PM Kisan 2026 Farmer List :: ಪಿಎಂ ಕಿಸಾನ್ 22ನೇ ಕಂತಿನ ಹಣ ಯಾವಾಗ ಬಿಡುಗಡೆ? 2026 ವರ್ಷದ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ!!
22nd installment of PM KISAN is Releasing by central government:-
PM kisaan is a very important scheme initiated by central government whis is aiming to give financial support to farmers by giving 6000 rupees per year in 3 installments. carrying 2000 rupees per cycle.
ಶ್ರೀ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮಿಳುನಾಡಿನ ಕೊಯಂಬತ್ತೂರಿನಲ್ಲಿ ದಿನಾಂಕ: 19 ನವೆಂಬರ್ 2025 ರಂದು PM KISAAN ಯೋಜನೆಯ 21ನೇ ಕಂತು ಬಿಡುಗಡೆಗೊಳಿಸಿದರು. 22ನೇ ಕಂತಿನ ಹಣವನ್ನು ಪಡೆಯಲು ಡಿಸೆಂಬರ್ 31ರ ಒಳಗೆ e-KYC ಯನ್ನು ಕಡ್ಡಾಯವಾಗಿ ಮಾಡಿಸಿ.
22ನೇ ಕಂತು ಬಿಡುಗಡೆಯಾಗುವ ದಿನಾಂಕ:
when will be the 22nd installment of PM KISAAN:-
22ನೇ ಕಂತು ಬಿಡುಗಡೆಯಾಗುವವರೆಗೆ ಸರ್ಕಾರದಿಂದ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ ಆದರೂ ಫೆಬ್ರವರಿ 2026 ಬಿಡುಗಡೆಯಾಗುವ ಬಗ್ಗೆ ಮಾಹಿತಿ ಇದೆ.
ಪಿಎಂ ಕಿಸಾನ್ ಕೇಂದ್ರ ಸರ್ಕಾರದ ಒಂದು ಅತಿ ಪ್ರಮುಖ ಯೋಜನೆಯಾಗಿದ್ದು ರೈತರಿಗೆ ಅಗತ್ಯ ನೆರವು ನೀಡಲು ಕೇಂದ್ರ ಸರ್ಕಾರವು ಜಾರಿಗೆ ತಂದಿದೆ ಈ ಯೋಜನೆಯಲ್ಲಿ ವರ್ಷಕ್ಕೆ 6 ಸಾವಿರ ರೂಪಾಯಿಯಂತೆ ಮೂರು ಕಂತುಗಳಲ್ಲಿ ಪ್ರತಿಕಂತಿಗೆ ಎರಡು ಸಾವಿರ ರೂಪಾಯಿಗಳಂತೆ ನೀಡಲಾಗುತ್ತದೆ.
ಈ ಯೋಜನೆಯ ಮುಖ್ಯ ಉದ್ದೇಶವೆಂದರೆ ರೈತರನ್ನು ಸಾಲದ ಸುಳಿಯಿಂದ ಪಾರು ಮಾಡುವುದು ಹಾಗೂ ಅಗತ್ಯ ಹಣಕಾಸಿನ ನೆರವು ನೀಡಿ ರೈತರಿಗೆ ಕೃಷಿಯಲ್ಲಿ ಪ್ರೋತ್ಸಾಹ ನೀಡುವುದು.
ಅಲ್ಲದೆ ತೀರ ಇತ್ತೀಚಿಗೆ ಶ್ರೀ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮಿಳುನಾಡಿನ ಕೊಯಂಬತ್ತೂರಿನಲ್ಲಿ ದಿನಾಂಕ: 19 ನವೆಂಬರ್ 2025 ರಂದು PM KISAAN ಯೋಜನೆಯ 21ನೇ ಕಂತು ಬಿಡುಗಡೆಗೊಳಿಸಿದರು.
PM ಕಿಸಾನ್ ಯೋಜನೆಗೆ ಯಾರು ಅರ್ಹರು :
Who eligible for PM KISAAN SCHEME:-
1. ಸಣ್ಣ ಮತ್ತು ಮಧ್ಯಮ ವರ್ಗದ ರೈತರು
2.ಸ್ವಂತ ಕೃಷಿಭೂಮಿಯನ್ನು ಹೊಂದಿರಬೇಕು.
3. ಕೃಷಿ ಭೂಮಿ ಗೆ ಸಂಬಂಧಿಸಿದಂತೆ ಅಗತ್ಯ ಭೂ ದಾಖಲೆ ಇರಬೇಕು.
4.ಆಧಾರ್ e-KYC ಪೂರ್ಣಗೊಂಡಿರಬೇಕು.
ಈ ಎಲ್ಲಾ ನಿಯಮಗಳನ್ನು ಪೂರ್ಣಗೊಳಿಸಿದ್ದೆ ಆದರೆ ಅಂಥವರು PM – ಕಿಸಾನ್ ಯೋಜನೆಯ ಫಲಾನುಭವಿಗಳು ಆಗಲು ಅರ್ಹ.

PM kissan samman nidhi contact info
PM ಕಿಸಾನ್ ಯೋಜನೆಯ 2026 ಸಾಲಿನ ಫಲಾನುಭವಿಗಳ ಬಗ್ಗೆ ಹೇಗೆ ತಿಳಿಯುವುದು :-
How to check PM KISAN 2026 beneficiaries list:-
*ಮೊದಲಿಗೆ ಆನ್ಲೈನ್ ಮೂಲಕ ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ Click here for PM-Kisan list https://pmkisan.gov.in/rpt_beneficiarystatus_pub.asp

Beneficiary list
* ನಂತರ ಅಲ್ಲಿ ಕಾಣಿಸುವ ರಾಜ್ಯ ಎನ್ನುವ ಟ್ಯಾಬ್ ನಲ್ಲಿ ಕರ್ನಾಟಕ ಎಂದು ಆಯ್ಕೆ ಮಾಡಬೇಕು.
* ಇದಾದ ಮೇಲೆ ನಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ, ತಾಲೂಕು ಮತ್ತು ನಮ್ಮ ಹಳ್ಳಿಯನ್ನು ಆಯ್ಕೆ ಮಾಡಿದಾಗ ರೈತರ ಫಲಾನುಭವಿಗಳ ಪಟ್ಟಿ ಪ್ರಕಟವಾಗುತ್ತದೆ.
ಹಾಗಾಗಿ ಆ ಪಟ್ಟಿಯಲ್ಲಿ ಇರುವ ರೈತರು PM KISAN ಯೋಜನೆಯ ಲಾಭ ಪಡೆಯಲು ಅರ್ಹರಾಗಿರುತ್ತಾರೆ.
PM KISAAN scheme is a central sector operating from 2018 and fully funded by central government. state governments identifies the beneficiaries and support PM KISAAN scheme guidelines.
Therefore we can say this scheme planted by central government and watering by state. hence evary small farmer should enroll for PM KISAAN scheme beneficiary to get 6000 rupees financial support to encourage farming and get rid the farmers from debt trap and loss from climatic uncertainty.

PM modi announced in bihal Success rally
Thank you
ಧನ್ಯವಾದಗಳು
<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್<span style=”vertical-align: inherit;”> ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು,
ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸರ ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.
Leave a Reply