PM kisan status check :: ರೈತರ ಖಾತೆಗೆ ₹2000 ಜಮೆ!! ನಿಮ್ಮ ಖಾತೆಗೆ ಹಣ ಜಮವಾಗಿದೆಯಾ, ಚೆಕ್ ಮಾಡಿಕೊಳ್ಳುವುದು ಹೇಗೆ?
ಪಿಎಂ ಕಿಸಾನ್ ಸಮ್ಮಾನ್ ನಿಧಿ -ರೈತರ ಖಾತೆಗೆ ₹2000 ಜಮೆ!!
PM-Kisan ಅಪ್ಡೇಟೆಡ್ ₹2000 deposited to farmers’ accounts!!
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 22ನೇ ಕಂತಿನ ಹಣವನ್ನು ಬಿಡುಗಡೆ ಮಾಡುವ ಕುರಿತು!!
• ಹಣ ಬಿಡುಗಡೆ ಮಾಡುವ ದಿನಾಂಕ – ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 22ನೇ ಕಂತಿನ ₹2,000 ಹಣವನ್ನು ಮಾರ್ಚ್ 13, 2026 ರಂದು ಸಾಯಂಕಾಲ 5:00 ಗಂಟೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆನ್ಲೈನ್ ಮುಖಾಂತರ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಿದ್ದಾರೆ.
* ಅರ್ಹತೆ ಪಡೆಯಲು ಇರುವ ಪ್ರಮುಖವಾದ ನಿಯಮ – ರೈತರ ಜಮೀನು ಫೆಬ್ರವರಿ 1, 2019ಕ್ಕಿಂತ ಮೊದಲು ಅವರ ಹೆಸರಿನಲ್ಲಿ ನೋಂದಣಿಯಾಗಿರಬೇಕು. ಒಂದು ವೇಳೆ 2019ರ ನಂತರ ಜಮೀನು ಹೊಂದಿರುವ ರೈತರಿಗೆ ಈ ಯೋಜನೆಯ ಅಡಿಯಲ್ಲಿ ಯಾವುದೇ ಲಾಭ ದೊರೆಯುವುದಿಲ್ಲ.
• ಕಡ್ಡಾಯವಾಗಿ ಇ-ಕೆವೈಸಿ (e-KYC) ಮಾಡಿಸುವುದು – ಪ್ರತಿಯೊಬ್ಬ ರೈತರು ಪಿಎಂ ಕಿಸಾನ್ ಇ-ಕೆವೈಸಿ (PM Kisan e-KYC), ಫ್ರೂಟ್ಸ್ ಐಡಿ ಇ-ಕೆವೈಸಿ (Fruits ID e-KYC) ಮತ್ತು ಸೆಂಟ್ರಲ್ ಐಡಿ ಇ-ಕೆವೈಸಿ ಮಾಡಿಸಿರುವುದು ಬಹಳ ಮುಖ್ಯ ಮತ್ತು ಕಡ್ಡಾಯವಾಗಿರುತ್ತದೆ.
* ಹಣವು ಸ್ಥಗಿತಗೊಳ್ಳಲು ಕಾರಣಗಳು – ಯಾವ ರೈತರು ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲವೋ, ಅಂತಹ ರೈತರಿಗೆ ಈ 22ನೇ ಕಂತಿನ ₹2,000 ಹಣವು ಜಮೆಯಾಗುವುದಿಲ್ಲ.
• ಪರಿಶೀಲನೆ ಮಾಡಿಕೊಳ್ಳುವುದು: ಎಲ್ಲ ರೈತರು ತಮ್ಮ ಫ್ರೂಟ್ಸ್ ಐಡಿ ಅಥವಾ ಪಿಎಂ ಕಿಸಾನ್ ಪೋರ್ಟಲ್ನಲ್ಲಿ ಇ-ಕೆವೈಸಿ ಸ್ಥಿತಿಯನ್ನು ಕಡ್ಡಾಯವಾಗಿ ಪರೀಕ್ಷಿಸಿಕೊಳ್ಳುವುದು ಉತ್ತಮ. ಒಂದು ವೇಳೆ ಇ-ಕೆವೈಸಿ ಬಾಕಿ ಇದ್ದಲ್ಲಿ, ಅದನ್ನು ತಕ್ಷಣವೇ ಪೂರ್ಣಗೊಳಿಸಲು ಸೂಚಿಸಲಾಗಿದೆ.
ಹಣ ಜಮೆಯಾಗಿದೆಯೇ ಎಂದು ತಿಳಿಯುವ ವಿಧಾನ:-
How tocheck Payment Status:-
• ಮೊದಲನೇ ಹಂತ – ಪಿಎಂ ಕಿಸಾನ್ ವೆಬ್ಸೈಟ್ನ ‘Know Your Status‘ ಪುಟದಲ್ಲಿಯೇ ‘Installment Details‘ ಎಂಬ ವಿಭಾಗವಿರುತ್ತದೆ. https://pmkisan.gov.in/#

Click On Know Your Status
Know Your Status
• ಎರಡನೇ ಹಂತ – ರೈತರ ರಿಜಿಸ್ಟ್ರೇಷನ್ ನಂಬರ್ ಹಾಕಿ ಗೆಟ್ ರಿಪೋರ್ಟ್ ಕ್ಲಿಕ್ ಮಾಡಿ

Enter Registration Number
Registration number
• ಮೂರನೇ ಹಂತ – ಒಂದು ವೇಳೆ ಹಣ ಬಿಡುಗಡೆಯಾಗಿದ್ದರೆ, ನಿಮ್ಮ ಬ್ಯಾಂಕ್ನ ಹೆಸರು ಮತ್ತು ಹಣ ಜಮೆಯಾದ ದಿನಾಂಕವು ಅಲ್ಲಿ ನಿಮಗೆ ಕಾಣಿಸುತ್ತದೆ.

Check Payment Status
Approved deatails
ಸೂಚನೆ – ಒಂದು ವೇಳೆ ನಿಮ್ಮ ಇ-ಕೆವೈಸಿ ಪ್ರಕ್ರಿಯೆಯು ಪೂರ್ಣಗೊಳ್ಳಲು ಬಾಕಿ ಇದ್ದಲ್ಲಿ, ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ (CSC) ಭೇಟಿ ನೀಡಿ ಅಥವಾ ಮೊಬೈಲ್ ಒಟಿಪಿ (OTP) ಮೂಲಕ ವೆಬ್ಸೈಟ್ನಲ್ಲಿಯೇ ತಕ್ಷಣ ಅದನ್ನು ಪೂರ್ಣಗೊಳಿಸಬಹುದಾಗಿದೆ.
ರೈತರಿಗೆ ಸರ್ಕಾರದ ಆರ್ಥಿಕ ಆಸರೆ:-
Government’s financial support for farmers:-
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ಭಾರತದ ಸಣ್ಣ ರೈತರಿಗೆ ಆರ್ಥಿಕ ಸಹಾಯ ಮಾಡುವ ಮುಖ್ಯ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಪ್ರತಿ ವರ್ಷ ₹6,000 ಹಣವನ್ನು (₹2,000 ದಂತೆ ಮೂರು ಬಾರಿ) ರೈತರಿಗೆ ನೀಡಲಾಗುತ್ತದೆ.
ಈ ಹಣದಿಂದ ರೈತರು ಬಿತ್ತನೆ ಬೀಜ, ಗೊಬ್ಬರ ಮತ್ತು ಕೀಟನಾಶಕಗಳನ್ನು ಕೊಳ್ಳಬಹುದು. ಇದು ರೈತರು ಸಾಲ ಮಾಡುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ ಮತ್ತು ವ್ಯವಸಾಯಕ್ಕೆ ಬೇಕಾದ ಖರ್ಚುಗಳನ್ನು ತಕ್ಷಣವೇ ಭರಿಸಲು ಸಹಾಯ ಮಾಡುತ್ತದೆ.
ನೇರ ನಗದು ವರ್ಗಾವಣೆ (DBT) ಮೂಲಕ ಹಣ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಹೋಗುವುದರಿಂದ ಮಧ್ಯದಲ್ಲಿ ಯಾರೂ ಹಣ ಪಡೆಯಲು ಸಾಧ್ಯವಿಲ್ಲ. ಇದು ರೈತರ ಜೀವನವನ್ನು ಉತ್ತಮಪಡಿಸಲು ಮತ್ತು ವ್ಯವಸಾಯವನ್ನು ಮುಂದುವರಿಸಲು ಸಹಾಯ ಮಾಡುತ್ತದೆ.
The PM-Kisan Samman Nidhi Yojana is an important program that gives money to small farmers in India. The program provides ₹6,000 to farmers each year, in three payments of ₹2,000 each.
Farmers can use this money to buy things like seeds, fertilizers, and pesticides.
This helps farmers avoid borrowing money and helps them pay for urgent farming costs. The money goes straight into the farmers’ bank accounts through Direct Benefit Transfer (DBT),
So no one can take the funds unfairly. This helps farmers live better lives and motivates them to keep farming.
Thank you.
ಧನ್ಯವಾದಗಳು
<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು.
ಹೊಸ ಅಡಿಕೆ, ಹಳೆಯ ಅಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು,ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ.
ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.
Leave a Reply