ದಾವಣಗೆರೆ ಇಂದಿನ ಹಸಿ ಅ ಡಿಕೆ ಮಾರುಕಟ್ಟೆ ದರ = ₹6,200

< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ತಿಳಿಯಲು ಕೆಳಗಿನ ವಾಟ್ಸಪ್ ಗುಂಪು ಜೈನ್ ಆಗಿ >

ಮಾರುಕಟ್ಟೆ

 ( ಮಾರುಕಟ್ಟೆ)

 ದಿನಾಂಕ

 (DATE)

 ವೆರೈಟಿ

( ವಿವಿಧ)

 ಗರಿಷ್ಠ ಬೆಲೆ      (PRICE)
ಬಂಟ್ವಾಳ 09/09/24  ಕೋಕಾ 28500
ಬಂಟ್ವಾಳ 09/09/24  ಹಳೆಯ ವೆರೈಟಿ 46500
ಬಂಟ್ವಾಳ 09/09/24  ಹೊಸ ವೆರೈಟಿ 40000
ಬೆಳ್ತಂಗಡಿ

ಬೆಳ್ತಂಗಡಿ

09/07/24

02/06/23

ಕೋಕಾ

ಇತ ರೆ

28500

30000

ಬೆಳ್ತಂಗಡಿ 05/07/24  ಹೊಸ ವೆರೈಟಿ 36900
ಬೆಳ್ತಂಗಡಿ

ಬೆಂಗಳೂರು

30/03/24

29/07/24

ಹಳೆಯ ವೆರೈಟಿ

ಇತ ರೆ

41000

50000

ಚಿತ್ರದುರ್ಗ  09/09/24 ಕೆಂಪು ಗೋಟು 27010
ಚಿತ್ರದುರ್ಗ 09/09/24 ಎಪಿ 47059
ಭದ್ರಾವತಿ 03/09/24 ರಾಶಿ 48300
ಹೊನ್ನಾಳಿ 

ಹೊನ್ನಾಳಿ

12/08/24

23/08/24

ರಾಶಿ

EDI

49070

24000

ಚನ್ನಗಿರಿ

09/09/24   ರಾಶಿ 48400
ಚಿತ್ರದುರ್ಗ
09/09/24 ರಾಶಿ 46569
ಚಿತ್ರದುರ್ಗ 09/09/24 ಬೆಟ್ಟೆ 33099
ಸಿರಾ

ಸಿರಾ

ಹೊಳಲ್ಕೆರೆ

02/09/24

22/05/22

06/09/24

ಇತ ರೆ

ರಾಶಿ

ರಾಶಿ

49154

47000

27200

ಮಡಿಕೇರಿ

03/07/24 ಕಚ್ಚಾ  40226
ದಾವಣಗೆರೆ 31/08/24   ರಾಶಿ 48819
ಕಾರ್ಕ ಳ 09/09/24 ಹೊಸ ವೆರೈಟಿ 36500
ಕಾರ್ಕಳ 09/09/24 ಹಳೆಯ ವೆರೈಟಿ 48500
ಗುಬ್ಬಿ 26/12/22   ಇತರೆ  31000

ಮಲೆನಾಡಿನ ಸೌಂದರ್ಯ ಹೆಚ್ಚಿಸುವ ಹಾಗೂ ಮಲೆನಾಡಿನ ರೈತರ ಆರ್ಥಿಕ ಚೈತನ್ಯಕ್ಕೆ ಪುಷ್ಟಿ ನೀಡಿದ ಅ ಡಿಕೆಗೆ ಹೊಸ ರೋಗಗಳ ಕಾಟ ಹೆಚ್ಚಿದೆ. ಹಳದಿ ಎಲೆ, ಕೊಳೆ, ಕೊಕ,ಎಲೆಚುಕ್ಕಿ, ಹಿಡಿಮುಂಡಿಗೆ, ಹಿಂಗಾರು ಒಣಗುವ ರೋಗಗಳಿಂದ ತತ್ತರಿಸಿರುವ ರೈತರಿಗೆ ‘ಕಾಂಡ ಕೊರಕ’ ಹುಳು ಬಾಧೆ ಎಂಬ ಹೊಸ ರೋಗ ಭೀತಿ ಹೆಚ್ಚಿದೆ. ಕಾರ್ಕಳ, ಕುಂದಾಪುರ, ಮಂಗಳೂರು , ತುಮ ಕೂ ರು,ಹೊಸನ ಗರ,ಕುಮಟಾ,ಚಿತ್ರದುರ್ಗ,ತೀರ್ಥಹಳ್ಳಿ, ಭದ್ರಾವತಿ, ಹುಳಿಯಾರ್, ಸಿರಾ, ತ ರೀಕೆರೆ, ಶಿವಶಿ ಕಾರಿಪುರ, ಪುತ್ತೂರು,ಸಾಗರ, ಸೊರಬ, ಕುಂ ದಾಪುರ,ಸುಳ್ಯ  ಮತ್ತು ಇತರ ಜಿಲ್ಲೆಗಳು ಅ ಡಿಕೆ ದರವೋ ನೀವು ನೋಡಬಹುದು.

ಹೊಸನಗರ 07/06/24 ಸಿಪ್ಪೆ ಗೋಟು 17525
ಹೊಸನಗರ 12/07/24 ಬಿಳೆ ಗೋಟು 20199
ಕುಮಟಾ 09/09/24  ಕಾರ್ಖಾನೆ 17129
ಕುಮಟಾ 09/09/24   ಚಿಪ್ಪು 26509
ಕುಮಟಾ 09/09/24   ಕೋಕಾ 21099

 ಕುಮಟಾ

09/09/24  ಹೊಸ ಚಾಲಿ 35029

ಕುಮಟಾ

09/09/24   ಹಳೆ ಚಾಲಿ 38699 
ತೀರ್ಥಹಳ್ಳಿ 08/09/24 ಗೊರಬಲು 31842
ಕುಂದಾಪುರ 03/09/24   ಹಳೆ ಚಾಲಿ 47000
ಕುಂದಾಪುರ

ಮಂಗಳೂರು

ಮಂಗಳೂರು

03/09/24

24/07/24

26/07/24

  ಹೊಸ ಚಾಲಿ

ಹಳೆ ವೆರೈಟಿ

39000

45400

38500

ತೀರ್ಥಹಳ್ಳಿ

ತ ರೀಕೆರೆ

ತ ರೀಕೆರೆ 

ತ ರೀಕೆರೆ

30/03/24

29/10/23

08/09/23

20/02/23

ಸಿಪ್ಪೆ ಗೋಟು

ಪುಡಿ

ಇತ ರೆ

ಸಿಪ್ಪೆ ಗೋಟು

10009

12500

45000

14000

ಹೊಸನಗರ 23/08/24 ಚಾಲಿ 30399
ಪುತ್ತೂರು 09/09/24  ಕೋಕಾ 26000
ಪುತ್ತೂರು 09/09/24   ಹೊಸ ವೆರೈಟಿ 35500
ಸಾಗರ 09/09/24   ಬಿಳೆ ಗೋಟು 22799
ಹೊಸನಗರ 23/08/24 ರಾಶಿ 48910
ಸಾಗರ 09/09/24  ಕೋಕಾ 18699
ಸಾಗರ 09/09/24   ಕೆಂಪು ಗೋಟು 35199
ಸಾಗರ

ಸಾಗರ

09/09/24

09/09/24

  ರಾಶಿ

ಸಿಪ್ಪೆ ಗೋಟು

47910

15799

ಶಿ ಕಾರಿಪುರ

ಶಿ ಕಾರಿಪುರ

ಶಿವಮೊಗ್ಗ

04/09/24

29/08/24

09/09/24

ಕೆಂಪು

ಕೆಂಪು ಗೋಟು

ಬೆಟ್ಟೆ

35000

10000

53899

ಬೇರುಗಳ ಮೇಲೆ ಬರಲು ಕಾರಣ?

1) ರೈತರು ಸರಿಯಾದ ರೀತಿಯಲ್ಲಿ ಸಸಿಯನ್ನು ನಾಟಿ ಮಾಡದೇ ಇರುವುದು ಒಂದು ಕಾರಣ (ಎರಡು ಆಳ ಎರಡು ಅಡಿ ಉದ್ದದ ತೊಡಿ ಗಿಡವನ್ನು ನೆಡಬೇಕು , ಈ ರೀತಿ ಮಾಡಿದರೆ ಶೇಕಡ 90ರಷ್ಟು ಸಮಸ್ಯೆ ಪರಿಹಾರವಾಗುವುದಿಲ್ಲ 

2) ಬೇರುಗಳ ಹಬ್ಬಕ್ಕೆ ಅಡ್ಡಿಯಾಗಲು ಕಾರಣ ಕೆಲವು ಮಣ್ಣಿನಲ್ಲಿ ಜಂಬಿಟ್ಟಿಗೆ ಮಣ್ಣು ಇದ್ದರೆ ಅದು ಗಟ್ಟಿಯಾದ ಕಾರಣ ಬೇರುಗಳು ಹೆಚ್ಚು ವಿಸ್ತಾರ ಜಾಗಕ್ಕೆ ಪ್ರಸಾರವಾಗಲು ಅಡ್ಡಿಯಾಗುವುದು ಇದೆ.


ಆ ಕಾರಣದಿಂದ ಬೇರುಗಳ ಮೇಲೆ ಬರುತ್ತದೆ.
ಹಾಗೆಂದು ಈ ತರಹದ ಸನ್ನಿವೇಶ ಆಗುವುದು ಶೇ.1ರಷ್ಟು ಮಾತ್ರ ಎನ್ನಬಹುದು.
3)ಅಡಿ ಭಾಗದ ಮಣ್ಣು ಅಂಟು ಮಣ್ಣಾಗಿದ್ದರೆ, ಅಲ್ಲಿಂದ ನೀರು ಬೇಗ ಬಸಿದು ಹೋಗುವುದಿಲ್ಲ.
4)ನೀರು ನಿಂತಲ್ಲೇ ಹೆಚ್ಚು ಸಮಯ ಇದ್ದರೆ ಅಲ್ಲಿ ಮಣ್ಣು ಹುಳಿಯಾಗಿ ಬೇರುಗಳ ಬೆಳವಣಿಗೆ ನಿಲ್ಲುತ್ತದೆ.
ಮುಖ್ಯ ಬೇರಿನ ಕವಲು ಬೇರು ಸಾಯುತ್ತದೆ.ಖಂಡಿತ ಬದುಕುವ ಹೋರಾಟದಲ್ಲಿ ಮೇಲೆ ಬೇರು ಕೊಟ್ಟು ಬದುಕುತ್ತದೆ.
5)ನೆಲದ ಜೌಗುತನ ಅಥವಾ ಶೀತ ಮಣ್ಣು:

ಹೆಚ್ಚಾಗಿ ಬೇರುಗಳ ಮೇಲೆ ಬರುವುದಕ್ಕೆ ಕಾರಣ ಜೌಗುತನ. ನಮಗೆ ನೆಲದಲ್ಲಿ ನೀರು ನಿಲ್ಲುತ್ತದೆ.ಸರಾಗವಾಗಿ ಹೊರಗೆ ಹರಿದು ಹೋಗುವುದಿಲ್ಲ ಎಂದು ತಿಳಿಯಲಾರದು. ಹೊಸನ ಗರ , ಪು ತ್ತೂರು ,ಸೊ ರಬ,ಹುಳಿ ಯಾರ್,ಸಾಗರ,ಮಂಗಳೂರು,ತೀರ್ಥಹಳ್ಳಿ,ತುಮ ಕೂರು, ಶಿರಿಸಿ, ಬೆಳ್ತಂಗಡಿ, ಕಾರ್ಕಳ,ಸು ಳ್ಯ,ಭದ್ರಾವತಿ,ತ ರೀಕೆರೆ, ಯಲ್ಲಾಪುರ , ಚಿತ್ರದು ರ್ಗ,ಶಿವಮೊಗ್ಗ,ಸಿದ್ದಾಪು ರ,ಶಿ ಕಾರಿಪುರ ,ಹೊಳಲ್ಕೆರೆ ಇತರ ಜಿಲ್ಲೆಗಳ ಅ ಡಿಕೆ ದರವೋ ನೀವು ನೋಡಬಹುದು.

ಶಿವಮೊಗ್ಗ
09/09/24  ಗೊರಬಲು 32032
ಶಿವಮೊಗ್ಗ 09/09/24   ರಾಶಿ 48421
ಶಿವಮೊಗ್ಗ 09/09/24   ಸರ ​​ಕು 74163
ಸಿದ್ದಾಪು ರ 05/09/24   ಬಿಳೆ ಗೋಟು 28699
ಸಿದ್ದಾಪು ರ 05/09/24   ಚಾಲಿ 34799
ಸಿದ್ದಾಪು ರ 05/09/24   ಕೋಕಾ 22109
ಸಿದ್ದಾಪು ರ 05/09/24   ಹಳೆ ಚಾಲಿ 35209
ಸಿದ್ದಾಪು ರ 05/09/24   ಕೆಂಪು ಗೋಟು 21889
ಸಿದ್ದಾಪು ರ 05/09/24   ರಾಶಿ 45299
ಸಿದ್ದಾಪು ರ 05/09/24   ತಟ್ಟಿ ಬೆಟ್ಟೆ 40189
ಹೊಸನಗರ 23/08/24 ಕೆಂಪು ಗೋಟು 31511
ಶಿರಿಸಿ
09/09/24   ಬೆಟ್ಟೆ 39096
ಶಿರಿಸಿ 09/09/24   ಬಿಳೆ ಗೋಟು 29877
ಶಿರಿಸಿ 09/09/24   ಚಾಲಿ 36259
ಶಿರಿಸಿ

ಶಿರಿಸಿ

ಶಿರಿಸಿ

09/09/24

09/09/24

09/09/24

  ರಾಶಿ

ಕಾರ್ಖಾನೆ

ಹೊಟ್ಟು

42889

 

 

ಸಾಗರ

ಸೊರಬ

ಸೊರಬ

ಸೊರಬ

ಸೊರಬ

ಸೊರಬ

ಸೊರಬ

09/09/24

29/06/24

04/09/24

04/09/24

04/09/24

31/08/24

31/08/24

ಚಾಲಿ

ಕೋಕಾ

ರಾಶಿ

ಚಾಲಿ

ಗೊರಬಲು

ಸಿಪ್ಪೆ ಗೋಟು

ಬಿಳೆ ಗೋಟು

32754

21313

47099

30313

27313

16096

33199

ಯಲ್ಲಾಪುರ 09/09/24   ತಟ್ಟಿ ಬೆಟ್ಟೆ 37080
ತೀರ್ಥಹಳ್ಳಿ 08/09/24 EDI 48599
ತೀರ್ಥಹಳ್ಳಿ 08/09/24 ಬೆಟ್ಟೆ 55029

ತೀರ್ಥಹಳ್ಳಿ

08/09/24 ಗೊರಬಲು 31842
ತೀರ್ಥಹಳ್ಳಿ 08/09/24   ರಾಶಿ 49099
ತೀರ್ಥಹಳ್ಳಿ

ಹುಳಿಯಾರ್

08/09/24

01/07/23

  ಸರಕು

ಕೆಂಪು

84014

47000

ತುಮ ಕೂ ರು

ತುಮ ಕೂ ರು

04/09/24

21/06/24

  ರಾಶಿ

ಇತ ರೆ

46100

53100

ಯಲ್ಲಾಪುರ 09/09/24   ಎಪಿ 62279
ಯಲ್ಲಾಪುರ 09/09/24   ಬಿಳೆ ಗೋಟು 27290
ಯಲ್ಲಾಪುರ 09/09/24 ಕೋಕಾ 21299
ಯಲ್ಲಾಪುರ 09/09/24   ಚಾಲಿ 35600
ಯಲ್ಲಾಪುರ

ಯಲ್ಲಾಪುರ

09/09/24

09/09/24

  ಹೊಸ ಚಾಲಿ

ಹಳೆಯ ಚಾಲಿ

36750

37011

ಯಲ್ಲಾಪುರ 09/09/24   ಕೆಂಪು ಗೋಟು 26099
ಯಲ್ಲಾಪುರ

ಗುಬ್ಬಿ

 ಗುಬ್ಬಿ

ಗುಬ್ಬಿ

ಅರಕಲಗೂಡು

ಕೊಪ್ಪ

ಕೊಪ್ಪ

ಕೊಪ್ಪ

ಕೊಪ್ಪ

ಗೋಣಿಕೊಪ್ಪ ಲು

09/09/24

27/07/23

23/06/22

26/12/22

12/03/24

04/09/24

04/09/24

04/09/24

05/09/24

09/09/24

 ರಾಶಿ

ರಾಶಿ

ಬೆಟ್ಟೆ

ಚಾಲಿ

ಇತ ರೆ

ಬೆಟ್ಟೆ

ರಾಶಿ

ಸರಕು

ಗೊರಬಲು

ಸಿಪ್ಪೆ ಗೋಟು

53139

95300

38000

30000

55000

54399

48419

74369

27000

3600

ಎಲೆ ಚುಕ್ಕಿ ರೋಗವನ್ನು ನಿಯಂತ್ರಿಸುವುದು ಹೇಗೆ??

ತೋಟದಲ್ಲಿ ಸರಿಯಾದ ರೀತಿಯಲ್ಲಿ ಬಸ್ಸಿಗಾಲವೆಯನ್ನು ಮಾಡಬೇಕು. ರೋಗಗಂಡ ಪ್ರಾರಂಭಿಕ ಹಂತದಲ್ಲಿ ಶೇ. 1ರಷ್ಟು ಬೋರ್ಡೋ ದ್ರಾವಣ (1% Bordo) ಸ್ಪಿಯಾ ಅಥವಾ ಡ್ರಂಚಿಂಗ್ ಅನ್ನು ಮಾಡಬೇಕು

ಮ್ಯಾಂಕೊಜೆಬ್+ಕಾರ್ಬೆನ್ತಿಝಮ್ (2gm/ ltr) (mancozeb+carbendizam) ಸಾಫ್(Saaf) ಅಥವಾ ರಿಡೊಮಿಲ್ ಗೋಲ್ಡ್ a (Ridomil Gold)

ಅಥವಾ

ರೋಗದ ಪ್ರಮಾಣವು ಹೆಚ್ಚಾಗಿದ್ದಲ್ಲಿ ಪ್ರೋಪಿಕಾನಝಲ್ (1ml/l)+Potassium sulphate 0:0:50 (Propiconazole) ಮಾಡಿ ಇದರ ಜೊತೆಗೆ ಪೊಟ್ಯಾಶಿಯಂ ಸಟ್ ಅನ್ನು ಸ್ಪೇ ಮಾಡಿ.

ಎಲೆ ಚುಕ್ಕಿ ರೋಗದ ಲಕ್ಷಣಗಳು ಎಲೆಯ ತುದಿ ಭಾಗದಿಂದ ಹಳದಿಯಾಗಲು ಪ್ರಾರಂಭಿಸಿ ಮಧ್ಯ ಹರಡುತ್ತಾ ಬರುತ್ತದೆ, ತರ ಎಲ್ಲಾ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಕಂದವನ್ನು ಕೆಲವು ತಿರುಗಿದ ನಂತರ, ಎಲೆವು ಉದುರಿ ಕೆಳಗೆ ಬೀಳುತ್ತದೆ.

ಅ ಡಿಕೆ ಅರಳುಗಳು ಉದುರುತ್ತವೆ. ಅ ಡಿಕೆ ಅನ್ನೋ ಸುಲಿದು ನೋಡಿದರೆ ಒಳಬಾಗದಲ್ಲಿ ಅ ಡಿಕೆ ದುಡ್ಡು ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ.ರೋಗಾಪಿಡಿದ ಎಲ್ಲಾ ಮರಗಳ ಬೇರುಗಳು ಹಾನಿಯಾಗಿರುತ್ತವೆ. 10 ರಿಂದ 12 ಕಿಟ್ಬಾಲ್ ಇಳುವರಿ ಬರಬೇಕಾದ ಜಾಗದಲ್ಲಿ ಕೇವಲ ನಾಲ್ಕರಿಂದ ಐದು ಕಿಟ್ಬಾಲ್ ಇಳುವರಿ ಬರುತ್ತದೆ.

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ : ಇಂದಿನ ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು, ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸರ ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"