Voter’s List :: 6.5 ಕೋಟಿ ಅನರ್ಹ ಮತದಾರರ !! ನಿಮ್ಮ ಹೆಸರು ಪಟ್ಟಿಯಲ್ಲಿದಿಯ ಚೆಕ್ ಮಾಡಿಕೊಳ್ಳಿ!!
ಚುನಾವಣಾ ಆಯೋಗವು ಕೈಗೊಂಡ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ (SIR) ಮುಖ್ಯಾಂಶಗಳು::
SIR conducted by EIC recent update and how to check the name in voter list::
1. 9 ರಾಜ್ಯಗಳು ಹಾಗು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಅಂದಾಜು 6.5 ಕೋಟಿ ಅನರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕಿತ್ತು ಹಾಕಲಾಗಿದೆ.
2. ಪರಿಷ್ಕರಣೆಗೂ ಮುನ್ನ 50.90 ಕೋಟಿಯಷ್ಟಿದ್ದ ಮತದಾರರ ಸಂಖ್ಯೆ, ಸದ್ಯಕ್ಕೆ 44.40 ಕೋಟಿಗೆ ಕುಸಿದಿದೆ.
3. ಹೆಸರು ಕೈಬಿಡಲು ಕಾರಣ ಮರಣ ಹೊಂದಿದ ವ್ಯಕ್ತಿಗಳು, ಶಾಶ್ವತವಾಗಿ ಊರು ತೊರೆದವರು ಮತ್ತು ಒಂದಕ್ಕಿಂತ ಹೆಚ್ಚು ಕಡೆ ಮತದಾನದ ಹಕ್ಕು ಹೊಂದಿದ್ದವರ ಹೆಸರನ್ನು ತೆಗೆದುಹಾಕಲಾಗಿದೆ.
4. ಉತ್ತರ ಪ್ರದೇಶದಲ್ಲಿ ಗರಿಷ್ಠ ಅಂದರೆ 2.89 ಕೋಟಿ ಹೆಸರುಗಳು ಡಿಲೀಟ್ ಆಗಿವೆ. ತಮಿಳುನಾಡು (98 ಲಕ್ಷ) ಮತ್ತು ಗುಜರಾತ್ (74 ಲಕ್ಷ) ನಂತರದ ಸ್ಥಾನದಲ್ಲಿ ಕಾಣಿಸಿಕೊಂಡಿವೆ.
5. ಅಕ್ರಮ ಮತದಾನವನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಅರ್ಹ ಮತದಾರರು ಅಗತ್ಯ ದಾಖಲೆಗಳೊಂದಿಗೆ ಪುನಃ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಆಯೋಗವು ತಿಳಿಸಿದೆ.
ವಿಶೇಷ ತೀವ್ರ ಪರಿಷ್ಕರಣೆ (SIR) 2025 -2026 ಹೊಸ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಪರಿಶೀಲಿಸಲು ಹಂತ ಹಂತದ ಮಾಹಿತಿ::
Guidance to check your name in the new voter list under the Special Intensive Revision (SIR) 2025-2026 step by step ::
* ಮೊದಲಿಗೆ ಗೂಗಲ್ ಕ್ರೋಮ್ನಲ್ಲಿ ‘ಮತದಾರರ ಪಟ್ಟಿ‘ ಎಂದು ಹುಡುಕಿ ಅಥವಾ ನೇರವಾಗಿ ಮತದಾರರ ಸೇವಾ( nvsp.in) ವೆಬ್ಸೈಟ್ಗೆ ಭೇಟಿ ಕೊಡಿ.

Click On Box Highlighted
search your name in last SIR
* ಎಸ್ಐಆರ್ 2026 ಆಯ್ಕೆ: ವೆಬ್ಸೈಟ್ನಲ್ಲಿ ‘ವಿಶೇಷ ತೀವ್ರ ಪರಿಷ್ಕರಣೆ’ ಅಥವಾ ಎಸ್ಐಆರ್ 2026 ಎಂಬ ಆಯ್ಕೆಯನ್ನು ನೀವು ನೋಡಬಹುದು.

Name Verification Methods
ಹೆಸರನ್ನು ಪರೀಕ್ಷಿಸುವ ವಿಧಾನಗಳು:
*ವಿವರಗಳ ಮೂಲಕ ಹುಡುಕಿ: ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಮೂದಿಸುವ ಮೂಲಕ ಹೆಸರನ್ನು ಹುಡುಕಿ
* ಇಪಿಐಸಿ ಸಂಖ್ಯೆಯ ಮೂಲಕ ಹುಡುಕಿ: ನಿಮ್ಮ ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನು (ಇಪಿಐಸಿ ಸಂಖ್ಯೆ) ಬಳಸಿಕೊಂಡು ನಿಮ್ಮ ಹೆಸರು ಪಟ್ಟಿಯಲ್ಲಿದೆಯೇ ಎಂದು ಸಲೀಸಾಗಿ ತಿಳಿದುಕೊಳ್ಳಬಹುದು.
* ಮತದಾರರ ಪಟ್ಟಿ ಡೌನ್ಲೋಡ್ (ಇ-ರೋಲ್ ಡೌನ್ಲೋಡ್): ‘ಇ-ರೋಲ್ ಡೌನ್ಲೋಡ್’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* ನಿಮ್ಮ ರಾಜ್ಯ (ಕರ್ನಾಟಕ), ಜಿಲ್ಲೆ ಮತ್ತು ವಿಧಾನಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಿ.
* ಕ್ಯಾಪ್ಚಾ ಕೋಡ್ ನಮೂದಿಸಿ, ನಿಮ್ಮ ಮತಗಟ್ಟೆಯ (polling booth )ಸಂಪೂರ್ಣ ಮತದಾರರ ಪಟ್ಟಿಯನ್ನು ಪಿಡಿಎಫ್ (PDF) ರೂಪದಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು.
Steps to Check Your Name: SIR 2026 Voter List
• Access Portal: Visit voters.eci.gov.in (Voters’ Service Portal).
• Select SIR 2026: Click on the ‘Special Intensive Revision’ option.
Verification Methods
1. Search by Details: Input Name, DOB, Gender, and Location.
2. Search by EPIC: Enter your Voter ID (EPIC) Number and State for instant verification
* Download E-Roll: * Click ‘Download E-Roll’.
* Select State, District, and Assembly Constituency.
* Enter Captcha to download the PDF list for your specific polling booth.
ವಿಶೇಷ ತೀವ್ರ ಪರಿಷ್ಕರಣೆ (SIR), ಭಾರತದ ಚುನಾವಣಾ ಚೌಕಟ್ಟಿನಲ್ಲಿ ಒಂದು ಅದ್ಭುತ ಬದಲಾವಣೆ. ಸುಮಾರು 6.5 ಕೋಟಿ ನಕಲಿ, ಮೃತಪಟ್ಟ, ಮತ್ತು ಸ್ಥಳಾಂತರಗೊಂಡ ಮತದಾರರನ್ನು ತೆಗೆದುಹಾಕುವ ಮೂಲಕ, ವ್ಯವಸ್ಥೆಯಲ್ಲಿ ಶುದ್ಧತೆಯನ್ನು ಹೆಚ್ಚಿಸಿದೆ.
ಡಿಜಿಟಲ್ ವೇದಿಕೆ(NVSP) ಸಹಾಯದಿಂದ ಮತದಾರರು ತಮ್ಮ ಹೆಸರನ್ನು ಖಚಿತಪಡಿಸಿಕೊಳ್ಳಲು ಅನುವು ಮಾಡಿಕೊಟ್ಟಿದೆ. ಸಂವಿಧಾನದ ಆಶಯದಂತೆ ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸಲು ಇದು ಅತ್ಯಗತ್ಯ ಮತ್ತು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಅನಿವಾರ್ಯ.
As Citizen at the Heart of Indian Democracy , Special Intensive Revision (SIR) is a reforming step by Election Commission of India to update electoral rolls, ensuring all eligible citizens are included and inaccuracies excluded .
Thank you.
ಧನ್ಯವಾದಗಳು
<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್< ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು,
ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸರ ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

Leave a Reply