Gruhalakshmi :: 26ನೇ ಕಂತಿನ ಬಗ್ಗೆ ಗೃಹಲಕ್ಷ್ಮಿಯರಿಗೆ ಸಿಕ್ಕಿದೆ ಸರ್ಕಾರದಿಂದ ಸಿಹಿ ಸುದ್ದಿ!!!
The Gruhalakshmi Scheme is an initiative introduced by the Government of Karnataka with the objective of empowering women through direct monetary benefits provided to women who lead their households, thereby strengthening their economic stability.
The 25th installment Stated to credit on beneficiaries account from last two weeks. as per now new big update is 26th installment may release in February 2nd week.
ಜನವರಿ 3 ಮತ್ತು 4ನೇ ವಾರದಲ್ಲಿ ಎಲ್ಲ ಜಿಲ್ಲೆಯ ಫಲಾನುಭವಿಗಳಿಗೆ ಹಂತ ಹಂತವಾಗಿ 25ನೇ ಕಂತಿನ ಗೃಹಲಕ್ಷ್ಮಿ ಹಣವನ್ನು ಜಮಾ ಮಾಡಲಾಗಿದೆ.
ಆದರೆ ಕೆಲವು ಜಿಲ್ಲೆಗಳಲ್ಲಿ ಕೆಲವು ತಾಂತ್ರಿಕ ಕಾರಣಗಳಿಂದ ಇನ್ನು ಕೆಲವು ಮಹಿಳೆಯರಿಗೆ ಹಣ ಜಮಾವಣೆ ತಡವಾಗುತ್ತಿದೆ ಆದರೆ ಖಂಡಿತವಾಗಿ ಹಣ ಜಮಾವಾಗುತ್ತದೆ ಎನ್ನಬಹುದು.
ಗೃಹಲಕ್ಷ್ಮಿ ಯೋಜನೆಯ 25ನೇ ಕಂತಿನ ಹಣ ಯಾವೆಲ್ಲ ಜಿಲ್ಲೆಗಳಿಗೆ ಜಮಾ ಆಗಿದೆ?
Which districts credited with Gruhalakshmi 25th installment?
* ಕರ್ನಾಟಕ ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆಯ 25ನೇ ಕಂತಿನ ಹಣ ಜಮಾ ಆಗಿದೆ.
* ಆದರೆ ಮೈಸೂರು, ದಾವಣಗೆರೆ ಹಾಗೂ ಮಂಡ್ಯ ಭಾಗದಲ್ಲಿ ಇನ್ನೂ ಹಣ ಜಮಾಾವಣೆ ಪ್ರಕ್ರಿಯೆ ಪೂರ್ಣಗೊಂಡಿಲ್ಲ.
* ಈ ಮೂರು ಜಿಲ್ಲೆಗಳಿಗೆ ಹಣ ಜಮಾವಾದರೆ ಕೇವಲ ಎರಡು ವಾರಗಳಲ್ಲಿ ಇಡೀ ರಾಜ್ಯಕ್ಕೆ ನಿಗದಿತ ಪ್ರಮಾಣದಲ್ಲಿ ಹಣ ಜಮಾವಣೆಯಾಗಿದೆ ಎಂದು ಹೇಳಬಹುದು.
ಗೃಹ ಲಕ್ಷ್ಮಿ ಯೋಜನೆಯ 26ನೇ ಕಂತು ಯಾವಾಗ ಬಿಡುಗಡೆ ಆಗುತ್ತದೆ?
When 26th instalment of gruhalakshmi will credit?
ಈಗ ಬಂದಿರುವ ಹೊಸ ವಿಷಯವೆಂದರೆ ಇತ್ತೀಚಿಗೆ “ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್” ಅವರು ಅತಿ ಶೀಘ್ರದಲ್ಲಿ 26ನೇ ಕಂತನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು, ಅದರಂತೆಯೇ ಈಗ ಗೃಹಲಕ್ಷ್ಮಿ ಯೋಜನೆಯ 26ನೇ ಕಂತಿನ ಹಣ ಬಿಡುಗಡೆಗೆ “ಆರ್ಥಿಕ ಇಲಾಖೆಯಿಂದ ಅನುಮೋದನೆ” ದೊರಕಿದ್ದು,
* ಈಗಾಗಲೇ ಹಣವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ವರ್ಗಾಯಿಸಲಾಗಿದೆ.
* ಈ ಹಣ ವರ್ಗಾವಣೆಯಾದ ನಂತರ “ಬಿಲ್ಲಿಂಗ್ ಪ್ರಕ್ರಿಯೆ” ಆಗಲು ಒಂದು ವಾರ ಸಮಯ ಬೇಕಾಗುತ್ತದೆ.
* ಬಿಲ್ಲಿಂಗ್ ಪ್ರಕ್ರಿಯೆ ಆದ ನಂತರ “ಫೆಬ್ರವರಿ 11 ಅಥವಾ 12” ರ ವೇಳೆಗೆ ಮಹಿಳೆಯರ ಖಾತೆಗೆ ಹಣ ಜಮಾ ಆಗಲು ಶುರುವಾಗುತ್ತದೆ.
* ಹಾಗಾಗಿ ಬಹುತೇಕ ರಾಜ್ಯದ ಮಹಿಳೆಯರಿಗೆ “ಶಿವರಾತ್ರಿ ಹಬ್ಬ”ದ ವೇಳೆಗೆ ಗೃಹಲಕ್ಷ್ಮಿ ಯೋಜನೆ 26ನೇ ಕಂತು ಜಮಾ ಆಗಬಹುದು.
ಬಾಕಿ ಇರುವ ಕಂತುಗಳನ್ನು ಪಾವತಿಸಲಾಗುತ್ತದೆಯೇ?
Will government credit the pending payouts??
ಸಚಿವರದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬಾಕಿ ಇರುವ ಕಂತುಗಳ ಕುರಿತಾಗಿಯೂ ಮಾಹಿತಿ ನೀಡಿದ್ದಾರೆ.
ಅಲ್ಲದೆ ಬಾಕಿ ಇರುವ ಕಂತುಗಳು ಯಾವ ಯಾವ ಜಿಲ್ಲೆಗಳಿಗೆ ಬಿಡುಗಡೆಯಾಗಿದೆ ಮತ್ತು ಯಾವ ಜಿಲ್ಲೆಗಳಿಗೆ ಬಿಡುಗಡೆಯಾಗಿಲ್ಲ ಎಂದು ಸಂಕ್ಷಿಪ್ತವಾಗಿ ಪರಿಶೀಲಿಸಿ ನಂತರ ಬಾಕಿ ಕಂತುಗಳು ಜಮಾ ಆಗದೇ ಇರುವ ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಅಲ್ಲದೆ ಈ ಪರಿಶೀಲನೆಯ ಪ್ರಕ್ರಿಯೆಯು ಸ್ವಲ್ಪ ವಿಳಂಬವಾಗಲಿದ್ದು ಬಾಕಿ ಇರುವ ಕಂತುಗಳ ಹಣಜಮಾವಣೆಯು ಕೂಡ ವಿಳಂಬವಾಗಲಿದೆ ಎನ್ನಬಹುದು.
ವರಲಕ್ಷ್ಮಿ ಯೋಜನೆಯ ಕರ್ನಾಟಕ ರಾಜ್ಯದ ಅತ್ಯಂತ ಪ್ರಮುಖ ಯೋಜನೆಗಳಲ್ಲಿ ಒಂದಾಗಿದ್ದು, ಮಹಿಳೆಯರಿಗೆ ಮಾಸಿಕ ಎರಡು ಸಾವಿರ ರೂಗಳನ್ನು ನೀಡುವ ಉದ್ದೇಶದಿಂದ ಶುರು ಮಾಡಲಾಗಿದೆ
ಈ ಎರಡು ಸಾವಿರ ನೀಡುವ ಮುಖಾಂತರ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮತ್ತು ಸ್ವಾತಂತ್ರ್ಯರನ್ನಾಗಿ ಮಾಡುವ ಉದ್ದೇಶ ಹೊಂದಿದೆ.
ಆಗ ಈ 2023ರ ಆಗಸ್ಟ್ ತಿಂಗಳಲ್ಲಿ ಶುರುವಾದ ಈ ಯೋಜನೆಯು ಇಲ್ಲಿಯವರೆಗೂ ಸತತವಾಗಿ 25 ಕಂತುಗಳನ್ನು ಪೂರೈಸಿದೆ. ಆದರೆ ಈ ವರ್ಷದ ಎರಡು ಕಂತುಗಳ ಹಣ ಯಾವ ಮಹಿಳೆಯರ ಖಾತೆಗೂ ಜಮಾ ಆಗಿಲ್ಲದೆ ಇದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿತ್ತು.
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಈ ಕುರಿತು ಸದನದಲ್ಲಿ ಧ್ವನಿ ಎತ್ತಿದ ವಿರೋಧ ಪಕ್ಷವು ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿತ್ತು ಇದಕ್ಕೆ ಸ್ಪಷ್ಟನೆ ನೀಡಿದ,
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್, ಶೀಘ್ರದಲ್ಲಿಯೇ ಎಲ್ಲರ ಖಾತೆಗೂ ಬಾಕಿ ಉಳಿದಿರುವ ಅಂತಹ ಹಣಗಳನ್ನು ಜಮಾ ಮಾಡಲಾಗುವುದು ಎಂದು ಘೋಷಿಸಿದರು.
ಹಾಗಾಗಿ 26ನೇ ಕಂತಿನ ಜೊತೆಗೆ ಬಾಕಿ ಉಳಿದಿರುವ ಎರಡು ಕಂತುಗಳ ಹಣದ ಜಮಾವಣೆಯನ್ನು ಗೃಹಲಕ್ಷ್ಮಿಯರು ನಿರೀಕ್ಷಿಸಬಹುದು.
With the upcoming release of the 26th installment, the Gruhalakshmi Scheme continues to demonstrate the government’s strong dedication to empowering women.
Since its inception, monthly financial assistance of ₹2,000 has been provided to women heads of families to help manage household expenses. In recent times,
Beneficiaries have utilized this amount for productive purposes such as purchasing home appliances, supporting their children’s education, and improving family living standards. Therefore, the scheme stands as one of the most impactful initiatives for women’s development.
ಧನ್ಯವಾದಗಳು
Thank You
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸರ ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

Leave a Reply