"Agriculture is our CULTURE"

12 District Gruhalakshmi Credited :: ಗೃಹಲಕ್ಷ್ಮಿ 27ನೇ ಕಂತಿನ ಹಣ ಯಾರ್ಯಾರಿಗೆ ಜಮವಾಗಿದೆ? 12 ಜಿಲ್ಲೆಗಳಿಗೆ ಹಣ ಜಮಾ!!

ಎರಡು ಸಾವಿರ ರೂಪಾಯಿಗಳ ಕ್ರಾಂತಿ ಬದಲಾಗುತ್ತಿರುವ ಗೃಹಿಣಿಯರ ಆರ್ಥಿಕ ಸ್ಥಿತಿಗತಿ!!

The ₹2,000 Catalyst Shaping Karnataka’s Socio-Economic Future!!

ಗೃಹಲಕ್ಷ್ಮಿ ಯೋಜನೆಯ 27ನೇ ಕಂತಿನ ಹಣ ಬಿಡುಗಡೆಗೆ ಸಂಬಂಧಿಸಿದ ಮುಖ್ಯ ಮಾಹಿತಿ ಇಲ್ಲಿದೆ:

* ಹಣ ಜಮೆ ಶುರು – 27ನೇ ಕಂತಿನ ಹಣ ಬಿಡುಗಡೆ ಪ್ರಕ್ರಿಯೆ ಶುರುವಾಗಿ ಈಗಾಗಲೆ ಮೂರು ದಿನ ಆಗಿದೆ.

• ಒಟ್ಟು ಫಲಾನುಭವಿಗಳಲ್ಲಿ ಸುಮಾರು 33% ಜನರಿಗೆ ಈಗಾಗಲೆ ಹಣ ಜಮೆ ಆಗಿದೆ. ಉಳಿದ 67% ಫಲಾನುಭವಿಗಳಿಗೆ ಮುಂದಿನ ಹಂತಗಳಲ್ಲಿ ಹಣ ತಲುಪಲಿದೆ.

 ಯಾವ ಯಾವ ಜಿಲ್ಲೆಗಳಿಗೆ ಹಣ ಜಮಾ?

Which all District have got Credit?

 ನಮಗೆ ಸಿಕ್ಕಿರುವ ಅಧಿಕೃತಿ ಮಾಹಿತಿ ಪ್ರಕಾರ, ಈ ಕೆಳಗಿನ ಜಿಲ್ಲೆಗಳಿಗೆ ಗೃಹಲಕ್ಷ್ಮಿ 27ನೇ ಕಂತಿನ ಹಣವು ಜಮವಾಗಿದೆ. ಹಣವು ಜಮ ವಾಗಿರುವ ಸ್ಕ್ರೀನ್ ಶಾರ್ಟ್ ಅನ್ನು ಫಲಾವಣೆಗಳು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಹಾಗಾದರೆ ಯಾವ ಯಾವ ಜಿಲ್ಲೆಗಳಿಗೆ ಹಣಜಮವಾಗಿದೆ….

ಬೆಂಗಳೂರು ನಗರ

ಬೆಂಗಳೂರು ಗ್ರಾಮಾಂತರ

ಕೋಲಾರ

ಬೆಳಗಾವಿ

ಗದಗ್

ಬಾಗಲಕೋಟೆ 

ಚಿತ್ರದುರ್ಗ 

ಚಿಕ್ಕಬಳ್ಳಾಪುರ

ತುಮಕೂರು 

ಮಂಡ್ಯ 

ಗುಲ್ಬರ್ಗ 

ನಮಗೆ ಲಭ್ಯವಿರುವ ಅಧಿಕೃತ ಮಾಹಿತಿಯ ಪ್ರಕಾರ, ತುಮಕೂರು ,ಮಂಡ್ಯ ,ಗುಲ್ಬರ್ಗ ಸೇರಿದಂತೆ ಇನ್ನಿತರ ಜಿಲ್ಲೆಗಳ ಫಲಾನುಭವಿಗಳ ಖಾತೆಗಳಿಗೆ ಹಣವನ್ನು ತಲುಪಿಸಲಾಗಿದೆ.

ಈ ನಿರ್ದಿಷ್ಟ ಜಿಲ್ಲೆಗಳ ಫಲಾನುಭವಿಗಳು, ಅವರಿಗೆ ಹಣ ಸಂದಾಯವಾಗಿರುವ ಬಗ್ಗೆ ಖಚಿತಪಡಿಸಿ, ಸ್ಕ್ರೀನ್‌ಶಾಟ್‌ಗಳ ಮೂಲಕ ಮಾಹಿತಿಯನ್ನು ನಮಗೆ ಕಳುಹಿಸಿದ್ದಾರೆ.

Money Credited Status in Tumkuru

ತುಮಕೂರು 

Money Credited Status in Mandya

ಮಂಡ್ಯ 

Money Credited Status in Gulbarga

ಗುಲ್ಬರ್ಗ 

* ಸಮಯ – ಇದೇ ರೀತಿ ಹಣ ಹಂಚಿಕೆ ಮುಂದುವರೆದರೆ, ಮುಂದಿನ 8 ರಿಂದ 10 ದಿನಗಳ ಒಳಗಾಗಿ ಶೇಕಡಾ 90 ರಿಂದ 95 ರಷ್ಟು ಅರ್ಹ ಫಲಾನುಭವಿಗಳ ಖಾತೆಗೆ ಹಣ ಜಮೆ ಆಗುವ ನಿರೀಕ್ಷೆ ಇದೆ.

ಸೂಚನೆ – ಕಳೆದ 26ನೇ ಕಂತಿಗೆ ಹೋಲಿಸಿದರೆ ಈ ಬಾರಿ ಹಣ ಪಾವತಿಯ ವೇಗ ಚೆನ್ನಾಗಿದೆ. ಆದ್ದರಿಂದ ಇದುವರೆಗೆ ಹಣ ಬರದಿದ್ದರೆ ಚಿಂತೆ ಮಾಡದೆ ಕೆಲವು ದಿನ ಕಾಯಲು ತಿಳಿಸಲಾಗಿದೆ.

ಮಹಿಳಾ ಸಬಲೀಕರಣದ ಸಂಕೇತ:-

Hallmark of women empowerment :-

ಗೃಹಲಕ್ಷ್ಮಿ ಯೋಜನೆ ಬರೀ ದುಡ್ಡು ಕೊಡುವ ಸಹಾಯದ ಯೋಜನೆಯಾಗಿ ಉಳಿಯದೆ, ಕರ್ನಾಟಕದ ತುಂಬಾ ಇರೋ ತುಂಬಾ ಜನ ಹೆಂಗಸರ ಆರ್ಥಿಕವಾಗಿ ಸ್ವತಂತ್ರರಾಗುವ ಸಂಕೇತವಾಗಿದೆ.

ಈ ಯೋಜನೆಯಲ್ಲಿ ಬಳಸುತ್ತಿರುವ ನೇರ ನಗದು ವರ್ಗಾವಣೆ (ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಫರ್ – ಡಿಬಿಟಿ) ಟೆಕ್ನಾಲಜಿ ತುಂಬಾ ಸ್ಪಷ್ಟವಾಗಿದೆ. ಇದರಿಂದ ಯಾರ ಸಹಾಯವೂ ಇಲ್ಲದೆ ಸರ್ಕಾರ ನೇರವಾಗಿ ಹೆಂಗಸರ ಅಕೌಂಟ್‌ಗೆ ದುಡ್ಡು ಹಾಕುತ್ತದೆ.

ಇದು ಸರ್ಕಾರದ ಕೆಲಸದಲ್ಲಿ ಆಗುವ ಮೋಸವನ್ನು ತಪ್ಪಿಸುತ್ತದೆ. ಹಾಗೆಯೇ, ಸಹಾಯ ಪಡೆಯುವ ಕೊನೆಯ ವ್ಯಕ್ತಿಗೂ ಪೂರ್ತಿ ಸೌಲಭ್ಯ ಸಿಗುವ ಹಾಗೆ ನೋಡಿಕೊಳ್ಳುತ್ತದೆ. ಪ್ರತಿ ತಿಂಗಳು ಸಿಗೋ ₹2,000 ದುಡ್ಡು ಹೆಂಗಸರಿಗೆ ಅವರ ಮನೆಯ ಖರ್ಚು, ಮಕ್ಕಳ ಸ್ಕೂಲ್ ಫೀಸ್, ಅಥವಾ ಸ್ವಲ್ಪ ದುಡ್ಡು ಉಳಿಸೋಕೆ ಸಹಾಯವಾಗುತ್ತದೆ.

ಮನೆಯ ಕೆಲಸಗಳಲ್ಲಿ ಹೆಂಗಸರು ತೀರ್ಮಾನ ತೆಗೆದುಕೊಳ್ಳಲು ಮತ್ತು ಅವರಿಗೆ ಧೈರ್ಯ ತುಂಬಲು ಈ ಡಿಬಿಟಿ ಸಹಾಯ ಮಾಡುತ್ತದೆ. ಈ ಯೋಜನೆಯಿಂದ ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯಲ್ಲಿ ಹೆಂಗಸರು ಗಟ್ಟಿಯಾಗುವ ಹಾಗೆ ಮಾಡಿ, ಗಂಡು ಹೆಣ್ಣು ಸಮಾನತೆ (Gender Equality) ಗುರಿ ಮುಟ್ಟಲು ಸಹಾಯ ಮಾಡುತ್ತದೆ.

The Gruhalakshmi scheme symbolizes financial independence for Karnataka women. Its Direct Benefit Transfer (DBT) ensures transparent fund transfers directly to women, eliminating corruption and leakages.

The ₹2,000 monthly assistance supports household expenses, school fees, or savings. By empowering women in decision-making, DBT builds confidence and autonomy, strengthening their socio-economic standing and promoting gender equality.

ಧನ್ಯವಾದಗಳು
Thank You

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"