"Agriculture is our CULTURE"

ಅಡಿಕೆ ಮಾರುಕಟ್ಟೆಯ ದರ 06/08/2025 ಎಲ್ಲಾ
ಜಿಲ್ಲೆಯ ಅಡಿಕೆ, ಕೊಕ, ಇತರೆ ಮಾರುಕಟ್ಟೆ ಬೆಲೆ..!!!!!!!!  

ಪಿರಿಯಾಪಟ್ಟಣ, ಮಂಗಳೂರು, ಬೆಳ್ತಂಗಡಿ, ಪುತ್ತೂರು , ಸಾಗರ, ಸೊರಬ, ಸುಳ್ಯ,ಯಲ್ಲಾಪುರ , ಚಿತ್ರದುರ್ಗ, ಕಾ ರ್ಕ ಳ, ಕುಮಟಾ , ಬೆಂಗಳೂರು, ಭದ್ರಾವತಿ, ಚನ್ನಗಿರಿ , ದಾವಣಗೆರೆ, ತರೀಕೆರೆ , ರಾಣೆಬೆನ್ನೂರು , ಹುಳಿಯಾರ , ಶಿವಮೊಗ್ಗ ,  ಶಿರಸಿ ,  ಹೊನ್ನಾವರ , ಯಲ್ಲಾಪುರ , ಹೊನ್ನಾವರ.

ಉತ್ತಮ ವಾಣಿಜ್ಯ ಬೆಳೆಯಾಗಿರುವ ಅಡಿಕೆಯನ್ನು ಭಾರತದಲ್ಲಿ ಪುರಾಣ ಕಾಲದಿಂದಲೂ ಬಳಸಲಾಗುತ್ತದೆ,ಎಲ್ಲಾ ಶುಭ ಸಮಾರಂಭಗಳಲ್ಲಿ ಒಂದು ಮುಖ್ಯ ಸಾಮಗ್ರಿಯಾಗಿದೆ. ಜೊತೆಗೆ ಹಲವಾರು ಉತ್ತಮ ಗುಣಗಳನ್ನು ಹೊಂದಿದೆ.

ಆದ್ದರಿಂದ ನಮ್ಮ ಪೂರ್ವಿಕರು ಅ ಡಿಕೆಯನ್ನು ಹಲವಾರು ಶತಮಾನಗಳಿಂದಲೂ ತಮ್ಮ ಜೀವನದ ಭಾಗವಾಗಿ ಬಳಸುತ್ತಾರೆ. ಕರ್ನಾಟಕದಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅ ಡಿಕೆಯು ವಾಣಿಜ್ಯ ಬೆಳೆಯಾಗಿದೆ.

ದಾವಣಗೆರೆ ಇಂದಿನ ಹಸಿ ಅ ಡಿಕೆ ಮಾರುಕಟ್ಟೆ ದರ = ₹5,800

ಮಾರುಕಟ್ಟೆ

(Market)

ದಿನಾಂಕ

(Date)

ವೆರೈಟಿ

(Variety)

ಗರಿಷ್ಠ ಬೆಲೆ

(Rate)

ಬಂಟ್ವಾಳ 31/05/25 ಕೋಕಾ 25000
ಬಂಟ್ವಾಳ 05/05/25 ಹಳೆಯ ವೆರೈಟಿ 49200
ಬಂಟ್ವಾಳ 01/07/25 ಹೊಸ ವೆರೈಟಿ 48500
ಬೆಳ್ತಂಗಡಿ 06/08/25 ಕೋಕಾ 26500
ಬೆಳ್ತಂಗಡಿ 31/07/25 ಹಳೆಯ ವೆರೈಟಿ 52500
ಬೆಳ್ತಂಗಡಿ 06/08/25 ಹೊಸ ವೆರೈಟಿ 48500
ಬೆಳ್ತಂಗಡಿ 05/08/25 ಇತರೆ 36500
ಬೆಂಗಳೂರು 12/11/24 ಇತರೆ 48000
ಚಿತ್ರದುರ್ಗ  31/07/25 ಕೆಂಪು ಗೋಟು 21100
ಚಿತ್ರದುರ್ಗ  31/07/25 ಎಪಿ 51229
ಚಿತ್ರದುರ್ಗ  31/07/25 ರಾಶಿ 50779
ಚಿತ್ರದುರ್ಗ  31/07/25 ಬೆಟ್ಟೆ 30189
ಹೊನ್ನಾಳಿ  09/07/25 ರಾಶಿ 52099
ಹೊನ್ನಾಳಿ 

ಹೊನ್ನಾಳಿ 

05/08/25

21/05/25

EDI

ಗೊರಬಲು

33800

22000

ಚನ್ನಗಿರಿ 06/08/25 ರಾಶಿ 58900
ಸಿರಾ 26/06/25 ಇತರೆ 42509
ಹೊಳಲ್ಕೆರೆ

ಹೊಳಲ್ಕೆರೆ

04/08/25

05/07/25

ರಾಶಿ

ಸಿಪ್ಪೆ ಗೋಟು

57500

12000

ಮಡಿಕೇರಿ 10/01/25 Raw 42186
ದಾವಣಗೆರೆ

ದಾವಣಗೆರೆ

ದಾವಣಗೆರೆ

06/08/25

05/08/25

04/08/25

ರಾಶಿ

ಗೊರಬಲು

ಸಿಪ್ಪೆ ಗೋಟು

57500

17500

10000

ಕಾ ರ್ಕ ಳ 06/08/25 ಹೊಸ ವೆರೈಟಿ 46000
ಕಾ ರ್ಕ ಳ 06/08/25 ಹಳೆಯ ವೆರೈಟಿ 49000
ಹೊಸನಗರ 01/08/25 ಕೆಂಪು ಗೋಟು 32599
ಹೊಸನಗರ 02/05/25 ಬಿಳೆ ಗೋಟು 14599
ಹೊಸನಗರ 01/08/25 ರಾಶಿ 58539
ಹೊಸನಗರ 01/08/25 ಚಾಲಿ 27719
ಕುಮಟಾ 06/08/25 ಕೋಕಾ 22699
ಕುಮಟಾ 06/08/25 ಚಾಲಿ 42798
ಕುಮಟಾ 06/08/25 ಚಿಪ್ಪು 31099
ಕುಮಟಾ 06/08/25 ಹಳೆ ಚಾಲಿ 42899

ಮಲೆನಾಡಿನ ಸೌಂದರ್ಯ ಹೆಚ್ಚಿಸುವ ಹಾಗೂ ಮಲೆನಾಡಿನ ರೈತರ ಆರ್ಥಿಕ ಚೈತನ್ಯಕ್ಕೆ ಪುಷ್ಟಿ ನೀಡಿದ ಅ ಡಿಕೆಗೆ ಹೊಸ ರೋಗಗಳ ಕಾಟ ಹೆಚ್ಚಿದೆ. ಹಳದಿ ಎಲೆ, ಕೊಳೆ, ಕೊಕ,ಎಲೆಚುಕ್ಕಿ, ಹಿಡಿಮುಂಡಿಗೆ,

ಹಿಂಗಾರು ಒಣಗುವ ರೋಗಗಳಿಂದ ತತ್ತರಿಸಿರುವ ರೈತರಿಗೆ ‘ಕಾಂಡ ಕೊರಕ’ ಹುಳು ಬಾಧೆ ಎಂಬ ಹೊಸ ರೋಗ ಭೀತಿ ಹೆಚ್ಚಿದೆ.

ಕಾ ರ್ಕ ಳ, ಕುಂದಾಪುರ, ಮಂಗಳೂರು , ತುಮ ಕೂ ರು,ಹೊಸನ ಗರ,ಕುಮಟಾ,ಚಿತ್ರದುರ್ಗ,ತೀರ್ಥಹಳ್ಳಿ, ಭದ್ರಾವತಿ, ಹುಳಿಯಾರ್, ಸಿರಾ, ರಾಣೆಬೆನ್ನೂರು, ಪಿರಿಯಾಪಟ್ಟಣ, ಪುತ್ತೂರು,ಸಾಗರ, ಸೊರಬ, ಕುಂ ದಾಪುರ,ಸುಳ್ಯ  ಮತ್ತು ಇತರ ಜಿಲ್ಲೆಗಳು ಅ ಡಿಕೆ ದರವೋ ನೀವು ನೋಡಬಹುದು.

ಕುಮಟಾ

ಕುಮಟಾ

06/08/25

06/08/25

ಬೆಟ್ಟೆ

ಹೊಸ ಚಾಲಿ

38299

42933

ಕುಂದಾಪುರ 26/07/25 ಹೊಸ ಚಾಲಿ 48500
ಕುಂದಾಪುರ 26/07/25 ಹಳೆ ಚಾಲಿ 52500
ಮಂಗಳೂರು

ಮಂಗಳೂರು

02/08/25

24/07/25

ಕೋಕಾ

ಹೊಸ ವೆರೈಟಿ

28500

48500

ಪುತ್ತೂರು 06/08/25 ಹಳೆಯ ವೆರೈಟಿ 49000
ಪುತ್ತೂರು 06/08/25 ಹೊಸ ವೆರೈಟಿ 46000
ಸಾಗರ 05/08/25 ಕೋಕಾ 27199
ಸಾಗರ 05/08/25 ಕೆಂಪು ಗೋಟು 30199
ಸಾಗರ 05/08/25 ಸಿಪ್ಪೆ ಗೋಟು 20319
ಸಾಗರ 05/08/25 ರಾಶಿ 55409

ಬೇರುಗಳ ಮೇಲೆ ಬರಲು ಕಾರಣ?

1) ರೈತರು ಸರಿಯಾದ ರೀತಿಯಲ್ಲಿ ಸಸಿಯನ್ನು ನಾಟಿ ಮಾಡದೇ ಇರುವುದು ಒಂದು ಕಾರಣ (ಎರಡು ಆಳ ಎರಡು ಅಡಿ ಉದ್ದದ ತೊಡಿ ಗಿಡವನ್ನು ನೆಡಬೇಕು , ಈ ರೀತಿ ಮಾಡಿದರೆ ಶೇಕಡ 90ರಷ್ಟು ಸಮಸ್ಯೆ ಪರಿಹಾರವಾಗುವುದಿಲ್ಲ

2) ಬೇರುಗಳ ಹಬ್ಬಕ್ಕೆ ಅಡ್ಡಿಯಾಗಲು ಕಾರಣ ಕೆಲವು ಮಣ್ಣಿನಲ್ಲಿ ಜಂಬಿಟ್ಟಿಗೆ ಮಣ್ಣು ಇದ್ದರೆ ಅದು ಗಟ್ಟಿಯಾದ ಕಾರಣ ಬೇರುಗಳು ಹೆಚ್ಚು ವಿಸ್ತಾರ ಜಾಗಕ್ಕೆ ಪ್ರಸಾರವಾಗಲು ಅಡ್ಡಿಯಾಗುವುದು ಇದೆ.ಆ ಕಾರಣದಿಂದ ಬೇರುಗಳ ಮೇಲೆ ಬರುತ್ತದೆ.ಹಾಗೆಂದು ಈ ತರಹದ ಸನ್ನಿವೇಶ ಆಗುವುದು ಶೇ.1ರಷ್ಟು ಮಾತ್ರ ಎನ್ನಬಹುದು.

3)ಅಡಿ ಭಾಗದ ಮಣ್ಣು ಅಂಟು ಮಣ್ಣಾಗಿದ್ದರೆ, ಅಲ್ಲಿಂದ ನೀರು ಬೇಗ ಬಸಿದು ಹೋಗುವುದಿಲ್ಲ.
4)ನೀರು ನಿಂತಲ್ಲೇ ಹೆಚ್ಚು ಸಮಯ ಇದ್ದರೆ ಅಲ್ಲಿ ಮಣ್ಣು ಹುಳಿಯಾಗಿ ಬೇರುಗಳ ಬೆಳವಣಿಗೆ ನಿಲ್ಲುತ್ತದೆ.
ಮುಖ್ಯ ಬೇರಿನ ಕವಲು ಬೇರು ಸಾಯುತ್ತದೆ.ಖಂಡಿತ ಬದುಕುವ ಹೋರಾಟದಲ್ಲಿ ಮೇಲೆ ಬೇರು ಕೊಟ್ಟು ಬದುಕುತ್ತದೆ.
5)ನೆಲದ ಜೌಗುತನ ಅಥವಾ ಶೀತ ಮಣ್ಣು:

ಸಾಗರ 05/08/25 ಚಾಲಿ 38469
ಸಾಗರ 05/08/25 ಬಿಳೆ ಗೋಟು 27409
ಶಿಕಾರಿಪುರ 19/10/24 ರಾಶಿ 48607
ಶಿವಮೊಗ್ಗ 06/08/25 ಬೆಟ್ಟೆ 61400
ಶಿವಮೊಗ್ಗ 06/08/25 ರಾಶಿ 58499
ಶಿವಮೊಗ್ಗ 06/08/25 ಹೊಸ ವೆರೈಟಿ 35909
ಶಿವಮೊಗ್ಗ 06/08/25 ಸರಕು 91696
ಶಿವಮೊಗ್ಗ 06/08/25 ಗೊರಬಲು 33151
ಸಿದ್ದಾಪುರ 06/08/25 ಕೋಕಾ 26669
ಸಿದ್ದಾಪುರ 06/08/25 ಕೆಂಪು ಗೋಟು 21319

ಹೆಚ್ಚಾಗಿ ಬೇರುಗಳ ಮೇಲೆ ಬರುವುದಕ್ಕೆ ಕಾರಣ ಜೌಗುತನ. ನಮಗೆ ನೆಲದಲ್ಲಿ ನೀರು ನಿಲ್ಲುತ್ತದೆ.ಸರಾಗವಾಗಿ ಹೊರಗೆ ಹರಿದು ಹೋಗುವುದಿಲ್ಲ ಎಂದು ತಿಳಿಯಲಾರದು. ಹೊಸನ ಗರ , ಪು ತ್ತೂರು ,ಸೊ ರಬ,ಹುಳಿ ಯಾರ್,ಸಾಗರ,ಮಂಗಳೂರು,ತೀರ್ಥಹಳ್ಳಿ,ತುಮ ಕೂರು, ಶಿರಿಸಿ, ಬೆಳ್ತಂಗಡಿ, ಕಾ ರ್ಕ ಳ,ಸು ಳ್ಯ,ಭದ್ರಾವತಿ,ತ ರೀಕೆರೆ, ಯಲ್ಲಾಪುರ , ಚಿತ್ರದುರ್ಗ,ಶಿವಮೊಗ್ಗ,ಪಿರಿಯಾಪಟ್ಟಣ,ಶಿ ಕಾರಿಪುರ ,ಹೊಳಲ್ಕೆರೆ,ರಾಣೆಬೆನ್ನೂರು ಇತರ ಜಿಲ್ಲೆಗಳ ಅ ಡಿಕೆ ದರವೋ ನೀವು ನೋಡಬಹುದು.

ಸಿದ್ದಾಪುರ 06/08/25 ರಾಶಿ 50009
ಸಿದ್ದಾಪುರ  06/08/25 ಚಾಲಿ 42599
ಸಿದ್ದಾಪುರ 06/08/25 ಬಿಳೆ ಗೋಟು 33489
ಸಿದ್ದಾಪುರ 06/08/25 ತಟ್ಟಿ ಬೆಟ್ಟೆ 44699
ಮಾಲೂರು 27/03/25 ಕೆಂಪು 40000
ಶಿರಿಸಿ 05/08/25 ರಾಶಿ 48399
ಶಿರಿಸಿ 05/08/25 ಚಾಲಿ 43666
ಶಿರಿಸಿ 05/08/25 ಬಿಳೆ ಗೋಟು 34399
ಶಿರಿಸಿ 05/08/25 ಕೆಂಪು ಗೋಟು 25669
ಶಿರಿಸಿ 05/08/25 ಬೆಟ್ಟೆ 38699

ಸೊರಬ 30/07/25 ಹೊಸ ಚಾಲಿ 29100
ಸೊರಬ 12/12/24 EDI 32199
ಸೊರಬ 12/12/24 ರಾಶಿ 49919
ಸೊರಬ 12/12/24 ಚಾಲಿ 30313
ಸೊರಬ 30/07/25 ಸಿಪ್ಪೆ ಗೋಟು 16000
ತೀರ್ಥಹಳ್ಳಿ 04/08/25 ಇತರೆ 32200
ತೀರ್ಥಹಳ್ಳಿ 02/08/25 ಸರಕು 85199
ತೀರ್ಥಹಳ್ಳಿ 02/08/25 ರಾಶಿ 58729
ತೀರ್ಥಹಳ್ಳಿ 02/08/25 EDI 58729
ತೀರ್ಥಹಳ್ಳಿ 02/08/25 ಬೆಟ್ಟೆ 62000

ಎಲೆ ಚುಕ್ಕಿ ರೋಗವನ್ನು ನಿಯಂತ್ರಿಸುವುದು ಹೇಗೆ??

ತೋಟದಲ್ಲಿ ಸರಿಯಾದ ರೀತಿಯಲ್ಲಿ ಬಸ್ಸಿಗಾಲವೆಯನ್ನು ಮಾಡಬೇಕು. ರೋಗಗಂಡ ಪ್ರಾರಂಭಿಕ ಹಂತದಲ್ಲಿ ಶೇ. 1ರಷ್ಟು ಬೋರ್ಡೋ ದ್ರಾವಣ (1% Bordo) ಸ್ಪಿಯಾ ಅಥವಾ ಡ್ರಂಚಿಂಗ್ ಅನ್ನು ಮಾಡಬೇಕು

ಮ್ಯಾಂಕೊಜೆಬ್+ಕಾರ್ಬೆನ್ತಿಝಮ್ (2gm/ ltr) (mancozeb+carbendizam) ಸಾಫ್(Saaf) ಅಥವಾ ರಿಡೊಮಿಲ್ ಗೋಲ್ಡ್ a (Ridomil Gold)

ತೀರ್ಥಹಳ್ಳಿ 02/08/25 ಗೊರಬಲು 32851
ತೀರ್ಥಹಳ್ಳಿ 04/08/25 ಸಿಪ್ಪೆ ಗೋಟು 10500
ತುಮಕೂರು 21/07/25 ರಾಶಿ 55100
ಯಲ್ಲಾಪುರ 05/08/25 ಕೆಂಪು ಗೋಟು 26399
ಯಲ್ಲಾಪುರ 05/08/25 ಎಪಿ 65009
ಯಲ್ಲಾಪುರ 05/08/25 ರಾಶಿ 56509
ಯಲ್ಲಾಪುರ 05/08/25 ಚಾಲಿ 43099
ಯಲ್ಲಾಪುರ 05/08/25 ಕೋಕಾ 19109
ಯಲ್ಲಾಪುರ 05/08/25 ಹಳೆಯ ಚಾಲಿ 37011
ಯಲ್ಲಾಪುರ 05/08/25 ತಟ್ಟಿ ಬೆಟ್ಟೆ 39999

ಯಲ್ಲಾಪುರ 05/08/25 ಬಿಳೆ ಗೋಟು 32499
ಕೊಪ್ಪ 26/07/25 EDI 47479
ಕೊಪ್ಪ 10/07/25 ರಾಶಿ 57001
ಕೊಪ್ಪ 02/08/25 ಗೊರಬಲು 29700
ಕೊಪ್ಪ 10/07/25 ಸರಕು 79100
ಕೊಪ್ಪ 03/08/25 ಸಿಪ್ಪೆ ಗೋಟು 12000
ರಾಣೆಬೆನ್ನೂರು 26/11/24 ಇತರೆ 31000
ಭದ್ರಾವತಿ

ಭದ್ರಾವತಿ

ಭದ್ರಾವತಿ

18/07/25

31/07/25

18/07/25

ಪುಡಿ

ಇತರೆ

ಸಿಪ್ಪೆ ಗೋಟು

5000

25800

11000

ತರೀಕೆರೆ

ತರೀಕೆರೆ

ತರೀಕೆರೆ

ತರೀಕೆರೆ

25/07/25

25/07/25

25/07/25

25/07/25

ಇತರೆ

ಪುಡಿ

ರಾಶಿ

ಸಿಪ್ಪೆ ಗೋಟು

 

22000

12000

56300

11500

 

ಸೋಮವಾರಪೇಟೆ 09/04/25 8000
ಮಧುಗಿರಿ 23/01/25   ಕೆಂಪು 30000
ಮಧುಗಿರಿ 08/05/25    ಇತರೆ 35000
ಪಿರಿಯಾಪಟ್ಟಣ 06/05/25    ಸಿಪ್ಪೆ  ಗೋಟು 11300
ಪಿರಿಯಾಪಟ್ಟಣ 24/06/25   ಕೆಂಪು 29000
ಸುಳ್ಯ 27/06/25 ಕೋಕಾ 37000
ಸುಳ್ಯ 26/06/25 ಹೊಸ ವೆರೈಟಿ 48500
ಸುಳ್ಯ 30/01/25 ಹಳೆಯ ವೆರೈಟಿ 45500
ಗುಂಡೂಡ್ಲುಪೇಟೆ 20/02/25 ಇತರೆ 4300
ಪಾವಗಡ 23/01/25   ಕೆಂಪು 42500

ಅಥವಾ

ರೋಗದ ಪ್ರಮಾಣವು ಹೆಚ್ಚಾಗಿದ್ದಲ್ಲಿ ಪ್ರೋಪಿಕಾನಝಲ್ (1ml/l)+Potassium sulphate 0:0:50 (Propiconazole) ಮಾಡಿ ಇದರ ಜೊತೆಗೆ ಪೊಟ್ಯಾಶಿಯಂ ಸಟ್ ಅನ್ನು ಸ್ಪೇ ಮಾಡಿ.

ಎಲೆ ಚುಕ್ಕಿ ರೋಗದ ಲಕ್ಷಣಗಳು ಎಲೆಯ ತುದಿ ಭಾಗದಿಂದ ಹಳದಿಯಾಗಲು ಪ್ರಾರಂಭಿಸಿ ಮಧ್ಯ ಹರಡುತ್ತಾ ಬರುತ್ತದೆ, ತರ ಎಲ್ಲಾ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಕಂದವನ್ನು ಕೆಲವು ತಿರುಗಿದ ನಂತರ, ಎಲೆವು ಉದುರಿ ಕೆಳಗೆ ಬೀಳುತ್ತದೆ.

ಅ ಡಿಕೆ ಅರಳುಗಳು ಉದುರುತ್ತವೆ. ಅ ಡಿಕೆ ಅನ್ನೋ ಸುಲಿದು ನೋಡಿದರೆ ಒಳಬಾಗದಲ್ಲಿ ಅ ಡಿಕೆ ದುಡ್ಡು ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ.ರೋಗಾಪಿಡಿದ ಎಲ್ಲಾ ಮರಗಳ ಬೇರುಗಳು ಹಾನಿಯಾಗಿರುತ್ತವೆ. 10 ರಿಂದ 12 ಕಿಟ್ಬಾಲ್ ಇಳುವರಿ ಬರಬೇಕಾದ ಜಾಗದಲ್ಲಿ ಕೇವಲ ನಾಲ್ಕರಿಂದ ಐದು ಕಿಟ್ಬಾಲ್ ಇಳುವರಿ ಬರುತ್ತದೆ.

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ : ಇಂದಿನ ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು, ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸರ ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"