01/06/2026 :: ಅಡಿಕೆ ಮಾರುಕಟ್ಟೆ ದರ…!!!

"Agriculture is our CULTURE"

Click Here Join WhatsApp Group

ಅಡಿಕೆ ಮಾರುಕಟ್ಟೆಯ ದರ 01/06/2026 ಎಲ್ಲಾ
ಜಿಲ್ಲೆಯ ಅಡಿಕೆ, ಕೊಕ, ಇತರೆ ಮಾರುಕಟ್ಟೆ ಬೆಲೆ..!!!!!!!!  

ಪಿರಿಯಾಪಟ್ಟಣ, ಮಂಗಳೂರು, ಬೆಳ್ತಂಗಡಿ, ಪುತ್ತೂರು , ಸಾಗರ, ಸೊರಬ, ಸರಕು,ಯಲ್ಲಾಪುರ , ಚಿತ್ರದುರ್ಗ, ಕಾರ್ಕಳ, ಕುಮಟಾ , ಬೆಂಗಳೂರು, ಭದ್ರಾವತಿ, ಚನ್ನಗಿರಿ , ದಾವಣಗೆರೆ, ತರೀಕೆರೆ , ರಾಣೆಬೆನ್ನೂರು , ಹುಳಿಯಾರ , ಶಿವಮೊಗ್ಗ ,  ಶಿರಸಿ ,  ಹೊನ್ನಾವರ , ಯಲ್ಲಾಪುರ , ಹೊನ್ನಾವರ.

ಉತ್ತಮ ವಾಣಿಜ್ಯ ಬೆಳೆಯಾಗಿರುವ ಅಡಿಕೆಯನ್ನು ಭಾರತದಲ್ಲಿ ಪುರಾಣ ಕಾಲದಿಂದಲೂ ಬಳಸಲಾಗುತ್ತದೆ,ಎಲ್ಲಾ ಶುಭ ಸಮಾರಂಭಗಳಲ್ಲಿ ಒಂದು ಮುಖ್ಯ ಸಾಮಗ್ರಿಯಾಗಿದೆ. ಜೊತೆಗೆ ಹಲವಾರು ಉತ್ತಮ ಗುಣಗಳನ್ನು ಹೊಂದಿದೆ.

ಆದ್ದರಿಂದ ನಮ್ಮ ಪೂರ್ವಿಕರು ಅ ಡಿಕೆಯನ್ನು ಹಲವಾರು ಶತಮಾನಗಳಿಂದಲೂ ತಮ್ಮ ಜೀವನದ ಭಾಗವಾಗಿ ಬಳಸುತ್ತಾರೆ. ಕರ್ನಾಟಕದಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅ ಡಿಕೆಯು ವಾಣಿಜ್ಯ ಬೆಳೆಯಾಗಿದೆ.

ಮಾರುಕಟ್ಟೆ

(Market)

ದಿನಾಂಕ

(Date)

ವೆರೈಟಿ

(Variety)

ಗರಿಷ್ಠ ಬೆಲೆ

(Rate)

ಬಂಟ್ವಾಳ 01/06/26 ಕೋಕಾ 27000
ಬಂಟ್ವಾಳ 01/06/26 ಹಳೆಯ ವೆರೈಟಿ 53500
ಬಂಟ್ವಾಳ 01/06/26 ಹೊಸ ವೆರೈಟಿ 45000
ಬೆಳ್ತಂಗಡಿ 25/05/26 ಕೋಕಾ 24500
ಬೆಳ್ತಂಗಡಿ 27/05/26 ಹಳೆಯ ವೆರೈಟಿ 53000
ಬೆಳ್ತಂಗಡಿ 01/06/26 ಹೊಸ ವೆರೈಟಿ 45000
ಬೆಳ್ತಂಗಡಿ 16/05/26 ಇತರೆ 36500
ಬೆಂಗಳೂರು 12/11/24 ಇತರೆ 41000
ಚಿತ್ರದುರ್ಗ  30/05/26 ಕೆಂಪು ಗೋಟು 32510
ಚಿತ್ರದುರ್ಗ  30/05/26 ಎಪಿ 52969
ಚಿತ್ರದುರ್ಗ  30/05/26 ರಾಶಿ 52489
ಚಿತ್ರದುರ್ಗ  30/05/26 ಬೆಟ್ಟೆ 38269
ಹೊನ್ನಾಳಿ  29/05/26 ರಾಶಿ 53099
ಹೊನ್ನಾಳಿ 

ಹೊನ್ನಾಳಿ 

01/06/26

29/05/26

EDI

ಗೊರಬಲು

26800

14000

ಚನ್ನಗಿರಿ 01/06/26 ರಾಶಿ 53700
ಸಿರಾ 01/01/26 ಇತರೆ 52657
ಹೊಳಲ್ಕೆರೆ

ಹೊಳಲ್ಕೆರೆ

30/05/26

01/06/26

ರಾಶಿ

ಇತರೆ

54299

26000

ದಾವಣಗೆರೆ 08/04/26 ಬೆಟ್ಟೆ 3500
ದಾವಣಗೆರೆ

ದಾವಣಗೆರೆ

ದಾವಣಗೆರೆ

26/05/26

25/05/26

19/05/26

ರಾಶಿ

ಗೊರಬಲು

ಸಿಪ್ಪೆ ಗೋಟು

52779

23800

12000

ಕಾ ರ್ಕ ಳ 01/06/26 ಹೊಸ ವೆರೈಟಿ 46000
ಕಾ ರ್ಕ ಳ 01/06/26 ಹಳೆಯ ವೆರೈಟಿ 49000
ಹೊಸನಗರ 29/05/26 ಕೆಂಪು ಗೋಟು 39499
ಹೊಸನಗರ 29/05/26 ಬಿಳೆ ಗೋಟು 18899
ಹೊಸನಗರ 29/05/26 ರಾಶಿ 54199
ಹೊಸನಗರ 29/05/26 ಚಾಲಿ 35300
ಕುಮಟಾ 01/06/26 ಕೋಕಾ 32869
ಕುಮಟಾ 01/06/26 ಚಾಲಿ 43025
ಕುಮಟಾ 01/06/26 ಚಿಪ್ಪು 33099
ಕುಮಟಾ
01/06/26 ಹಳೆ ಚಾಲಿ 47998

ಮಲೆನಾಡಿನ ಸೌಂದರ್ಯ ಹೆಚ್ಚಿಸುವ ಹಾಗೂ ಮಲೆನಾಡಿನ ರೈತರ ಆರ್ಥಿಕ ಚೈತನ್ಯಕ್ಕೆ ಪುಷ್ಟಿ ನೀಡಿದ ಅ ಡಿಕೆಗೆ ಹೊಸ ರೋಗಗಳ ಕಾಟ ಹೆಚ್ಚಿದೆ. ಹಳದಿ ಎಲೆ, ಕೊಳೆ, ಕೊಕ,ಎಲೆಚುಕ್ಕಿ, ಹಿಡಿಮುಂಡಿಗೆ,

ಹಿಂಗಾರು ಒಣಗುವ ರೋಗಗಳಿಂದ ತತ್ತರಿಸಿರುವ ರೈತರಿಗೆ ‘ಕಾಂಡ ಕೊರಕ’ ಹುಳು ಬಾಧೆ ಎಂಬ ಹೊಸ ರೋಗ ಭೀತಿ ಹೆಚ್ಚಿದೆ.

ಕಾ ರ್ಕ ಳ, ಕುಂದಾಪುರ, ಮಂಗಳೂರು , ತುಮ ಕೂ ರು,ಹೊಸನ ಗರ,ಕುಮಟಾ,ಚಿತ್ರದುರ್ಗ,ತೀರ್ಥಹಳ್ಳಿ, ಭದ್ರಾವತಿ, ಹುಳಿಯಾರ್, ಸಿರಾ, ರಾಣೆಬೆನ್ನೂರು, ಪಿರಿಯಾಪಟ್ಟಣ, ಪುತ್ತೂರು,ಸಾಗರ, ಸೊರಬ, ಕುಂ ದಾಪುರ,ಸುಳ್ಯ  ಮತ್ತು ಇತರ ಜಿಲ್ಲೆಗಳು ಅ ಡಿಕೆ ದರವೋ ನೀವು ನೋಡಬಹುದು.

ಕುಮಟಾ

ಕುಮಟಾ

01/06/26

01/06/26

ಬೆಟ್ಟೆ

ಹೊಸ ಚಾಲಿ

42719

46569

ಕುಂದಾಪುರ 01/06/26 ಹೊಸ ಚಾಲಿ 45000
ಕುಂದಾಪುರ 30/05/26 ಹಳೆ ಚಾಲಿ 53000
ಮಂಗಳೂರು

ಮಂಗಳೂರು

26/05/26

26/05/26

ಕೋಕಾ

ಹೊಸ ವೆರೈಟಿ

33500

45500

ಪುತ್ತೂರು 01/06/26 ಹಳೆಯ ವೆರೈಟಿ 55000
ಪುತ್ತೂರು 01/06/26 ಹೊಸ ವೆರೈಟಿ 47500
ಸಾಗರ 01/06/26 ಕೋಕಾ 36699
ಸಾಗರ 01/06/26 ಕೆಂಪು ಗೋಟು 40699
ಸಾಗರ 01/06/26 ಸಿಪ್ಪೆ ಗೋಟು 21200
ಸಾಗರ 01/06/26 ರಾಶಿ 61299

ಬೇರುಗಳ ಮೇಲೆ ಬರಲು ಕಾರಣ?

1) ರೈತರು ಸರಿಯಾದ ರೀತಿಯಲ್ಲಿ ಸಸಿಯನ್ನು ನಾಟಿ ಮಾಡದೇ ಇರುವುದು ಒಂದು ಕಾರಣ (ಎರಡು ಆಳ ಎರಡು ಅಡಿ ಉದ್ದದ ತೊಡಿ ಗಿಡವನ್ನು ನೆಡಬೇಕು , ಈ ರೀತಿ ಮಾಡಿದರೆ ಶೇಕಡ 90ರಷ್ಟು ಸಮಸ್ಯೆ ಪರಿಹಾರವಾಗುವುದಿಲ್ಲ

2) ಬೇರುಗಳ ಹಬ್ಬಕ್ಕೆ ಅಡ್ಡಿಯಾಗಲು ಕಾರಣ ಕೆಲವು ಮಣ್ಣಿನಲ್ಲಿ ಜಂಬಿಟ್ಟಿಗೆ ಮಣ್ಣು ಇದ್ದರೆ ಅದು ಗಟ್ಟಿಯಾದ ಕಾರಣ ಬೇರುಗಳು ಹೆಚ್ಚು ವಿಸ್ತಾರ ಜಾಗಕ್ಕೆ ಪ್ರಸಾರವಾಗಲು ಅಡ್ಡಿಯಾಗುವುದು ಇದೆ.ಆ ಕಾರಣದಿಂದ ಬೇರುಗಳ ಮೇಲೆ ಬರುತ್ತದೆ.ಹಾಗೆಂದು ಈ ತರಹದ ಸನ್ನಿವೇಶ ಆಗುವುದು ಶೇ.1ರಷ್ಟು ಮಾತ್ರ ಎನ್ನಬಹುದು.

3)ಅಡಿ ಭಾಗದ ಮಣ್ಣು ಅಂಟು ಮಣ್ಣಾಗಿದ್ದರೆ, ಅಲ್ಲಿಂದ ನೀರು ಬೇಗ ಬಸಿದು ಹೋಗುವುದಿಲ್ಲ.
4)ನೀರು ನಿಂತಲ್ಲೇ ಹೆಚ್ಚು ಸಮಯ ಇದ್ದರೆ ಅಲ್ಲಿ ಮಣ್ಣು ಹುಳಿಯಾಗಿ ಬೇರುಗಳ ಬೆಳವಣಿಗೆ ನಿಲ್ಲುತ್ತದೆ.
ಮುಖ್ಯ ಬೇರಿನ ಕವಲು ಬೇರು ಸಾಯುತ್ತದೆ.ಖಂಡಿತ ಬದುಕುವ ಹೋರಾಟದಲ್ಲಿ ಮೇಲೆ ಬೇರು ಕೊಟ್ಟು ಬದುಕುತ್ತದೆ.
5)ನೆಲದ ಜೌಗುತನ ಅಥವಾ ಶೀತ ಮಣ್ಣು:

ಸಾಗರ 01/06/26 ಚಾಲಿ 39199
ಸಾಗರ 01/06/26 ಬಿಳೆ ಗೋಟು 30300
ಶಿಕಾರಿಪುರ 29/05/26 ರಾಶಿ 50018
ಶಿವಮೊಗ್ಗ 29/05/26 ಬೆಟ್ಟೆ 62500
ಶಿವಮೊಗ್ಗ 29/05/26 ರಾಶಿ 53499
ಶಿವಮೊಗ್ಗ 03/05/26 ಇತರೆ 55799
ಶಿವಮೊಗ್ಗ 30/05/26 ಸಿಪ್ಪೆ ಗೋಟು 13000
ಶಿವಮೊಗ್ಗ 29/05/26 ಗೊರಬಲು 40459
ಸಿದ್ದಾಪುರ 01/06/26 ಕೋಕಾ 31509
ಸಿದ್ದಾಪುರ 01/06/26 ಕೆಂಪು ಗೋಟು 35609

ಹೆಚ್ಚಾಗಿ ಬೇರುಗಳ ಬರುವುದಕ್ಕೆ ಕಾರಣ ಜೌಗುತನ. ನಮಗೆ ನೆಲದಲ್ಲಿ ನೀರು ನಿಲ್ಲುತ್ತದೆ.ಸರಾಗವಾಗಿ ಹೊರಗೆ ಹರಿದು ಹೋಗುವುದಿಲ್ಲ ಎಂದು ತಿಳಿಯಲಾರದು. ಹೊಸನ ಗರ , ಪು ತ್ತೂರು ,ಸೊ ರಬ,ಹುಳಿ ಯಾರ್,ಸಾಗರ,ಮಂಗಳೂರು,ತೀರ್ಥಹಳ್ಳಿ,ತುಮ ಕೂರು, ಶಿರಿಸಿ, ಬೆಳ್ತಂಗಡಿ, ಕಾ ರ್ಕ ಳ,ಸು ಳ್ಯ,ಭದ್ರಾವತಿ,ತ ರೀಕೆರೆ, ಯಲ್ಲಾಪುರ , ಚಿತ್ರದುರ್ಗ,ಶಿವಮೊಗ್ಗ,ಪಿರಿಯಾಪಟ್ಟಣ,ಶಿ ಕಾರಿಪುರ ,ಹೊಳಲ್ಕೆರೆ,ರಾಣೆಬೆನ್ನೂರು ಇತರ ಜಿಲ್ಲೆಗಳ ಅ ಡಿಕೆ ದರವೋ ನೀವು ನೋಡಬಹುದು.

ಸಿದ್ದಾಪುರ 01/06/26 ರಾಶಿ 52389
ಸಿದ್ದಾಪುರ  01/06/26 ಚಾಲಿ 47239
ಸಿದ್ದಾಪುರ 01/06/26 ಬಿಳೆ ಗೋಟು 36569
ಸಿದ್ದಾಪುರ 01/06/26 ತಟ್ಟಿ ಬೆಟ್ಟೆ 44699
ಮಾಲೂರು 27/03/25 ಕೆಂಪು 40000
ಶಿರಿಸಿ 01/06/26 ರಾಶಿ 53100
ಶಿರಿಸಿ 01/06/26 ಚಾಲಿ 47691
ಶಿರಿಸಿ 01/06/26 ಬಿಳೆ ಗೋಟು 34800
ಶಿರಿಸಿ 01/06/26 ಕೆಂಪು ಗೋಟು 37199
ಶಿರಿಸಿ 01/06/26 ಬೆಟ್ಟೆ 49199
ಮೇಲೆ ಕಂಡ ಮಾರುಕಟ್ಟೆ ವಿವರಣೆಯ ಪ್ರಕಾರ ಮಾರುಕಟ್ಟೆ ದರಗಳು ಏರುಳಿತ ಕಂಡಿದೆ ಸಿದ್ದಾಪುರ ಶಿರಸಿಯಲ್ಲಿ 12ನೇ ತಾರೀಕಿನ ಮಾರುಕಟ್ಟೆ ಸ್ವಲ್ಪ ವ್ಯತ್ಯಾಸ ಕಂಡಿದೆ
ಸೊರಬ 13/01/26 ಕೋಕಾ 22000
ಸೊರಬ 13/01/26 ಗೊರಬಲು 45000
ಸೊರಬ 23/03/26 EDI 49500
ಸೊರಬ 26/11/25 ಚಾಲಿ 16000
ಸೊರಬ 25/02/26 ಸಿಪ್ಪೆ ಗೋಟು 15200
ತೀರ್ಥಹಳ್ಳಿ 30/05/26 ಇತರೆ 49987
ತೀರ್ಥಹಳ್ಳಿ 30/05/26 ಸರಕು 91070
ತೀರ್ಥಹಳ್ಳಿ 01/06/26 ರಾಶಿ 51804
ತೀರ್ಥಹಳ್ಳಿ 30/05/26 EDI 54099
ತೀರ್ಥಹಳ್ಳಿ 30/05/26 ಬೆಟ್ಟೆ 61929

ಎಲೆ ಚುಕ್ಕಿ ರೋಗವನ್ನು ನಿಯಂತ್ರಿಸುವುದು ಹೇಗೆ??

ತೋಟದಲ್ಲಿ ಸರಿಯಾದ ರೀತಿಯಲ್ಲಿ ಬಸ್ಸಿಗಾಲವೆಯನ್ನು ಮಾಡಬೇಕು. ರೋಗಗಂಡ ಪ್ರಾರಂಭಿಕ ಹಂತದಲ್ಲಿ ಶೇ. 1ರಷ್ಟು ಬೋರ್ಡೋ ದ್ರಾವಣ (1% Bordo) ಸ್ಪಿಯಾ ಅಥವಾ ಡ್ರಂಚಿಂಗ್ ಅನ್ನು ಮಾಡಬೇಕು

ಮ್ಯಾಂಕೊಜೆಬ್+ಕಾರ್ಬೆನ್ತಿಝಮ್ (2gm/ ltr) (mancozeb+carbendizam) ಸಾಫ್(Saaf) ಅಥವಾ ರಿಡೊಮಿಲ್ ಗೋಲ್ಡ್ a (Ridomil Gold)

ತೀರ್ಥಹಳ್ಳಿ 01/06/26 ಗೊರಬಲು 30000
ತೀರ್ಥಹಳ್ಳಿ 27/05/26 ಸಿಪ್ಪೆ ಗೋಟು 13500
ತುಮಕೂರು 30/05/26 ರಾಶಿ 52000
ಯಲ್ಲಾಪುರ 01/06/26 ಕೆಂಪು ಗೋಟು 36799
ಯಲ್ಲಾಪುರ 01/06/26 ಎಪಿ 60777
ಯಲ್ಲಾಪುರ 01/06/26 ರಾಶಿ 54399
ಯಲ್ಲಾಪುರ 01/06/26 ಹೊಸ ಚಾಲಿ 48099
ಯಲ್ಲಾಪುರ 01/06/26 ಕೋಕಾ 29499
ಯಲ್ಲಾಪುರ 01/06/26 ಹಳೆಯ ಚಾಲಿ 49599
ಯಲ್ಲಾಪುರ 01/06/26 ತಟ್ಟಿ ಬೆಟ್ಟೆ 47900
ಯಲ್ಲಾಪುರದಲ್ಲಿ ಅಡಿಕೆ ಮಾರುಕಟ್ಟೆ ದರದಲ್ಲಿ ವ್ಯತ್ಯಾಸ ಕಂಡಿದ್ದು ಹೆಚ್ಚು ಪ್ರಮಾಣದಲ್ಲಿ ಏರಿಳಿತ ಕಂಡಿಲ್ಲ ಹಾಗೂ ಭದ್ರಾವತಿಯಲ್ಲಿ ದರ ಸ್ಥಿರವಾಗಿದೆ
ಯಲ್ಲಾಪು  ರ
01/06/26 ಬಿಳೆ ಗೋಟು 34899
ಕೊಪ್ಪ 29/05/26 ಬೆಟ್ಟೆ 60929
ಕೊಪ್ಪ 29/05/26 ರಾಶಿ 54000
ಕೊಪ್ಪ 29/05/26 ಗೊರಬಲು 40198
ಕೊಪ್ಪ 29/05/26 ಸಿಪ್ಪೆ ಗೋಟು 15000
ಕೊಪ್ಪ 29/05/26 ಸರಕು 80229
ರಾಣೆಬೆನ್ನೂರು 26/11/24 ಇತರೆ 31000
ಭದ್ರಾವತಿ

ಭದ್ರಾವತಿ

ಭದ್ರಾವತಿ

21/05/26

26/05/26

25/05/26

ರಾಶಿ

ಇತರೆ

ಸಿಪ್ಪೆ ಗೋಟು

53099

51393

10200

ಭದ್ರಾವತಿ

ಭದ್ರಾವತಿ

ತರೀಕೆರೆ

ತರೀಕೆರೆ

02/05/26

26/02/26

16/05/26

19/05/26

ಬಿಳೆ ಗೋಟು

ಬೆಟ್ಟೆ

ಚಾಲಿ

ಸಿಪ್ಪೆ ಗೋಟು

 

20000

17800

22000

12800

ತರೀಕೆರೆ 21/05/26 ಬಿಳೆ ಗೋಟು 10000

 

ತರೀಕೆರೆ 15/05/26 ಬೆಟ್ಟೆ 25000
ತರೀಕೆರೆ 20/05/26    ಇತರೆ 30000
ಪಿರಿಯಾಪಟ್ಟಣ 14/05/26    ಸಿಪ್ಪೆ  ಗೋಟು 13000
ಪಿರಿಯಾಪಟ್ಟಣ 14/05/26   ಕೆಂಪು 25000
ಸುಳ್ಯ 09/01/26 ಕೋಕಾ 30000
ಸುಳ್ಯ 08/01/26 ಹೊಸ ವೆರೈಟಿ 44000
ಸುಳ್ಯ 09/01/26 ಹಳೆಯ ವೆರೈಟಿ 54500
ಗುಂಡೂಡ್ಲುಪೇಟೆ 20/02/25 ಇತರೆ 4300
ಪಾವಗಡ 23/01/25   ಕೆಂಪು 42500

ಅಥವಾ

ರೋಗದ ಪ್ರಮಾಣವು ಹೆಚ್ಚಾಗಿದ್ದಲ್ಲಿ ಪ್ರೋಪಿಕಾನಝಲ್ (1ml/l)+Potassium sulphate 0:0:50 (Propiconazole) ಮಾಡಿ ಇದರ ಜೊತೆಗೆ ಪೊಟ್ಯಾಶಿಯಂ ಸಟ್ ಅನ್ನು ಸ್ಪೇ ಮಾಡಿ.

ಎಲೆ ಚುಕ್ಕಿ ರೋಗದ ಲಕ್ಷಣಗಳು ಎಲೆಯ ತುದಿ ಭಾಗದಿಂದ ಹಳದಿಯಾಗಲು ಪ್ರಾರಂಭಿಸಿ ಮಧ್ಯ ಹರಡುತ್ತಾ ಬರುತ್ತದೆ, ತರ ಎಲ್ಲಾ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಕಂದವನ್ನು ಕೆಲವು ತಿರುಗಿದ ನಂತರ, ಎಲೆವು ಉದುರಿ ಕೆಳಗೆ ಬೀಳುತ್ತದೆ.

ಅ ಡಿಕೆ ಅರಳುಗಳು ಉದುರುತ್ತವೆ. ಅ ಡಿಕೆ ಅನ್ನೋ ಸುಲಿದು ನೋಡಿದರೆ ಒಳಬಾಗದಲ್ಲಿ ಅ ಡಿಕೆ ದುಡ್ಡು ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ.ರೋಗಾಪಿಡಿದ ಎಲ್ಲಾ ಮರಗಳ ಬೇರುಗಳು ಹಾನಿಯಾಗಿರುತ್ತವೆ. 10 ರಿಂದ 12 ಕಿಟ್ಬಾಲ್ ಇಳುವರಿ ಬರಬೇಕಾದ ಜಾಗದಲ್ಲಿ ಕೇವಲ ನಾಲ್ಕರಿಂದ ಐದು ಕಿಟ್ಬಾಲ್ ಇಳುವರಿ ಬರುತ್ತದೆ.

Best Product in Amazon Online shopping based on our Live usage:: 

ಅಮೆಜಾನ್ ಆನ್ಲೈನ್ ಶಾಪಿಂಗ್ ಅಲ್ಲಿ ಸಿಗುವ, ಬೆಸ್ಟ್ ಪ್ರಾಡಕ್ಟ್ ಗಳನ್ನು, ಒಮ್ಮೆ ಅದನ್ನು ಯೂಸ್ ಮಾಡಿ ಅದು ಚೆನ್ನಾಗಿದ್ದಾರೆ ನಮ್ಮ ಲೇಖನ ಓದುವವರಿಗೆ ಸಹಾಯವಾಗಲಿ, ಲಿಂಕ್ ಅನ್ನ ಪ್ರಕಟಿಸುತ್ತೇವೆ.

Click below link to purchase it

https://amzn.to/3PCyXxq

We are using this washing machine since many year, best washing machine for daily use dress.

Thank you

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು, ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ. 

Click Here Join WhatsApp Group

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸರಪರಿಸದೊಂದಿಗೆ ಆರ್ಥಿಕತ


"Agriculture is our CULTURE"

By Vilas

I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

.