"Agriculture is our CULTURE"

Laxmi hebbalkar Gruhalakshmi :: ಗೃಹಲಕ್ಷ್ಮಿ 25ನೇ ಕಂತಿನ ಕುರಿತು ಸಚಿವರ ಸ್ಪಷ್ಟನೆ!!! ಮುಂದಿನ ಕಂತು ಯಾವಾಗ ಬರುತ್ತೆ?

ಯೋಜನೆಯ 25ನೇ ಕಂತಿನ ಹಣ ಬಿಡುಗಡೆಗೆ ಆರ್ಥಿಕ ಇಲಾಖೆ ಅಸ್ತು:: ಗೃಹಲಕ್ಷ್ಮಿಯರಿಗೆ ಸರ್ಕಾರದಿಂದ ಸಿಹಿ ಸುದ್ದಿ!!!

The Gruhalakshmi Scheme is a initiative of the Karnataka Government aimed at empowering women by providing direct financial assistance to women heads of households.

The 25th installment now got approval from financial permission therefore 25th installment may release in January 2nd week.

ಡಿಸೆಂಬರ್ 3 ಮತ್ತು 4ನೇ ವಾರದಲ್ಲಿ ಎಲ್ಲ ಜಿಲ್ಲೆಯ ಫಲಾನುಭವಿಗಳಿಗೆ ಹಂತ ಹಂತವಾಗಿ 24ನೇ ಕಂತಿನ ಗೃಹಲಕ್ಷ್ಮಿ ಹಣವನ್ನು ಜಮಾ ಮಾಡಲಾಗಿದೆ.

ಆದರೆ ಕೆಲವು ಜಿಲ್ಲೆಗಳಲ್ಲಿ ಕೆಲವು ತಾಂತ್ರಿಕ ಕಾರಣಗಳಿಂದ ಇನ್ನು ಕೆಲವು ಮಹಿಳೆಯರಿಗೆ ಹಣ ಜಮಾವಣೆ ತಡವಾಗುತ್ತಿದೆ ಆದರೆ ಖಂಡಿತವಾಗಿ ಹಣ ಜಮಾವಾಗುತ್ತದೆ ಎನ್ನಬಹುದು.

ಗೃಹ ಲಕ್ಷ್ಮಿ ಯೋಜನೆಯ 25ನೇ ಕಂತು ಯಾವಾಗ ಬಿಡುಗಡೆ ಆಗುತ್ತದೆ?
When 25th instalment of gruhalakshmi will credit?

ಈಗ ಬಂದಿರುವ ಹೊಸ ವಿಷಯವೆಂದರೆ ಇತ್ತೀಚಿಗೆ “ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್” ಅವರು ಅತಿ ಶೀಘ್ರದಲ್ಲಿ 25ನೇ ಕಂತನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು, ಅದರಂತೆಯೇ ಈಗ ಗೃಹಲಕ್ಷ್ಮಿ ಯೋಜನೆಯ 25ನೇ ಕಂತಿನ ಹಣ ಬಿಡುಗಡೆಗೆ “ಆರ್ಥಿಕ ಇಲಾಖೆಯಿಂದ ಅನುಮೋದನೆ” ದೊರಕಿದ್ದು,

ಮುಂದಿನ ಎರಡು ದಿನಗಳಲ್ಲಿ ಹಣವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ವರ್ಗಾಯಿಸಲಾಗುತ್ತದೆ.

ಈ ಹಣ ವರ್ಗಾವಣೆಯಾದ ನಂತರ “ಬಿಲ್ಲಿಂಗ್ ಪ್ರಕ್ರಿಯೆ” ಆಗಲು ಒಂದು ವಾರ ಸಮಯ ಬೇಕಾಗುತ್ತದೆ.

ಬಿಲ್ಲಿಂಗ್ ಪ್ರಕ್ರಿಯೆ ಆದ ನಂತರ “ಜನವರಿ 11 ಅಥವಾ 12” ರ ವೇಳೆಗೆ ಮಹಿಳೆಯರ ಖಾತೆಗೆ ಹಣ ಜಮಾ ಆಗಲು ಶುರುವಾಗುತ್ತದೆ.

ಹಾಗಾಗಿ ಬಹುತೇಕ ರಾಜ್ಯದ ಮಹಿಳೆಯರಿಗೆ “ಸಂಕ್ರಾಂತಿ ಹಬ್ಬ”ದ ವೇಳೆಗೆ ಗೃಹಲಕ್ಷ್ಮಿ ಯೋಜನೆ 25ನೇ ಕಂತು ಜಮಾ ಆಗಬಹುದು.

ಬಾಕಿ ಇರುವ ಕಂತುಗಳನ್ನು ಪಾವತಿಸಲಾಗುತ್ತದೆಯೇ?
Will government credit the pending payouts??

ಸಚಿವರದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬಾಕಿ ಇರುವ ಕಂತುಗಳ ಕುರಿತಾಗಿಯೂ ಮಾಹಿತಿ ನೀಡಿದ್ದಾರೆ.

ಅಲ್ಲದೆ ಬಾಕಿ ಇರುವ ಕಂತುಗಳು ಯಾವ ಯಾವ ಜಿಲ್ಲೆಗಳಿಗೆ ಬಿಡುಗಡೆಯಾಗಿದೆ ಮತ್ತು ಯಾವ ಜಿಲ್ಲೆಗಳಿಗೆ ಬಿಡುಗಡೆಯಾಗಿಲ್ಲ ಎಂದು ಸಂಕ್ಷಿಪ್ತವಾಗಿ ಪರಿಶೀಲಿಸಿ ನಂತರ ಬಾಕಿ ಕಂತುಗಳು ಜಮಾ ಆಗದೇ ಇರುವ ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಅಲ್ಲದೆ ಈ ಪರಿಶೀಲನೆಯ ಪ್ರಕ್ರಿಯೆಯು ಸ್ವಲ್ಪ ವಿಳಂಬವಾಗಲಿದ್ದು ಬಾಕಿ ಇರುವ ಕಂತುಗಳ ಹಣಜಮಾವಣೆಯು ಕೂಡ ವಿಳಂಬವಾಗಲಿದೆ ಎನ್ನಬಹುದು.

The 25th installment of the Gruhalakshmi Scheme will release shortly, but from 1st installment to 25th installment,

government ensure its dedication towards women empowerment which giving 2000 rupees per month to support household essential.

In recent days we are witnessing many women’s use their gruhalakshmi amount for their family welfare by purchasing refrigerator,

bike for son, coaching fee for daughter, etc,lots of examples in front of us to say gruhalakshmi scheme is a one of the best initiative by government.

Therefore Gruhalakshmi scheme is not only a scheme but also it empowering rural women dreams.

Minister interactions with public

Minister interactions with public

Thank you

ಧನ್ಯವಾದಗಳು

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸರ ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"