Murarji school :: ಮುರಾರ್ಜಿ ದೇಸಾಯಿ ವಸತಿಯುತ ಶಾಲೆಯ ಅರ್ಜಿ ಇಂದು ಕೊನೆಯ ದಿನಾಂಕ!!!
ಐದನೇ ತರಗತಿ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ :: ಮುರಾರ್ಜಿ ದೇಸಾಯಿ ವಸತಿಯುತ ಶಾಲೆಯ ಅರ್ಜಿ ಆಹ್ವಾನ :…!!
ಈಗಾಗಲೇ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮುರಾರ್ಜಿ ದೇಸಾಯಿ ವಸತಿಯುತ ಶಾಲೆಯಲ್ಲಿ ತಮ್ಮ ಮುಂದಿನ ಶೈಕ್ಷಣಿಕ ವ್ಯಾಸಂಗವನ್ನು ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಮುರಾರ್ಜಿ ದೇಸಾಯಿ ವಸತಿಯುತ ಶಾಲೆ , ಸಾವಿರಾರು ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ವಸತಿಯನ್ನು ನೀಡುತ್ತಿದ್ದು. ಇಲ್ಲಿ 6ನೇ ತರಗತಿಯಿಂದ 10ನೇ ತರಗತಿ ಮತ್ತು 11ನೇ ತರಗತಿಯಿಂದ 12ನೇ ತರಗತಿವರೆಗೂ ಉಚಿತ ಆಂಗ್ಲ ಮಾಧ್ಯಮ ಶಿಕ್ಷಣವನ್ನು ನೀಡಲಾಗುತ್ತದೆ
ಹಾಗೂ ಆರೋಗ್ಯಕರವಾದ ಆಹಾರ ವನ್ನು ಮತ್ತು ದೈನಂದಿನ ಚಟುವಟಿಕೆಗೆ ಬೇಕಾದ ಅವಶ್ಯಕರವಾದ ವಸ್ತುಗಳನ್ನು ನೀಡಲಾಗುತ್ತದೆ.
Students who are studying in 5th standard as a big news that Karnataka residential and educational institution educational Karnataka residential and educational institutional society has released application for 6th standard admission for students 2026-27.
The students want to join Morarji Desai Residential School can apply for the examination and application. Then Morarji is a school which give free English medium education and residential facility to students those who passed the exam.
ಅರ್ಹತೆಗಳು:-
ವಿದ್ಯಾರ್ಹತೆಗಳು :-
2025 – 26 ನೇ ಸಾಲಿನ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಯಲ್ಲಿ ಐದನೇ ತರಗತಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಅರ್ಹತೆ ಹೊಂದಿದ್ದಾರೆ.
ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು
ದಾಖಲೆ ಪರಿಶೀಲನೆ ಸಂದರ್ಭದಲ್ಲಿ ಐದನೇ ತರಗತಿ ಉತ್ತೀರ್ಣರಾಗಿರುವ ಅಂಕಪಟ್ಟಿ ಹೊಂದಿರಬೇಕು.
ವಯೋಮಿತಿ :-
ವಿದ್ಯಾರ್ಥಿಯ ವಯಸ್ಸು 9 ರಿಂದ 13 ವಯೋಮಾನದವಾಗಿರಬೇಕು.
ಆದಾಯದ ಮಿತಿ:-
ಎಸ್ ಸಿ /ಎಸ್ ಟಿ : 2,50,000/-
Category 1 :- 250000 /-
OBC 2A/2B/3A/3B:- 1, 00,000/-
ಬೇಕಾಗಿರುವ ದಾಖಲಾತಿಗಳು:-
SATS ID
ಇತ್ತೀಚಿನ ಒಂದು ಫೋಟೋ
ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್ ಅಥವಾ ಸ್ಥಳೀಯ ಪ್ರಮಾಣ ಪತ್ರ
ವಿಶೇಷ ಪ್ರವರ್ಗಗಳಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳು
ದಿನಾಂಕಗಳು :-
ಪ್ರಾರಂಭ ದಿನಾಂಕ -11/01/2026
ಕೊನೆಯ ದಿನಾಂಕ:-31/01/2026
ಪರೀಕ್ಷಾ ದಿನಾಂಕ:-15/02/2026
ಪರೀಕ್ಷಾ ವಿಷಯಗಳು:-
ಕನ್ನಡ- 20 ಪ್ರಶ್ನೆ- 20 ಅಂಕಗಳು
ಆಂಗ್ಲ ಭಾಷೆ ( ಇಂಗ್ಲಿಷ್ ) – 20 ಪ್ರಶ್ನೆ – 20 ಅಂಕಗಳು
ಗಣಿತ- 20 ಪ್ರಶ್ನೆ – 20 ಅಂಕಗಳು
ಸಮಾಜ ವಿಜ್ಞಾನ- 20 ಪ್ರಶ್ನೆ – 20 ಅಂಕಗಳು
ಸಾಮಾನ್ಯ ವಿಜ್ಞಾನ (GK) – 20 ಪ್ರಶ್ನೆ – 20 ಅಂಕಗಳು
ಒಟ್ಟು- 100 ಪ್ರಶ್ನೆ – 100 ಅಂಕಗಳು
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಬೇಕಾಗುವ ಹಂತಗಳು:-
Step 1 :- https://sevasindhuservices.karnataka.gov.in/
Click on the above link
ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
Step 2 :- ತಮ್ಮ ಇಮೇಲ್ ಐಡಿ ಅಥವಾ ಮೊಬೈಲ್ ನಂಬರ್ ಉಪಯೋಗಿಸಿ ನೋಂದಾಯಿಸಿಕೊಳ್ಳಿ.
Step 3 :- ನಂತರ ಲಾಗಿನ್ ಉಪಯೋಗಿಸಿಕೊಂಡು ಅರ್ಜಿಯನ್ನು ಭರ್ತಿ ಮಾಡಿ.
Step 4:- ನಂತರ ತಮ್ಮ ದಾಖಲಾತಿಗಳನ್ನು ಕೊಟ್ಟಿರುವ ಲಿಂಕ್ ಮೂಲಕ ಸಲ್ಲಿಸಬೇಕು.
Step 5:- ಅಜ್ಜಿಯನ್ನು ಸಲ್ಲಿಸಿದ ನಂತರ ಅರ್ಜಿಯ ಶುಲ್ಕವನ್ನು ಆನ್ಲೈನ್ ಮೂಲಕ ಜಮಾ ಮಾಡಬೇಕು.

Murarji School
ಮುರಾರ್ಜಿ ವಸತಿಯುತ ಶಾಲೆ (MDRS) ಅನೇಕ ಉಪಶಾಲೆಗಳನ್ನು ಹೊಂದಿದ್ದು ಕಿತ್ತೂರು ರಾಣಿ ಚೆನ್ನಮ್ಮ ಹೆಣ್ಣು ಮಕ್ಕಳಿಗೆ ಮಾತ್ರ ಹಾಗೂ ಅಂಬೇಡ್ಕರ್ ವಸತಿಯುತ ಶಾಲೆ ಅನೇಕ ಶಾಲೆಗಳನ್ನು.
ಈ ಶಾಲೆಗಳಲ್ಲಿ ಮಕ್ಕಳಿಗೆ ಉಚಿತವಾಗಿ ಆಂಗ್ಲ ಮಾಧ್ಯಮ ಶಿಕ್ಷಣ ಹಾಗೂ ವಸತಿಯನ್ನು ನೀಡಿ ಸಹಕರಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೇಲೆ ಕೊಟ್ಟಿರುವ ಲಿಂಕ್ ಉಪಯೋಗಿಸಿ ವೆಬ್ಸೈಟ್ ನಲ್ಲಿ ವಿಚಾರಿಸಬಹುದು.
ಧನ್ಯವಾದಗಳು,
Thank you
<<< Arecanut Market : Daily Arecanut Market ( Click Here ) >>>
< For job updates and employment related information and carrier paths please follow below Facebook Group and WhatsApp Group >
1) ” Facebook Group ” – Click Here
2) ” WhatsApp Group ” – Click Here
Forever helpful and useful updates
– VK
Knowledge Lead’s & Live’s Life
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

Leave a Reply