"Agriculture is our CULTURE"

Voter List 2026 :: ಕರ್ನಾಟಕದಲ್ಲಿ 3 ಕೋಟಿ ವೋಟರ್ ಕಾರ್ಡ್ ರದ್ದು!! ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲದಿದ್ದರೆ ಈಗಲೇ ನಿಮ್ಮ ಹೆಸರನ್ನು ಸೇರಿಸಿ!!

SIR ಮತಪಟ್ಟಿ ಪರಿಷ್ಕರಣೆ :: ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲದಿದ್ದರೆ ಈಗಲೇ ನಿಮ್ಮ ಹೆಸರನ್ನು ಸೇರಿಸಿ!!

SIR (Special Intensive Revision) of the electoral roll is a comprehensive process undertaken to thoroughly review and update the list of voters. This exercise is carried out by the Election Commission of India to ensure that every eligible citizen is correctly included in the voters’ list.

SIR ಮತದಾರರ ಪಟ್ಟಿ ಪರಿಷ್ಕರಣೆ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮೂಲಭೂತ ಅಡಿಪಾಯವಾಗಿದೆ. ಇದು ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ನ್ಯಾಯಸಮ್ಮತವಾಗಿ ಮತದಾನದ ಹಕ್ಕು ದೊರಕುವಂತೆ ಮಾಡುತ್ತದೆ ಹಾಗೂ ಚುನಾವಣೆಗಳ ಪಾರದರ್ಶಕತೆ ಮತ್ತು ನಂಬಿಕೆಯನ್ನು ಹೆಚ್ಚಿಸುತ್ತದೆ.

ಇತ್ತೀಚೆಗೆ ನಡೆದ ಕಾರ್ಯಕ್ರಮ ಒಂದರಲ್ಲಿ ಶ್ರೀಮಾನ್ಯ ಸಿದ್ದರಾಮಯ್ಯನವರು ಎಸ್ಐಆರ್ ಮತ ಪಟ್ಟಿ ಪರಿಷ್ಕರಣೆ ಬಗ್ಗೆ ವಿವರವಾದ ಹೇಳಿಕೆ ಎಂದನ್ನು ನೀಡಿದ್ದಾರೆ, ಅದೇನೆಂದರೆ SIR ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಯಾವುದೇ ರೀತಿಯ ರಾಜಕೀಯ ನಡೆಯುವುದಿಲ್ಲ

ಏಕೆಂದರೆ ಮತದಾನ ಪ್ರತಿಯೊಬ್ಬ ಭಾರತೀಯನ ಹಕ್ಕಾಗಿರುತ್ತದೆ ಈ ಹಕ್ಕನ್ನು ಪ್ರಜೆಗಳಿಗೆ ನೀಡಲು ಯಾವುದೇ ರಾಜಕೀಯ ನಡೆಸುವುದಿಲ್ಲ ಅಲ್ಲದೆ SIR ಮತದಾರರ ಪಟ್ಟಿ ಪರಿಷ್ಕರಣೆಯು ಪ್ರತಿಯೊಬ್ಬ ಭಾರತೀಯರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಮಾಡುವ ಕಳಕಳಿ ಎಂದು ಹೇಳಿಕೆ ನೀಡಿದರು.

ಹಾಗಾಗಿSIR ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಯಾವುದೇ ರಾಜಕೀಯ ನಡೆಯುವುದಿಲ್ಲ ಏಕೆಂದರೆ ಶ್ರೀಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಪ್ರಕಾರ ರಾಜ್ಯದ 3 ಕೋಟಿಯಷ್ಟು ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೆ.

ಏಕೆಂದರೆ ಮೂರು ಕೋಟಿ ಅಷ್ಟು ಜನರು ಇನ್ನೂ ಮ್ಯಾಪಿಂಗ್ ಮಾಡಿಸಿಲ್ಲ, ಹೀಗಾಗಿ ಪ್ರಾಮಾಣಿಕ ಮತದಾರರಿಗೆ ಮತದಾನದ ಹಕ್ಕು ಸಿಗುವಂತೆ ಮಾಡುವುದೇSIR ಮತದಾರರ ಪಟ್ಟಿ ಪರಿಷ್ಕರಣೆಯ ಮುಖ್ಯ ಉದ್ದೇಶವಾಗಿರುತ್ತದೆ.

ಹಾಗಾದರೆ SIR ಮತದಾರರ ಪಟ್ಟಿ ಪರಿಷ್ಕರಣೆ ಎಂದರೇನು?
What is SIR Electoral Roll Revision?

SIR (Special Intensive Revision) ಮತದಾರರ ಪಟ್ಟಿ ಪರಿಷ್ಕರಣೆ ಎನ್ನುವುದು ಮತದಾರರ ಪಟ್ಟಿಯನ್ನು ಸಂಪೂರ್ಣವಾಗಿ, ಸೂಕ್ಷ್ಮವಾಗಿ ಮತ್ತು ಕ್ರಮಬದ್ಧವಾಗಿ ಪರಿಶೀಲಿಸಿ ನವೀಕರಿಸುವ ವಿಶೇಷ ಪ್ರಕ್ರಿಯೆಯಾಗಿದೆ. ಈ ಪ್ರಕ್ರಿಯೆಯನ್ನು ಚುನಾವಣಾ ಆಯೋಗ(Election Commission of India) ನಡೆಸುತ್ತದೆ.

SIR ಮತದಾರರ ಪಟ್ಟಿ ಪರಿಷ್ಕರಣೆಯ ಪ್ರಮುಖ ಉದ್ದೇಶವೇನು?
What is the main objective of SIR?

 ಮತದಾರರ ಪಟ್ಟಿಯಲ್ಲಿರುವ ನಕಲಿ ಹೆಸರುಗಳನ್ನು ತೆಗೆದುಹಾಕುವುದು.

ಅರ್ಹ ಹೊಸ ಮತದಾರರನ್ನು ಸೇರಿಸುವುದು

ಹೆಸರು, ವಯಸ್ಸು, ವಿಳಾಸ ಮೊದಲಾದ ತಪ್ಪು ಮಾಹಿತಿಗಳನ್ನು ತಿದ್ದುಪಡಿ ಮಾಡುವುದು.

ಈಗಾಗಲೇ ಮೃತಪಟ್ಟವರು ಅಥವಾ ಸ್ಥಳಾಂತರಗೊಂಡವರ ಹೆಸರುಗಳನ್ನು ತೆಗೆದುಹಾಕುವುದು.

ಶುದ್ಧ, ನಿಖರ ಮತ್ತು ವಿಶ್ವಾಸಾರ್ಹ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು.

SIR ಯಾವ ಸಂದರ್ಭಗಳಲ್ಲಿ ನಡೆಯುತ್ತದೆ?
When SIR conduct?

ಯಾವುದೇ ಮುಖ್ಯಚುನಾವಣೆಗೂ ಮುನ್ನ SIR ಮತದಾರರ ಪಟ್ಟಿ ಪರಿಷ್ಕರಣೆ ನಡೆಸಲಾಗುತ್ತದೆ.

ವಿಧಾನಸಭೆ ಅಥವಾ ಲೋಕಸಭಾ ಕ್ಷೇತ್ರಗಳ ಪುನರ್‌ರಚನೆಯಾದಾಗ ಈ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ.

ಮತದಾರರ ಪಟ್ಟಿಯಲ್ಲಿ ಹೆಚ್ಚಿನ ದೋಷಗಳು ಕಂಡುಬಂದಾಗ,

ಚುನಾವಣಾ ಆಯೋಗದ ವಿಶೇಷ ಸಂದರ್ಭಗಳಲ್ಲಿ ವಿಶೇಷ ಆದೇಶದ ಮೇರೆಗೆSIR ಮತದಾರರ ಪಟ್ಟಿ ಪರಿಷ್ಕರಣೆಯನ್ನು ಕಾಣಬಹುದು.

SIR ಪ್ರಕ್ರಿಯೆಯ ಹಂತಗಳು:-
SIR Electoral Roll Revision Steps:-

ಹಂತ 1:- ಮನೆಮನೆ ಸಮೀಕ್ಷೆ.

ಬಿಎಲ್ಓ (Booth Level Officer) ಮನೆಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಾರೆ.

ಹಂತ 2:- ಕರಡು ಮತದಾರರ ಪಟ್ಟಿ ಪ್ರಕಟಣೆ.

ತಾತ್ಕಾಲಿಕ ಮತದಾರರ ಪಟ್ಟಿಯನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗುತ್ತದೆ.

ಆಕ್ಷೇಪಣೆ ಮತ್ತು ತಿದ್ದುಪಡಿ ಸಲ್ಲಿಕೆ

ನಾಗರಿಕರು ತಪ್ಪುಗಳಿದ್ದರೆ ಅರ್ಜಿ ಸಲ್ಲಿಸಬಹುದು.

ಹಂತ 3:- ಪರಿಶೀಲನೆ.

ಸಲ್ಲಿಸಿದ ಮಾಹಿತಿಯನ್ನು ಪರಿಶೀಲಿಸಿ ಅಗತ್ಯ ತಿದ್ದುಪಡಿಗಳನ್ನು ಮಾಡಲಾಗುತ್ತದೆ.

ಹಂತ 4:- ಅಂತಿಮ ಮತದಾರರ ಪಟ್ಟಿ ಪ್ರಕಟಣೆ.

ಎಲ್ಲಾ ತಿದ್ದುಪಡಿಯ ನಂತರ ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ.

ಮತದಾರರ ಪಟ್ಟಿ ಪರಿಶೀಲಿಸುವ ವಿಧಾನ ಹೇಗೆ?
How to check voter list?
Land to CHIEF ELECTROL OFFICER KARNATAKA Page

Land to CHIEF ELECTROL OFFICER KARNATAKA Page

Step 1:- ಮೊದಲಿಗೆ ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಅಧಿಕೃತ ವೆಬ್ಸೈಟ್ ಗೆ ಹೋಗಬೇಕು.

https://ceo.karnataka.gov.in/
Click above link
Select ELECTORAL ROLL -2025/2026

Select ELECTORAL ROLL -2025/2026

Step 2:- ಈ ಪೇಜ್ ನಲ್ಲಿ ₹ಎಲೆಕ್ಟ್ರಲ್ ರೋಲ್ 2025( ಮತದಾರರ ಪಟ್ಟಿ 2025)” ಎನ್ನುವ ಆಯ್ಕೆಯನ್ನು ಆಯ್ಕೆ ಮಾಡಿ ಕ್ಲಿಕ್ ಮಾಡಬೇಕು.

Select Karnataka

Select Karnataka

Step 3:- ನಂತರ ಎಲೆಕ್ಟ್ರಾಲ್ ರೋಲ್ ಅನ್ನು ಡೌನ್ಲೋಡ್ ಮಾಡುವ “ವೋಟರ್ ಸರ್ವಿಸ್ ಪೋರ್ಟಲ್” ಎನ್ನುವ ಅಧಿಕೃತ ವೆಬ್ಸೈಟ್ ತೆರೆದುಕೊಳ್ಳುತ್ತದೆ. ಇಲ್ಲಿ ಮತದಾರರು ತಮ್ಮ ಮತ ಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶವಿರುತ್ತದೆ.

Select Final Roll - 2025

Select Final Roll – 2025

Step 4:- ಇಲ್ಲಿ ಮತದಾರರ ರಾಜ್ಯ “ಕರ್ನಾಟಕ” ಎಂದು ಅದಾಗಲೇ ನಮೂದಾಗಿರುತ್ತದೆ.

Select Constituency

Select Constituency

ನಂತರ ಇಲ್ಲಿ ಮತದಾರರು ತಮ್ಮ ಜಿಲ್ಲೆಯನ್ನು ಆಯ್ಕೆ ಮಾಡಲು “ಜಿಲ್ಲೆಗಳ ಆಯ್ಕೆ ಪಟ್ಟಿ” ಇರುತ್ತದೆ. ಇಲ್ಲಿಂದ ತಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು.

Select Voting Booth

Select Voting Booth

ಇದಾದ ನಂತರ ಮತ್ತೊಂದು ಟ್ಯಾಬ್ ನಲ್ಲಿ ಜಿಲ್ಲೆಗೆ ಸಂಬಂಧಿಸಿದ “ತಾಲೂಕು ಅಥವಾ ಅಸೆಂಬ್ಲಿ” ಯನ್ನು ತೋರಿಸಲಾಗುತ್ತದೆ, ಅಲ್ಲಿ ಮತದಾರರು ತಮ್ಮ ತಾಲೂಕನ್ನು ಆಯ್ಕೆ ಮಾಡಿಕೊಳ್ಳಬೇಕು.

Click Next

Click Next

ಎಡಬದಿಗೆ ಇರುವ ಮತ್ತೊಂದು ಟ್ಯಾಬ್ ನಲ್ಲಿ “ರೋಲ್ ಟೈಪ್” ಎನ್ನುವ ಟ್ಯಾಬ್ ನಲ್ಲಿ “ಫೈನಲ್ ರೋಲ್ ” ಅನ್ನೋ ಆಯ್ಕೆ ಮಾಡಿಕೊಳ್ಳಬೇಕು.

Select Voting Booth

Select Voting Booth

ಆಗ ಅದೇ ಪೇಜ್ ನಲ್ಲಿ ಆ ತಾಲೂಕಿಗೆ ಸಂಬಂಧಪಟ್ಟ ಎಲ್ಲಾ ಹಳ್ಳಿಗಳ ಮತದಾರರ ಪಟ್ಟಿ ಪ್ರಕಟವಾಗುತ್ತದೆ.

Enter Captcha and Download

Enter Captcha and Download

ಅಲ್ಲಿ ಮತದಾರರು ತಮ್ಮ “ಹಳ್ಳಿಯನ್ನು ಆಯ್ಕೆ” ಮಾಡಿಕೊಳ್ಳಬಹುದು ಅಥವಾ ಹಳ್ಳಿ ಕಾಣದೆ ಇದ್ದರೆ “ನೆಕ್ಸ್ಟ್” ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ಎರಡನೇ ಪುಟದಲ್ಲಿ ಉಳಿದಿರುವ ಎಲ್ಲಾ ಹಳ್ಳಿಗಳ ಪಟ್ಟಿ ಪ್ರಕಟವಾಗುತ್ತದೆ. ಈ ರೀತಿಯಾಗಿ ಮಾಡುತ್ತಾ ಮತದಾರರು ತಮ್ಮ ಹೆಸರು ವೋಟರ್ ಲಿಸ್ಟ್ ಅಥವಾ ಮತದಾರರ ಪಟ್ಟಿಯಲ್ಲಿ ಇದೆಯೋ? ಇಲ್ಲವೇ? ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.

Status of Download

Status of Download

ಒಂದು ವೇಳೆ ಮತದಾರರು ತಮ್ಮ ಹಳ್ಳಿಯ ಮತ ಪಟ್ಟಿಯನ್ನು “ಡೌನ್ಲೋಡ್ ಮಾಡಲು” ಬಯಸಿದರೆ ಆ ಪಟ್ಟಿಯನ್ನು ಸೆಲೆಕ್ಟ್ ಮಾಡಿಕೊಂಡು, ಕೊಟ್ಟಿರುವ ಕ್ಯಾಪ್ಚವನ್ನು ಸರಿಯಾಗಿ ನಮೂದಿಸಿ “ಡೌನ್ಲೋಡ್ ಸೆಲೆಕ್ಟೆಡ್ ಪಿಡಿಎಫ್ ಲಿಸ್ಟ್” ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿದಾಗ ಆ ಸಂಪೂರ್ಣ ಗ್ರಾಮದ ಮತದಾರರ ಪಟ್ಟಿ ಡೌನ್ಲೋಡ್ ಆಗಲು ಶುರುವಾಗುತ್ತದೆ.

ಮತದಾರರು ಮಾಡಬೇಕಾದ ಕರ್ತವ್ಯಗಳು:-
Voters responsibility:-

ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ? ಎಂದು ಪರಿಶೀಲಿಸುವುದು.

ತಪ್ಪಿದ್ದರೆ ಸೂಕ್ತ ಅರ್ಜಿ ಸಲ್ಲಿಸುವುದು.

ತಿದ್ದುಪಡಿ (ಹೆಸರು, ವಿಳಾಸ, ವಯಸ್ಸು) ಅಗತ್ಯವಿದ್ದಲ್ಲಿ ಬಿಎಲ್ಓ(Booth Level Officer)ಗೆ ಅಗತ್ಯ ದಾಖಲೆಗಳನ್ನು ನೀಡಬೇಕು.

SIR ಮತಪಟ್ಟಿ ಪರಿಷ್ಕರಣೆಯ ಮೂಲಕ ಮತದಾರರ ಪಟ್ಟಿಯಲ್ಲಿರುವ ದೋಷಗಳು ಸರಿಪಡಿಸಿ, ನಕಲಿ ಹಾಗೂ ಅನರ್ಹ ಹೆಸರುಗಳನ್ನು ತೆಗೆದುಹಾಕಿ, ಅರ್ಹ ಪ್ರತಿಯೊಬ್ಬ ನಾಗರಿಕನಿಗೂ ಮತದಾನದ ಹಕ್ಕು ಖಚಿತಪಡಿಸಲಾಗುತ್ತದೆ.

ಮತದಾರರು ಸಕ್ರಿಯವಾಗಿ ಈ ಪ್ರಕ್ರಿಯೆಯಲ್ಲಿ ಭಾಗವಹಿಸುವುದರಿಂದ ಶುದ್ಧ, ನಿಖರ ಮತ್ತು ವಿಶ್ವಾಸಾರ್ಹ ಮತದಾರರ ಪಟ್ಟಿ ರೂಪುಗೊಳ್ಳುತ್ತದೆ. ಇದರ ಫಲವಾಗಿ ಪಾರದರ್ಶಕ, ನ್ಯಾಯಸಮ್ಮತ ಮತ್ತು ನಂಬಿಕಾರ್ಹ ಚುನಾವಣೆಗಳು ನಡೆಯಲು ಸಾಧ್ಯವಾಗುತ್ತದೆ.

Therefore SIR Electoral Roll Revision is a very important initiative of election Committee of India and also it is very useful to conduct fair and free election’s in a big country like India.

Most importantly SIR Electoral Roll Revision is not only add new voters in list but also it correct the details like address, name, and so on of old voters who already listed in voter list.

Overall, SIR (Special Intensive Revision) of the electoral roll is a long process undertaken to thoroughly review and update the list of voters. this systematic revision, the electoral roll is made accurate, transparent, and reliable, thereby strengthening the democratic process.

Thank you.

ಧನ್ಯವಾದಗಳು

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ : ಇಂದಿನ ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್<span style=”vertical-align: inherit;”> ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು,

ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸರ ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"