Central ID done in Mobile App:: “e-KYC done” ಅಂತ ಬಂದರೆ ಮಾತ್ರ ಹಣ!!! ಚೆಕ್ ಮಾಡಿಕೊಳ್ಳಲು ಮೊಬೈಲ್ ಯಾಪ್!!
e-KYC done ಅಂತ ಬಂದರೆ ಮಾತ್ರ ಹಣ!!! ಖಾತೆಗೆ ಈ ಕೆವೈಸಿ ಆಗಿದೆಯೋಲೋ ಚೆಕ್ ಮಾಡಿಕೊಳ್ಳಿ!!
ರೈತರಿಗೆ ಗುಡ್ ನ್ಯೂಸ್ ಮಾರ್ಚ್ 13ಕ್ಕೆ ಪಿಎಂ ಕಿಸಾನ್ ಹಣ ಜಮೆ!
PM Kisan 22nd Installment Official Date Announced for 2026!
ಪಿಎಂ ಕಿಸಾನ್ (PM Kisan) ಯೋಜನೆಯ 22ನೇ ಕಂತಿಗೆ ಸಂಬಂಧಿಸಿದಂತೆ ಕೆಲವು ಮುಖ್ಯವಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ
ದಿನಾಂಕ ಮತ್ತು ಹಣದ ವಿವರ:-
Date and other details:-
* ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ಹಣವನ್ನು ಮಾರ್ಚ್ 13, 2026 ರಂದು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುವುದು.
• ಈ ಯೋಜನೆಯ ಅಡಿಯಲ್ಲಿ ಅರ್ಹರಾಗಿರುವ ರೈತರು ಪ್ರತಿಯೊಬ್ಬರೂ 2,000 ರೂಪಾಯಿಗಳನ್ನು ತಮ್ಮ ಖಾತೆಗೆ ಪಡೆಯುತ್ತಾರೆ.
ಇ-ಕೆವೈಸಿ (e-KYC) ಕಡ್ಡಾಯ ಪ್ರಕ್ರಿಯೆ:-
Mandatory e-KYC:-
• ಈ ಕಂತಿನ ಹಣವನ್ನು ಪಡೆಯಲು ಬಯಸುವ ಎಲ್ಲಾ ರೈತರು ಕಡ್ಡಾಯವಾಗಿ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರಬೇಕು. ಒಂದು ವೇಳೆ ಇ-ಕೆವೈಸಿ ಆಗದಿದ್ದಲ್ಲಿ, ರೈತರ ಖಾತೆಗೆ ಹಣವನ್ನು ಜಮಾ ಮಾಡಲಾಗುವುದಿಲ್ಲ.
ಇ-ಕೆವೈಸಿ ಮಾಡುವ ವಿಧಾನಗಳು ಈ ಕೆಳಗಿನಂತಿವೆ:-
Methods to do e- KYC :-
ವಿಧಾನ 1: ಪಿಎಂ ಕಿಸಾನ್ ಮೊಬೈಲ್ ಆಪ್ ಮೂಲಕ ಇ-ಕೆವೈಸಿ ಮಾಡುವುದು ಹೇಗೆ:-
By PM Kisan GOI e-kyc :-
1. ಮೊದಲಿಗೆ ಗೂಗಲ್ ಪ್ಲೇ ಸ್ಟೋರ್‌ನಿಂದ ‘PM Kisan GOI‘ ಎಂಬ ಹೆಸರಿನ ಅಧಿಕೃತ ಆಪ್ ಅನ್ನು ನಿಮ್ಮ ಮೊಬೈಲ್ ಫೋನಿಗೆ ಡೌನ್‌ಲೋಡ್ ಮಾಡಿಕೊಳ್ಳಿ.

Install PMKISSAN GOI App
PM Kisan GOI app
2. ಆಪ್ ಅನ್ನು ಓಪನ್ ಮಾಡಿದ ನಂತರ, ಲಾಗಿನ್ ವಿಭಾಗದಲ್ಲಿ ‘Beneficiary‘ ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ.

Click On Benificeries
Beneficiary
3. ನಂತರ ನಿಮ್ಮ ಆಧಾರ್ ಸಂಖ್ಯೆ ಅಥವಾ ನೀವು ನೋಂದಾಯಿಸಿಕೊಂಡಿರುವ ರಿಜಿಸ್ಟ್ರೇಷನ್ ಐಡಿ ಬಳಸಿ ಲಾಗಿನ್ ಆಗಿ.

Enter Aadhar Details
Login
4. ಡ್ಯಾಶ್‌ಬೋರ್ಡ್‌ನಲ್ಲಿ ಕಾಣುವ ‘e-KYC for other beneficiaries’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

E-Kyc Status
e-KYC for other beneficiaries
5. ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ, ನಿಮ್ಮ ಮೊಬೈಲ್ ಫೋನಿಗೆ ಬರುವ ಒಟಿಪಿ (OTP) ಅನ್ನು ದಾಖಲಿಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ವಿಧಾನ 2: ಫ್ರೂಟ್ಸ್ (FRUITS) ಪೋರ್ಟಲ್ ಮೂಲಕ ಇ-ಕೆವೈಸಿ ಮಾಡುವುದು ಹೇಗೆ:-
Using FRUITS for e -kyc:-
1. ಕರ್ನಾಟಕ ಸರ್ಕಾರದ ಫ್ರೂಟ್ಸ್ ವೆಬ್‌ಸೈಟ್‌ಗೆ ಭೇಟಿ ನೀಡಿ ಅಲ್ಲಿ ‘ಸಿಟಿಜನ್ ಲಾಗಿನ್’ (Citizen Login) ಆಯ್ಕೆಯನ್ನು ಕ್ಲಿಕ್ ಮಾಡಿ. https://fruits.karnataka.gov.in/OnlineUserLogin.aspx
2. ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ ಲಾಗಿನ್ ಆದ ನಂತರ, ‘e-KYC‘ ಆಯ್ಕೆಯನ್ನು ಆರಿಸಿ.

Enter OTP and Login
Farmer login

Click On E-Kyc
e- kyc
3. ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ, ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ನಮೂದಿಸಿ ಸಬ್ಮಿಟ್ ಮಾಡಿ.
4. ಯಶಸ್ವಿಯಾದ ನಂತರ “Aadhar e-KYC successfully updated” ಎಂಬ ಸಂದೇಶವು ನಿಮಗೆ ಕಾಣಿಸುತ್ತದೆ.
ಆದ್ದರಿಂದ, ಎಲ್ಲಾ ರೈತರು ಈ ಕೂಡಲೇ ತಮ್ಮ ಇ-ಕೆವೈಸಿ ಸ್ಥಿತಿಯನ್ನು ಪರೀಕ್ಷಿಸಿಕೊಳ್ಳಿ ಮತ್ತು ಒಂದು ವೇಳೆ ಬಾಕಿ ಇದ್ದಲ್ಲಿ ಈ ಕೂಡಲೇ ಪೂರ್ಣಗೊಳಿಸಲು ಸೂಚಿಸಲಾಗಿದೆ.

Final Update Status
Aadhar e-KYC successfully updated
ರೈತರ ಖಾತೆಗೆ ನೇರ ಹಣ:-
Direct transfer to Farmers:-
ಪಿಎಂ ಕಿಸಾನ್ ಯೋಜನೆ ರೈತರಿಗೆ ಆರ್ಥಿಕ ನೆರವು ನೀಡುತ್ತದೆ. ವಾರ್ಷಿಕ 6,000 ರೂಪಾಯಿಗಳನ್ನು (ಮೂರು ಕಂತುಗಳಲ್ಲಿ) ಬಿತ್ತನೆ ಬೀಜ, ರಸಗೊಬ್ಬರ ಖರೀದಿಗೆ ನೀಡಲಾಗುತ್ತದೆ.
ಇದು ರೈತರು ಸಾಲದ ಸುಳಿಗೆ ಸಿಲುಕದಂತೆ, ಕೃಷಿ ವೆಚ್ಚಗಳನ್ನು ಭರಿಸಲು ನೆರವಾಗುತ್ತದೆ. ನೇರ ನಗದು ವರ್ಗಾವಣೆ ಮೂಲಕ ಹಣ ನೇರವಾಗಿ ರೈತರ ಖಾತೆಗೆ ಜಮೆಯಾಗುವುದರಿಂದ ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ. ಇದು ಕೃಷಿ ಉತ್ಪಾದನೆ ಹೆಚ್ಚಿಸಿ, ರೈತರ ಜೀವನಮಟ್ಟ ಸುಧಾರಿಸುತ್ತದೆ.
The PM-KISAN scheme provides ₹6,000 annually to farmers in three installments for seeds and fertilizers, preventing debt. Funds go directly to bank accounts via Direct Benefit Transfer (DBT), ensuring transparency by eliminating middlemen.
This boosts agricultural productivity and improves farmers’ living standards.
Thank you.
ಧನ್ಯವಾದಗಳು
<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು.
ಹೊಸ ಅಡಿಕೆ, ಹಳೆಯ ಅಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು,ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ.
ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.
Leave a Reply