"Agriculture is our CULTURE"

New Ration card 2024 ::ಹೊಸ ರೇಷನ್ ಕಾಡ್೯ ಪಡೆಯಲು ಅಜಿ೯ ಆಹ್ವಾನ! ಎಪಿಎಲ್ ಹಾಗೂ ಬಿಪಿಎಲ್ ಕಾಡ್೯ ಪಡೆಯಲು ಕೂಡಲೇ ಅಜಿ೯ ಹಾಕಿ!

ರೇಷನ್ ಕಾರ್ಡ್ ಹೊಂದಿದೆ ಇರುವ ರಾಜ್ಯದ ಜನರಿಗೆ ಆಹಾರ ಇಲಾಖೆ ಕಡೆಯಿಂದ ಗುಡ್ ನ್ಯೂಸ್ ಸಿಕ್ಕಿದ್ದು, ಕಳೆದ ಐದು ದಿನಗಳಿಂದ ಹೊಸದಾಗಿ ರೇಷನ್ ಕಾರ್ಡ್ ಅಪ್ಲೈ ಮಾಡಲು ಲಿಂಕ್ ಓಪನ್ ಆಗಿದೆ.

ಯಾರಿಗೆ ಇದುವರೆಗೂ ರೇಷನ್ ಕಾರ್ಡ್ ಮಾಡಿಸಿಕೊಂಡಿರುವ ಅಂತಹವರು ಹೊಸದಾಗಿ ಎಪಿಎಲ್ ಅಥವಾ ಬಿಪಿಎಲ್ ಕಾರ್ಡ್ ಮಾಡಿಸಿಕೊಳ್ಳಲು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

Ration card ಅಜಿ೯ ಎಲ್ಲಿ ಹಾಕಬೇಕು!

ನೀವು ಹೊಸದಾಗಿ ರೇಷನ್ ಕಾರ್ಡ್ ಮಾಡಿಸಿಕೊಳ್ಳಲು ಅರ್ಜಿಯನ್ನು ಸಲ್ಲಿಸುವುದಾದರೆ

ನಿಮ್ಮ ಹತ್ತಿರದ ಸಿಎಸ್‌ಸಿ ಕೇಂದ್ರ, ಗ್ರಾಮ ಒನ್, ಕನಾ೯ಟಕ ಒನ್ ಕೇಂದ್ರಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

5 ನಿಮಿಷದಲ್ಲಿ ಎಪಿಎಲ್ ಕಾಡ್೯!

ಎಪಿಎಲ್ ಕಾರ್ಡ್ ಮಾಡಿಸಿಕೊಳ್ಳಲು ಯಾವುದೇ ಷರತ್ತುಗಳಿಲ್ಲದ ಕಾರಣ ಅರ್ಜಿ ಸಲ್ಲಿಸಿದ ಐದು ನಿಮಿಷಗಳಲ್ಲಿ ನಿಮಗೆ ಎಪಿಎಲ್ ರೇಷನ್ ಕಾರ್ಡ್ ಜನರೇಟ್ ಆಗುತ್ತದೆ.

ಆದರೆ ಬಿಪಿಎಲ್ ರೇಷನ್ ಕಾರ್ಡ್ ಮಾಡಿಸಿಕೊಳ್ಳಲು ಹಲವು ಷರತ್ತುಗಳಿದ್ದು ಅವುಗಳನ್ನು ಪೂರೈಸಿದರೆ ಮಾತ್ರ ನೀವು ಬಿಪಿಎಲ್ ಕಾರ್ಡ್ ಪಡೆಯಬಹುದು.

ಬಿಪಿಎಲ್ ಕಾರ್ಡ್ ಪಡೆಯಲು ಇರುವ ಷರತ್ತುಗಳು!

* ಅರ್ಜಿದಾರರು ಕರ್ನಾಟಕದ ನಿವಾಸಿ ಆಗಿರಬೇಕು
* ಗ್ರಾಮೀಣ ಪ್ರದೇಶದಲ್ಲಿ ವಾರ್ಷಿಕ 12000 ಹಾಗೂ ನಗರ ಪ್ರದೇಶದಲ್ಲಿ ವಾರ್ಷಿಕ 17000 ರೂಪಾಯಿಗಳ ಆದಾಯವನ್ನು ಹೊಂದಿರುವವರು ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರಲ್ಲ.
*ಸರ್ಕಾರಿ ನೌಕರರು, ಸಾರ್ವಜನಿಕ ವಲಯದ ಉದ್ಯಮಗಳು, ಮಂಡಳಿಗಳು, ನಿಗಮಗಳ ಉದ್ಯೋಗಿಗಳು, ಸ್ವಾಯತ್ತ ಮಂಡಳಿಗಳು, ಸಂಸ್ಥೆಗಳ ಉದ್ಯೋಗಿಗಳು,

ಸಹಕಾರಿ ಸಂಸ್ಥೆಗಳ ಖಾಯಂ ಉದ್ಯೋಗಿಗಳು, ವೈದ್ಯರು, ವಕೀಲರು ಮತ್ತು ಲೆಕ್ಕಪರಿಶೋಧಕರು ಕೂಡ ಬಿಪಿಎಲ್ ಕಾಡ್೯ ಮಾಡಿಸಿಕೊಳ್ಳಲು ಅಹ೯ರಲ್ಲ.

* ಅರ್ಜಿದಾರರು ಆದಾಯ ತೆರಿಗೆ ಪಾವತಿದಾರರಾಗಿರಬಾರದು.
* ಮೂರು ಹೆಕ್ಟೆರಿಗಿಂತ ಹೆಚ್ಚಿನ ಕೃಷಿ ಭೂಮಿಯನ್ನು ಹೊಂದಿರಬಾರದು
*ವಾಣಿಜ್ಯ ಕೆಲಸಕ್ಕೆ ಬಳಸುವ ಒಂದು ವಾಹನ ಹೊರತುಪಡಿಸಿ ಬೇರೆ ವಾಹನ ಹೊಂದಿರಬಾರದು.

*ಇ-ಶ್ರಮ ಕಾಡ್೯ ಹೊಂದಿರಬೇಕು. ( ಪ್ರಸ್ತುತ ಇ-ಶ್ರಮ ಕಾಡ್೯ ಇರುವವರಿಗೆ ಮಾತ್ರ ಬಿಪಿಎಲ್ ಕಾಡ್೯ ಗೆ ಈಗ ಅಜಿ೯ ಸಲ್ಲಿಸಲು ಸಾಧ್ಯ)

ನೀವು ಕೂಡ ಈ ಷರತ್ತುಗಳನ್ನು ಪಾಲಿಸುವಂತಿದ್ದರೆ ಬಿಪಿಎಲ್ ಕಾಡ್೯ ಗೆ ಅಜಿ೯ ಸಲ್ಲಿಸಬಹುದು. ಎಪ್ಎಲ್ ಕಾಡ್೯ ಆಗಲೇ ಜನರೇಟ್ ಆಗುತ್ತದೆ.

ಆದರೆ ಬಿಪಿಎಲ್ ಕಾಡ್೯ ಆಗಲೇ ಸಿಗುವುದಿಲ್ಲ. ಅಜಿ೯ಯನ್ನು ಆಹಾರ ಇಲಾಖೆಯವರು ಪರಿಶೀಲಿಸಿ ನಂತರ ರೇಷನ್ ಕಾಡ್೯ ನೀಡುತ್ತಾರೆ.

ಧನ್ಯವಾದಗಳು

New Ration card 2024 ::ಹೊಸ ರೇಷನ್ ಕಾಡ್೯ ಪಡೆಯಲು ಅಜಿ೯ ಆಹ್ವಾನ! ಎಪಿಎಲ್ ಹಾಗೂ ಬಿಪಿಎಲ್ ಕಾಡ್೯ ಪಡೆಯಲು ಕೂಡಲೇ ಅಜಿ೯ ಹಾಕಿ!

ರೇಷನ್ ಕಾರ್ಡ್ ಹೊಂದಿದೆ ಇರುವ ರಾಜ್ಯದ ಜನರಿಗೆ ಆಹಾರ ಇಲಾಖೆ ಕಡೆಯಿಂದ ಗುಡ್ ನ್ಯೂಸ್ ಸಿಕ್ಕಿದ್ದು, ಕಳೆದ ಐದು ದಿನಗಳಿಂದ ಹೊಸದಾಗಿ ರೇಷನ್ ಕಾರ್ಡ್ ಅಪ್ಲೈ ಮಾಡಲು ಲಿಂಕ್ ಓಪನ್ ಆಗಿದೆ.

ಯಾರಿಗೆ ಇದುವರೆಗೂ ರೇಷನ್ ಕಾರ್ಡ್ ಮಾಡಿಸಿಕೊಂಡಿರುವ ಅಂತಹವರು ಹೊಸದಾಗಿ ಎಪಿಎಲ್ ಅಥವಾ ಬಿಪಿಎಲ್ ಕಾರ್ಡ್ ಮಾಡಿಸಿಕೊಳ್ಳಲು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

Ration card ಅಜಿ೯ ಎಲ್ಲಿ ಹಾಕಬೇಕು!

ನೀವು ಹೊಸದಾಗಿ ರೇಷನ್ ಕಾರ್ಡ್ ಮಾಡಿಸಿಕೊಳ್ಳಲು ಅರ್ಜಿಯನ್ನು ಸಲ್ಲಿಸುವುದಾದರೆ ನಿಮ್ಮ ಹತ್ತಿರದ ಸಿಎಸ್‌ಸಿ ಕೇಂದ್ರ, ಗ್ರಾಮ ಒನ್, ಕನಾ೯ಟಕ ಒನ್ ಕೇಂದ್ರಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

5 ನಿಮಿಷದಲ್ಲಿ ಎಪಿಎಲ್ ಕಾಡ್೯!

ಎಪಿಎಲ್ ಕಾರ್ಡ್ ಮಾಡಿಸಿಕೊಳ್ಳಲು ಯಾವುದೇ ಷರತ್ತುಗಳಿಲ್ಲದ ಕಾರಣ ಅರ್ಜಿ ಸಲ್ಲಿಸಿದ ಐದು ನಿಮಿಷಗಳಲ್ಲಿ ನಿಮಗೆ ಎಪಿಎಲ್ ರೇಷನ್ ಕಾರ್ಡ್ ಜನರೇಟ್ ಆಗುತ್ತದೆ.

ಆದರೆ ಬಿಪಿಎಲ್ ರೇಷನ್ ಕಾರ್ಡ್ ಮಾಡಿಸಿಕೊಳ್ಳಲು ಹಲವು ಷರತ್ತುಗಳಿದ್ದು ಅವುಗಳನ್ನು ಪೂರೈಸಿದರೆ ಮಾತ್ರ ನೀವು ಬಿಪಿಎಲ್ ಕಾರ್ಡ್ ಪಡೆಯಬಹುದು.

ಬಿಪಿಎಲ್ ಕಾರ್ಡ್ ಪಡೆಯಲು ಇರುವ ಷರತ್ತುಗಳು!

* ಅರ್ಜಿದಾರರು ಕರ್ನಾಟಕದ ನಿವಾಸಿ ಆಗಿರಬೇಕು
* ಗ್ರಾಮೀಣ ಪ್ರದೇಶದಲ್ಲಿ ವಾರ್ಷಿಕ 12000 ಹಾಗೂ ನಗರ ಪ್ರದೇಶದಲ್ಲಿ ವಾರ್ಷಿಕ 17000 ರೂಪಾಯಿಗಳ ಆದಾಯವನ್ನು ಹೊಂದಿರುವವರು ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರಲ್ಲ.
*ಸರ್ಕಾರಿ ನೌಕರರು, ಸಾರ್ವಜನಿಕ ವಲಯದ ಉದ್ಯಮಗಳು, ಮಂಡಳಿಗಳು, ನಿಗಮಗಳ ಉದ್ಯೋಗಿಗಳು, ಸ್ವಾಯತ್ತ ಮಂಡಳಿಗಳು, ಸಂಸ್ಥೆಗಳ ಉದ್ಯೋಗಿಗಳು, ಸಹಕಾರಿ ಸಂಸ್ಥೆಗಳ ಖಾಯಂ ಉದ್ಯೋಗಿಗಳು, ವೈದ್ಯರು, ವಕೀಲರು ಮತ್ತು ಲೆಕ್ಕಪರಿಶೋಧಕರು ಕೂಡ ಬಿಪಿಎಲ್ ಕಾಡ್೯ ಮಾಡಿಸಿಕೊಳ್ಳಲು ಅಹ೯ರಲ್ಲ.