"Agriculture is our CULTURE"

ಅಡಿಕೆ ಮಾರುಕಟ್ಟೆಯ ದರ 30/10/2025 ಎಲ್ಲಾ
ಜಿಲ್ಲೆಯ ಅಡಿಕೆ, ಕೊಕ, ಇತರೆ ಮಾರುಕಟ್ಟೆ ಬೆಲೆ..!!!!!!!!  

ಪಿರಿಯಾಪಟ್ಟಣ, ಮಂಗಳೂರು, ಬೆಳ್ತಂಗಡಿ, ಪುತ್ತೂರು , ಸಾಗರ, ಸೊರಬ, ಸುಳ್ಯ,ಯಲ್ಲಾಪುರ , ಚಿತ್ರದುರ್ಗ, ಕಾ ರ್ಕ ಳ, ಕುಮಟಾ , ಬೆಂಗಳೂರು, ಭದ್ರಾವತಿ, ಚನ್ನಗಿರಿ , ದಾವಣಗೆರೆ, ತರೀಕೆರೆ , ರಾಣೆಬೆನ್ನೂರು , ಹುಳಿಯಾರ , ಶಿವಮೊಗ್ಗ ,  ಶಿರಸಿ ,  ಹೊನ್ನಾವರ , ಯಲ್ಲಾಪುರ , ಹೊನ್ನಾವರ.

ಉತ್ತಮ ವಾಣಿಜ್ಯ ಬೆಳೆಯಾಗಿರುವ ಅಡಿಕೆಯನ್ನು ಭಾರತದಲ್ಲಿ ಪುರಾಣ ಕಾಲದಿಂದಲೂ ಬಳಸಲಾಗುತ್ತದೆ,ಎಲ್ಲಾ ಶುಭ ಸಮಾರಂಭಗಳಲ್ಲಿ ಒಂದು ಮುಖ್ಯ ಸಾಮಗ್ರಿಯಾಗಿದೆ. ಜೊತೆಗೆ ಹಲವಾರು ಉತ್ತಮ ಗುಣಗಳನ್ನು ಹೊಂದಿದೆ.

ಆದ್ದರಿಂದ ನಮ್ಮ ಪೂರ್ವಿಕರು ಅ ಡಿಕೆಯನ್ನು ಹಲವಾರು ಶತಮಾನಗಳಿಂದಲೂ ತಮ್ಮ ಜೀವನದ ಭಾಗವಾಗಿ ಬಳಸುತ್ತಾರೆ. ಕರ್ನಾಟಕದಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅ ಡಿಕೆಯು ವಾಣಿಜ್ಯ ಬೆಳೆಯಾಗಿದೆ.

ದಾವಣಗೆರೆ ಇಂದಿನ ಹಸಿ ಅ ಡಿಕೆ ಮಾರುಕಟ್ಟೆ ದರ = ₹7,800

ಮಾರುಕಟ್ಟೆ

(Market)

ದಿನಾಂಕ

(Date)

ವೆರೈಟಿ

(Variety)

ಗರಿಷ್ಠ ಬೆಲೆ

(Rate)

ಬಂಟ್ವಾಳ 31/05/25 ಕೋಕಾ 25000
ಬಂಟ್ವಾಳ 05/05/25 ಹಳೆಯ ವೆರೈಟಿ 49200
ಬಂಟ್ವಾಳ 03/07/25 ಹೊಸ ವೆರೈಟಿ 49000
ಬೆಳ್ತಂಗಡಿ 17/10/25 ಕೋಕಾ 25000
ಬೆಳ್ತಂಗಡಿ 27/10/25 ಹಳೆಯ ವೆರೈಟಿ 53000
ಬೆಳ್ತಂಗಡಿ 27/10/25 ಹೊಸ ವೆರೈಟಿ 36000
ಬೆಳ್ತಂಗಡಿ 27/10/25 ಇತರೆ 15000
ಬೆಂಗಳೂರು 12/11/24 ಇತರೆ 48000
ಚಿತ್ರದುರ್ಗ  30/10/25 ಕೆಂಪು ಗೋಟು 34410
ಚಿತ್ರದುರ್ಗ  30/10/25 ಎಪಿ 61669
ಚಿತ್ರದುರ್ಗ  30/10/25 ರಾಶಿ 61189
ಚಿತ್ರದುರ್ಗ  30/10/25 ಬೆಟ್ಟೆ 40479
ಹೊನ್ನಾಳಿ  29/10/25 ರಾಶಿ 65229
ಹೊನ್ನಾಳಿ 

ಹೊನ್ನಾಳಿ 

27/10/25

27/10/25

EDI

ಸಿಪ್ಪೆ ಗೋಟು

25000

10100

ಚನ್ನಗಿರಿ 27/10/25 ರಾಶಿ 68349
ಸಿರಾ 09/09/25 ಇತರೆ 34807
ಹೊಳಲ್ಕೆರೆ

ಹೊಳಲ್ಕೆರೆ

30/10/25

29/10/25

ರಾಶಿ

ಇತರೆ

68329

8300

ಮಡಿಕೇರಿ 14/10/25 Arecanut-husk 3500
ದಾವಣಗೆರೆ

ದಾವಣಗೆರೆ

ದಾವಣಗೆರೆ

24/09/25

22/09/25

24/09/25

ರಾಶಿ

ಗೊರಬಲು

ಸಿಪ್ಪೆ ಗೋಟು

57795

17500

10000

ಕಾ ರ್ಕ ಳ 30/10/25 ಹೊಸ ವೆರೈಟಿ 46000
ಕಾ ರ್ಕ ಳ 30/10/25 ಹಳೆಯ ವೆರೈಟಿ 49000
ಹೊಸನಗರ 17/10/25 ಕೆಂಪು ಗೋಟು 43109
ಹೊಸನಗರ 02/05/25 ಬಿಳೆ ಗೋಟು 14599
ಹೊಸನಗರ 17/10/25 ರಾಶಿ 68170
ಹೊಸನಗರ 17/10/25 ಚಾಲಿ 35699
ಕುಮಟಾ 27/10/25 ಕೋಕಾ 28869
ಕುಮಟಾ 27/10/25 ಚಾಲಿ 47301
ಕುಮಟಾ 27/10/25 ಚಿಪ್ಪು 33999
ಕುಮಟಾ 27/10/25 ಹಳೆ ಚಾಲಿ 45700

ಮಲೆನಾಡಿನ ಸೌಂದರ್ಯ ಹೆಚ್ಚಿಸುವ ಹಾಗೂ ಮಲೆನಾಡಿನ ರೈತರ ಆರ್ಥಿಕ ಚೈತನ್ಯಕ್ಕೆ ಪುಷ್ಟಿ ನೀಡಿದ ಅ ಡಿಕೆಗೆ ಹೊಸ ರೋಗಗಳ ಕಾಟ ಹೆಚ್ಚಿದೆ. ಹಳದಿ ಎಲೆ, ಕೊಳೆ, ಕೊಕ,ಎಲೆಚುಕ್ಕಿ, ಹಿಡಿಮುಂಡಿಗೆ,

ಹಿಂಗಾರು ಒಣಗುವ ರೋಗಗಳಿಂದ ತತ್ತರಿಸಿರುವ ರೈತರಿಗೆ ‘ಕಾಂಡ ಕೊರಕ’ ಹುಳು ಬಾಧೆ ಎಂಬ ಹೊಸ ರೋಗ ಭೀತಿ ಹೆಚ್ಚಿದೆ.

ಕಾ ರ್ಕ ಳ, ಕುಂದಾಪುರ, ಮಂಗಳೂರು , ತುಮ ಕೂ ರು,ಹೊಸನ ಗರ,ಕುಮಟಾ,ಚಿತ್ರದುರ್ಗ,ತೀರ್ಥಹಳ್ಳಿ, ಭದ್ರಾವತಿ, ಹುಳಿಯಾರ್, ಸಿರಾ, ರಾಣೆಬೆನ್ನೂರು, ಪಿರಿಯಾಪಟ್ಟಣ, ಪುತ್ತೂರು,ಸಾಗರ, ಸೊರಬ, ಕುಂ ದಾಪುರ,ಸುಳ್ಯ  ಮತ್ತು ಇತರ ಜಿಲ್ಲೆಗಳು ಅ ಡಿಕೆ ದರವೋ ನೀವು ನೋಡಬಹುದು.

ಕುಮಟಾ

ಕುಮಟಾ

27/10/25

27/10/25

ಬೆಟ್ಟೆ

ಹೊಸ ಚಾಲಿ

50109

45999

ಕುಂದಾಪುರ 30/10/25 ಹೊಸ ಚಾಲಿ 36000
ಕುಂದಾಪುರ 30/10/25 ಹಳೆ ಚಾಲಿ 52000
ಮಂಗಳೂರು

ಮಂಗಳೂರು

30/10/25

29/10/25

ಹಳೆಯ ವೆರೈಟಿ

ಕೋಕಾ

52000

31500

ಪುತ್ತೂರು 30/10/25 ಹಳೆಯ ವೆರೈಟಿ 49000
ಪುತ್ತೂರು 30/10/25 ಹೊಸ ವೆರೈಟಿ 46000
ಸಾಗರ 30/10/25 ಕೋಕಾ 36899
ಸಾಗರ 30/10/25 ಕೆಂಪು ಗೋಟು 40199
ಸಾಗರ 30/10/25 ಸಿಪ್ಪೆ ಗೋಟು 24199
ಸಾಗರ 30/10/25 ರಾಶಿ 63099

ಬೇರುಗಳ ಮೇಲೆ ಬರಲು ಕಾರಣ?

1) ರೈತರು ಸರಿಯಾದ ರೀತಿಯಲ್ಲಿ ಸಸಿಯನ್ನು ನಾಟಿ ಮಾಡದೇ ಇರುವುದು ಒಂದು ಕಾರಣ (ಎರಡು ಆಳ ಎರಡು ಅಡಿ ಉದ್ದದ ತೊಡಿ ಗಿಡವನ್ನು ನೆಡಬೇಕು , ಈ ರೀತಿ ಮಾಡಿದರೆ ಶೇಕಡ 90ರಷ್ಟು ಸಮಸ್ಯೆ ಪರಿಹಾರವಾಗುವುದಿಲ್ಲ

2) ಬೇರುಗಳ ಹಬ್ಬಕ್ಕೆ ಅಡ್ಡಿಯಾಗಲು ಕಾರಣ ಕೆಲವು ಮಣ್ಣಿನಲ್ಲಿ ಜಂಬಿಟ್ಟಿಗೆ ಮಣ್ಣು ಇದ್ದರೆ ಅದು ಗಟ್ಟಿಯಾದ ಕಾರಣ ಬೇರುಗಳು ಹೆಚ್ಚು ವಿಸ್ತಾರ ಜಾಗಕ್ಕೆ ಪ್ರಸಾರವಾಗಲು ಅಡ್ಡಿಯಾಗುವುದು ಇದೆ.ಆ ಕಾರಣದಿಂದ ಬೇರುಗಳ ಮೇಲೆ ಬರುತ್ತದೆ.ಹಾಗೆಂದು ಈ ತರಹದ ಸನ್ನಿವೇಶ ಆಗುವುದು ಶೇ.1ರಷ್ಟು ಮಾತ್ರ ಎನ್ನಬಹುದು.

3)ಅಡಿ ಭಾಗದ ಮಣ್ಣು ಅಂಟು ಮಣ್ಣಾಗಿದ್ದರೆ, ಅಲ್ಲಿಂದ ನೀರು ಬೇಗ ಬಸಿದು ಹೋಗುವುದಿಲ್ಲ.
4)ನೀರು ನಿಂತಲ್ಲೇ ಹೆಚ್ಚು ಸಮಯ ಇದ್ದರೆ ಅಲ್ಲಿ ಮಣ್ಣು ಹುಳಿಯಾಗಿ ಬೇರುಗಳ ಬೆಳವಣಿಗೆ ನಿಲ್ಲುತ್ತದೆ.
ಮುಖ್ಯ ಬೇರಿನ ಕವಲು ಬೇರು ಸಾಯುತ್ತದೆ.ಖಂಡಿತ ಬದುಕುವ ಹೋರಾಟದಲ್ಲಿ ಮೇಲೆ ಬೇರು ಕೊಟ್ಟು ಬದುಕುತ್ತದೆ.
5)ನೆಲದ ಜೌಗುತನ ಅಥವಾ ಶೀತ ಮಣ್ಣು:

ಸಾಗರ 30/10/25 ಚಾಲಿ 44100
ಸಾಗರ 30/10/25 ಬಿಳೆ ಗೋಟು 35099
ಶಿಕಾರಿಪುರ 30/10/25 ರಾಶಿ 64445
ಶಿವಮೊಗ್ಗ 30/10/25 ಬೆಟ್ಟೆ 77582
ಶಿವಮೊಗ್ಗ 30/10/25 ರಾಶಿ 66599
ಶಿವಮೊಗ್ಗ 30/10/25 ಹೊಸ ವೆರೈಟಿ 64509
ಶಿವಮೊಗ್ಗ 30/10/25 ಸರಕು 84596
ಶಿವಮೊಗ್ಗ 30/10/25 ಗೊರಬಲು 45701
ಸಿದ್ದಾಪುರ 30/10/25 ಕೋಕಾ 34819
ಸಿದ್ದಾಪುರ 30/10/25 ಕೆಂಪು ಗೋಟು 37400

ಹೆಚ್ಚಾಗಿ ಬೇರುಗಳ ಮೇಲೆ ಬರುವುದಕ್ಕೆ ಕಾರಣ ಜೌಗುತನ. ನಮಗೆ ನೆಲದಲ್ಲಿ ನೀರು ನಿಲ್ಲುತ್ತದೆ.ಸರಾಗವಾಗಿ ಹೊರಗೆ ಹರಿದು ಹೋಗುವುದಿಲ್ಲ ಎಂದು ತಿಳಿಯಲಾರದು. ಹೊಸನ ಗರ , ಪು ತ್ತೂರು ,ಸೊ ರಬ,ಹುಳಿ ಯಾರ್,ಸಾಗರ,ಮಂಗಳೂರು,ತೀರ್ಥಹಳ್ಳಿ,ತುಮ ಕೂರು, ಶಿರಿಸಿ, ಬೆಳ್ತಂಗಡಿ, ಕಾ ರ್ಕ ಳ,ಸು ಳ್ಯ,ಭದ್ರಾವತಿ,ತ ರೀಕೆರೆ, ಯಲ್ಲಾಪುರ , ಚಿತ್ರದುರ್ಗ,ಶಿವಮೊಗ್ಗ,ಪಿರಿಯಾಪಟ್ಟಣ,ಶಿ ಕಾರಿಪುರ ,ಹೊಳಲ್ಕೆರೆ,ರಾಣೆಬೆನ್ನೂರು ಇತರ ಜಿಲ್ಲೆಗಳ ಅ ಡಿಕೆ ದರವೋ ನೀವು ನೋಡಬಹುದು.

ಸಿದ್ದಾಪುರ 30/10/25 ರಾಶಿ 60999
ಸಿದ್ದಾಪುರ  30/10/25 ಚಾಲಿ 48639
ಸಿದ್ದಾಪುರ 30/10/25 ಬಿಳೆ ಗೋಟು 37389
ಸಿದ್ದಾಪುರ 30/10/25 ತಟ್ಟಿ ಬೆಟ್ಟೆ 50199
ಮಾಲೂರು 27/03/25 ಕೆಂಪು 40000
ಶಿರಿಸಿ 30/10/25 ರಾಶಿ 58909
ಶಿರಿಸಿ 30/10/25 ಚಾಲಿ 50299
ಶಿರಿಸಿ 30/10/25 ಬಿಳೆ ಗೋಟು 39599
ಶಿರಿಸಿ 30/10/25 ಕೆಂಪು ಗೋಟು 35699
ಶಿರಿಸಿ 30/10/25 ಬೆಟ್ಟೆ 48518

ಸೊರಬ 08/09/25 ಹೊಸ ಚಾಲಿ 29000
ಸೊರಬ 12/12/24 EDI 32199
ಸೊರಬ 08/09/24 ರಾಶಿ 56000
ಸೊರಬ 12/12/24 ಚಾಲಿ 30313
ಸೊರಬ 22/08/25 ಸಿಪ್ಪೆ ಗೋಟು 16000
ತೀರ್ಥಹಳ್ಳಿ 25/10/25 ಇತರೆ 64799
ತೀರ್ಥಹಳ್ಳಿ 25/10/25 ಸರಕು 92600
ತೀರ್ಥಹಳ್ಳಿ 25/10/25 ರಾಶಿ 66639
ತೀರ್ಥಹಳ್ಳಿ 25/10/25 EDI 66629
ತೀರ್ಥಹಳ್ಳಿ 25/10/25 ಬೆಟ್ಟೆ 75699

ಎಲೆ ಚುಕ್ಕಿ ರೋಗವನ್ನು ನಿಯಂತ್ರಿಸುವುದು ಹೇಗೆ??

ತೋಟದಲ್ಲಿ ಸರಿಯಾದ ರೀತಿಯಲ್ಲಿ ಬಸ್ಸಿಗಾಲವೆಯನ್ನು ಮಾಡಬೇಕು. ರೋಗಗಂಡ ಪ್ರಾರಂಭಿಕ ಹಂತದಲ್ಲಿ ಶೇ. 1ರಷ್ಟು ಬೋರ್ಡೋ ದ್ರಾವಣ (1% Bordo) ಸ್ಪಿಯಾ ಅಥವಾ ಡ್ರಂಚಿಂಗ್ ಅನ್ನು ಮಾಡಬೇಕು

ಮ್ಯಾಂಕೊಜೆಬ್+ಕಾರ್ಬೆನ್ತಿಝಮ್ (2gm/ ltr) (mancozeb+carbendizam) ಸಾಫ್(Saaf) ಅಥವಾ ರಿಡೊಮಿಲ್ ಗೋಲ್ಡ್ a (Ridomil Gold)

ತೀರ್ಥಹಳ್ಳಿ 25/10/25 ಗೊರಬಲು 44299
ತೀರ್ಥಹಳ್ಳಿ 25/10/25 ಸಿಪ್ಪೆ ಗೋಟು 14000
ತುಮಕೂರು 28/10/25 ರಾಶಿ 60500
ಯಲ್ಲಾಪುರ 30/10/25 ಕೆಂಪು ಗೋಟು 37119
ಯಲ್ಲಾಪುರ 30/10/25 ಎಪಿ 68009
ಯಲ್ಲಾಪುರ 30/10/25 ರಾಶಿ 64421
ಯಲ್ಲಾಪುರ 30/10/25 ಚಾಲಿ 50019
ಯಲ್ಲಾಪುರ 30/10/25 ಕೋಕಾ 30899
ಯಲ್ಲಾಪುರ 30/10/25 ಹಳೆಯ ಚಾಲಿ 37011
ಯಲ್ಲಾಪುರ 30/10/25 ತಟ್ಟಿ ಬೆಟ್ಟೆ 50921

ಯಲ್ಲಾಪುರ 30/10/25 ಬಿಳೆ ಗೋಟು 36989
ಕೊಪ್ಪ 10/09/25 ಬೆಟ್ಟೆ 64199
ಕೊಪ್ಪ 09/10/25 ರಾಶಿ 59003
ಕೊಪ್ಪ 08/10/25 ಗೊರಬಲು 35000
ಕೊಪ್ಪ 10/09/25 ಸರಕು 88169
ಕೊಪ್ಪ 25/09/25 ಸಿಪ್ಪೆ ಗೋಟು 12000
ರಾಣೆಬೆನ್ನೂರು 26/11/24 ಇತರೆ 31000
ಭದ್ರಾವತಿ

ಭದ್ರಾವತಿ

ಭದ್ರಾವತಿ

14/10/25

18/10/25

14/10/25

ರಾಶಿ

ಇತರೆ

ಸಿಪ್ಪೆ ಗೋಟು

66000

27700

10000

ತರೀಕೆರೆ

ತರೀಕೆರೆ

ತರೀಕೆರೆ

ತರೀಕೆರೆ

24/09/25

06/09/25

25/07/25

26/09/25

ಇತರೆ

ಪುಡಿ

ರಾಶಿ

ಸಿಪ್ಪೆ ಗೋಟು

 

35220

9000

29000

10400

 

ಸೋಮವಾರಪೇಟೆ 09/04/25 8000
ಮಧುಗಿರಿ 23/01/25   ಕೆಂಪು 30000
ಮಧುಗಿರಿ 08/05/25    ಇತರೆ 35000
ಪಿರಿಯಾಪಟ್ಟಣ 19/08/25    ಸಿಪ್ಪೆ  ಗೋಟು 10900
ಪಿರಿಯಾಪಟ್ಟಣ 23/08/25   ಕೆಂಪು 24000
ಸುಳ್ಯ 27/06/25 ಕೋಕಾ 37000
ಸುಳ್ಯ 26/06/25 ಹೊಸ ವೆರೈಟಿ 48500
ಸುಳ್ಯ 30/01/25 ಹಳೆಯ ವೆರೈಟಿ 45500
ಗುಂಡೂಡ್ಲುಪೇಟೆ 20/02/25 ಇತರೆ 4300
ಪಾವಗಡ 23/01/25   ಕೆಂಪು 42500

ಅಥವಾ

ರೋಗದ ಪ್ರಮಾಣವು ಹೆಚ್ಚಾಗಿದ್ದಲ್ಲಿ ಪ್ರೋಪಿಕಾನಝಲ್ (1ml/l)+Potassium sulphate 0:0:50 (Propiconazole) ಮಾಡಿ ಇದರ ಜೊತೆಗೆ ಪೊಟ್ಯಾಶಿಯಂ ಸಟ್ ಅನ್ನು ಸ್ಪೇ ಮಾಡಿ.

ಎಲೆ ಚುಕ್ಕಿ ರೋಗದ ಲಕ್ಷಣಗಳು ಎಲೆಯ ತುದಿ ಭಾಗದಿಂದ ಹಳದಿಯಾಗಲು ಪ್ರಾರಂಭಿಸಿ ಮಧ್ಯ ಹರಡುತ್ತಾ ಬರುತ್ತದೆ, ತರ ಎಲ್ಲಾ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಕಂದವನ್ನು ಕೆಲವು ತಿರುಗಿದ ನಂತರ, ಎಲೆವು ಉದುರಿ ಕೆಳಗೆ ಬೀಳುತ್ತದೆ.

ಅ ಡಿಕೆ ಅರಳುಗಳು ಉದುರುತ್ತವೆ. ಅ ಡಿಕೆ ಅನ್ನೋ ಸುಲಿದು ನೋಡಿದರೆ ಒಳಬಾಗದಲ್ಲಿ ಅ ಡಿಕೆ ದುಡ್ಡು ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ.ರೋಗಾಪಿಡಿದ ಎಲ್ಲಾ ಮರಗಳ ಬೇರುಗಳು ಹಾನಿಯಾಗಿರುತ್ತವೆ. 10 ರಿಂದ 12 ಕಿಟ್ಬಾಲ್ ಇಳುವರಿ ಬರಬೇಕಾದ ಜಾಗದಲ್ಲಿ ಕೇವಲ ನಾಲ್ಕರಿಂದ ಐದು ಕಿಟ್ಬಾಲ್ ಇಳುವರಿ ಬರುತ್ತದೆ.

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ : ಇಂದಿನ ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು, ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸರ ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"