Free Navodaya Coaching :: 5ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ನವೋದಯ ತರಬೇತಿ!! ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಪಿಯುಸಿ ವರೆಗೂ ಉಚಿತ ಶಿಕ್ಷಣ!!!

"Agriculture is our CULTURE"

Click Here Join WhatsApp Group

Free Navodaya Coaching :: 5ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ನವೋದಯ ತರಬೇತಿ!! ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಪಿಯುಸಿ ವರೆಗೂ ಉಚಿತ ಶಿಕ್ಷಣ!!!

5ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ:: “ನವೋದಯ ಮತ್ತು ಮೊರಾರ್ಜಿ ಶಾಲೆಗಳಿಗೆ ಪ್ರವೇಶ ಪರೀಕ್ಷೆ” ಬರೆಯಲು ತರಬೇತಿ ಅಗತ್ಯತೆ ಇರುವುದರಿಂದ, “ಇನ್ಸೈಟ್ ಹಾಗೂ ಸ್ವಾಭಿಮಾನಿ ಬಳಗ” ಸಹಭಾಗಿತ್ವದಲ್ಲಿ ಉಚಿತ ತರಬೇತಿ ನೀಡಲಾಗುತ್ತಿದೆ!!!

Education is the most powerful tool for transforming lives, especially from rural backgrounds students and economic weaker section students,

Anyway now a days a very competitive exams like Navodaya entrance exam, Morarji and Adarsha entrance exams required lot of hard work with question paper solving skill students can do hard work

But question paper skill students make get from the trained person with a good guidance hence students should how the necessity of coaching before the examination.

Swabhimani Badhana and insight coaching centres collaborate and giving free coaching for hundreds of government school children to encourage competitive examination skill set.

 ಗ್ರಾಮೀಣ ಭಾಗದ ಮತ್ತು ಮಧ್ಯಮ ವರ್ಗದ ಸರ್ಕಾರಿ ಶಾಲೆಯ ಮಕ್ಕಳಿಗೆ ಗುಣಮಟ್ಟದ ವಿದ್ಯಾಭ್ಯಾಸ ಸಿಗುವುದು ಅತ್ಯವಶ್ಯಕವಾಗಿದೆ ಈ ರೀತಿಯ ಗುಣಮಟ್ಟದ ಶಿಕ್ಷಣವನ್ನು ನವೋದಯ ಮತ್ತು ಮುರಾರ್ಜಿ ಶಾಲೆಗಳಲ್ಲಿ ಕಾಣಬಹುದು

ಇಂತಹ ಶಾಲೆಗಳಿಗೆ ಪ್ರವೇಶ ಪಡೆಯಬೇಕಾದರೆ ವಿದ್ಯಾರ್ಥಿಗಳು ಎದುರಿಸಿ ಮೆರಿಟ್ ನಲ್ಲಿ ಪಾಸ್ ಆಗುವುದು ಅನಿವಾರ್ಯವಾಗಿರುತ್ತದೆ, ಹಾಗಾಗಿ ಇಂತಹ ಪರೀಕ್ಷೆಗಳಲ್ಲಿ ಸರ್ಕಾರಿ ಶಾಲೆಯ ಮಕ್ಕಳು ಹೆಚ್ಚಿನ ಸಾಧನೆ ಮಾಡಲೆಂದು

ಸ್ವಾಭಿಮಾನಿ ಬಳಗ ಹಾಗೂ ಇನ್ಸೈಟ್ ವತಿಯಿಂದ ಉಚಿತ ತರಬೇತಿಯನ್ನು ಎರಡನೇ ಬಾರಿಗೆ ನೀಡಲಾಗುತ್ತಿದೆ ಹಾಗಾಗಿ ಅವಶ್ಯಕ ಇರುವಂತ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

ಈ ಕಾರ್ಯಕ್ರಮವನ್ನು ಕೈಗೊಳ್ಳಲು ಇರುವ ಉದ್ದೇಶವೇನು?

What is the objective behind this program?

* “ಗ್ರಾಮೀಣ ಭಾಗದ ವಿದ್ಯಾರ್ಥಿ”ಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ “ಸ್ಪಷ್ಟ ಅರಿವು” ನೀಡುವುದು ಹಾಗೂ ಅವರಿಗೆ “ಅಗತ್ಯ ಮಾರ್ಗದರ್ಶನ” ನೀಡುವುದು. 

• ಅನೇಕ ವಿದ್ಯಾರ್ಥಿಗಳು ಪ್ರತಿಭಾನ್ವಿತರಾಗಿದ್ದರೂ, “ಸೂಕ್ತ ತರಬೇತಿ ಹಾಗೂ ಮಾರ್ಗದರ್ಶನವಿಲ್ಲದೆ ಅವಕಾಶ ವಂಚಿತ”ರಾಗುತ್ತಿದ್ದಾರೆ, 

* ಈ ಸಮಸ್ಯೆಗೆ ಪರಿಹಾರವಾಗಿ 5ನೇ ತರಗತಿಯಲ್ಲಿ ಓದುತ್ತಿರುವ ಸರ್ಕಾರಿ ಶಾಲೆಯ “ನೂರು ಮಕ್ಕಳಿಗೆ ಉಚಿತ ತರಬೇತಿ”ಯನ್ನು ನೀಡಲಾಗುತ್ತದೆ. 

ನವೋದಯ ಮತ್ತು ಮೊರಾರ್ಜಿ ಶಾಲೆಗಳಲ್ಲಿರುವ ವಿಶೇಷವೇನು? 

What is the speciality in Navodaya and Morarji schools? 

* ಪ್ರಾಥಮಿಕ ಹಂತದಲ್ಲಿ ಓದುತ್ತಿರುವ ಮಕ್ಕಳಿಗೆ “ಉತ್ತಮ ಗುಣಮಟ್ಟದ ಶಿಕ್ಷಣ” ಸಿಗಲೆಂದು ಸರ್ಕಾರ ರೂಪಿಸಿರುವ ವಸತಿ ಶಾಲೆಗಳೇ ನವೋದಯ ಮತ್ತು ಮೊರಾರ್ಜಿ ಶಾಲೆಗಳು,

ಶಾಲೆಯ ವೈಶಿಷ್ಟವೆಂದರೆ “ವಸತಿ ಸಹಿತ ಶಾಲೆ”ಗಳಾಗಿದ್ದು, ಈ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ “ಇಂಗ್ಲೀಷ್ ಮೀಡಿಯಂ”ನಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದಲ್ಲದೆ, ಊಟ ಮತ್ತು ವಸತಿ ಸಹ ಉಚಿತವಾಗಿರುತ್ತದೆ.

ಹಾಗಾಗಿ ಈ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳು ಪ್ರತಿಭಾನ್ವಿತರಾಗಿರುವುದು ಅತ್ಯವಶ್ಯಕ.

6ನೇ ತರಗತಿಯಿಂದ ಹತ್ತನೇ ತರಗತಿ ವರೆಗೂ ಮುರಾರ್ಜಿ ಶಾಲೆಯಲ್ಲಿ ಉಚಿತ ಶಿಕ್ಷಣ ದೊರೆಕಿದರೆ, ಇನ್ನು ನವೋದಯ ಶಾಲೆಗಳಲ್ಲಿ 12ನೇ ತರಗತಿಯವರೆಗೂ ಉಚಿತ ಶಿಕ್ಷಣ ದೊರೆಯುತ್ತದೆ.

ಅಲ್ಲದೆ ನವೋದಯ ಶಾಲೆಗಳಲ್ಲಿ ಎಂಟನೇ ತರಗತಿ ಪಾಸಾದ ವಿದ್ಯಾರ್ಥಿಗಳು “ಬೇರೆ ರಾಜ್ಯಗಳಿಗೆ ಹೋಗಿ ಒಂದು ವರ್ಷದವರೆಗೂ ಅಲ್ಲಿನ ಶಿಕ್ಷಣ ವ್ಯವಸ್ಥೆ ಹಾಗೂ ಸಂಸ್ಕೃತಿ ಬಗ್ಗೆ ತಿಳಿದುಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತದೆ”.

ಇದು ಈ ಶಾಲೆಗಳ ವೈಶಿಷ್ಟ್ಯವಾಗಿದೆ

ನವೋದಯ ಮತ್ತು ಮೊರಾರ್ಜಿ ಶಾಲೆಯ ಪ್ರವೇಶ ಪರೀಕ್ಷೆ ಎಂದರೇನು?
What is the entrance exam for Navodaya and Morarji schools? 

ಇಷ್ಟೆಲ್ಲ ವೈಶಿಷ್ಟ್ಯ ಹೊಂದಿರುವ ಶಾಲೆಗಳಲ್ಲಿ ಪ್ರವೇಶ ಪಡೆಯಬೇಕಾದರೆ, ಸಹಜವಾಗಿಯೇ ವಿದ್ಯಾರ್ಥಿಗಳು ಪ್ರತಿಭಾನ್ವಿತರಾಗಿರಬೇಕಾಗಿರುತ್ತದೆ ಇಂಥ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರವೇಶ ಪರೀಕ್ಷೆ ಮಾಡುವ ಮೂಲಕ ಮಾಡಿಕೊಳ್ಳಲಾಗುತ್ತದೆ.

ಅಲ್ಲದೆ ಈ ಪ್ರವೇಶ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮತ್ತು ಮೀಸಲಾತಿಗನುಗುಣವಾಗಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ತಮ್ಮ ಶಾಲೆಗಳಲ್ಲಿ ಪ್ರವೇಶವನ್ನು ನೀಡಲಾಗುತ್ತದೆ.

ನವೋದಯ ಮತ್ತು ಮೊರಾರ್ಜಿ ಶಾಲೆಯ ಪ್ರವೇಶ ಪರೀಕ್ಷೆಗೆ ಅಳವಡಿಸಿಕೊಂಡಿರುವ ಪಠ್ಯಕ್ರಮ ಹೇಗಿದೆ?

What is the syllabus for Navodaya and Morarji School entrance exam?

* ಈ ಪ್ರವೇಶ ಪರೀಕ್ಷ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ “ತಾರ್ಕಿಕ ಚಿಂತನೆ ಗಣಿತ ಸಾಮರ್ಥ್ಯ ಮತ್ತು ಭಾಷಾ ತಿಳುವಳಿಕೆ”ಯನ್ನು ಪರೀಕ್ಷಿಸಲಾಗುತ್ತದೆ.

ಈ ಉಚಿತ ತರಬೇತಿ ಎಂದು ಶುರುವಾಗುತ್ತದೆ?

When this free program will start?

* ಇದೇ “ಜೂನ್ 1 2026”, ರಿಂದ ಸರ್ಕಾರಿ ಶಾಲೆಯ ನೂರು ಮಕ್ಕಳಿಗೆ ಉಚಿತ ತರಬೇತಿ ಕಾರ್ಯಗಾರವನ್ನು ಶುರು ಮಾಡಲಾಗುತ್ತದೆ.

• ಅಲ್ಲದೆ ಈ ತರಬೇತಿಯ ಸಮಯ “ಸಂಜೆ 5:30 ರಿಂದ 7:30”ರ ವರೆಗೂ ನಿಗದಿಪಡಿಸಲಾಗಿದೆ.

* “ಸೋಮವಾರದಿಂದ ಶನಿವಾರ”ದವರೆಗೂ ವಿದ್ಯಾರ್ಥಿಗಳಿಗೆ ತರಬೇತಿ ಲಭ್ಯವಿರುತ್ತದೆ. 

ಉಚಿತ ತರಬೇತಿ ನೀಡುವ ತರಬೇತಿ ಕೇಂದ್ರದ ವಿಳಾಸವೇನು?

Address of Pre coaching centre?

* “ಇನ್ಸೈಟ್ ಐಎಎಸ್ ತರಬೇತಿ ಕೇಂದ್ರ, ದಾವಣಗೆರೆ, #1092, ಜಾಧವ ಕಾಂಪ್ಲೆಕ್ಸ್, ರಿಂಗ್ ರೋಡ್ ನಿಜಲಿಂಗಪ್ಪ ಬಡಾವಣೆ, ಎಜುಕೇಶನ್ ಶಾಲೆ ಎದುರು ದಾವಣಗೆರೆ,577004”

ಈ ಮೇಲ್ಕಂಡ ವಿಳಾಸದಲ್ಲಿ ದಾವಣಗೆರೆ ಜಿಲ್ಲೆಯ ವಿದ್ಯಾರ್ಥಿಗಳು ಉಚಿತ ತರಬೇತಿಯನ್ನು ಪಡೆದುಕೊಳ್ಳಲು ನೊಂದಾಯಿಸಿಕೊಳ್ಳಬಹುದು.

ಈ ಉಚಿತ ತರಬೇತಿಯ ವೈಶಿಷ್ಟ್ಯಗಳೇನು?
What is the speciality of this free coaching?

ಈ ತರಗತಿಗಳು ಸಂಪೂರ್ಣ ಉಚಿತವಾಗಿದ್ದು ಆಯ್ಕೆಯಾದ ನೂರು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ, ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ “ಪಠ್ಯವಸ್ತು, ಮಾದರಿ ಪ್ರಶ್ನೆ ಪತ್ರಿಕೆಗಳು, ವಾರಂತ್ಯದಲ್ಲಿ ಪರೀಕ್ಷೆ”ಗಳನ್ನು ನಡೆಸುವುದರ ಮೂಲಕ ಮುಖ್ಯ ಪರೀಕ್ಷೆಗೆ ತಯಾರಿ ಗೊಳಿಸಲಾಗುತ್ತದೆ.

1) ಅನುಭವ ಸಂಪನ್ಮೂಲ ಶಿಕ್ಷಕರಿಂದ ಮಾರ್ಗದರ್ಶನ( guidance from resourceful teachers):- ವಿದ್ಯಾರ್ಥಿಗಳಿಗೆ “ಅನುಭವ ಹೊಂದಿದ ಶಿಕ್ಷಕ”ರಿಂದ ತರಬೇತಿ ನೀಡಲಾಗುತ್ತದೆ.

2) ಸ್ಪರ್ಧಾತ್ಮಕ ಪರೀಕ್ಷೆ ಮಾದರಿ ಅಭ್ಯಾಸ( preparation in the model of competitive examination):- “ಪ್ರವೇಶ ಪರೀಕ್ಷೆಗಳ ಮಾದರಿ”ಯಲ್ಲಿ ನಿಯಮಿತ ಪರೀಕ್ಷೆಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸನ್ನದುಗೊಳಿಸುವುದು.

3) ಸಕ್ರಿಯ ತರಗತಿ ವಾತಾವರಣ( active learning environment):- ವಿದ್ಯಾರ್ಥಿಗಳು “ಚರ್ಚೆ, ಗುಂಪು ಚಟುವಟಿಕೆ ಹಾಗೂ ಪ್ರಶ್ನೋತ್ತರ”ಗಳ ಮೂಲಕ ಸಕ್ರಿಯವಾಗಿ ತರಗತಿಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತದೆ.

4) ವೈಯಕ್ತಿಕ ಗಮನ( individual concentrate):- ವಿದ್ಯಾರ್ಥಿಯ ”ವೈಯಕ್ತಿಕ ಕಲಿಕಾ ಸಾಮರ್ಥ್ಯ”ಕ್ಕನುಗುಣವಾಗಿ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ವೈಯಕ್ತಿಕ ಗಮನಹರಿಸಿ ಕಲಿಕೆಗೆ ಪ್ರೋತ್ಸಾಹ ನೀಡಲಾಗುವುದು.

5) ಪ್ರೇರಣಾತ್ಮಕ ಉಪನ್ಯಾಸಗಳು( motivation lectures):- ವಿದ್ಯಾರ್ಥಿಗಳಲ್ಲಿನ “ಒತ್ತಡವನ್ನು ಕಡಿಮೆಗೊಳಿಸಲು ಹಾಗೂ ವಿದ್ಯಾರ್ಥಿಯ ಕಲಿಕಾ ಅಭಿಪ್ರೇರಣೆ”ಯನ್ನು ಉತ್ತಮ ಗೊಳಿಸಲು ನುರಿತ ಸಂಪನ್ಮೂಲ ವ್ಯಕ್ತಿಗಳು ಹಾಗೂ ಈಗಾಗಲೇ ನವೋದಯ ಮತ್ತು ಮುರಾರ್ಜಿ ಶಾಲೆಗಳಲ್ಲಿ ಓದಿ ಉತ್ತಮ ಹುದ್ದೆಯಲ್ಲಿರುವ ವ್ಯಕ್ತಿಗಳಿಂದ “ಪ್ರೇರಣಾತ್ಮಕ ಉಪನ್ಯಾಸ”ಗಳನ್ನು ಏರ್ಪಡಿಸಲಾಗುತ್ತದೆ.

ಈ ತರಬೇತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಯಾರನ್ನು ಸಂಪರ್ಕಿಸಬೇಕು?

Whom to contact get more information about this coaching?

ಈ ತರಬೇತಿಯ ಬಗ್ಗೆ ಆಸಕ್ತಿ ಹೊಂದಿರುವವರು ಹೆಚ್ಚಿನ ಮಾಹಿತಿ ತಿಳಿಯಲು ಈ ಕೆಳಗೆ ನೀಡಿರುವ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದು,

1) 9741326826

2) 9980311013

3) 9606388286 

ಈ ಮೇಲಿನ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಆಸಕ್ತಿ ಇರುವ ವಿದ್ಯಾರ್ಥಿಗಳನ್ನು ತರಬೇತಿಗೆ ನೊಂದಾಯಿಸಿ ಇದರ ಸದುಪಯೋಗವನ್ನು ಪಡೆಯಬಹುದು.

ಈ ಎಲ್ಲಾ ಮಾಹಿತಿಯು ನವೋದಯ ಮತ್ತು ಮುರಾರ್ಜಿ ಶಾಲೆಗೆ ಪ್ರವೇಶ ಪಡೆಯಲಿಚ್ಚಿಸುವ 5ನೇ ತರಗತಿ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿರುತ್ತದೆ.

ಅಲ್ಲದೆ ಸರ್ಕಾರಿ ಹುದ್ದೆಯ ಕನಸು ಕಾಣುತ್ತಿರುವ ಯುವಕರಿಗಾಗಿ ಇತ್ತೀಚಿಗೆ ಇನ್ಸೈಟ್, ಐಎಎಸ್ ತರಬೇತಿ ಕೇಂದ್ರವು ದಾವಣಗೆರೆಯಲ್ಲಿ ಐಎಎಸ್ ಹಾಗೂ ಕೆ ಎ ಎಸ್ ಎಸ್ ತರಬೇತಿ ಕೇಂದ್ರವನ್ನು ಆರಂಭಿಸಿದ್ದು, ಗ್ರೂಪ್ ಸಿ ಪರೀಕ್ಷೆಗಳಿಗೂ ಸಹ ಸಮಗ್ರ ತರಬೇತಿ ನೀಡಲಾಗುತ್ತದೆ.

• ಈ ತರಬೇತಿಗೆ 30,000ಗಳ ಶುಲ್ಕ ವನ್ನು ನಿಗದಿಪಡಿಸಿದ್ದು, 180 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು. 

* ಈ ತರಬೇತಿ ಕಾರ್ಯಕ್ರಮವು, ಇನ್ಸೈಟ್ ಐಎಎಸ್ ತರಬೇತಿ ಕೇಂದ್ರದ ಸಂಸ್ಥಾಪಕರಾದ ವಿನಯ್ ಕುಮಾರ್ ಜಿ.ಬಿ ಇವರ ಮಾರ್ಗದರ್ಶನದಲ್ಲಿ ನಡೆಯುತ್ತದೆ. 

ಆಸಕ್ತಿ ಇರುವಂತಹ ವಿದ್ಯಾರ್ಥಿಗಳು,  

1) 9483425046

2) 08069405205 

ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ನೊಂದಾಯಿಸಿಕೊಳ್ಳಬಹುದು.

* ಈ ತರಬೇತಿ ಏಪ್ರಿಲ್ ಅಂತ್ಯ ಅಥವಾ ಮೇ ಮೊದಲ ವಾರದಿಂದ ಶುರುವಾಗುತ್ತದೆ. 

ಇನ್ಸೈಟ್ ಐಎಎಸ್ ತರಬೇತಿ ಕೇಂದ್ರದ ಸಂಸ್ಥಾಪಕರಾದ ವಿನಯ್ ಕುಮಾರ್ ಜಿ ಬಿ ಅವರು ತರಬೇತಿ ನೀಡುವುದನ್ನು ಕೇವಲ ಉದ್ಯಮವನ್ನಾಗಿ ನೋಡದೆ, ಒಂದು ಸಮಾಜಮುಖಿ ಕಾರ್ಯಕ್ರಮವಾಗಿ ಪರಿವರ್ತಿಸುತ್ತಿದ್ದಾರೆ.

ಏಕೆಂದರೆ ಇಂತಹ ತರಬೇತಿಗಳಿಗೆ ನಗರ ಭಾಗದಲ್ಲಿ ವಿದ್ಯಾರ್ಥಿಗಳಿಂದ ಹೆಚ್ಚಿನ ಹಣ ಪಡೆದು ನೀಡುತ್ತಿದ್ದಾರೆ. ಆದರೆ ವಿನಯ್ ಕುಮಾರ್ ಜಿ ಬಿ ಅವರು ಉಚಿತವಾಗಿ ಸರ್ಕಾರಿ ಶಾಲೆಯ ಮಕ್ಕಳಿಗೆ ನವೋದಯ ಮತ್ತು ಮೊರಾರ್ಜಿ ಶಾಲೆಯ ಪ್ರವೇಶ ಪರೀಕ್ಷೆಯ ಬಗ್ಗೆ ತರಬೇತಿ ನೀಡುವುದಲ್ಲದೆ,

ಸರ್ಕಾರಿ ಹುದ್ದೆಯ ಕನಸು ಕಾಣುತ್ತಿರುವ ಯುವಜನರಿಗೆ ಕಡಿಮೆ ವೆಚ್ಚದಲ್ಲಿ ತಮ್ಮ ಜಿಲ್ಲೆಯಲ್ಲಿ ಉತ್ತಮ ಗುಣಮಟ್ಟದ ಕೆ ಎಸ್ ಮತ್ತು ಗ್ರೂಪ್ ಸಿ ಪರೀಕ್ಷೆಗಳಿಗೆ ಬೇಕಾಗಿರುವ ಸಮಗ್ರ ತರಬೇತಿ ನೀಡುತ್ತಿದ್ದಾರೆ ಇದರ ಮೂಲಕ ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಶ್ಲಾಘನೀಯ.

Therefore, coaching before exam is very crucial for students who are dreaming for competitive exams like entrance exams of navodaya schools and morarji schools,

Vinay Kumar GB is one of the great personality providing free coaching for government school students who are studying in 5th standard and also giving best coaching for government job

K A S and group C exams in low price hence he proved coaching is not meant for business but also help society this coachings providing davangere District so students from davangere District can get the benefit of this program

Contact For Information

ಧನ್ಯವಾದಗಳು,

Thank you

<<< Arecanut Market : Daily Arecanut Market ( Click Here ) >>>

<  For job updates and employment related information and carrier paths please follow below Facebook Group and WhatsApp Group  >

1) ” Facebook Group ” – Click Here

2) ” WhatsApp Group ” – Click Here

Forever helpful and useful updates

 vkgrowmore.com 💚

Click Here Join WhatsApp Group
– VK
Knowledge Lead’s & Live’s Life


"Agriculture is our CULTURE"

By Vilas

I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

.