Pension increase :: 2026ರ ಕೇಂದ್ರ ಬಡ್ಜೆಟ್ ನಲ್ಲಿ ಪಿಂಚಣಿಯ ಹೆಚ್ಚಳ? ಕೇಂದ್ರದ ಪಿಂಚಣಿದಾರರ ಯೋಗಕ್ಷೇಮಕ್ಕಾಗಿ ಹಲವು ಯೋಜನೆಗಳಲ್ಲಿ!!
2026ರ ಆಯವ್ಯಯದಲ್ಲಿ ಪಿಂಚಣಿ ಏರಿಕೆ ಬಗ್ಗೆ: ಕೇಂದ್ರದ ಮುಂಗಡಪತ್ರದಲ್ಲಿ ಪಿಂಚಣಿದಾರರ ಯೋಗಕ್ಷೇಮಕ್ಕಾಗಿ ಹಲವು ಯೋಜನೆಗಳಲ್ಲಿ ಪಿಂಚಣಿ ಹೆಚ್ಚಳ.
Pension is a social security given by government regularly post-retirement income to senior citizens, unorganized sector workers, and economically weaker sections (EWS).
ಪಿಂಚಣಿ ಎಂದರೆ ಕೆಲಸ ಮಾಡುವಾಗ ಉಳಿಸಿದ ಹಣ ಅಥವಾ ಸರ್ಕಾರ ನೀಡುವ ಸಾಮಾಜಿಕ ರಕ್ಷಣೆ. ಇದು ವೃತ್ತಿ ಜೀವನದ ನಂತರ ಆರ್ಥಿಕವಾಗಿ ಸ್ವತಂತ್ರರಾಗಿರಲು ಸಿಗುವ ನಿಯಮಿತ ಆದಾಯ. ವಯಸ್ಸಾದಾಗ ಆದಾಯ ನೀಡಿ, ಬಡತನ ತಪ್ಪಿಸಿ, ಹಿರಿಯ ನಾಗರಿಕರು ಗೌರವದಿಂದ ಬದುಕಲು ನೆರವಾಗುವುದು ಇದರ ಉದ್ದೇಶ.
ಪಿಂಚಣಿ ಹೆಚ್ಚಾಗುವ ಯೋಜನೆಗಳ ಬಗ್ಗೆ :
1.ಅಟಲ್ ಪಿಂಚಣಿ ಯೋಜನೆ (APY):
ನಿಯಂತ್ರಣ ಸಂಸ್ಥೆ: ಇದು ಪಿಎಫ್ಆರ್ಡಿಎ (ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ) ವ್ಯಾಪ್ತಿಗೆ ಒಳಪಡುತ್ತದೆ.
ನಾಮ ನಿರ್ದೇಶನದ ಸೌಲಭ್ಯ: ಚಂದಾದಾರರು ತೀರಿಕೊಂಡರೆ, ಅವರ ಪತ್ನಿಗೆ/ಪತಿಗೆ ಅದೇ ಪಿಂಚಣಿ ಮೊತ್ತವು ಲಭ್ಯವಾಗುತ್ತದೆ. ಒಂದು ವೇಳೆ ಇಬ್ಬರೂ ತೀರಿಕೊಂಡರೆ, ಸಂಪೂರ್ಣ ಹಣವನ್ನು ಉತ್ತರಾಧಿಕಾರಿಗಳಿಗೆ ನೀಡಲಾಗುತ್ತದೆ.
2. ಪಿಎಂ ವಯ ವಂದನಾ ಯೋಜನೆ (PMVVY):
ತೆರಿಗೆ ರಿಯಾಯಿತಿ: ಈ ಯೋಜನೆಯು ಆದಾಯ ತೆರಿಗೆ ಕಾಯಿದೆ 1961ರ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಗೆ ಅರ್ಹತೆ ಹೊಂದಿರುವುದಿಲ್ಲ (ವಿಶೇಷವೆಂದರೆ )ಜಿಎಸ್ಟಿ (GST)ಯಿಂದ ವಿನಾಯಿತಿ ನೀಡಲಾಗಿದೆ.
3. ಪಿಎಂ ಕಿಸಾನ್ ಮಾನ್-ಧನ್ ಯೋಜನೆ (PM-KMY):
ಸ್ವಯಂಪ್ರೇರಿತ ನಿರ್ಗಮನ: ಒಂದು ವೇಳೆ ರೈತನು 5 ವರ್ಷಗಳ ಬಳಿಕ ಯೋಜನೆಯಿಂದ ಹೊರಬರಲು ಇಚ್ಛಿಸಿದರೆ, ಅವನು ಕಟ್ಟಿದ ಹಣವನ್ನು ಉಳಿತಾಯ ಬ್ಯಾಂಕಿನ ಬಡ್ಡಿ ದರದೊಂದಿಗೆ ಹಿಂದಿರುಗಿಸಲಾಗುತ್ತದೆ.
ಅರ್ಹತೆ: 2 ಹೆಕ್ಟೇರ್ಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ಮಾತ್ರ ಇದು ಅನ್ವಯವಾಗುತ್ತದೆ.
4. ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ (IGNOAPS):
ಎನ್ಎಸ್ಎಪಿ ಅಡಿಯಲ್ಲಿ: ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮದಡಿ (NSAP) ಬರುವ ಇತರ ಯೋಜನೆಗಳೆಂದರೆ – ವಿಧವಾ ಪಿಂಚಣಿ (IGNWPS) ಹಾಗೂ ಅಂಗವಿಕಲರ ಪಿಂಚಣಿ (IGNDPS).
5. ಇಪಿಎಫ್ಒ ಪಿಂಚಣಿ (EPS-95):
ಗರಿಷ್ಠ ವೇತನ ಮಿತಿ: ಪಿಂಚಣಿ ಲೆಕ್ಕಾಚಾರಕ್ಕೆ ಸದ್ಯದ ಗರಿಷ್ಠ ವೇತನ ಮಿತಿಯನ್ನು ₹15,000 ಎಂದು ನಿರ್ಧರಿಸಲಾಗಿದೆ.
ಸುಪ್ರೀಂ ಕೋರ್ಟ್ ತೀರ್ಪು: ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯವು ‘ಹೆಚ್ಚಿನ ಪಿಂಚಣಿ’ (Higher Pension) ಆಯ್ಕೆಯನ್ನು ಪಡೆಯಲು ಉದ್ಯೋಗಿಗಳಿಗೆ ಅವಕಾಶವನ್ನು ನೀಡಿದೆ.
ಬಜೆಟ್ ಮತ್ತು ಆರ್ಥಿಕತೆ: ಪಿಂಚಣಿ ಯೋಜನೆಗಳು ಸರ್ಕಾರದ ಬಜೆಟ್ಗೆ ಹೊರೆಯಾಗದಂತೆ ನೋಡಿಕೊಳ್ಳುವುದು ಆರ್ಥಿಕ ಸ್ಥಿರತೆಗೆ ಮುಖ್ಯ.
ತಂತ್ರಜ್ಞಾನ ಬಳಕೆ: ಡಿಬಿಟಿ ಮತ್ತು ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಮೂಲಕ ಸೋರಿಕೆ ತಡೆಗಟ್ಟಿ, ಸೌಲಭ್ಯಗಳನ್ನು ಫಲಾನುಭವಿಗಳಿಗೆ ತಲುಪಿಸಬೇಕು.
ಸಾರ್ವತ್ರಿಕ ಭದ್ರತೆ: ಸರ್ಕಾರಿ ನೌಕರರಿಗಷ್ಟೇ ಅಲ್ಲ, ಪ್ರತಿಯೊಬ್ಬ ಭಾರತೀಯನಿಗೂ ಕನಿಷ್ಠ ಪಿಂಚಣಿ ದೊರೆಯುವಂತಾಗಬೇಕು. ಇದು “ಅಮೃತ ಕಾಲ”ದ ಗುರಿಯಾಗಬೇಕು.
ಹಣ ಜಮಾ ಆಗಿದೆಯೇ? ಎಂದು ತಿಳಿಯುವುದು ಹೇಗೆ?
How to check status :-

Enter Area type & District

Enter Village
Step1 : ಮೊದಲು ಕೆಳಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡುವುದರ ಮೂಲಕ “ಅಧಿಕೃತ ವೆಬ್ ಸೈಟ್” ಗೆ ಹೋಗಬೇಕು.
https://mahitikanaja.karnataka.gov.in/Pension/PensionData?ServiceId=1045&Type=TABLE&DepartmentId=1011
Step 2 : ಈ ಲಿಂಕ್ ಕ್ಲಿಕ್ ಮಾಡಿದ ನಂತರ ಅಲ್ಲಿ ಪಿಂಚಣಿದಾರರು, ತಮ್ಮ “ಜಿಲ್ಲೆ, ತಾಲೂಕು, ಹೋಬಳಿ ಹಾಗೂ ಗ್ರಾಮ”ವನ್ನು ಆಯ್ಕೆ ಮಾಡಿಕೊಳ್ಳಬೇಕು.
Step 3 : ಆಯ್ಕೆ ಮಾಡಿಕೊಂಡ ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ “ಸಬ್ಮಿಟ್” ಮಾಡಬೇಕು.

Check Father’s Name
Step 4 : ಪಿಂಚಣಿ ದಾರರು ಆಯ್ಕೆ ಮಾಡಿದ ಗ್ರಾಮದ ಒಟ್ಟಾರೆ “ಪಿಂಚಣಿ ಪಡೆಯುವವರ ಪಟ್ಟಿ” ಕಾಣಿಸುತ್ತದೆ.

Enter Name in Search Bar
Step 5: ಈ ಪಟ್ಟಿಯ ಮೇಲ್ಭಾಗದಲ್ಲಿ “ಸರ್ಚ್ ಬಾರ್” ಇರುತ್ತದೆ ಅಲ್ಲಿ ಪಿಂಚಣಿ ದಾರರು “ತಮ್ಮ ಹೆಸರ”ನ್ನು ಸರಿಯಾಗಿ ನಮೂದಿಸಿ, ಹುಡುಕಿದರೆ ನಿಮ್ಮ “ಪಿಂಚಣಿ ಹಣದ ಸ್ಟೇಟಸ್” ನಿಮಗೆ ಸಿಗುತ್ತದೆ.
ಈ ಪಿಂಚಣಿ ಸ್ಟೇಟಸ್ ನಲ್ಲಿ ಹಣ ಹೇಗೆ ಜಮಾ ಆಗುತ್ತಿದೆ? ಯಾವ ಯೋಜನೆ ಅಡಿಯಲ್ಲಿ ಹಣ ಜಮಾ ಆಗುತ್ತದೆ? ಹಾಗೂ ಹಣ ಪೋಸ್ಟ್ ಮುಖಾಂತರವಾಗಿ ಅಥವಾ ಬ್ಯಾಂಕ್ ಮುಖಾಂತರ ಜಮಾ ಆಗುತ್ತದೆಯಾ? ಎನ್ನುವುದರ ಕುರಿತು ಸಂಪೂರ್ಣ ಮಾಹಿತಿ, ಇರುತ್ತದೆ.

Get Entire Details
ಇಲ್ಲಿ ನೀಡಿರುವ ಚಿತ್ರದಲ್ಲಿ ಪಿಂಚಣಿ ದಾರರ ಪಿಂಚಣಿ ಹಣದ ಸಮಗ್ರ ಮಾಹಿತಿಯನ್ನು ನೋಡಬಹುದು.
ಹಾಗಾಗಿ ಪಿಂಚಣಿ ಹಣದ ಸಮಗ್ರ ಸ್ಥಿತಿಗತಿ ಪಿಂಚಣಿ ದಾರರು ಕುಳಿತಲ್ಲಿಯೇ ಪರೀಕ್ಷಿಸುವುದು ತುಂಬಾ “ಸುಲಭ ಮತ್ತು ಸರಳ”.
ಮೇಲೆ ನೀಡಿರುವಂತಹ ಲಿಂಕ್ ಉಪಯೋಗಿಸಿಕೊಂಡು ಪಿಂಚಣಿ ದಾರರು ಪ್ರತಿ ತಿಂಗಳು ತಮ್ಮ ಖಾತೆಗೆ ಹಣ ಜಮಾ ಆಗುತ್ತದೆಯೇ ಅಥವಾ ತಡವಾಗುತ್ತಿದಿಯೇ? ಎಂದು ಸುಲಭವಾಗಿ ಮನೆಯಲ್ಲಿಯೇ ತಿಳಿದುಕೊಳ್ಳಬಹುದು.
ಅಲ್ಲದೆ ರಾಜ್ಯ ಸರ್ಕಾರ ಈಗಲೇ ಜನವರಿ ತಿಂಗಳಿನ ಪಿಂಚಣಿ “ಮಾಸಿಕ ಕಂತ”ನ್ನು ಬಿಡುಗಡೆಗೊಳಿಸಿದ್ದು,
ಹಲವು ಜಿಲ್ಲೆಗಳ ಫಲಾನುಭವಿಗಳಿಗೆ ಈ ತಿಂಗಳಿನ ಪಿಂಚಣಿ ಕೈ ಸೇರಿದೆ. ಆದರೆ ಇನ್ನೂ ಕೆಲವು ಜಿಲ್ಲೆಗಳ ಫಲಾನುಭವಿಗಳು ಜನವರಿ ತಿಂಗಳಿನ ಪಿಂಚಣಿ ಹಣವನ್ನು ಎದುರು ನೋಡುತ್ತಿದ್ದು, ಶೀಘ್ರದಲ್ಲಿ ಅವರ ಖಾತೆಗಳಿಗೆ ಹಣ ಜಮಾ ಆಗುವ ನಿರೀಕ್ಷೆಯಲ್ಲಿದ್ದಾರೆ.
ಮತ್ತೊಂದಡೆ ಮತ್ತಷ್ಟು ಪಿಂಚಣಿ ದಾರಾರಿಗೆ “ನವೆಂಬರ್ ಮತ್ತು ಡಿಸೆಂಬರ್ ತಿಂಗಳ ಪಿಂಚಣಿ” ಹಣ ಜಮಾವಣೆ ತಡವಾಗಿತ್ತು.
ಆದರೆ ಜನವರಿ “ಮೊದಲ ವಾರ”ದಲ್ಲಿಯೇ ನವೆಂಬರ್ ಮತ್ತು ಡಿಸೆಂಬರ್ “2 ತಿಂಗಳಿನ ಹಣ ಒಟ್ಟಿಗೆ” ಪಿಂಚಣಿದಾರರ ಖಾತೆಗೆ ಜಮಾ ಮಾಡಲಾಗುತ್ತಿದೆ.
ಹೀಗಾಗಿ ಪಿಂಚಣಿದಾರಾರು ತಮ್ಮ ಖಾತೆಗಳನ್ನು ಹಾಗೂ ಪಿಂಚಣಿ ಹಣದ ಸ್ಟೇಟಸ್ ಅನ್ನು ಆಗಿಂದಾಗ್ಗೆ ಪರಿಶೀಲಿಸುತ್ತಿರಬೇಕು.
Pension schemes provide essential financial support to the elderly, widows, disabled persons, and vulnerable groups.
They help ensure social security and dignity for people with limited or no income.
The government transfers pension amounts directly to bank accounts through DBT. This reduces delays, fraud, and intermediary involvement.
Beneficiaries can check their pension status online anytime using their Aadhaar or registration number or by above given method.
Time-to-time status checks help confirm if the pension is approved, pending, or credited.
It also helps identify errors in bank details or document verification.
Online tracking saves time and avoids multiple visits to offices.
Status checking also ensures timely grievance redressal if payments are delayed. Beneficiaries remain informed about upcoming installments and eligibility requirements. Overall, pension schemes promote financial stability and improve quality of life.

Finance Minister Of India
Thank you.
ಧನ್ಯವಾದಗಳು
<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್< ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು,
ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸರ ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

Leave a Reply