"Agriculture is our CULTURE"

ಕೊಬ್ಬರಿ ಮತ್ತು ತೆಂಗಿನಕಾಯಿ ಮಾರುಕಟ್ಟೆಯ ದರ 25/04/2024
ಎಲ್ಲಾ ಜಿಲ್ಲೆಯ ಕೊಪ್ರಾ ,ಗಿರಿಣಿ , ಬೆಂಗ ಳೂ ರು  ಮಾರುಕಟ್ಟೆ ಬೆಲೆ..!!!!!!!!

1 . ಕೊಬ್ಬರಿ ಮಾರುಕ ಟ್ಟೆ ದರ

ತುಮಕೂರು, ಚನ್ನರಾಯ ಪಟ್ಟಣ , ಗುಬ್ಬಿ , ಮೈಸೂರು, ಪುತ್ತೂರು, ಕೆಆರ್ ಪೇಟೆ , ತರೀಕೆರೆ , ಹುಳಿಯರ್ , ಹರಿಹರ , ಅರಸೀಕೆರೆ , ಪಾಂಡವಪುರ , ಕುಂದಾಪುರ , ಮಂಗಳೂರು , ಬೆಂಗಳೂರು ಮತ್ತು ಇತರ ಜಿಲ್ಲೆಗಳ ಕೊಬ್ಬರಿ ಮಾರುಕಟ್ಟೆ ದರವನ್ನು ನಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಈ ಎಲ್ಲಾ ಜಿಲ್ಲೆಗಳ ಮಾರುಕಟ್ಟೆಗೆ ಎಷ್ಟು ತೆಂಗಿನಕಾಯಿ ಬಂದಿದೆ, ಗರಿಷ್ಠ ದರವನ್ನು ನೋಡಬಹುದು. ಯಾವ ವೆರೈಟಿಯ ದರವನ್ನು ನೀವು ನೋಡಬಹುದು .

ತೆಂಗಿನ ವೈಜ್ಞಾನಿಕ ಹೆಸರು ಲೋಕಾಸ್ ನ್ಯೂಸಿಪರ ಎಂಬುದಾಗಿ ಇದು ಜಗತ್ತಿನ ಅತ್ಯುಪಯುಕ್ತ ವೃಕ್ಷಗಳಲ್ಲಿ ಒಂದಾಗಿದೆ. ಭಾರತದಲ್ಲಿ ತೆಂಗನ್ನು ಹದಿಮೂರಕ್ಕೂ ಮೇಲ್ಪಟ್ಟು ರಾಜ್ಯಗಳಲ್ಲಿ ಬೆಳೆದರೆ, ಕರ್ನಾಟಕದ ಎಲ್ಲಾ ಕಡೆ ಈ ಬೆಳೆ ಕಂಡು ಬರುತ್ತದೆ. ಕರ್ನಾಟಕದಲ್ಲಿ ತೆಂಗು ವಾಣಿಜ್ಯವಾಗಿ ಬೆಳೆಯಲ್ಪಡುವಂತಹ ಬೆಳೆ. ತೆಂಗಿನ ಕ್ಷೇತ್ರ ಮತ್ತು ಉತ್ಪಾದನೆಗಳನ್ನು ಗಮನಿಸಿದರೆ ರಾಷ್ಟ್ರದಲ್ಲಿ ಕರ್ನಾಟಕಕ್ಕೆ ಎರಡನೆಯ ಸ್ಥಾನ.

 

2019-20ರ ಅಂಕಿ ಅಂಶಗಳ ಪ್ರಕಾರ ಕರ್ನಾಟಕದಲ್ಲಿ 6.24 ಲಕ್ಷ ಹೆಕ್ಟೇರು ಕ್ಷೇತ್ರದಲ್ಲಿ ತೆಂಗನ್ನು ಬೆಳೆಯಲಾಗುತ್ತಿದ್ದು, ಸುಮಾರು 4300 ಮಿಲಿಯನ್ ಕಾಯಿಗಳನ್ನು ಉತ್ಪಾದಿಸಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ತೆಂಗಿನ ತೋಟಗಳನ್ನು ಸರಿಯಾಗಿ ನಿರ್ವಹಿಸದಿರುವುದು. ಹಾಲಿ ಇರುವ ತೆಂಗಿನ ತೋಟಗಳ ಉತ್ಪಾದಕತೆಯಲ್ಲಿ ಹೆಚ್ಚಳ ಉಂಟುಮಾಡಲು ಹಾಗೂ ತೋಟಗಳನ್ನು ಅಭಿವೃದ್ಧಿಪಡಿಸಲು ರೈತರು ವೈಜ್ಞಾನಿಕ ವಿಧಾನಗಳನ್ನು ಅನುಸರಿಸಬೇಕು.

 

ಸೂಚನೆಗಳು

ಪ್ರತಿದಿನ ಮಾರುಕಟ್ಟೆ ಇರುವುದಿಲ್ಲ. ಮಾರುಕಟ್ಟೆ ಇರುವ ದಿನ ನಾವು ಕೊಬ್ಬರಿ ಮತ್ತು ತೆಂಗಿನಕಾಯಿ ಮಾರುಕಟ್ಟೆ ದರವನ್ನು ಪ್ರಕಟಿಸಲಾಗುತ್ತದೆ. 

(ಪ್ರತಿ 100 ಕೆಜಿ ಲೆಕ್ಕದಲ್ಲಿ ಹಾಕಲಾಗಿದೆ )

ಮಾರುಕಟ್ಟೆ

 ( ಮಾರುಕಟ್ಟೆ )

ದಿನಾಂಕ

 (DATE)

ವೆರೈಟಿ

( ವೈವಿಧ್ಯ )

ಮಾದರಿ   ಬೆಲೆ    (PRICE)
ತುಮಕೂರು

ಅರಸೀಕೆರೆ

15/03/24

25/04/24

ಇತ ರೆ

ಇತ ರೆ

4400

8000

ಚನ್ನರಾ ಯ

ಪಟ್ಟಣ

ಚನ್ನರಾ ಯ

ಪಟ್ಟಣ

ಚನ್ನರಾ ಯ

ಪಟ್ಟಣ

ಅರಸೀಕೆರೆ

ಅರಸೀಕೆರೆ

05/12/23

 

15/04/24

15/04/24

 

25/04/24

25/04/24

ಚಂದು

 

ಇತರೆ

 

ಗಿರಣಿ

 

ಕೊಪ್ರಾ

ಗಿರಣಿ

7000

 

5200

 

7000

 

8406

7950

ಗುಬ್ಬಿ

ಗುಬ್ಬಿ

ಗುಬ್ಬಿ

ಗುಬ್ಬಿ

ಗುಬ್ಬಿ

12/07/23

05/12/23

21/08/22

03/08/23

02/08/23

ಚಿಕ್ಕದ್ದು

ಕೊಪ್ರಾ

ಇತರೆ

ಗಿರಣಿ

ಚಂಡ

7000

8000

9500

4000

9000

ಬೆಂಗ ಳೂ ರು

ತಿಪಟೂರು

13/03/24

25/04/24

 ಕೊಪ್ರಾ

ಕೊಪ್ರಾ

11000

9000

ಕೆ ಆರ್ ಪೇ ಟೆ 

ಕೆ ಆರ್ ಪೇ ಟೆ    

ತುಮಕೂರು

ತುಮಕೂರು

25/04/24

25/04/24

16/12/23

16/03/24

ಇತರೆ

ಕೊಪ್ರಾ

ಗಿರಣಿ

ಚಂಡ

7000

9550

4400

8850

ತುರುವೇಕೆರೆ

ತರೀಕೆರೆ

ತರೀಕೆರೆ

24/04/24

30/01/23

30/06/22

ಕೊಪ್ರಾ

ಇತರೆ

ಕೊಪ್ರಾ

9100

10000

7800

ಮಂಗಳೂರು 29/12/23 ಗಿರಣಿ 7268
ಹುಳಿಯಾರ್

ಹುಳಿಯಾರ್

ಸಿರಾ

ಸಿರಾ

ಕಡೂರು

16/03/24

16/03/24

15/04/24

12/03/24

19/10/23

ಚಂಡ

ಚಿಕ್ಕದ್ದು

ಇತರೆ

ಗಿರಣಿ

ಇತರೆ

8800

6000

5500

6300

8500

2. ತೆಂಗಿನಕಾಯಿ ಮಾರುಕ ಟ್ಟೆ ದರ

ಮೈಸೂರು, ಕುಣಿಗಲ್, ಹಾಸನ, ಕಡೂರು, ದಾವಣಗೆರೆ, ಅರಸೀಕೆರೆ , ಮಂಗಳೂರು, ಹುಳಿಯಾರ್, ಬೆಂಗಳೂರು, ಚಿಕ್ಕಬಳ್ಳಾಪುರ ,  ತುಮಕೂರು, ತುರುವೇಕೆರೆ,   , ಬಂಗಾರಪೇಟೆ, ಪಾಂಡವಪುರ, ಅರಸೀಕೆರೆ , ಸಿರಾ, ಪುತ್ತೂರು, ಕೆ ಆರ್ ಪೇಟೆ,ಹರಿಹರ, ಕುಂದಾಪುರ,ಚನ್ನರಾಯ ಪಟ್ಟಣ ,ದೊಡ್ಡಬಳ್ಳಾಪುರ, ಗುಬ್ಬಿ ಮತ್ತು ಇತರ ಜಿಲ್ಲೆಗಳ ತೆಂಗಿನಕಾಯಿ ಮಾರುಕಟ್ಟೆ ದರವನ್ನುನಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.

ಹವಾಗುಣ :

ತಂಗು ಉಷ್ಣವಲಯದ ಬೆಳೆ. ಅದಕ್ಕೆ ಹೆಚ್ಚಿನ ಬಿಸಿಲು ಹಾಗೂ ಆದ್ರ್ರತೆಗಳು ಇರಬೇಕು. ಸರಾಸರಿ ವಾರ್ಷಿಕ ಉಷ್ಣತೆ 27° ಸೆ. ಇದ್ದು ಅದರ ಆಚೀಚೆ ಸ್ವಲ್ಪ ೮ ವ್ಯತ್ಯಾಸಗೊಂಡರೂ ಅಡ್ಡಿಯಿಲ್ಲ. ವಾರ್ಷಿಕ ಮಳೆ 1000 ದಿಂದ 3000 ಮೀ.ಮೀ.ಗಳಷ್ಟಿದ್ದು ಅದು ಸಮನಾಗಿ ಹಂಚಿಕೆಯಾಗುವುದಿದ್ದರೆ ಸೂಕ್ತ ವಾರ್ಷಿಕ ಮಳೆ 1000 ಮೀ.ಮೀ.ಗಿಂತ ಕಡಿಮೆ ಇದ್ದಲ್ಲ. ಅಥವಾ ಅದು ಹಂಚಿಕೆಯಾಗದಿದ್ದಲ್ಲ ತೆಂಗನ್ನು ನೀರಾವರಿ ಬೆಳೆಯಾಗಿ ಬೆಳೆಯುವುದು ಉತ್ತಮ.

ಸೂಚನೆಗಳು

ಪ್ರತಿದಿನ ಮಾರುಕಟ್ಟೆ ಇರುವುದಿಲ್ಲ. ಮಾರುಕಟ್ಟೆ ಇರುವ ದಿನ ನಾವು ಕೊಬ್ಬರಿ ಮತ್ತು ತೆಂಗಿನಕಾಯಿ ಮಾರುಕಟ್ಟೆ ದರವನ್ನು ಪ್ರಕಟಿಸಲಾಗುತ್ತದೆ.

( ಪ್ರತಿ 1000 ಕಾಯಿಗಳ ಲೆಕ್ಕದಲ್ಲಿ ದರ ಹಾಕಲಾಗಿದೆ )

ಮಾರುಕಟ್ಟೆ

 (MARKET)

ದಿನಾಂಕ

 (DATE)

ವೆರೈಟಿ

(VARIETY)

ಮಾದರಿ ಬೆಲೆ      (PRICE)
 ಅರಸೀಕೆರೆ

ಅರಸೀಕೆರೆ

25/04/24

25/04/24

ಮಧ್ಯಮ

ದೊಡ್ಡದು

22000

20000

ಬೆಂಗ ಳೂ ರು 25/04/24 ತೆಂಗಿನಕಾಯಿ 20000
ಚನ್ನರಾ ಯ

 ಪಟ್ಟಣ

ಚನ್ನರಾ ಯ

ಪಟ್ಟಣ

05/12/23

 

25/04/24

 

ದೊಡ್ಡದು

 

ಮಧ್ಯಮ

 

10000

 

17500

 

ಚಿಕ್ಕಬಳ್ಳಾಪುರ

ದೊಡ್ಡಬಳ್ಳಾಪುರ

24/04/24

23/03/24

ತೆಂಗಿನಕಾಯಿ

ತೆಂಗಿನಕಾಯಿ

19500

10000

ದೊಡ್ಡಬಳ್ಳಾಪುರ

ದಾವಣಗೆರೆ

ನಾಗಮಂಗಲ

10/01/24

15/04/24

15/03/24

ಇತರೆ

ತೆಂಗಿನಕಾಯಿ

ಮಧ್ಯಮ

16000

14000

9000

ಮೈಸೂರು

ಬಂಗಾರಪೇಟೆ

ಗುಂಡ್ಲುಪೇಟೆ

19/12/23

13/07/22

12/01/24

ತೆಂಗಿನಕಾಯಿ

ಹೊಟ್ಟು ಇಲ್ಲದೆ

ತೆಂಗಿನಕಾಯಿ

14000

22000

10000

ಹ ರಿ ಹರ

ತರೀಕೆರೆ

 

23/04/24

12/04/24

09/01/24

ತೆಂಗಿನಕಾಯಿ

ತೆಂಗಿನಕಾಯಿ

ತೆಂಗಿನಕಾಯಿ

14000

19107

12000

ಪುತ್ತೂರು

ಪುತ್ತೂರು

30/12/23

09/06/22

ಗ್ರೇಡ್ – 2

ಗ್ರೇಡ್ – 1

11500

9500

ಕುಮ ಟಾ

25/04/24 ತೆಂಗಿನಕಾಯಿ 21725

ಕೊಂಬಿನ ದುಂಬಿ

ಇದರ ಕೀಟನಾಮ ‘ಓರಿಕ್ಟಸ್ ಲೈನಾಸೆರಸ್’, ಇದರ ಪ್ರಾಯದ ಕೀಟ ತೆಂಗಿನ ಮರಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಸುಳ್ಯ ಭಾಗದ ಮೃದು ಮೊಗ್ಗನ್ನು ಕೊರೆದು, ಎಳೆಯ ಹಾಗೂ ಇನ್ನೂ ಬಿಚ್ಚಿ ಹರಡಿರದ ಎಲೆಗಳು ಹಾಗೂ ಹೊಂಬಾಳೆಗಳನ್ನು ಕಚ್ಚಿ ತಿನ್ನುತ್ತದೆ. ಹಾನಿಗೀಡಾದ ಭಾಗಗಳು ಒಣಗಿ ಹಾಳಾಗುತ್ತವೆ. ಇದಕ್ಕಾಗಿ ಸಮಗ್ರ ಹತೋಟಿ ಕ್ರಮಗಳನ್ನು ಅನುಸರಿಸಬೇಕು. ಮರವೊಂದಕ್ಕೆ 250 ಗ್ರಾಂ ಬೇವಿನ ಹಿಂಡಿ/ಹೊಂಗೆ ಹಿಂಡಿ ಪುಡಿ ಮತ್ತು 250 ಗ್ರಾಂ ಮರಳುಗಳ ಮಿಶ್ರಣವನ್ನು ರಂಧ್ರಗಳಿಗೆ ಸುರಿದರೆ

ಉತ್ತಮ ಪರಿಣಾಮ ಸಾಧ್ಯ. ಅದಿಲ್ಲದ್ದಿದರೆ ಮರಳನೊಂದಿಗೆ ನ್ಯಾಪ್ತಿಲಿನ್ ಗುಳಗೆಗಳನ್ನು ಬೆರೆಸಿ ಬಳಸಬಹುದು. ಈ ಕೆಲಸವನ್ನು 45 ದಿನಗಳಿಗೊಮ್ಮೆ ಮಾಡುತ್ತಿರಬೇಕು. ಇತ್ತೀಚೆಗೆ ದಿನಗಳಲ್ಲಿ ಕೀಟಗಳನ್ನು ಕೊಲ್ಲುವ ಶೀಅಂದ್ರಗಳೂ ಸಹ ಲಭ್ಯವಿದೆ. ‘ಮೆಟಜಿಯಂ ಅನಿಸೋಪಿಯೇ’ ಹಾಗೂ ‘ಬ್ಯಾಕುಲೋವೈರಸ್’ ನಮ್ಮಲ್ಲಿ ಬಳಕೆಯಲ್ಲವೆ.

ತುಮಕೂರು

ಕಡೂರು

16/03/24

04/12/23

ತೆಂಗಿನಕಾಯಿ

ತೆಂಗಿನಕಾಯಿ

11500

14000

ಗು ಬ್ಬಿ

ಗು ಬ್ಬಿ

 ಕುಣಿಗಲ್

07/12/23

20/05/22

01/03/23

ತೆಂಗಿನಕಾಯಿ

ಚಿಕ್ಕದ್ದು

ತೆಂಗಿನಕಾಯಿ

18000

10000

17500

 ಕುಂದಾಪುರ

ಕುಂದಾಪುರ

ಕುಂದಾಪುರ

24/03/23

11/03/23

03/06/23

ಮಧ್ಯಮ

ದೊಡ್ಡದು

ಚಿಕ್ಕದ್ದು

11000

12000

11750

 ಸಿರಾ

ರಾಣಿಬೆನ್ನೂರು

15/04/24

30/07/23

ಮಧ್ಯಮ

ಇತರೆ

16545

10000

ಹಾಸನ

ಕೆ ಆರ್ ಪೇ ಟೆ

ಕೆ ಆರ್ ಪೇ ಟೆ

12/04/24

12/01/24

06/03/24

ಇತರೆ

ತೆಂಗಿನಕಾಯಿ

ಚಿಕ್ಕದ್ದು

13000

15000

1500

ಕುಂ ದಾ ಪುರ

ಕುಂ ದಾ ಪುರ

ಕುಂ ದಾ ಪುರ

03/06/23

04/03/23

04/03/23

ಚಿಕ್ಕದ್ದು

ದೊಡ್ಡದು

ಮಧ್ಯಮ

11500

12000

11500

ಪಾಂ ಡ ವ ಪುರ

ಮಾಲೂರು

ಹುನುಗುಂದ್

25/04/24

23/08/22

20/07/22

ತೆಂಗಿನಕಾ ಯಿ

ತೆಂಗಿ ನಕಾಯಿ

ತೆಂಗಿನಕಾ ಯಿ

14000

20000

9000

ಮಂಗಳೂರು

ನಾಗಮಂಗಲ

07/10/23

15/03/24

 ಗ್ರೇಡ್ – 2

ಮಧ್ಯಮ

16000

15000

ಉಡುಪಿ

ಹುಳಿಯಾರ್

ಮಳವಳ್ಳಿ

17/04/24

17/11/22

24/04/24

 ಗ್ರೇಡ್ – 2

 ತೆಂಗಿನಕಾಯಿ

ಹೊಟ್ಟು ಇಲ್ಲದೆ

16000

10000

9000

ತುಮಕೂರು

ತುಮಕೂರು

10/01/24

10/01/24

ಹೊಟ್ಟು ಇಲ್ಲದೆ

ತೆಂಗಿನಕಾಯಿ

21000

10200

ಮಣ್ಣು :

ಜಂಬಿಟ್ಟಿಗೆ, ಕರಾವಳಿ ಪ್ರದೇಶದ ಮರುಳು ಮಣ್ಣಿನ ಭೂಮಿ, ರೇವೆ ಮಣ್ಣು, ಕೆಮ್ಮಣ್ಣು ಮತ್ತು ಇತರ ಫಲವತ್ತಾದ ಮಣ್ಣುಗಳಲ್ಲಿ ತೆಂಗು ಚೆನ್ನಾಗಿ ಬೆಳೆಯಬಲ್ಲದು.

ತಳಗಳು :

ಕಾಂಡದ ವೃದ್ಧಿ ಮತ್ತು ಬೆಳವಣಿಗೆ ಹಾಗೂ ಕಾಯಿಬಿಡುವ ವಯಸ್ಸನ್ನನುಸರಿಸಿ ತಳಗಳನ್ನು ಎತ್ತರದ ಮತ್ತು ಗಿಡ್ಡ ತಳಿಗಳು ಎಂಬುದಾಗಿ ವರ್ಗಿಕರಿಸಲಾಗಿದೆ. ಗಿಡ್ಡ ತಳಗಳ ಮರಗಳು ನೆಟ್ಟ 3-4 ವರ್ಷಗಳಲ್ಲಿ ಫಲಕಚ್ಚಿದರೆ ಎತ್ತರದ ತಳಗಳ ಮರಗಳು ನೆಟ್ಟ 6-7 ವರ್ಷಗಳಲ್ಲಿ ಫಲಕಚ್ಚುತ್ತವೆ. ಗಿಡ್ಡ ಬಗೆಗಳನ್ನು ಮಿಶ್ರ ತಳ ಉತ್ಪಾದನೆಯಲ್ಲ ತಾಯಿ ಮರಗಳಾಗಿ ಮತ್ತು ಎಳನೀರು ಕೀಳುವ ಉದ್ದೇಶಗಳಿಗೆ ಬಳಸುವುದೇ ಹೆಚ್ಚು. ನಮ್ಮ ದೇಶದಲ್ಲಿನ ಮುಖ್ಯ ತಳಗಳೆಂದರೆ ಚೌಘಾಟ್ ಆರೆಂಜ್ ಡ್ವಾರ್ಫ್, ಮಲಯನ್ ಯಲ್ಲೊಡ್ವಾರ್ಫ್, ಚೌಘಾಟ್ ಗ್ರೀನ್ ಡ್ವಾರ್ಫ್, ಮಲಯನ್ ಆರೆಂಜ್ ಡ್ವಾರ್ಫ್, ಮಲಯನ್ ಗ್ರೀನ್ ಡ್ವಾರ್ಫ್ ಮತ್ತು ಗಂಗಾಬೋಂಡಂ.

ಎಳೆಯ ಸಸಿಗಳ ಆರೈಕೆ ಮತ್ತು ನಿರ್ವಹಣಿ : ಸಸಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಪ್ರಾರಂಭದ ದಿನಗಳಲ್ಲಿ ಈ ವಿಧದ ಆರೈಕೆ ಬಲು ಮುಖ್ಯ.

(ಅ) ಮಳೆಗಾಲದಲ್ಲಿನ ಆರೈಕೆ : ಮಳೆಗಾಲದಲ್ಲಿ ಗಿಡಗಳನ್ನು ಪದೇ ಪದೇ ಗಮನಿಸುತ್ತಿರಬೇಕು. ಗುಂಡಿಗಳಲ್ಲಿ ಸಂಗ್ರಹಗೊಂಡ ಮಳೆಯ ನೀರನ್ನು ಆಗಿಂದಾಗ್ಗೆ ಹೊರಹಾಕಬೇಕು. ಗಿಡಗಳ ಬುಡದ ಸುತ್ತ ಸ್ವಲ್ಪ ದಿಬ್ಬ ಮಾಡಿದರೆ ಬಿದ್ದ ಮಳೆಯ ನೀರು ಪಕ್ಕಕ್ಕೆ ಹರಿದು ಹೋಗುತ್ತದೆ. ದಿಬ್ಬದ ಮಣ್ಣು ಕರಗಿ ದೂರ ಸರಿದಲ್ಲಿ ಮತ್ತೆ ಅದನ್ನು ಕೆರೆದು ಅಲ್ಲಿಯೇ ಹಾಕಬಹುದು. ಪಾತಿಗಳನ್ನು ಪ್ರತಿವರ್ಷ ಹಿಗ್ಗಿಸಬೇಕು.

(೨) ಬೇಸಿಗೆ ಕಾಲದಲ್ಲಿನ ಮುಂಜಾಗ್ರತಾಕ್ರಮಗಳು

ಮಣ್ಣಿನಲ್ಲಿ ತೇವಾಂಶ ಕಾಪಾಡಿ, ಅಧಿಕ ಉತ್ಪಾದನೆಯನ್ನು ಪಡೆಯಲು ಈ ಕೆಳಕಂಡ ನಿರ್ವಹಣಾ ಕ್ರಮಗಳನ್ನು ಅನುಸರಿಸಬೇಕು. ಇದರಿಂದಾಗಿ ಬರುವ ತೊಂದರೆಯನ್ನು ಎದುರಿಸಲು ಸಾಧ್ಯವಾಗುತ್ತದೆ.

 

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

ಮಾರುಕಟ್ಟೆ ದರವನ್ನು ದಿನನಿತ್ಯ ತಿಳಿದುಕೊಳ್ಳಲು….

ಇತರ ಜಿಲ್ಲೆಗಳ ಕೊಬ್ಬ ರಿ ಮಾರುಕಟ್ಟೆಯ ದರವು ನಿಮಗೆ ಬೆಳೆದ ಫಸಲಿಗೆ ಒಳ್ಳೆ ದರವು ದೊರೆತಂತಾಗುತ್ತದೆ. ಈ ಕಾರಣಕ್ಕಾಗಿ ರೈತರಿಗೆ ಸಹಾಯವಾಗಲು ನಮ್ಮ ವೆಬ್‌ಸೈಟ್‌ನಲ್ಲಿ ಇರುವ ದಿನಾಂಕಗಳಲ್ಲಿ ಇಂದಿನ ಮಾರುಕ ಟ್ಟೆ ದರವನ್ನು ಪ್ರಕಟಿಸಲಾಗುತ್ತದೆ.

<<< ಅಡಿಕೆ ಮಾರುಕಟ್ಟೆ     : ಇಂದಿನ ಅಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ತೆಂಗಿನ ಮಾರುಕಟ್ಟೆ   : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ )>>>

<<< ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ : ಇಂದಿನ ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  ವಿ.ಕೆ

ಪರಿಸರ ಪರಿಸರದೊಂದಿಗೆ ಆರ್ಥಿಕತೆ


"Agriculture is our CULTURE"