Bele Parihara 2025-26 :: ಬೆಳೆ ಹಾನಿ ಪರಿಹಾರ ವಿವರ, ಯಾವ ಖಾತೆಗೆ ಜಮಾ? ಯಾವ ದಿನಾಂಕದಂದು? ಎಕ್ಕರೆಗೆ ಎಷ್ಟು?
ನವೆಂಬರ್ ತಿಂಗಳಿನಿಂದ ಪ್ರಕೃತಿ ವಿಕೋಪದಿಂದ ಬೆಳೆ ಹಾನಿಯಾಗಿರುವಂತಹ ರೈತರಿಗೆ ಬೆಳೆ ಹಾನಿ ಪರಿಹಾರವನ್ನು ನೀಡಲಾಗುತ್ತಿದೆ.
ನಿಮ್ಮ ಬೆಳೆ ಹಾನಿಯಾಗಿದ್ದರೆ ನಿಮಗೂ ಸಹ ಬೆಳೆ ಹಾನಿ ಪರಿಹಾರ ಸಿಕ್ಕಿದೆಯೇ? ಎಂದು ತಿಳಿಯಬಹುದು ಈಗಲೇ ಚೆಕ್ ಮಾಡಿಕೊಳ್ಳಿ!!
Crop damage compensation is the financial assistance provided by the government to farmers when crops are damaged due to natural calamities like flood,draught, cyclones and pest attack.
Farmer’s are unable to get productivity from the crops which lead to loss due to natural disasters. hence governments give compensation amount to farmers to recover from losses and stable their lives.
2025 – 26 ನೇ ಸಾಲಿನ ಬೆಳೆ ಹಾನಿ ಪರಿಹಾರವನ್ನು ಸರ್ಕಾರ ಈಗಾಗಲೇ ನವೆಂಬರ್ ತಿಂಗಳಿನಿಂದಲೇ ರೈತರ ಖಾತೆಗೆ ಜಮಾ ಮಾಡುತ್ತಿದ್ದು ಹಲವು ಫಲಾನುಭವಿಗಳ ಖಾತೆಗೆ ಹಣ ಜಮಾ ಆಗಿದೆ.
ಆದರೆ ಇನ್ನೂ ಕೆಲವು ಜಿಲ್ಲೆಗಳ ರೈತರಿಗೆ ಹಣ ಜಮಾ ಆಗುವ ಹಂತದಲ್ಲಿದ್ದು ರೈತರು ಭಯಪಡುವ ಅಗತ್ಯವಿಲ್ಲ.
ಬೆಳೆ ಹಾನಿ ಪರಿಹಾರವು ಸರ್ಕಾರ ರೈತರಿಗೆ ಬೆಳೆ ಹಾನಿಯಿಂದ ಆದ ನಷ್ಟವನ್ನು ತುಂಬಿಕೊಳ್ಳಲು ನೀಡುವ ಪರಿಹಾರವಾಗಿದೆ.
ರೈತರು ಬೆಳೆದ ಬೆಳೆಯುಪ್ರವಾಹ ಬರಗಾಲ ಹಾಗೂ ಚಂಡಮಾರುತಗಳಿಂದ ಸಂಭವಿಸಿದಾಗ ಹಾಳಾದರೆ ಅಥವಾ ಅದರಿಂದ ರೈತರಿಗೆ ನಷ್ಟವಾದರೆ ಇದಕ್ಕಾಗಿ ಸರ್ಕಾರ ಪರಿಹಾರ ನೀಡುತ್ತದೆ ಇದನ್ನೇ ಬೆಳೆ ಹಾನಿ ಪರಿಹಾರ ಎನ್ನಬಹುದು.
ಈ ಪರಿಹಾರವೂ ಕೆಲವು ದಿನಗಳಿಂದ ರೈತರ ಖಾತೆಗೆ ನೇರ ಜಮಾವಣೆ ಮೂಲಕ ರೈತರ ಖಾತೆಗೆ ಸಂದಾಯ ವಾಗುವ ಪ್ರಕ್ರಿಯೆ ಶುರುವಾಗಿದೆ.
ಹಾಗಾದರೆ ಬೆಳೆ ಹಾನಿ ಪರಿಹಾರದ ಹಣ ಜಮಾ ಆಗಿದೆಯಾ? ಇಲ್ಲವೇ? ಎಂದು ತಿಳಿದುಕೊಳ್ಳುವುದು ಹೇಗೆ :- How to check Crop damage compensation in online:-
ಮೊದಲಿಗೆ ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಬೇಕು.
https://parihara.karnataka.gov.in/service92/
Click the above link given
ಈ ಲಿಂಕ್ ಕ್ಲಿಕ್ ಮಾಡಿದ ನಂತರ ಒಂದು ವೆಬ್ ಪೇಜ್ ತೆರೆದುಕೊಳ್ಳುತ್ತದೆ, ಆಗ ಕೆಳಗೆ ನೀಡಿರುವಂತೆ ಕ್ರಮವಾಗಿ ಮಾಹಿತಿ ನೀಡುತ್ತಾ ಹೋಗಬೇಕು.

Select Year
ವೆಬ್ ಪೇಜ್ ತೆರೆದುಕೊಂಡ ನಂತರ ಅಲ್ಲಿ ಬೆಳೆ ಹಾನಿಯಾದ ವರ್ಷ, ಬೆಳೆ ಹಾನಿಯಾದ ಋತು ಹಾಗೂ ಯಾವ ವಿಪತ್ತಿನಿಂದ ಬೆಳೆ ಹಾನಿಯಾಗಿದೆ ಎಂದು ನಮೂದಿಸಬೇಕು. ನಂತರ ಸರ್ಚ್ ಅಥವಾ ಹುಡುಕು ಕೊಡಬೇಕು.

Select the method
ಹುಡುಕು ಎಂದು ಕೊಟ್ಟಾಗ, ಅದೇ ವೆಬ್ ಪೇಜ್ ನ ಕೆಳಭಾಗದಲ್ಲಿ ರೈತರ ಆಧಾರ್ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆ ಅಥವಾ ಫ್ರೂಟ್ ಐಡಿ ಅಥವಾ ಅವರ ಜಮೀನಿನ ಸರ್ವೆ ನಂಬರನ್ನು ಹಾಕಿ ಲಾಗಿನ್ ಆಗಬೇಕು.

Enter details
ಇಲ್ಲಿ ಲಾಗಿನ್ ಆದ ನಂತರ ಫಲಾನುಭವಿಗಳು ತಮ್ಮ ಜಿಲ್ಲೆ, ತಾಲೂಕು, ಹಳ್ಳಿ ಹಾಗೂ ಸರ್ವೇ ನಂಬರ್, ಸರ್ ನಾಕ್ ನಂಬರ್ ಮತ್ತು ಹಿಸ್ಸಾ ನಂಬರ್ ಹಾಕಿ ಡಾಟಾ ಫೆಚ್ ಮಾಡಬೇಕು.

Select survey number
ನಂತರ ಹಣ ಜಮಾ ಆಗಿದ್ದರೆ, ಫಲಾನುಭವಿಗಳ ವಿವರಗಳು ಹಾಗೂ ಹಣ ಸಂದಾಯವಾದ ವಿವರಗಳು ತೆರೆದುಕೊಳ್ಳುತ್ತವೆ.
ಅಲ್ಲಿ ಫಲಾನುಭವಿಗಳ ಯಾವ ಖಾತೆಗೆ ಎಷ್ಟು ಹಣ ಜಮಾ ಆಗಿದೆ ಎನ್ನುವುದರ ಕುರಿತು ಮಾಹಿತಿ ಇರುತ್ತದೆ.
ಈ ರೀತಿಯಾಗಿ ಸರಳವಾಗಿ ಮನೆಯಲ್ಲಿಯೇ ಬೆಳೆ ಹಾನಿ ಪರಿಹಾರ ತಮ್ಮ ಬ್ಯಾಂಕ್ ಖಾತೆಗೆ ಜಮಾಾವಣೆ ಆಗಿರುವುದರ ಬಗ್ಗೆ ರೈತರು ಮಾಹಿತಿ ಪಡೆಯಬಹುದು.
ಒಂದು ವೇಳೆ ಹಣ ಜಮಾವಣೆ ಆಗಿಲ್ಲದೆ ಇದ್ದರೆ ನಾವು ಆಧಾರ್ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆ ಅಥವಾ ಸರ್ವೇ ನಂಬರ್ ಹಾಕಿ ಫೆಚ್ ಡಾಟಾ ಎಂದು ಕೊಟ್ಟಾಗ.
ಮೇಲೆ ತಿಳಿಸಿರುವ ಯಾವುದೇ ಮಾಹಿತಿಯು ಬರುವುದಿಲ್ಲ ಇದರ ಅರ್ಥ ರೈತರ ಖಾತೆಗೆ ಹಣ ಜಮಾ ಹಾಗೂ ಹಂತದಲ್ಲಿ ಇದೆ ಎಂದು ಮತ್ತು ಅತಿ ಶೀಘ್ರದಲ್ಲಿ ಹಣ ಜಮಾವಣೆ ಆಗಬಹುದು ಎಂದು ರೈತರು ತಿಳಿಯಬಹುದು.
Crop damage compensation is a good gesture by government to provide financial assistance to farmers who were suffered from natural Calmatives which destroy the crops grown by farmers.
This initiative ensure the farmers which government is always with farmers when they are in trouble due to natural disasters like flood draught and cyclones and also farmers compensate for their losses which helps to recover their loss and escape from debt trap from private lenders.
Thank you.
ಧನ್ಯವಾದಗಳು
<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು.
ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು,ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ.
ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸರ ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.
Leave a Reply