Arecanut Diseases : ಅಡಿಕೆ ತೋಟದಲ್ಲಿ ನಷ್ಟ ತರುವ ರೋಗ ” ಕಜ್ಜಿ ಕೀಟ ” ಪರಿಹಾರ, ಹತೋಟಿ ಕ್ರಮಗಳು..!!!!!

"Agriculture is our CULTURE"

Click Here Join WhatsApp Group

Arecanut Diseases : ಅಡಿಕೆ ತೋಟದಲ್ಲಿ ನಷ್ಟ ತರುವ ರೋಗ ” ಕಜ್ಜಿ ಕೀಟ ” ಪರಿಹಾರ, ಹತೋಟಿ ಕ್ರಮಗಳು..!!!!!

ಅಡಿಕೆ ತೋಟದಲ್ಲಿ ಸಾಮಾನ್ಯವಾಗಿ ಕಂಡುಬರುವ ರೋಗಗಳಲ್ಲಿ ” ಕಜ್ಜಿ ಕೀಟ (ಆನಿಡಿಯೆಲ್ಲಾ ಓರಿಯೆಂಟಾಲಿಸ್ ಮತ್ತು ಇಸ್ಚಾನಾನ್ಸಿಸ್ ಲೋಂಜೀನೋಸ್ಟಿಸ್) ” ಒಂದು ಪ್ರಮುಖ ರೋಗ ಈ ಕಜ್ಜಿ ಕೀಟಗಳು ಸಾಮಾನ್ಯವಾಗಿ ಅಡಿಕೆ ಕಾಯಿ, ಗೊನೆ ಮತ್ತು ಎಲೆಗಳ ರಸ ಹೀರುತ್ತವೆ.

ರಸ ಹೀರುವಿಕೆ ಹೆಚ್ಚಾದಾಗ ಆ ಭಾಗಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಕಾಯಿಗಳು ಉದುರುತ್ತವೆ. ನೀರು ಕಡಿಮೆಯಿರುವಾಗ ತೋಟಗಳಲ್ಲಿ ಇವುಗಳ ಬಾಧೆ ಹೆಚ್ಚು.

ಈ ಕೀಟವು ನಮಗೆ ಅಡಿಕೆ ಗಿಡದ ಸೂಳೇ ಹತ್ತಿರ ಕಾಣಿಸುತ್ತದೆ ನಾವು ಸುಳಿಯನ್ನು ಅಗಲಮಾಡಿ ನೋಡಿದಾಗ ಈ ಗಿಡವನ್ನೇ ಕಂಡುಬರುತ್ತದೆ. ಈ ಕೀಟವು ಸುಳಿಯೊಳಗೆ ಸೇರಿಕೊಂಡು ರಸವನ್ನು ಹೀರಿಕೊಳ್ಳುತ್ತಾ ಇರುತ್ತದೆ.

ಇದರಿಂದ ನಮಗೆ ಮೊದಲೇ ಅಂತದಲ್ಲಿ ಕೀಟವು ರಸವನ್ನು ಹೀರಿಕೊಂಡಿರುವುದರಿಂದ ಎಲೆ ಮೇಲೆ ಚುಕ್ಕಿಗಳು ಕಾಣುತ್ತವೆ ಎರಡನೇ ಹಂತದಲ್ಲಿ ಎಲೆಗಳು ಮುದುರಿ ಒಳಗೆ ಹೋದಂತೆ ಕಾಣುತ್ತವೆ ಮೂರನೆ ಹಂತದಲ್ಲಿ ನಮಗೆ ಸುಳಿ ಕೊಳೆ ರೋಗ ಬರುತ್ತದೆ.

ಅದರಿಂದ ನಾವು ಜಾಗೃತವಾಗಿ ಇದನ್ನು ನಮ್ಮ ಅಡಿಕೆ ತೋಟಗಳಲ್ಲಿ ನಿಯಂತ್ರಿಸಬೇಕು.

ನಿರ್ವಹಣೆ :

ತೋಟದಲ್ಲಿ ನೆರಳಿನ ನಿಯಂತ್ರಣ ಮಾಡಬೇಕು,

* ಒಂದು ಬಗೆಯ ಗುಲಗಂಜಿ ಹುಳು (ಲೇಡಿ ಬರ್ಡ್ ಬೀಟಲ್) ಈ ಕೀಟವನ್ನು ತಿನ್ನುವುದರಿಂದ ಅವುಗಳನ್ನು ಸಂರಕ್ಷಿಸಬೇಕು.

* ಬೇವಿನ ಎಣ್ಣೆಯನ್ನು ಶೇಕಡಾ 0.5 ರಷ್ಟರ (1 ಲೀಟರ್ ನೀರಿನಲ್ಲಿ 5 ಮಿ.ಲೀ.) ಪ್ರಮಾಣದಲ್ಲಿ ಎರಡು ಸಲ 15-20 ದಿನಗಳ ಅಂತರದಲ್ಲಿ ಸಿಂಪಡಿಸಬೇಕು.

ಅಡಿಕೆ ಮರ (Arecanut Tree)

ಧನ್ಯವಾದಗಳು

*********ಅಂತ್ಯ************

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

ಮಾರುಕಟ್ಟೆ ದರವನ್ನು ದಿನನಿತ್ಯ ತಿಳಿದುಕೊಳ್ಳಲು 

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

Click Here Join WhatsApp Group

  – V K

ಪರಿಸರ ಪರಿಸರದೊಂದಿಗೆ
 ಆರ್ಥಿಕತೆ

 


"Agriculture is our CULTURE"