ಗೃಹ ಲಕ್ಷ್ಮಿ ಯೋಜನೆ ಅಡಿಯಲ್ಲಿ 2000 ಅಲ್ಲ ಇನ್ಮುಂದೆ ಸಿಗುತ್ತೆ 10500!! 10500 ಪಡೆಯುವುದು ಹೇಗೆ?
ಕನಾ೯ಟಕದಲ್ಲಿ ಈಗಾಗಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದು ತಾವು ಕೊಟ್ಟ ಗ್ಯಾರಂಟಿಯಂತೆ 5 ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅದರಲ್ಲಿ ನೀವು ಕೂಡ ಈ ಯೋಜನೆಗಳ ಲಾಭ ಪಡೆಯುತ್ತಿರಬಹುದು.
ಅದರಲ್ಲೂ ಮುಖ್ಯವಾಗಿ ಗೃಹ ಲಕ್ಷ್ಮೀ ಯೋಜನೆ ಅಡಿಯಲ್ಲಿ ಮನೆಯ ಯಜಮಾನಿಗೆ ಕುಟುಂಬದ ನಿವ೯ಹಣೆಗಾಗಿ 2000 ಗಳನ್ನು ನೇರವಾಗಿ ಯಜಮಾನಿಯ ಖಾತೆಗೆ ಹಾಕಲಾಗುತ್ತಿದ್ದು, ಲಕ್ಷಾಂತರ ಕುಟುಂಬಗಳು ಈ ಯೋಜನೆಯ ಲಾಭ ಪಡೆಯುತ್ತಿವೆ.
ಗೃಹ ಲಕ್ಷ್ಮೀ ( Gruhalkashi ) ಹಣ 2000 ಅಲ್ಲ 10500/- ಬರುತ್ತೆ!
ಆದರೆ ಗೃಹ ಲಕ್ಷ್ಮೀ ಯೋಜನೆಯಡಿಯಲ್ಲಿ 2000 ರೂಪಾಯಿ ಪಡೆಯುತ್ತಿರುವ ಕುಟುಂಬದ ಯಜಮಾನಿಗೆ ಕಾಂಗ್ರೆಸ್ ಕಡೆಯಿಂದ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದ್ದು,
ಇನ್ನುಮುಂದೆ ನೀವು ಈ ಯೋಜನೆ ಅಡಿಯಲ್ಲಿ ಕೇವಲ 2000 ರೂಪಾಯಿ ಅಲ್ಲ ಪ್ರತಿ ತಿಂಗಳು 10500/- ಗಳನ್ನು ಪಡೆಯಬಹುದಾಗಿದೆ
ಅದು ಹೇಗೆ ಅಂತಿರಾ? ಹೌದು, ಇದು ನಿಜವಾಗಿಯೂ ಕಾಂಗ್ರೆಸ್ ಪಕ್ಷದಿಂದಲೇ ಬಂದಿರುವ ಹೇಳಿಕೆಯಾಗಿದ್ದು, ಸ್ವತಃ ರಾಹುಲ್ ಗಾಂಧಿಯವರೇ ಆ ಮಾತನ್ನು ಹೇಳಿದ್ದಾರೆ.
ಈಗಾಗಲೇ ಕಾಂಗ್ರೆಸ್ ಕೊಟ್ಟಿರುವ ಗ್ಯಾರಂಟಿಗಳನ್ನು ಈಡೇರಿಸಿದ್ದು, ಈಗ ಮತ್ತೊಂದು ಗ್ಯಾರಂಟಿ ನೀಡಿರುವುದರಿಂದ ಇದು ಕೂಡ ಮುಂದೆ ನಿಜವಾಗಬಹುದು ಎನ್ನಲಾಗುತ್ತಿದೆ.
10500/- ಪಡೆಯುವುದು ಹೇಗೆ?
ಹಾಗಾದರೆ ಹೇಗೆ ಬರುತ್ತೆ 10500/- ಅದಕ್ಕಾಗಿ ಹೇಗೆ ಅಜಿ೯ ಸಲ್ಲಿಸಬೇಕು? ಹಣ ಯಾವಾಗ ಬರುತ್ತೆ? ಎಲ್ಲರಿಗೂ ಬರುತ್ತಾ? ಹೀಗೆ ನೂರಾರು ಪ್ರಶ್ನೆಗಳು ನಿಮ್ಮಲ್ಲಿ ಉಂಟಾಗಿರಬಹುದು.
ಅದಕ್ಕೆಲ್ಲಾ ಉತ್ತರ ಇಲ್ಲಿದ್ದು, ಇದು ಕಾಂಗ್ರೆಸ್ ಪಕ್ಷವು ಲೋಕಸಭಾ ಚುನಾವಣೆಯಲ್ಲಿ ನೀಡಿರುವ ಗ್ಯಾರಂಟಿಯಾಗಿದೆ.
ಕಾಂಗ್ರೆಸ್ ನ ಹೊಸ ಗ್ಯಾರಂಟಿ!
ಕಾಂಗ್ರೆಸ್ ಪಕ್ಷವು ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿ ರಾಷ್ಟ್ರಮಟ್ಟದಲ್ಲಿ ಅಧಿಕಾರಕ್ಕೆ ಬಂದರೆ ಮಹಾಲಕ್ಷ್ಮೀ ಯೋಜನೆಯಡಿಯಲ್ಲಿ ಪ್ರತಿ ಕುಟುಂಬದ
ಯಜಮಾನಿಗೆ ವಾಷಿ೯ಕವಾಗಿ 1 ಲಕ್ಷರೂಪಾಯಿಗಳನ್ನು ನೀಡುವುದಾಗಿ ರಾಹುಲ್ ಗಾಂಧಿಯವರು ಗ್ಯಾರಂಟಿ ನೀಡಿದ್ದಾರೆ. ಒಂದು ವಷ೯ಕ್ಕೆ 1 ಲಕ್ಷ ರೂಪಾಯಿ ಎಂದರೆ ತಿಂಗಳಿಗೆ 8333/- ಆಗುತ್ತದೆ.
ಇದರೊಂದಿಗೆ ಈಗ ಬರುತ್ತಿರುವ ಗೃಹ ಲಕ್ಷ್ಮೀ ಹಣವನ್ನು ಸೇರಿಸಿದರೆ ನಿಮಗೆ ಅಂದಾಜು 10,500/- ಹಣ ಸಿಗುತ್ತದೆ.
ಈ 10,500/- ಮೊತ್ತವು ಎಷ್ಟೊ ಜನರ ತಿಂಗಳ ಸಂಬಳವಾಗಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಉಚಿತವಾಗಿ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಇದರಿಂದ ಕುಟುಂಬದ ಯಜಮಾನಿಗೆ ಆಥಿ೯ಕವಾಗಿ ಕುಟುಂಬ ನಿವ೯ಹಿಸಲು ಸಾಕಷ್ಟು ಅನುಕೂಲವಾಗುತ್ತದೆ. ಅದಕ್ಕಾಗಿ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರ ಒಲವು ಯಾರ ಕಡೆ ಇದೆ ಎಂಬುದು ಇದೇ ಏಪ್ರಿಲ್ 26 ಹಾಗೂ ಮೇ 7 ರಂದು ನಡೆಯುವ ಚುನಾವಣೆಯಲ್ಲಿ ತಿಳಿಯಲಿದೆ.
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ಮಾರುಕಟ್ಟೆ ದರವನ್ನು ದಿನನಿತ್ಯ ತಿಳಿದುಕೊಳ್ಳಲು….
ಇತರ ಜಿಲ್ಲೆಗಳ ಕೊಬ್ಬ ರಿ ಮಾರುಕಟ್ಟೆಯ ದರವು ನಿಮಗೆ ಬೆಳೆದ ಫಸಲಿಗೆ ಒಳ್ಳೆ ದರವು ದೊರೆತಂತಾಗುತ್ತದೆ. ಈ ಕಾರಣಕ್ಕಾಗಿ ರೈತರಿಗೆ ಸಹಾಯವಾಗಲು ನಮ್ಮ ವೆಬ್ಸೈಟ್ನಲ್ಲಿ ಇರುವ ದಿನಾಂಕಗಳಲ್ಲಿ ಇಂದಿನ ಮಾರುಕ ಟ್ಟೆ ದರವನ್ನು ಪ್ರಕಟಿಸಲಾಗುತ್ತದೆ.
<<< ಅಡಿಕೆ ಮಾರುಕಟ್ಟೆ : ಇಂದಿನ ಅಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ )>>>
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
ವಿ.ಕೆ
ಪರಿಸರ ಪರಿಸರದೊಂದಿಗೆ ಆರ್ಥಿಕತೆ