Farming Land sell:: 12 ಎಕರೆ ಜಮೀನು ಅತಿ ಕಡಿಮೆ ದರದಲ್ಲಿ ಮಾರಾಟಕ್ಕಿದೆ! ಖರೀದಿಗಾಗಿ ಸಂಪಕಿ೯ಸಿ!!
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ 12 ಎಕರೆ ಜಮೀನು ಮಾರಾಟಕ್ಕಿದ್ದು ಯಾರಾದರೂ ಜಮೀನು ಖರೀದಿಸಲು ಆಸಕ್ತಿ ಹೊಂದಿದ್ದಲ್ಲಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ.
ಚಳ್ಳಕೆರೆಯಿಂದ 30km ದೂರದಲ್ಲಿರುವ ಈ 12 ಎಕರೆ ಜಮೀನು ಕೆಂಪು ಮಣ್ಣನ್ನು ಹೊಂದಿದ್ದು, ಭೂಮಿಯು ಫಲವತ್ತತೆಯಿಂದ ಕೂಡಿದೆ. ಸವೀ೯ಸ್ ರೋಡ್ ಪಕ್ಕದಲ್ಲೇ ಜಮೀನುಯಿದ್ದು, 40 ಅಡಿ ಉದ್ದದ ಹೆಚ್ಚು
ಅಗಲವಾದ ಸವಿ೯ಸ್ ರೋಡ್ ಇರುವುದರಿಂದ ರೈತರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಹಾಗೂ ಇದು ಹಳ್ಳಿಗೆ ಹೋಗುವ ರಸ್ತೆ ಆಗಿದ್ದು, ರಸ್ತೆಗೆ ಸಂಬಂಧಿಸಿದಂತೆ ಯಾವುದೇ ತಂಟೆ ತಕರಾರುಗಳು ಬರುವುದಿಲ್ಲ.
200 ಅಡಿ ಆಳಕ್ಕೆ ಸಿಗುತ್ತೆ ನೀರು!
ಈ ಜಮೀನಿನಲ್ಲಿ ಮಣ್ಣಿನ ಗುಣಮಟ್ಟ ಉತ್ತಮವಾಗಿದ್ದು, ಸಣ್ಣ ಸಣ್ಣ ಕಲ್ಲುಗಳಿಂದ ಕೂಡಿದ ಕೆಂಪು ಮಣ್ಣನ್ನು ಹೊಂದಿದೆ. ಈ ಪ್ರದೇಶದಲ್ಲಿ ಉತ್ತಮ ಮಳೆಯು ಆಗುತ್ತದೆ.
ಹಾಗೂ ಉತ್ತಮ ನೀರಿನ ಮೂಲ ಹೊಂದಿದೆ. 200 ಅಡಿ ಆಳ ಕೊರೆದರೆ ಸಾಕು ನೀವು ಬೋವೆ೯ಲ್ ಮೂಲಕ ಹೆಚ್ಚಿನ ನೀರು ಪಡೆಯಬಹುದು.ವಿದ್ಯುತ್ ಕನೆಕ್ಷನ್ ಕೂಡ ಸ್ವಲ್ಪ ದೂರದಿಂದ ಪಡೆದುಕೊಳ್ಳಬಹುದು.
ಯಾವುದೇ ತಂಟೆ ತಕರಾರು ಸಮಸ್ಯೆ ಇಲ್ಲ!
ಹಳ್ಳಿಗೆ ಹತ್ತಿರದಲ್ಲೇ ಇರುವ ಕಾರಣ ನೀವು ಬೋವೆ೯ಲ್ ಹಾಕಿಸಿ ಕೃಷಿಯನ್ನು ಮಾಡಬಹುದು ಅಥವಾ ಕೋಳಿ ಫಾರಂ ಮಾಡಲು ಈ ಜಮೀನು ಹೆಚ್ಚು ಸೂಕ್ತವಾಗಿದೆ. ಜಮೀನು ಜನರಲ್ ಆಗಿದ್ದು, ಯಾವುದೇ ರೀತಿಯ ತಂಟೆ ತಕರಾರುಗಳು ಗೊಂದಲಗಳು ಇರುವುದಿಲ್ಲ.
ಯಾವುದೇ ಜಂಟೀ ಪಹಣಿ ಹೊಂದಿಲ್ಲ. ಜಮೀನಿನ ಮಾಲೀಕರಿಂದ ನೇರವಾಗಿ ಖರೀದಿಸಿ ಎಲ್ಲಾ ದಾಖಲೆಗಳು ಚೊಕ್ಕವಾಗಿದ್ದು, ಯಾವುದೇ ಜಮೀನು ಸಂಬಂಧಿತ ಸಮಸ್ಯೆಗಳು ನಿಮಗೆ ಎದುರಾಗುವುದಿಲ್ಲ.
ಎಕರೆಗೆ 6.50 ಲಕ್ಷ, 12 ಎಕರೆ ಜಮೀನು ಮಾರಾಟಕ್ಕೆ!
ಒಟ್ಟು 12 ಎಕರೆ ಜಮೀನುಯಿದ್ದು, 1 ಎಕರೆಗೆ 6,50,000/- ದರ ನಿಗದಿಪಡಿಸಲಾಗಿದೆ. ಒಟ್ಟು 12 ಎಕರೆಗೆ 78 ಲಕ್ಷ ರೂ. ಗಳಾಗುತ್ತದೆ. ಯಾರಾದರೂ ಕೊಂಡುಕೊಳ್ಳಲು ಇಚ್ಚಿಸಿದಲ್ಲಿ 9448459855,
8088673212 ಈ ನಂಬರ್ ಗಳಿಗೆ ಕರೆ ಮಾಡಿ ಮಾಹಿತಿ ಪಡೆದು, ಖರೀದಿಗೆ ಭೇಟಿ ನೀಡಬಹುದು. ನಿಮಗೆ ನಿಜವಾಗಿಯೂ ಕೊಂಡುಕೊಳ್ಳುವ ಮನಸ್ಸಿದ್ದಲ್ಲಿ ಮಾತ್ರ ಕರೆ ಮಾಡಿ ಸುಮ್ಮನೆ ಸಮಯ ಹರಣ ಮಾಡಲು ಕರೆ ಮಾಡಿ ತೊಂದರೆ ಕೊಡಬೇಡಿ.
ದುಡ್ಡು ಕೂಡಿಡುವುದಕ್ಕಿಂತ ಆಸ್ತಿ ಮಾಡಿ!
ಈಗಿನ ಕಾಲದಲ್ಲಿ ದುಡ್ಡು ಕೂಡಿಟ್ಟರೆ ಅದು ಗೆದ್ದಿಲು ತಿಂದು ಹಾಳಾಗಬಹುದು ಅಥವಾ ನೋಟ್ ಬ್ಯಾನ್ ನಂತಹ ಅನಿರೀಕ್ಷಿತ ಹೊಡೆತಗಳಿಗೆ ಪೇಪರ್ ರೂಪದ ಹಣ ಕೈತಪ್ಪಬಹುದು.
ಆದರೆ ಆಸ್ತಿ ಮಾಡಿಟ್ಟುಕೊಂಡರೆ ಮುಂದಿನ ಪೀಳಿಗೆಗೆ ಕೂಡಿಟ್ಟಂತಾಗುತ್ತದೆ. ಅಲ್ಲದೇ ಜಮೀನು ಹಾಗೂ ಸೈಟ್ ಮೇಲೆ ಹೂಡುವ ಬಂಡವಾಳ ನಷ್ಟವಾಗಲು ಸಾಧ್ಯವಿಲ್ಲ. ದಿನದಿಂದ ದಿನಕ್ಕೆ ಅದರ ಬೆಲೆ ಹೆಚ್ಚುತ್ತಲೇ ಇರುತ್ತದೆ.
ಹಾಗಾಗಿ ಯಾರಾದರೂ ಬಂಡವಾಳ ಹೂಡಲು ಯೋಚಿಸುತ್ತಿದ್ದಲ್ಲಿ ಇಂತಹ ಜಮೀನು ಹಾಗೂ ಸೈಟ್ ಮೇಲೆ ಬಂಡವಾಳ ಹಾಕಿದರೆ ನಿಮ್ಮ ಹಣಕ್ಕೆ ಒಳ್ಳೆಯ ವ್ಯಾಲ್ಯೂ ಸಿಗುತ್ತದೆ.
ವಷ೯ದಿಂದ ವಷ೯ಕ್ಕೆ ಹಣದ ಮೌಲ್ಯವು ಹೆಚ್ಚಾಗುತ್ತದೆ. ಇತ್ತೀಚೆಗೆ ರಿಯಲ್ ಎಸ್ಟೇಟ್ ನಲ್ಲಿ ಬಂಡವಾಳ ಹೂಡುವವರ ಸಂಖ್ಯೆ ಹೆಚ್ಚಾಗಿದ್ದು, ಜಮೀನು ಕೂಡ ಬಂಡವಾಳಕ್ಕೆ ಉತ್ತಮ ಆಯ್ಕೆಯಾಗಿದೆ.
ಷೇರುಪೇಟೆಯಲ್ಲಿ ಬಂಡವಾಳ ಹಾಕಿ ಕೈಸುಟ್ಟುಕೊಳ್ಳುವ ಬದಲು ಜಮೀನಿನ ಮೇಲೆ ಬಂಡವಾಳ ಹೂಡಿದರೆ 5-6 ವಷ೯ಗಳಲ್ಲಿ ದುಪ್ಪಟ್ಟು ಲಾಭ ಮಾಡಬಹುದು.
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp Group – ಜೈನ್ ಆಗಿ/join whatsapp
3) ” ಟ್ವಿಟರ್ / Twitter – ಸೇರು/join Twitter
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
ವಿ.ಕೆ
ಪರಿಸರ ಪರಿಸರದೊಂದಿಗೆ ಆರ್ಥಿಕತೆ