
Free Education upto 8th :: ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ 8ನೇ ತರಗತಿವರೆಗೂ ಉಚಿತ ಶಿಕ್ಷಣ!! ಅರ್ಜಿ ಸಲ್ಲಿಸುವುದು ಹೇಗೆ? ಕೊನೆಯ ದಿನಾಂಕ!!
Right to Education 2026 – Empowering Underprivileged Children with Free Seats in Private Schools – Key Dates and Application Procedures!!
2026-27ನೇ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಆರ್.ಟಿ.ಇ (ಶಿಕ್ಷಣ ಹಕ್ಕು ಕಾಯ್ದೆ) ಕುರಿತಾದ ಮಾಹಿತಿ::
ಆರ್.ಟಿ.ಇ 2026: ಪ್ರಮುಖ ಮಾಹಿತಿ/ Key Information:-
ಈ ಯೋಜನೆಯ ವ್ಯಾಪ್ತಿಯು ಎಲ್.ಕೆ.ಜಿ (LKG) ಅಥವಾ 1ನೇ ತರಗತಿಯಿಂದ 8ನೇ ತರಗತಿಯವರೆಗೆ ಖಾಸಗಿ ಮತ್ತು ಅನುದಾನಿತ ಶಾಲೆಗಳಲ್ಲಿ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಉಚಿತ ಶಿಕ್ಷಣವನ್ನು ಒದಗಿಸುತ್ತದೆ.
ಪರಿಷ್ಕೃತ ವೇಳಾಪಟ್ಟಿ:-
Revised Dates:-
• ಶಾಲಾ ಪಟ್ಟಿ ಮತ್ತು ಸೀಟುಗಳ ಲಭ್ಯತೆಯ ಪ್ರಕಟಣೆ – 17-04-2026
* ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ- 21-04-2026
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 17-05-2026
ಅಗತ್ಯವಿರುವ ದಾಖಲೆಗಳು:-
Mandatory Documents:-
ಅರ್ಜಿಯನ್ನು ಸಲ್ಲಿಸುವ ಮುಂಚೆ ಪೋಷಕರು ಈ ಕೆಳಕಂಡ ದಾಖಲೆಗಳನ್ನು ಕಡ್ಡಾಯವಾಗಿ ಸಿದ್ಧಪಡಿಸಿಕೊಂಡಿರಬೇಕು:
* ಮಗುವಿನ ಆಧಾರ್ ಕಾರ್ಡ್
• ತಂದೆ ಅಥವಾ ತಾಯಿಯ ಆಧಾರ್ ಕಾರ್ಡ್
* ಮಗುವಿನ ಜನ್ಮ ಪ್ರಮಾಣ ಪತ್ರ (Birth Certificate)
• ಆದಾಯ ಮತ್ತು ಜಾತಿ ಪ್ರಮಾಣ ಪತ್ರ (Income & Caste Certificate)
ಅರ್ಜಿ ಸಲ್ಲಿಸುವ ವಿಧಾನ:-
How to Apply:-
• ಅರ್ಜಿಯನ್ನು ಸಲ್ಲಿಸುವ ಸಂಪೂರ್ಣ ಪ್ರಕ್ರಿಯೆಯು ಆನ್‌ಲೈನ್ (Online) ಮೂಲಕವೇ ನಡೆಯುತ್ತದೆ.
* ಪೋಷಕರು ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್ ಮೂಲಕ ಅಥವಾ ಆನ್‌ಲೈನ್ ಸೇವಾ ಕೇಂದ್ರಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
• ನಿಮ್ಮ ಮನೆಯ ಹತ್ತಿರದ ಶಾಲೆಗಳಲ್ಲಿ (Neighborhood Schools) ಲಭ್ಯವಿರುವ 25% ಮೀಸಲಾತಿಯ ಅಡಿಯಲ್ಲಿ ಸೀಟುಗಳನ್ನು ಹಂಚಿಕೆ ಮಾಡಲಾಗುತ್ತದೆ.
ಉಚಿತ ಶಿಕ್ಷಣದ ಸುವರ್ಣ ಅವಕಾಶ :-
Your Child’s Gateway to Quality Education:-
RTE ಕಾಯ್ದೆ ಹಿಂದುಳಿದ ವರ್ಗದ ಮಕ್ಕಳಿಗೆ ಸಮಾನ ಶಿಕ್ಷಣ ನೀಡುವ ಮೂಲಕ ಸಾಮಾಜಿಕ ಬದಲಾವಣೆ ತರುತ್ತದೆ. ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಶೇ. 25 ಸೀಟುಗಳನ್ನು ಬಡ ಮಕ್ಕಳಿಗಾಗಿ ಮೀಸಲಿಡಲಾಗಿದೆ.
ಇದರಿಂದ ದುಬಾರಿ ಶುಲ್ಕ ಭರಿಸಲಾಗದ ಪೋಷಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬಹುದು. ಇದು ಉಚಿತ ಸೀಟು ನೀಡುವುದಲ್ಲದೆ, ಸಮವಸ್ತ್ರ, ಪುಸ್ತಕಗಳು ಮತ್ತು ಇತರ ಶೈಕ್ಷಣಿಕ ವೆಚ್ಚ ಕಡಿಮೆ ಮಾಡುತ್ತದೆ.
ಈ ಕಾಯ್ದೆಯು ಮಕ್ಕಳ ತಾರತಮ್ಯ ಹೋಗಲಾಡಿಸಿ, ಎಲ್ಲ ವರ್ಗದ ಮಕ್ಕಳು ಒಂದೇ ಶಾಲೆಯಲ್ಲಿ ಓದುವಂತೆ ಮಾಡುತ್ತದೆ.
The Right to Education (RTE) Act drives social change by providing equal education to children from Economically Weaker Sections (EWS) and disadvantaged backgrounds.
Mandating 25% reservation in private unaided schools, it bridges socio-economic gaps, enabling parents to afford quality education for their children.
By covering uniforms, textbooks, and materials, the scheme reduces the financial burden on poor families.
Ultimately, the Act eliminates classroom discrimination, fostering inclusive learning for all children.
Thank you
<<< Arecanut Market : Daily Arecanut Market ( Click Here ) >>>
< For job updates and employment related information and carrier paths please follow below Facebook Group and WhatsApp Group >
1) ” Facebook Group ” – Click Here
2) ” WhatsApp Group ” – Click Here
Forever helpful and useful updates
– VK
Knowledge Lead’s & Live’s Life
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.
