Gruhalakshmi Status check:: ಯಾವ ಯಾವ ಜಿಲ್ಲೆಗಳಿಗೆ ಗೃಹಲಕ್ಷ್ಮಿ ಹಣ ಜಮಾ !!
ಗೃಹಲಕ್ಷ್ಮಿ ಯೋಜನೆಯ 25ನೇ ಕಂತಿನ ಹಣನಿಮ್ಮ ಖಾತೆಗೆ ಜಮ್ಮಾ ಆಗಿದೆಯಾಗಿದೆ ಯಂದು ಪರಿಶೀಲಿಸುವ ವಿಧಾನದ ಬಗ್ಗೆ !!
Regarding the 25th installment delayed payment and steps to check follow the process.
ಕರ್ನಾಟಕ ಸರ್ಕಾರವು ಮಹಿಳೆಯರ ಸಬಲೀಕರಣವನ್ನು ಪ್ರಮುಖ ಗುರಿಯಾಗಿರಿಸಿಕೊಂಡು ಜಾರಿಗೆ ತಂದಿರುವ ಒಂದು ಮಹತ್ವಪೂರ್ಣ ಯೋಜನೆ ಎಂದರೆ ‘ಗೃಹಲಕ್ಷ್ಮಿ ಯೋಜನೆ’. ಈ ಯೋಜನೆಯಡಿಯಲ್ಲಿ,
ಪ್ರತಿ ಕುಟುಂಬದ ಹಿರಿಯ ಮಹಿಳೆಗೆ ಪ್ರತಿ ತಿಂಗಳು 2,000 ರೂಪಾಯಿಗಳ ಆರ್ಥಿಕ ಸಹಾಯವನ್ನು ನೇರ ನಗದು ವರ್ಗಾವಣೆ (DBT – Direct Benefit Transfer) ಮುಖಾಂತರ ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ತಲುಪಿಸಲಾಗುವುದು. ಪ್ರಸ್ತುತವಾಗಿ,
ಈ ಯೋಜನೆಯ 25ನೇ ಕಂತಿನ ಹಣವನ್ನು ಫಲಾನುಭವಿಗಳ ಖಾತೆಗಳಿಗೆ ವರ್ಗಾಯಿಸುವ ಪ್ರಕ್ರಿಯೆಯು ಚಾಲ್ತಿಯಲ್ಲಿದೆ.
25ನೇ ಕಂತಿನ ಪ್ರಮುಖ ನವೀಕರಣಗಳು (ಜನವರಿ 2026):-
Gruhalakshmi 25th installment :-
25ನೇ ಕಂತಿನ ಹಣವನ್ನು ಬಿಡುಗಡೆ ಮಾಡುವ ಕಾರ್ಯವು ಪ್ರಾರಂಭವಾಗಿ ಸುಮಾರು ಒಂದು ವಾರವಾಗಿದೆ. ಬ್ಯಾಂಕುಗಳಿಗೆ ರಜೆ ಇದ್ದ ಕಾರಣದಿಂದ ಸ್ವಲ್ಪ ವಿಳಂಬವಾಗಿದ್ದರೂ ಸಹ, ಜನವರಿ 28, 2026 ರಿಂದ ಹಣವನ್ನು ಜಮೆ ಮಾಡುವ ಪ್ರಕ್ರಿಯೆಯು ಮತ್ತಷ್ಟು ವೇಗವನ್ನು ಪಡೆದುಕೊಂಡಿದೆ. ಆದ್ದರಿಂದ, ಫಲಾನುಭವಿಗಳು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ.
ಇಲ್ಲಿಯವರೆಗೆ, ಅಂದಾಜು 19% ರಿಂದ 20% ರಷ್ಟು ಫಲಾನುಭವಿಗಳಿಗೆ ಹಣವು ತಲುಪಿದೆ. ಉಳಿದ 80% ಫಲಾನುಭವಿಗಳಿಗೆ ಹಂತ ಹಂತವಾಗಿ ಹಣವನ್ನು ಜಮೆ ಮಾಡಲಾಗುವುದು.
ಯಾವ ಯಾವ ಜಿಲ್ಲೆಗಳಿಗೆ ಹಣ ಜಮವಾಗಿದೆ?
Which all district Amount Credited?
ಬೆಂಗಳೂರು ದಕ್ಷಿಣ, ಯಾದಗಿರಿ, ರಾಯಚೂರು, ಕೋಲಾರ, ಉಡುಪಿ, ಮೈಸೂರು, ಬೆಳಗಾವಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಹಣವನ್ನು ಜಮೆ ಮಾಡುವ ಕಾರ್ಯವು ತ್ವರಿತವಾಗಿ ಸಾಗುತ್ತಿದೆ. ಅರ್ಹ ಫಲಾನುಭವಿಗಳಿಗೆ ಹಣವನ್ನು ತಲುಪಿಸಲು ಸುಮಾರು 15 ರಿಂದ 20 ದಿನಗಳಷ್ಟು ಸಮಯ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
( ನಾವು ಖತಾರಿಯಾದ ವಿಷಯವನ್ನು ನಿಮಗೆ ತಲುಪಿಸುತ್ತಿದೀವಿ ಉಧಾಹರಣೆಗೆ )

Credited in Shivamogga
ಶಿವಮೊಗ್ಗ

Credited in Belagavi
ಬೆಳಗಾವಿ

Credited in Hassan
ಹಾಸನ
ನಿಮಗೆ ಹಣ ಜಮಾವಾಗಿದೆ ಇಲ್ಲವಾ ತಿಳಿದುಕೊಳ್ಳುವುದು ಹೇಗೆ?
Gruhalakshmi status check?
ಫಲಾನುಭವಿಗಳು ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲದೇ ‘DBT Karnataka’ ಆ್ಯಪ್ಲಿಕೇಶನ್ನ ಮೂಲಕ ತಮ್ಮ ಹಣದ ಸ್ಥಿತಿಗತಿಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದು.
1. ಗೂಗಲ್ ಪ್ಲೇ ಸ್ಟೋರ್ನಿಂದ ‘DBT Karnataka’ ಅಧಿಕೃತ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ ಅಥವಾ ಈ ಕೆಳಗಿನ ಲಿಂಕ್ ಮೇಲೆ ಪ್ರೆಸ್ ಮಾಡಿ.
https://play.google.com/store/apps/details?id=com.dbtkarnataka

Application To Check Status
2. ನಿಮ್ಮ 12 ಅಂಕಿಗಳ ಆಧಾರ್ ಸಂಖ್ಯೆಯನ್ನು ನಮೂದಿಸಿ, ನಿಮ್ಮ ಮೊಬೈಲ್ ಫೋನ್ಗೆ ಬರುವ OTP (One Time Password) ಮೂಲಕ ದೃಢೀಕರಿಸಿ ಲಾಗಿನ್ ಮಾಡಿ
3. ಆ್ಯಪ್ ಅನ್ನು ಬಳಸಲು 4 ಅಂಕಿಗಳ mPIN ಅನ್ನು ರಚಿಸಿ ಮತ್ತು ಹೊಂದಿಸಿ ಭದ್ರಗೋಳಿಸಿ.
4 ಮುಖಪುಟದಲ್ಲಿ ‘Payment Status’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಯೋಜನೆಗಳ ಪಟ್ಟಿಯಲ್ಲಿ ‘Gruhalakshmi’ ಯೋಜನೆಯನ್ನು ಆಯ್ಕೆಮಾಡಿ. ಇಲ್ಲಿ ನಿಮಗೆ ಹಣ ಜಮೆಯಾದ ದಿನಾಂಕ ಮತ್ತು ಜಮೆಯಾದ ಮೊತ್ತದ ಸಂಪೂರ್ಣ ವಿವರಗಳು ಲಭ್ಯವಿರುತ್ತವೆ ಸ್ಥಿತಿಯನ್ನು ಪರಿಶೀಲಿಸಿ.
How to Check Payment Status from Mobile ?
Beneficiaries can track their payment status through the ‘DBT Karnataka’ application without the need to visit any government offices.
1. Download official ‘DBT Karnataka’ application from the Google Play Store.
2. Login using 12-digit Aadhaar number and log in using the OTP (One-Time Password) sent to your registered mobile number.
3. For Security purpose Cset a 4-digit mPIN to secure and access the app in the future.
4. Check Status: * On the home page, click on the ‘Payment Status’ option.
Select ‘Gruhalakshmi’ from the list of schemes.
You will now be able to view the complete details of the payment date and the amount credited to your account.If in case money not reflected in bank account nothing to worry within stipulated time it will.
ಗೃಹಲಕ್ಷ್ಮಿ ಯೋಜನೆಯು ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವಲ್ಲಿ ಒಂದು ಪ್ರಮುಖ ಪಾತ್ರ ವಹಿಸುತ್ತದೆ.
ಇದು ಒಂದು ಕಡೆ ಆರ್ಥಿಕವಾಗಿ ನೆರವು ನೀಡಿದರೆ, ಮತ್ತೊಂದೆಡೆ ಕುಟುಂಬ ಮತ್ತು ಸಮಾಜದಲ್ಲಿ ಮಹಿಳೆಯರನ್ನು ಕೇವಲ ಹಣ ಪಡೆಯುವ ಸ್ಥಿತಿಯಿಂದ ಸಕ್ರಿಯ ನಿರ್ಧಾರ ತೆಗೆದುಕೊಳ್ಳುವ ಪಾತ್ರಕ್ಕೆ ಬದಲಾಯಿಸುತ್ತದೆ.
ಈ ಯೋಜನೆಯು ನೇರವಾಗಿ ಮತ್ತು ಪರೋಕ್ಷವಾಗಿ ದುರ್ಬಲ ವರ್ಗದವರಿಗೆ ಅನುಕೂಲವಾಗುವ ಮೂಲಕ ನಿಜವಾದ ಅರ್ಥದಲ್ಲಿ ಕಲ್ಯಾಣವನ್ನು ಖಚಿತಪಡಿಸುತ್ತದೆ. ಅಲ್ಲದೆ ಪ್ರಗತಿಗೆ ಉತ್ತೇಜನ ನೀಡುತ್ತದೆ.
Gruhalakshmi scheme is acting as the double edge sword while empowering women finically on the other hand shifting the role of passive receipt to active decision maker in family and society at large.
The scheme directly and indirectly fuelling the power the progress and ensuring the true colour of welfare by benefiting the vulnerables.
Thank You
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸರ ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

Leave a Reply