27/05/2026 :: ಅಡಿಕೆ ಮಾರುಕಟ್ಟೆ ದರ…!!!

"Agriculture is our CULTURE"

Click Here Join WhatsApp Group

ಅಡಿಕೆ ಮಾರುಕಟ್ಟೆಯ ದರ 27/05/2026 ಎಲ್ಲಾ
ಜಿಲ್ಲೆಯ ಅಡಿಕೆ, ಕೊಕ, ಇತರೆ ಮಾರುಕಟ್ಟೆ ಬೆಲೆ..!!!!!!!!  

ಪಿರಿಯಾಪಟ್ಟಣ, ಮಂಗಳೂರು, ಬೆಳ್ತಂಗಡಿ, ಪುತ್ತೂರು , ಸಾಗರ, ಸೊರಬ, ಸರಕು,ಯಲ್ಲಾಪುರ , ಚಿತ್ರದುರ್ಗ, ಕಾರ್ಕಳ, ಕುಮಟಾ , ಬೆಂಗಳೂರು, ಭದ್ರಾವತಿ, ಚನ್ನಗಿರಿ , ದಾವಣಗೆರೆ, ತರೀಕೆರೆ , ರಾಣೆಬೆನ್ನೂರು , ಹುಳಿಯಾರ , ಶಿವಮೊಗ್ಗ ,  ಶಿರಸಿ ,  ಹೊನ್ನಾವರ , ಯಲ್ಲಾಪುರ , ಹೊನ್ನಾವರ.

ಉತ್ತಮ ವಾಣಿಜ್ಯ ಬೆಳೆಯಾಗಿರುವ ಅಡಿಕೆಯನ್ನು ಭಾರತದಲ್ಲಿ ಪುರಾಣ ಕಾಲದಿಂದಲೂ ಬಳಸಲಾಗುತ್ತದೆ,ಎಲ್ಲಾ ಶುಭ ಸಮಾರಂಭಗಳಲ್ಲಿ ಒಂದು ಮುಖ್ಯ ಸಾಮಗ್ರಿಯಾಗಿದೆ. ಜೊತೆಗೆ ಹಲವಾರು ಉತ್ತಮ ಗುಣಗಳನ್ನು ಹೊಂದಿದೆ.

ಆದ್ದರಿಂದ ನಮ್ಮ ಪೂರ್ವಿಕರು ಅ ಡಿಕೆಯನ್ನು ಹಲವಾರು ಶತಮಾನಗಳಿಂದಲೂ ತಮ್ಮ ಜೀವನದ ಭಾಗವಾಗಿ ಬಳಸುತ್ತಾರೆ. ಕರ್ನಾಟಕದಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅ ಡಿಕೆಯು ವಾಣಿಜ್ಯ ಬೆಳೆಯಾಗಿದೆ.

ಮಾರುಕಟ್ಟೆ

(Market)

ದಿನಾಂಕ

(Date)

ವೆರೈಟಿ

(Variety)

ಗರಿಷ್ಠ ಬೆಲೆ

(Rate)

ಬಂಟ್ವಾಳ 27/05/26 ಕೋಕಾ 27000
ಬಂಟ್ವಾಳ 27/05/26 ಹಳೆಯ ವೆರೈಟಿ 53500
ಬಂಟ್ವಾಳ 27/05/26 ಹೊಸ ವೆರೈಟಿ 45000
ಬೆಳ್ತಂಗಡಿ 25/05/26 ಕೋಕಾ 24500
ಬೆಳ್ತಂಗಡಿ 27/05/26 ಹಳೆಯ ವೆರೈಟಿ 53000
ಬೆಳ್ತಂಗಡಿ 26/05/26 ಹೊಸ ವೆರೈಟಿ 45000
ಬೆಳ್ತಂಗಡಿ 16/05/26 ಇತರೆ 36500
ಬೆಂಗಳೂರು 12/11/24 ಇತರೆ 41000
ಚಿತ್ರದುರ್ಗ  21/05/26 ಕೆಂಪು ಗೋಟು 32410
ಚಿತ್ರದುರ್ಗ  21/05/26 ಎಪಿ 53029
ಚಿತ್ರದುರ್ಗ  21/05/26 ರಾಶಿ 52569
ಚಿತ್ರದುರ್ಗ  21/05/26 ಬೆಟ್ಟೆ 38299
ಹೊನ್ನಾಳಿ  20/05/26 ರಾಶಿ 55000
ಹೊನ್ನಾಳಿ 

ಹೊನ್ನಾಳಿ 

17/04/26

21/05/26

EDI

ಸಿಪ್ಪೆ ಗೋಟು

26000

11800

ಚನ್ನಗಿರಿ 27/05/26 ರಾಶಿ 53700
ಸಿರಾ 01/01/26 ಇತರೆ 52657
ಹೊಳಲ್ಕೆರೆ

ಹೊಳಲ್ಕೆರೆ

26/05/26

26/05/26

ರಾಶಿ

ಇತರೆ

54299

23000

ದಾವಣಗೆರೆ 08/04/26 ಬೆಟ್ಟೆ 3500
ದಾವಣಗೆರೆ

ದಾವಣಗೆರೆ

ದಾವಣಗೆರೆ

26/05/26

25/05/26

19/05/26

ರಾಶಿ

ಗೊರಬಲು

ಸಿಪ್ಪೆ ಗೋಟು

52779

23800

12000

ಕಾ ರ್ಕ ಳ 27/05/26 ಹೊಸ ವೆರೈಟಿ 46000
ಕಾ ರ್ಕ ಳ 27/05/26 ಹಳೆಯ ವೆರೈಟಿ 49000
ಹೊಸನಗರ 22/05/26 ಕೆಂಪು ಗೋಟು 40399
ಹೊಸನಗರ 22/05/26 ಬಿಳೆ ಗೋಟು 20999
ಹೊಸನಗರ 22/05/26 ರಾಶಿ 54899
ಹೊಸನಗರ 22/05/26 ಚಾಲಿ 35999
ಕುಮಟಾ 27/05/26 ಕೋಕಾ 33099
ಕುಮಟಾ 27/05/26 ಚಾಲಿ 43722
ಕುಮಟಾ 27/05/26 ಚಿಪ್ಪು 33699
ಕುಮಟಾ
27/05/26 ಹಳೆ ಚಾಲಿ 47898

ಮಲೆನಾಡಿನ ಸೌಂದರ್ಯ ಹೆಚ್ಚಿಸುವ ಹಾಗೂ ಮಲೆನಾಡಿನ ರೈತರ ಆರ್ಥಿಕ ಚೈತನ್ಯಕ್ಕೆ ಪುಷ್ಟಿ ನೀಡಿದ ಅ ಡಿಕೆಗೆ ಹೊಸ ರೋಗಗಳ ಕಾಟ ಹೆಚ್ಚಿದೆ. ಹಳದಿ ಎಲೆ, ಕೊಳೆ, ಕೊಕ,ಎಲೆಚುಕ್ಕಿ, ಹಿಡಿಮುಂಡಿಗೆ,

ಹಿಂಗಾರು ಒಣಗುವ ರೋಗಗಳಿಂದ ತತ್ತರಿಸಿರುವ ರೈತರಿಗೆ ‘ಕಾಂಡ ಕೊರಕ’ ಹುಳು ಬಾಧೆ ಎಂಬ ಹೊಸ ರೋಗ ಭೀತಿ ಹೆಚ್ಚಿದೆ.

ಕಾ ರ್ಕ ಳ, ಕುಂದಾಪುರ, ಮಂಗಳೂರು , ತುಮ ಕೂ ರು,ಹೊಸನ ಗರ,ಕುಮಟಾ,ಚಿತ್ರದುರ್ಗ,ತೀರ್ಥಹಳ್ಳಿ, ಭದ್ರಾವತಿ, ಹುಳಿಯಾರ್, ಸಿರಾ, ರಾಣೆಬೆನ್ನೂರು, ಪಿರಿಯಾಪಟ್ಟಣ, ಪುತ್ತೂರು,ಸಾಗರ, ಸೊರಬ, ಕುಂ ದಾಪುರ,ಸುಳ್ಯ  ಮತ್ತು ಇತರ ಜಿಲ್ಲೆಗಳು ಅ ಡಿಕೆ ದರವೋ ನೀವು ನೋಡಬಹುದು.

ಕುಮಟಾ

ಕುಮಟಾ

27/05/26

27/05/26

ಬೆಟ್ಟೆ

ಹೊಸ ಚಾಲಿ

42719

47898

ಕುಂದಾಪುರ 27/05/26 ಹೊಸ ಚಾಲಿ 45000
ಕುಂದಾಪುರ 27/05/26 ಹಳೆ ಚಾಲಿ 53000
ಮಂಗಳೂರು

ಮಂಗಳೂರು

26/05/26

26/05/26

ಕೋಕಾ

ಹೊಸ ವೆರೈಟಿ

33500

45500

ಪುತ್ತೂರು 27/05/26 ಹಳೆಯ ವೆರೈಟಿ 55000
ಪುತ್ತೂರು 27/05/26 ಹೊಸ ವೆರೈಟಿ 47500
ಸಾಗರ 26/05/26 ಕೋಕಾ 33699
ಸಾಗರ 26/05/26 ಕೆಂಪು ಗೋಟು 34399
ಸಾಗರ 27/05/26 ಸಿಪ್ಪೆ ಗೋಟು 20400
ಸಾಗರ 26/05/26 ರಾಶಿ 51699

ಬೇರುಗಳ ಮೇಲೆ ಬರಲು ಕಾರಣ?

1) ರೈತರು ಸರಿಯಾದ ರೀತಿಯಲ್ಲಿ ಸಸಿಯನ್ನು ನಾಟಿ ಮಾಡದೇ ಇರುವುದು ಒಂದು ಕಾರಣ (ಎರಡು ಆಳ ಎರಡು ಅಡಿ ಉದ್ದದ ತೊಡಿ ಗಿಡವನ್ನು ನೆಡಬೇಕು , ಈ ರೀತಿ ಮಾಡಿದರೆ ಶೇಕಡ 90ರಷ್ಟು ಸಮಸ್ಯೆ ಪರಿಹಾರವಾಗುವುದಿಲ್ಲ

2) ಬೇರುಗಳ ಹಬ್ಬಕ್ಕೆ ಅಡ್ಡಿಯಾಗಲು ಕಾರಣ ಕೆಲವು ಮಣ್ಣಿನಲ್ಲಿ ಜಂಬಿಟ್ಟಿಗೆ ಮಣ್ಣು ಇದ್ದರೆ ಅದು ಗಟ್ಟಿಯಾದ ಕಾರಣ ಬೇರುಗಳು ಹೆಚ್ಚು ವಿಸ್ತಾರ ಜಾಗಕ್ಕೆ ಪ್ರಸಾರವಾಗಲು ಅಡ್ಡಿಯಾಗುವುದು ಇದೆ.ಆ ಕಾರಣದಿಂದ ಬೇರುಗಳ ಮೇಲೆ ಬರುತ್ತದೆ.ಹಾಗೆಂದು ಈ ತರಹದ ಸನ್ನಿವೇಶ ಆಗುವುದು ಶೇ.1ರಷ್ಟು ಮಾತ್ರ ಎನ್ನಬಹುದು.

3)ಅಡಿ ಭಾಗದ ಮಣ್ಣು ಅಂಟು ಮಣ್ಣಾಗಿದ್ದರೆ, ಅಲ್ಲಿಂದ ನೀರು ಬೇಗ ಬಸಿದು ಹೋಗುವುದಿಲ್ಲ.
4)ನೀರು ನಿಂತಲ್ಲೇ ಹೆಚ್ಚು ಸಮಯ ಇದ್ದರೆ ಅಲ್ಲಿ ಮಣ್ಣು ಹುಳಿಯಾಗಿ ಬೇರುಗಳ ಬೆಳವಣಿಗೆ ನಿಲ್ಲುತ್ತದೆ.
ಮುಖ್ಯ ಬೇರಿನ ಕವಲು ಬೇರು ಸಾಯುತ್ತದೆ.ಖಂಡಿತ ಬದುಕುವ ಹೋರಾಟದಲ್ಲಿ ಮೇಲೆ ಬೇರು ಕೊಟ್ಟು ಬದುಕುತ್ತದೆ.
5)ನೆಲದ ಜೌಗುತನ ಅಥವಾ ಶೀತ ಮಣ್ಣು:

ಸಾಗರ 26/05/26 ಚಾಲಿ 39199
ಸಾಗರ 26/05/26 ಬಿಳೆ ಗೋಟು 30300
ಶಿಕಾರಿಪುರ 25/05/26 ರಾಶಿ 51685
ಶಿವಮೊಗ್ಗ 26/05/26 ಬೆಟ್ಟೆ 67300
ಶಿವಮೊಗ್ಗ 26/05/26 ರಾಶಿ 53699
ಶಿವಮೊಗ್ಗ 26/05/26 ಇತರೆ 55900
ಶಿವಮೊಗ್ಗ 26/05/26 ಸಿಪ್ಪೆ ಗೋಟು 11600
ಶಿವಮೊಗ್ಗ 26/05/26 ಗೊರಬಲು 42230
ಸಿದ್ದಾಪುರ 27/05/26 ಕೋಕಾ 24699
ಸಿದ್ದಾಪುರ 27/05/26 ಕೆಂಪು ಗೋಟು 35600

ಹೆಚ್ಚಾಗಿ ಬೇರುಗಳ ಬರುವುದಕ್ಕೆ ಕಾರಣ ಜೌಗುತನ. ನಮಗೆ ನೆಲದಲ್ಲಿ ನೀರು ನಿಲ್ಲುತ್ತದೆ.ಸರಾಗವಾಗಿ ಹೊರಗೆ ಹರಿದು ಹೋಗುವುದಿಲ್ಲ ಎಂದು ತಿಳಿಯಲಾರದು. ಹೊಸನ ಗರ , ಪು ತ್ತೂರು ,ಸೊ ರಬ,ಹುಳಿ ಯಾರ್,ಸಾಗರ,ಮಂಗಳೂರು,ತೀರ್ಥಹಳ್ಳಿ,ತುಮ ಕೂರು, ಶಿರಿಸಿ, ಬೆಳ್ತಂಗಡಿ, ಕಾ ರ್ಕ ಳ,ಸು ಳ್ಯ,ಭದ್ರಾವತಿ,ತ ರೀಕೆರೆ, ಯಲ್ಲಾಪುರ , ಚಿತ್ರದುರ್ಗ,ಶಿವಮೊಗ್ಗ,ಪಿರಿಯಾಪಟ್ಟಣ,ಶಿ ಕಾರಿಪುರ ,ಹೊಳಲ್ಕೆರೆ,ರಾಣೆಬೆನ್ನೂರು ಇತರ ಜಿಲ್ಲೆಗಳ ಅ ಡಿಕೆ ದರವೋ ನೀವು ನೋಡಬಹುದು.

ಸಿದ್ದಾಪುರ 27/05/26 ರಾಶಿ 52399
ಸಿದ್ದಾಪುರ  27/05/26 ಚಾಲಿ 46039
ಸಿದ್ದಾಪುರ 27/05/26 ಬಿಳೆ ಗೋಟು 32609
ಸಿದ್ದಾಪುರ 27/05/26 ತಟ್ಟಿ ಬೆಟ್ಟೆ 48599
ಮಾಲೂರು 27/03/25 ಕೆಂಪು 40000
ಶಿರಿಸಿ 27/05/26 ರಾಶಿ 53100
ಶಿರಿಸಿ 27/05/26 ಚಾಲಿ 46701
ಶಿರಿಸಿ 27/05/26 ಬಿಳೆ ಗೋಟು 35500
ಶಿರಿಸಿ 27/05/26 ಕೆಂಪು ಗೋಟು 35699
ಶಿರಿಸಿ 27/05/26 ಬೆಟ್ಟೆ 46500
ಮೇಲೆ ಕಂಡ ಮಾರುಕಟ್ಟೆ ವಿವರಣೆಯ ಪ್ರಕಾರ ಮಾರುಕಟ್ಟೆ ದರಗಳು ಏರುಳಿತ ಕಂಡಿದೆ ಸಿದ್ದಾಪುರ ಶಿರಸಿಯಲ್ಲಿ 12ನೇ ತಾರೀಕಿನ ಮಾರುಕಟ್ಟೆ ಸ್ವಲ್ಪ ವ್ಯತ್ಯಾಸ ಕಂಡಿದೆ
ಸೊರಬ 13/01/26 ಕೋಕಾ 22000
ಸೊರಬ 13/01/26 ಗೊರಬಲು 45000
ಸೊರಬ 23/03/26 EDI 49500
ಸೊರಬ 26/11/25 ಚಾಲಿ 16000
ಸೊರಬ 25/02/26 ಸಿಪ್ಪೆ ಗೋಟು 15200
ತೀರ್ಥಹಳ್ಳಿ 25/05/26 ಇತರೆ 29000
ತೀರ್ಥಹಳ್ಳಿ 23/05/26 ಸರಕು 98000
ತೀರ್ಥಹಳ್ಳಿ 27/05/26 ರಾಶಿ 49756
ತೀರ್ಥಹಳ್ಳಿ 23/05/26 EDI 54500
ತೀರ್ಥಹಳ್ಳಿ 23/05/26 ಬೆಟ್ಟೆ 63019

ಎಲೆ ಚುಕ್ಕಿ ರೋಗವನ್ನು ನಿಯಂತ್ರಿಸುವುದು ಹೇಗೆ??

ತೋಟದಲ್ಲಿ ಸರಿಯಾದ ರೀತಿಯಲ್ಲಿ ಬಸ್ಸಿಗಾಲವೆಯನ್ನು ಮಾಡಬೇಕು. ರೋಗಗಂಡ ಪ್ರಾರಂಭಿಕ ಹಂತದಲ್ಲಿ ಶೇ. 1ರಷ್ಟು ಬೋರ್ಡೋ ದ್ರಾವಣ (1% Bordo) ಸ್ಪಿಯಾ ಅಥವಾ ಡ್ರಂಚಿಂಗ್ ಅನ್ನು ಮಾಡಬೇಕು

ಮ್ಯಾಂಕೊಜೆಬ್+ಕಾರ್ಬೆನ್ತಿಝಮ್ (2gm/ ltr) (mancozeb+carbendizam) ಸಾಫ್(Saaf) ಅಥವಾ ರಿಡೊಮಿಲ್ ಗೋಲ್ಡ್ a (Ridomil Gold)

ತೀರ್ಥಹಳ್ಳಿ 26/05/26 ಗೊರಬಲು 30000
ತೀರ್ಥಹಳ್ಳಿ 27/05/26 ಸಿಪ್ಪೆ ಗೋಟು 13500
ತುಮಕೂರು 25/05/26 ರಾಶಿ 52500
ಯಲ್ಲಾಪುರ 26/05/26 ಕೆಂಪು ಗೋಟು 36099
ಯಲ್ಲಾಪುರ 26/05/26 ಎಪಿ 60777
ಯಲ್ಲಾಪುರ 26/05/26 ರಾಶಿ 57519
ಯಲ್ಲಾಪುರ 26/05/26 ಹೊಸ ಚಾಲಿ 48099
ಯಲ್ಲಾಪುರ 26/05/26 ಕೋಕಾ 31209
ಯಲ್ಲಾಪುರ 26/05/26 ಹಳೆಯ ಚಾಲಿ 49599
ಯಲ್ಲಾಪುರ 26/05/26 ತಟ್ಟಿ ಬೆಟ್ಟೆ 48769
ಯಲ್ಲಾಪುರದಲ್ಲಿ ಅಡಿಕೆ ಮಾರುಕಟ್ಟೆ ದರದಲ್ಲಿ ವ್ಯತ್ಯಾಸ ಕಂಡಿದ್ದು ಹೆಚ್ಚು ಪ್ರಮಾಣದಲ್ಲಿ ಏರಿಳಿತ ಕಂಡಿಲ್ಲ ಹಾಗೂ ಭದ್ರಾವತಿಯಲ್ಲಿ ದರ ಸ್ಥಿರವಾಗಿದೆ
ಯಲ್ಲಾಪು  ರ
26/05/26 ಬಿಳೆ ಗೋಟು 36899
ಕೊಪ್ಪ 24/05/26 ಬೆಟ್ಟೆ 62999
ಕೊಪ್ಪ 24/05/26 ರಾಶಿ 54500
ಕೊಪ್ಪ 24/05/26 ಗೊರಬಲು 40452
ಕೊಪ್ಪ 24/05/26 ಸಿಪ್ಪೆ ಗೋಟು 13000
ಕೊಪ್ಪ 24/05/26 ಸರಕು 86699
ರಾಣೆಬೆನ್ನೂರು 26/11/24 ಇತರೆ 31000
ಭದ್ರಾವತಿ

ಭದ್ರಾವತಿ

ಭದ್ರಾವತಿ

21/05/26

26/05/26

25/05/26

ರಾಶಿ

ಇತರೆ

ಸಿಪ್ಪೆ ಗೋಟು

53099

51393

10200

ಭದ್ರಾವತಿ

ಭದ್ರಾವತಿ

ತರೀಕೆರೆ

ತರೀಕೆರೆ

02/05/26

26/02/26

16/05/26

19/05/26

ಬಿಳೆ ಗೋಟು

ಬೆಟ್ಟೆ

ಚಾಲಿ

ಸಿಪ್ಪೆ ಗೋಟು

 

20000

17800

22000

12800

ತರೀಕೆರೆ 21/05/26 ಬಿಳೆ ಗೋಟು 10000

 

ತರೀಕೆರೆ 15/05/26 ಬೆಟ್ಟೆ 25000
ತರೀಕೆರೆ 20/05/26    ಇತರೆ 30000
ಪಿರಿಯಾಪಟ್ಟಣ 14/05/26    ಸಿಪ್ಪೆ  ಗೋಟು 13000
ಪಿರಿಯಾಪಟ್ಟಣ 14/05/26   ಕೆಂಪು 25000
ಸುಳ್ಯ 09/01/26 ಕೋಕಾ 30000
ಸುಳ್ಯ 08/01/26 ಹೊಸ ವೆರೈಟಿ 44000
ಸುಳ್ಯ 09/01/26 ಹಳೆಯ ವೆರೈಟಿ 54500
ಗುಂಡೂಡ್ಲುಪೇಟೆ 20/02/25 ಇತರೆ 4300
ಪಾವಗಡ 23/01/25   ಕೆಂಪು 42500

ಅಥವಾ

ರೋಗದ ಪ್ರಮಾಣವು ಹೆಚ್ಚಾಗಿದ್ದಲ್ಲಿ ಪ್ರೋಪಿಕಾನಝಲ್ (1ml/l)+Potassium sulphate 0:0:50 (Propiconazole) ಮಾಡಿ ಇದರ ಜೊತೆಗೆ ಪೊಟ್ಯಾಶಿಯಂ ಸಟ್ ಅನ್ನು ಸ್ಪೇ ಮಾಡಿ.

ಎಲೆ ಚುಕ್ಕಿ ರೋಗದ ಲಕ್ಷಣಗಳು ಎಲೆಯ ತುದಿ ಭಾಗದಿಂದ ಹಳದಿಯಾಗಲು ಪ್ರಾರಂಭಿಸಿ ಮಧ್ಯ ಹರಡುತ್ತಾ ಬರುತ್ತದೆ, ತರ ಎಲ್ಲಾ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಕಂದವನ್ನು ಕೆಲವು ತಿರುಗಿದ ನಂತರ, ಎಲೆವು ಉದುರಿ ಕೆಳಗೆ ಬೀಳುತ್ತದೆ.

ಅ ಡಿಕೆ ಅರಳುಗಳು ಉದುರುತ್ತವೆ. ಅ ಡಿಕೆ ಅನ್ನೋ ಸುಲಿದು ನೋಡಿದರೆ ಒಳಬಾಗದಲ್ಲಿ ಅ ಡಿಕೆ ದುಡ್ಡು ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ.ರೋಗಾಪಿಡಿದ ಎಲ್ಲಾ ಮರಗಳ ಬೇರುಗಳು ಹಾನಿಯಾಗಿರುತ್ತವೆ. 10 ರಿಂದ 12 ಕಿಟ್ಬಾಲ್ ಇಳುವರಿ ಬರಬೇಕಾದ ಜಾಗದಲ್ಲಿ ಕೇವಲ ನಾಲ್ಕರಿಂದ ಐದು ಕಿಟ್ಬಾಲ್ ಇಳುವರಿ ಬರುತ್ತದೆ.

Best Product in Amazon Online shopping based on our Live usage:: 

ಅಮೆಜಾನ್ ಆನ್ಲೈನ್ ಶಾಪಿಂಗ್ ಅಲ್ಲಿ ಸಿಗುವ, ಬೆಸ್ಟ್ ಪ್ರಾಡಕ್ಟ್ ಗಳನ್ನು, ಒಮ್ಮೆ ಅದನ್ನು ಯೂಸ್ ಮಾಡಿ ಅದು ಚೆನ್ನಾಗಿದ್ದಾರೆ ನಮ್ಮ ಲೇಖನ ಓದುವವರಿಗೆ ಸಹಾಯವಾಗಲಿ, ಲಿಂಕ್ ಅನ್ನ ಪ್ರಕಟಿಸುತ್ತೇವೆ.

Click below link to purchase it

https://amzn.to/3PCyXxq

We are using this washing machine since many year, best washing machine for daily use dress.

Thank you

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು, ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ. 

Click Here Join WhatsApp Group

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸರಪರಿಸದೊಂದಿಗೆ ಆರ್ಥಿಕತ


"Agriculture is our CULTURE"

By Vilas

I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

.