Post office Job :: ಅಂಚೆ ಕಚೇರಿಯ 28,740 ಹುದ್ದೆಯ ನೇಮಕಾತಿ 2026!! ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್!!!
ಭಾರತದ ಕೇಂದ್ರ ಕಚೇರಿ ಜಿ ಡಿ ಎಸ್ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಿದೆ. ಭಾರತದಲ್ಲಿ ಒಟ್ಟು 28740 ಜಿ ಡಿ ಎಸ್ ಹುದ್ದೆಗಳು ಖಾಲಿ ಇದ್ದು.ಈ ಒಂದು ನೇಮಕಾತಿಯ ಮೂಲಕ ಆ ಎಲ್ಲಾ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಸರ್ಕಾರ ಸೂಚಿಸಿದೆ.
ಅರ್ಜಿಯನ್ನು ಆನ್ಲೈನ್ (online) ಮೂಲಕ ಸಲ್ಲಿಸಬಹುದು. ಹುದ್ದೆಗೆ ಹತ್ತನೇ ತರಗತಿಯ ಫಲಿತಾಂಶದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
India post office recruitment 2026:-
The India Post Office officially released a notification about GDS recruitment 2026.. There is 287 40 vacancies vacancies across the India. So The Eligible candidates can apply for the job through online. Job selection will be conducted through online and it is completely based on the 10th marks.
ಜಿ ಡಿ ಎಸ್( Gramin dak sevak) ಹುದ್ದೆ ಎಂದರೇನು?
What is meant by GDS( Gramin Dak Sevak)??
ಇದು ಭಾರತೀಯ ಅಂಚೆ ಇಲಾಖೆಯು ಗ್ರಾಮೀಣ ಪ್ರದೇಶಗಳಲ್ಲಿ ಅಂಚೆ ಸೇವೆಗಳನ್ನು ನಿರ್ವಹಿಸಲು ನೇಮಕ ಮಾಡಿಕೊಳ್ಳುವ ಒಂದು ಆಧಾರಿತ ಉದ್ಯೋಗವಾಗಿದೆ.
ಭಾರತದ ಅಂಚೆ ಕಚೇರಿ ಜಿಡಿಎಸ್ ನೇಮಕಾತಿ 2026 – ಪಕ್ಷಿ ನೋಟ :-
ನೇಮಕಾತಿಯ ಹೆಸರು :- ಗ್ರಾಮೀಣ ಡಾಕ್ ಸೇವಾಕ್
ಒಟ್ಟು ಖಾಲಿ ಹುದ್ದೆಗಳು :- 28740
ಅರ್ಹತೆಗಳು :-
ಶೈಕ್ಷಣಿಕ ಅರ್ಹತೆಗಳು :-
ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಹತ್ತನೇ ತರಗತಿ ವಿದ್ಯಾರ್ಹತೆ ಹೊಂದಿರಬೇಕು.
ವಯೋಮಿತಿ:-
ಕನಿಷ್ಠ :- 18 ವರ್ಷ
ಗರಿಷ್ಠ:- 40 ವರ್ಷ
ವಯಸ್ಸಿನ ಸಡಿಲಿಕೆ:-
SC /ST :- 5 ವರ್ಷ
OBC:- 3 ವರ್ಷ
PWD:- 10 ವರ್ಷ
PWD+OBC:- 13 ವರ್ಷ
PWD+SC/ST :- 15 ವರ್ಷ
ಅರ್ಜಿ ಸಲ್ಲಿಸುವ ವಿಧಾನ:-
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು.
ಆಯ್ಕೆಯ ವಿಧಾನ :-
ಹತ್ತನೇ ತರಗತಿ ಫಲಿತಾಂಶದ ಆಧಾರದ ಮೇಲೆ ಆಯ್ಕೆಯನ್ನು ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ದಿನಾಂಕ:-
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ :- 31 /01/2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :-04/02/2026
ಅರ್ಜಿ ತಿದ್ದುಪಡೆಯ ದಿನಾಂಕ:- 18/02/2026 – 19/02/2026
ಅರ್ಜಿಯ ಶುಲ್ಕ :-
SC/ST/ಮಹಿಳೆ/PWD : RS 0
UR:- RS 100
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:-
1. 10ನೇ ತರಗತಿ ಅಂಕಪಟ್ಟಿ
2. ಜಾತಿ ಪ್ರಮಾಣ ಪತ್ರ
3. ಗಣಕಯಂತ್ರ ಪ್ರಮಾಣ ಪತ್ರ
4. ಪಿಡಬ್ಲ್ಯೂಡಿ ಪ್ರಮಾಣ ಪತ್ರ
5. ಫೋಟೋ
6. ಸಯಿಯ ಫೋಟೋ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಬೇಕಾಗುವ ಹಂತಗಳು:-
Step 1 :- https://indiapostgdsonline.gov.in/#
Click on the above link
ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
Step 2:- ವಿದ್ಯಾರ್ಥಿಗಳು ಅರ್ಜಿಯನ್ನು ಭರ್ತಿ ಮಾಡುವ ಮುನ್ನ ರಿಜಿಸ್ಟರ್ ಆಯ್ಕೆಯನ್ನು ಉಪಯೋಗಿಸಿಕೊಂಡು ತಮ್ಮ ರಿಜಿಸ್ಟರ್ ಅನ್ನು ಮೊಬೈಲ್ ನಂಬರ್ ಅಥವಾ ಇಮೇಲ್ ಐಡಿ ಉಪಯೋಗಿಸಿ ಮಾಡಿಕೊಳ್ಳಬೇಕು.
Step 3 :- ನಂತರ ಅಪ್ಲೈ ಆನ್ಲೈನ್ button ಮೇಲೆ ಕ್ಲಿಕ್ ಮಾಡಿ ತಮ್ಮ ಅರ್ಜಿಯನ್ನು ಭರ್ತಿಗೊಳಿಸಬೇಕು.
Step 4:- ನಂತರ ತಮ್ಮ ದಾಖಲಾತಿಗಳನ್ನು ಕೊಟ್ಟಿರುವ ಲಿಂಕ್ ಮೂಲಕ ಸಲ್ಲಿಸಬೇಕು.
Step 5:- ಅರ್ಜಿಯನ್ನು ಸಲ್ಲಿಸಿದ ನಂತರ, ಅರ್ಜಿಯ ಶುಲ್ಕವನ್ನು ಆನ್ಲೈನ್ ಮೂಲಕ ಜಮಾ ಮಾಡಬೇಕು.
ಹೆಚ್ಚಿನ ಮಾಹಿತಿಗಾಗಿ ಮೇಲೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ .
ಅಭ್ಯರ್ಥಿಗಳ ಕೆಲವು ಪ್ರಶ್ನೆಗಳು??
ಈ ಹುದ್ದೆಗೆ ಕೊರೊನಾ ಸಮಯದಲ್ಲಿ 10ನೇ ತರಗತಿ ಓದಿರುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರಾ???
ಹೌದು, ಆಯ್ಕೆ ಮಾಡಿಕೊಳ್ಳುತ್ತಾರೆ.
Before applying for India post office recruitment 2026,candidates must property u understand the job profile that tasks and responsibilities that are to be performed by GDS, ABPM and BPM.
Thank you
<<< Arecanut Market : Daily Arecanut Market ( Click Here ) >>>
< For job updates and employment related information and carrier paths please follow below Facebook Group and WhatsApp Group >
1) ” Facebook Group ” – Click Here
2) ” WhatsApp Group ” – Click Here
Forever helpful and useful updates
– VK
Knowledge Lead’s & Live’s Life
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.
