About Us
ನಮ್ಮ ಪೆಜ್ ರೈತರಿಗೆ ಲಾಭದಾಯಕ ಕೃಷಿ ಮಾಡುವ ವಿಧಾನಗಳನ್ನು ಮತ್ತು ಕೆಲವು ಕೃಷಿ ಕ್ರಮಗಳನ್ನು ವಿವರವಾಗಿ ತಿಳಿಸಿಕೊಡುತ್ತದೆ.ಎಲ್ಲಾ ಕ್ರಮಗಳು ಪ್ರಾಯೋಗಿಕವಾಗಿ ಪರೀಕ್ಷಿಸಿದ ನಂತರವೇ ತಿಳಿಸಲಾಗುತ್ತದೆ.
Agriculture –>ನಮ್ಮಲ್ಲಿ ಕೃಷಿ ಸಂಬಂಧಿತ ಮತ್ತು ಲಾಭದಾಯಕ ಕೃಷಿ ಸುಧಾರಿತ ಯೋಜನೆಗಳನ್ನು ಮತ್ತು ವಿಧಾನಗಳನ್ನು ತಿಳಿಸಲಾಗುತ್ತದೆ.
Organic Farming –>ಇಂದಿನ ಔಷಧಿ ಮಿಶ್ರಿತ ರಾಸಾಯನಿಕ ಬೆಳೆಗಳನ್ನು ಬಳಸುವ ಬದಲು ಸಾವಯವ ಕೃಷಿಯ ಪದ್ಧತಿ ಬಳಸಿ
ಲಾಭದಾಯಕ ಕೃಷಿ ವಿಧಾನಗಳನ್ನು ತಿಳಿಸಲಾಗುತ್ತದೆ.
Arecanut Price –> ಅಡಿಕೆ ಮಾರುಕಟ್ಟೆಯ ದರವನ್ನು ತಿಳಿದುಕೊಳ್ಳುವುದು ರೈತರಿಗೆ ಬಹುಮುಖ್ಯ ಮತ್ತು ರೈತರಿಗೆ ಎಲ್ಲಾ ಜಿಲ್ಲೆಯ ಅಡಿಕೆ ಮಾರುಕಟ್ಟೆ ಬೆಲೆ ಬಗ್ಗೆ ಮಾಹಿತಿ ಇದ್ದರೆ ಅವರಿಗೆ ಅಡಿಕೆ ಮಾರಲು ಸುಲಭವಾಗುತ್ತದೆ.ಇದಕ್ಕೆ ರೈತರಿಗೆ ಸಹಾಯ ಮಾಡಲು ನಮ್ಮ ವೆಬ್ ಸೈಟಿನಲ್ಲಿ ಅಡಿಕೆಯ ದರವನ್ನು ಮಾರುಕಟ್ಟೆ ಇರುವ ದಿನದಂದು ಅಂದಿನ ಮಾರುಕಟ್ಟೆ ದರವನ್ನು ಹಾಕುತ್ತೇವೆ.
Health –>ಇಂದಿನ ಆಹಾರ ಪದ್ದತಿ ಮತ್ತು ಬಳಸುವ ಪದಾರ್ಥಗಳು ಹೇಗೆ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಹಾಗೂ ಅದನ್ನು ಸುಧಾರಿಸುವುದು ಹೇಗೆ ಎಂಬ ವಿಧಾನವನ್ನು ತಿಳಿಸಲಾಗುತ್ತದೆ.
Horticulture –>ತೋಟಗಾರಿಕೆ ಬೆಳೆ ತುಂಬಾ ಲಾಭದಾಯಕವಾಗಿದ್ದು, ಆದರೆ ತೋಟಗಾರಿಕೆ ಬೆಳೆಯನ್ನು ಕ್ರಮಬದ್ಧ ಮತ್ತು ಹೊಸ ತಾಂತ್ರಿಕತೆಯನ್ನು ಉಪಯೋಗಿಸಿ ಮಾಡಿದರೆ ಅತಿ ಹೆಚ್ಚು ಆದಾಯವನ್ನು ಗಳಿಸಬಹುದು ಮತ್ತು ಸರಿಯಾದ ಕೆಲಸವನ್ನು ಸರಿಯಾದ ಸಮಯದಲ್ಲಿ ಮಾಡಬಹುದು ಮತ್ತು ಕೂಲಿಗಾರರ ಸಮಸ್ಯೆಯನ್ನು ನಿವಾರಿಸಬಹುದು.ತೋಟಗಾರಿಕೆ ಬೆಳೆಯಲ್ಲಿ ಯಾವ ಯಾವ ಮಾರುಕಟ್ಟೆ ಹೇಗಿದೆ ಎಂಬುದನ್ನು ತಿಳಿದುಕೊಳ್ಳುವುದು ತುಂಬಾ ಉತ್ತಮ.ತೋಟಗಾರಿಕೆ ಬೆಳೆಯಲ್ಲಿ ಸಾವಯವ ಪದ್ಧತಿಯನ್ನು ಉಪಯೋಗಿಸಿದರೆ ಮುಂಬರುವ ರೋಗವನ್ನು ಮತ್ತು ಕೀಟ ಬಾಧೆಯನ್ನು ನಿವಾರಿಸಬಹುದು ಎಲ್ಲಾ ಮಾಹಿತಿಯನ್ನು ನಮ್ಮ ವೆಬ್ ಸೈಟಿನಲ್ಲಿ ನೀಡಲಾಗುತ್ತದೆ.