Organic waste to recycling : ಸಾವಯವ ವಸ್ತುಗಳ ಪುನರ್ಬಳಕೆ : ಸುಸ್ಥಿರ ಕೃಷಿಯಲ್ಲಿ ಸಾವಯವ ತ್ಯಾಜ್ಯದ ಬಳಕೆ..!!!

"Agriculture is our CULTURE"

Click Here Join WhatsApp Group

Organic waste to recycling : ಸಾವಯವ ವಸ್ತುಗಳ ಪುನರ್ಬಳಕೆ : ಸುಸ್ಥಿರ ಕೃಷಿಯಲ್ಲಿ ಸಾವಯವ ತ್ಯಾಜ್ಯದ ಬಳಕೆ..!!!

ಅಡಿಕೆ ತೋಟದಲ್ಲಿ ಪ್ರತೀ ವರ್ಷ ಹೆಕ್ಟೇರ್‌ಗೆ 5.5 ರಿಂದ 8.5 ಟನ್‌ಗಳಷ್ಟು ತ್ಯಾಜ್ಯ ಎಲೆಗಳು ದೊರೆಯುತ್ತವೆ. ಇವುಗಳನ್ನು ನೇರವಾಗಿ ಬಳಸಿದರೆ ವಿಘಟನೆ ಹೊಂದಲು ಬಹಳ ಸಮಯ ತೆಗೆದುಕೊಳ್ಳುವುದಲ್ಲದೆ, ಪೋಷಕಾಂಶಗಳು ಕೂಡಲೇ ಮರಿಗಳಿಗೆ ದೊರೆಯುವುದಿಲ್ಲ.

ಆದುದರಿಂದ ತ್ಯಾಜ್ಯ ಎಲೆಗಳನ್ನು ಎರೆಹುಳು ಗೊಬ್ಬರವನ್ನಾಗಿ ಪರಿವರ್ತಿಸಿ ಬಳಸುವುದು ಉತ್ತಮ, ಎರೆಹುಳು ಗೊಬ್ಬರದ ತಯಾರಿಕೆಗಾಗಿ ಮೊದಲು ಎಲೆಯನ್ನು 10 ಸೆಂ.ಮೀ. ಉದ್ದದನ್ನು ತುಂಡು ಮಾಡಿ,

ರಾಶಿ ಗುಡ್ಡೆ ಹಾಕಿ ಪ್ರತಿ ದಿನ ನೀರನ್ನು ಚಿಮುಕಿಸಿ ಎರಡು ವಾರದವರೆಗೆ ಇಡಬೇಕು. ನಂತರ ಸಿದುಂಬ ತೊಟ್ಟಿ ಅಥವಾ ಗುಂಡಿಯಲ್ಲಿ 10-15 ಸೆಂ.ಮೀ ನಷ್ಟು ತ್ಯಾಜ್ಯ ಹಾಕಿ ಅದರ ಮೇಲೆ 2 ಸೆಂ.ಮೀ. ನಷ್ಟು ಸಗಸೆಯನ್ನು ಹಾಕಬೇಕು.

ಈ ರೀತಿಯಾಗಿ ಹಂತ ಹಂತವಾಗಿ ತ್ಯಾಜ್ಯ ಮತ್ತು ಸಗಣಿಯನ್ನು ಹಾಕಿ ತೊಟ್ಟಿಯನ್ನು ತುಂಬಿಸಿ, ಒಂದು ಘನ ಮೀಟರ್‌ನಷ್ಟು ಗಾತ್ತದ ತ್ಯಾಜ್ಯಕ್ತಿ 1000 ಎಲೆಷಾಳನಂತೆ ಎರೆಹುಳುಗಳನ್ನು ಬಿಡಬೇಕು. 60 ದಿನಗಳೊಳಗೆ ಶೇಕಡಾ 80 ರಷ್ಟು ತ್ಯಾಜ್ಯವು ಕಳವಂತಹ, ವಾಣಿ ರಹಿತ ಎರೆಯಳು ಗೊಬ್ಬರವಾಗಿ ಹೊಂದುವುದಲ್ಲದೆ,

ಎರಹುಳುಗಳ ಸಂಖ್ಯೆಯೂ ದ್ವಿಗುಣವಾಗುವುದು, ಎರೆಹುಳು ಗೊಬ್ಬರ ತಯಾರಿಸಲು ಯೂಡ್ರಿಲಸ್‌ ಯೂಜಿನೇ ಮತ್ತು ಐಸಿನಿಯಾ ಪೋಟಿಡಾ ಎಂಬ ಎರಡು ಜಾತಿಯ ಎರೆಹುಳುಗಳನ್ನು ಬಳಸಬಹುದು.

ಎರೆಹುಳು ಗೊಬ್ಬರದಲ್ಲಿ ಸಾರಜನಕ, ರಂಜಕ, ಕ್ಯಾಲ್ಸಿಯಂ, ಮೆಗ್ನಿಷಿಯಂ ಮತ್ತು ಸೂಕ್ಷ್ಮ ಪೋಷಕಾಂಶಗಳು ಹೇರಳವಾಗಿದ್ದು, ವರ್ಷವೊಂದಕ್ಕೆ ನಾಲ್ಕು ಕಿ.ಗ್ರಾಂ, ನಷ್ಟು ಪ್ರಮಾಣದಲ್ಲಿ ಇದನ್ನು ಮರಗಳಿಗೆ ನೀಡಿದರೆ

ಸಾರಜನಕ ಮತ್ತು ರಂಜಕದ ಬೇಡಿಕೆಯನ್ನು ನೀಗಿಸಬಹುದು, ಆದರೆ ಪೊಟ್ಯಾಷಿಯಂ ಅನ್ನು ಹೆಚ್ಚುವರಿಯಾಗಿ ಎಂ.ಓ.ಪಿ. ಅಥವಾ ಗ್ಲಿರಿಸಿಡಿಯಾ (ಗೊಬ್ಬರದ ಡ) ಅಥವಾ ಅಡಿಕೆ ಸಿಪ್ಪೆಯ ಮೂಲಕ ನೀಡಬೇಕು.

Integrated Farming :: ಕೃಷಿಯ ಜೊತೆಗೆ ಈ ಕೆಲಸ ಮಾಡಿ!! ಲಕ್ಷಾಂತರ ರೂಪಾಯಿ ಆದಾಯ!!

ಈಗಿನ ಕಾಲದಲ್ಲಿ ಯಾವುದೋ ಒಂದು ಕೆಲಸವನ್ನು ನಂಬಿಕೊಂಡು ಜೀವನ ಸಾಗಿಸಲು ಸಾಧ್ಯವಿಲ್ಲ. ಅದರಲ್ಲೂ ನಮ್ಮ ದೇಶದಲ್ಲಿ ಕೃಷಿಯನ್ನು ನಂಬಿ ಜೀವನ ಸಾಗಿಸಲು ಸಾಧ್ಯವೇ ಇಲ್ಲ ಏಕೆಂದರೆ ಯಾವಾಗ ಬರಗಾಲ ಬರುತ್ತದೆ ಯಾವಾಗ ನೆರೆಹಾವಳಿ ಬರುತ್ತದೆ ಎಂದು ಹೇಳಲಾಗುವುದಿಲ್ಲ.

ಹಾಗೆಂದು ಕೃಷಿ ಮಾಡಲೇಬಾರದು ಎಂದಲ್ಲ ಕೃಷಿಯೊಂದಿಗೆ ಹೈನುಗಾರಿಕೆ ರೇಷ್ಮೆ ಸಾಕಾಣಿಕೆ ಇತ್ಯಾದಿ ಕೃಷಿಯೇತರ ಚಟುವಟಿಕೆಗಳನ್ನು ಕೂಡ ಮಾಡಬೇಕಾಗಿರುವುದು ಅನಿವಾರ್ಯ.

ಈ ರೀತಿ ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳನ್ನು ಒಟ್ಟಿಗೆ ನಡೆಸುವುದನ್ನು ಸಮಗ್ರ ಕೃಷಿ ಎನ್ನಬಹುದು.ಸಮಗ್ರ ಕೃಷಿ ಎಂದರೆ ಕೃಷಿಯೊಂದಿಗೆ ಇತರೆ ಆಥಿ೯ಕವಾಗಿ ಸಹಕಾರಿಯಾಗುವಂತಹ ಚಟುವಟಿಕೆಗಳನ್ನು ಮಾಡುವುದು.

ಅದರಲ್ಲಿ ಹೈನುಗಾರಿಕೆ ಮುಖ್ಯವಾಗಿದ್ದರೂ ಕೂಡ ಅದನ್ನು ಹೊರತುಪಡಿಸಿ ಇತರೆ ಚಟುವಟಿಕೆಗಳನ್ನು ಕೂಡ ಮಾಡಬಹುದು. ಆದರೆ ಈ ಬಗ್ಗೆ ಹೆಚ್ಚಿನ ರೈತರಿಗೆ ಮಾಹಿತಿ ಇಲ್ಲ.ಆದ್ದರಿಂದಲೇ ನಾವಿಂದು ಸಮಗ್ರ ಕೃಷಿಯಲ್ಲಿ ಮಾಡಬಹುದಾದ ವಿಶೇಷ ಚಟುವಟಿಕೆಯ ಬಗ್ಗೆ ಮಾಹಿತಿ ನೀಡಿದ್ದೇವೆ.

ರೈತರಿಗೆ ಕೇವಲ ಹೈನುಗಾರಿಕೆ ಮಾತ್ರವಲ್ಲ, ಇದು ಕೂಡ ಆಪ್ಷನ್ ಇದೆ!

ದನಕರು, ಆಡು, ಮೇಕೆ, ಕೋಳಿ ಸಾಕಾಣಿಕೆ ಮಾಡಿ ಕೃಷಿಯೇತರವಾಗಿ ಆದಾಯ ಪಡೆಯುವ ರೈತರು ಸಾಮಾನ್ಯವಾಗಿ ಸಿಗುತ್ತಾರೆ

ಧನ್ಯವಾದಗಳು

*********ಅಂತ್ಯ************

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

ಮಾರುಕಟ್ಟೆ ದರವನ್ನು ದಿನನಿತ್ಯ ತಿಳಿದುಕೊಳ್ಳಲು 

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

Click Here Join WhatsApp Group

  – V K

ಪರಿಸರ ಪರಿಸರದೊಂದಿಗೆ
 ಆರ್ಥಿಕತೆ

 


"Agriculture is our CULTURE"