"Agriculture is our CULTURE"

ಅಡಿಕೆ ಮಾರು ಕಟ್ಟೆಯ ದರ 22/07/2024 ಎಲ್ಲಾ
ಜಿಲ್ಲೆಯ ಅಡಿಕೆ, ಕೊಕ, ತುಮ ಕೂ ರು,ಇತ ರೆಮಾರುಕಟ್ಟೆ ಬೆಲೆ..!!!!!!!!  

ಕುಂದಾಪುರ, ಮಂಗಳೂರು, ಬೆಳ್ತಂಗಡಿ, ಪುತ್ತೂರು , ಸಾಗರ, ಸೊರಬ, ಸುಳ್ಯ,ಯಲ್ಲಾಪುರ , ಚಿತ್ರದುರ್ಗ, ಕಾರ್ಕಳ, ಕುಮಟಾ , ಬೆಂಗಳೂರು, ಭದ್ರಾವತಿ, ಚನ್ನಗಿರಿ ಜಿಲ್ಲೆ, ದಾವಣಗೆರೆ, ತರೀಕೆರೆ , ಹುಳಿಯಾರ , ಹುಳಿಯಾರ , ಶಿವಮೊಗ್ಗ , ಹೊಸ,ಕೊಕ ಶಿರಸಿ , ತೀರ್ಥ ಹೊನ್ನಾವರ , ಯಲ್ಲಾಪುರ , ಹೊನ್ನಾವರ  .

ಉತ್ತಮ ವಾಣಿಜ್ಯ ಬೆಳೆಯಾಗಿರುವ ಅಡಿಕೆಯನ್ನು ಭಾರತದಲ್ಲಿ ಪುರಾಣ ಕಾಲದಿಂದಲೂ ಬಳಸಲಾಗುವುದಿಲ್ಲ ಎಲ್ಲಾ ಶುಭ ಸಮಾರಂಭಗಳಲ್ಲಿ ಒಂದು ಮುಖ್ಯ ಸಾಮಗ್ರಿಯಾಗಿದೆ. ಜೊತೆಗೆ ಹಲವಾರು ಉತ್ತಮ ಗುಣಗಳನ್ನು ಹೊಂದಿದೆ. ಆದ್ದರಿಂದ ನಮ್ಮ ಪೂರ್ವಿಕರು ಅಡಿಕೆಯನ್ನು ಹಲವಾರು ಶತಮಾನಗಳಿಂದಲೂ ತಮ್ಮ ಜೀವನದ ಭಾಗವಾಗಿ ಬಳಸುತ್ತಾರೆ. ಕರ್ನಾಟಕದಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅಡಿಕೆಯು ವಾಣಿಜ್ಯ ಬೆಳೆಯಾಗಿದೆ.

ದಾವಣಗೆರೆ ಇಂದಿನ ಹಸಿ ಅಡಿಕೆ ಮಾರುಕಟ್ಟೆ ದರ = ₹6,200

< ದಿನನಿತ್ಯ ಅಡಿಕೆ ಮಾರುಕಟ್ಟೆಯ ದರವನ್ನು, ಅಡಿಕೆ ರೋಗ , ಅಡಿಕೆಗೆ ಗೊಬ್ಬರ ಸಿಂಪರಣೆ, ಅಡಿಕೆಯ ಸಂಪೂರ್ಣ ಮಾಹಿತಿ ತಿಳಿಯಲು ಕೆಳಗಿನ ವಾಟ್ಸಪ್ ಗುಂಪು ಜೈನ್ ಆಗಿ >

ಮಾರುಕಟ್ಟೆ

 ( ಮಾರುಕಟ್ಟೆ)

 ದಿನಾಂಕ

 (DATE)

 ವೆರೈಟಿ

( ವಿವಿಧ )

 ಗರಿಷ್ಠ ಬೆಲೆ      (PRICE)
ಬಂಟ್ವಾಳ 22/07/24  ಕೋಕಾ 28500
ಬಂಟ್ವಾಳ 22/07/24  ಹಳೆಯ ವೆರೈಟಿ 46500
ಬಂಟ್ವಾಳ 22/07/24  ಹೊಸ ವೆರೈಟಿ 38500
ಬೆಳ್ತಂಗಡಿ

ಬೆಳ್ತಂಗಡಿ

09/07/24

02/06/23

ಕೋಕಾ

ಇತ ರೆ

28500

30000

ಬೆಳ್ತಂಗಡಿ 05/07/24  ಹೊಸ ವೆರೈಟಿ 36900
ಬೆಳ್ತಂಗಡಿ

ಬೆಂಗಳೂರು

30/03/24

22/07/24

ಹಳೆಯ ವೆರೈಟಿ

ಇತ ರೆ

41000

48000

ಚಿತ್ರದುರ್ಗ  22/07/24 ಕೆಂಪು ಗೋಟು 29200
ಚಿತ್ರದುರ್ಗ 22/07/24 ಎಪಿ 49000
ಭದ್ರಾವತಿ 16/07/24 ರಾಶಿ 50599
ಹೊನ್ನಾಳಿ 

ಹೊನ್ನಾಳಿ

19/07/24

15/06/23

ರಾಶಿ

ಗೊರಬಲು

49040

25000

ಚನ್ನಗಿರಿ

22/07/24   ರಾಶಿ 51600
ಚಿತ್ರದುರ್ಗ
22/07/24 ರಾಶಿ 48500
ಚಿತ್ರದುರ್ಗ 22/07/24 ಬೆಟ್ಟೆ 35500
ಸಿರಾ

ಸಿರಾ

ಹೊಳಲ್ಕೆರೆ

15/07/24

22/05/22

19/07/24

ಇತ ರೆ

ರಾಶಿ

ರಾಶಿ

24810

47000

51829

ಮಡಿಕೇರಿ

03/07/24 ಕಚ್ಚಾ  40226
ದಾವಣಗೆರೆ 15/07/24   ರಾಶಿ 49819
ಕಾರ್ಕ ಳ 22/07/24 ಹೊಸ ವೆರೈಟಿ 36500
ಕಾರ್ಕಳ 22/07/24 ಹಳೆಯ ವೆರೈಟಿ 48500
ಗುಬ್ಬಿ 26/12/22   ಇತ ರೆ  31000

ಮಲೆನಾಡಿನ ಸೌಂದರ್ಯ ಹೆಚ್ಚಿಸುವ ಹಾಗೂ ಮಲೆನಾಡಿನ ರೈತರ ಆರ್ಥಿಕ ಚೈತನ್ಯಕ್ಕೆ ಪುಷ್ಟಿ ನೀಡಿದ ಅಡಿಕೆಗೆ ಹೊಸ ರೋಗಗಳ ಕಾಟ ಹೆಚ್ಚಿದೆ. ಹಳದಿ ಎಲೆ, ಕೊಳೆ, ಕೊಕ,ಎಲೆಚುಕ್ಕಿ, ಹಿಡಿಮುಂಡಿಗೆ, ಹಿಂಗಾರು ಒಣಗುವ ರೋಗಗಳಿಂದ ತತ್ತರಿಸಿರುವ ರೈತರಿಗೆ ‘ಕಾಂಡ ಕೊರಕ’ ಹುಳು ಬಾಧೆ ಎಂಬ ಹೊಸ ರೋಗ ಭೀತಿ ಹೆಚ್ಚಿದೆ. ಕಾರ್ಕಳ, ಕುಂದಾಪುರ, ಮಂಗಳೂರು , ತುಮ ಕೂ ರು,ಹೊಸನ ಗರ,ಕುಮಟಾ,ಚಿತ್ರದುರ್ಗ,ತೀರ್ಥಹಳ್ಳಿ, ಭದ್ರಾವತಿ, ಹುಳಿಯಾರ್, ಸಿರಾ, ತ ರೀಕೆರೆ, ಶಿವಶಿ ಕಾರಿಪುರ, ಪುತ್ತೂರು,ಸಾಗರ, ಸೊರಬ, ಕುಂ ದಾಪುರ,ಸುಳ್ಯ  ಮತ್ತು ಇತರ ಜಿಲ್ಲೆಗಳು ಅಡಿಕೆ ದರವೋ ನೀವು ನೋಡಬಹುದು.

ಹೊಸನಗರ 07/06/24 ಸಿಪ್ಪೆ ಗೋಟು 17525
ಹೊಸನಗರ 12/07/24 ಬಿಳೆ ಗೋಟು 20199
ಕುಮಟಾ 22/07/24  ಕಾರ್ಖಾನೆ 19429
ಕುಮಟಾ 22/07/24   ಚಿಪ್ಪು 28089
ಕುಮಟಾ 22/07/24   ಕೋಕಾ 24699

 ಕುಮಟಾ

22/07/24  ಹೊಸ ಚಾಲಿ 35019

ಕುಮಟಾ

22/07/24   ಹಳೆ ಚಾಲಿ 39099 
ತೀರ್ಥಹಳ್ಳಿ 21/07/24 ಗೊರಬಲು 33509
ಕುಂದಾಪುರ 19/07/24   ಹಳೆ ಚಾಲಿ 47000
ಕುಂದಾಪುರ

ಮಂಗಳೂರು

ಮಂಗಳೂರು

15/07/24

04/05/24

04/05/24

  ಹೊಸ ಚಾಲಿ

ಹಳೆ ವೆರೈಟಿ

ಕೋಕಾ

38500

41000

27000

ತೀರ್ಥಹಳ್ಳಿ

ತ ರೀಕೆರೆ

ತ ರೀಕೆರೆ 

ತ ರೀಕೆರೆ

30/03/24

29/10/23

08/09/23

20/02/23

ಸಿಪ್ಪೆ ಗೋಟು

ಪುಡಿ

ಇತ ರೆ

ಸಿಪ್ಪೆ ಗೋಟು

10009

12500

45000

14000

ಹೊಸನಗರ 19/07/24 ಚಾಲಿ 31051
ಪುತ್ತೂರು 22/07/24  ಕೋಕಾ 26000
ಪುತ್ತೂರು 22/07/24   ಹೊಸ ವೆರೈಟಿ 35500
ಸಾಗರ 22/07/24   ಬಿಳೆ ಗೋಟು 25699
ಹೊಸನಗರ 19/07/24 ರಾಶಿ 52011
ಸಾಗರ 22/07/24  ಕೋಕಾ 27011
ಸಾಗರ 22/07/24   ಕೆಂಪು ಗೋಟು 32399
ಸಾಗರ

ಸಾಗರ

22/07/24

22/07/24

  ರಾಶಿ

ಸಿಪ್ಪೆ ಗೋಟು

50189

18489

ಶಿ ಕಾರಿಪುರ

ಶಿ ಕಾರಿಪುರ

ಶಿವಮೊಗ್ಗ

15/04/24

19/07/24

22/07/24

ಕೆಂಪು ಗೋಟು

ಎಪಿ

ಬೆಟ್ಟೆ

45887

49492

55019

ಬೇರುಗಳ ಮೇಲೆ ಬರಲು ಕಾರಣ?

1) ರೈತರು ಸರಿಯಾದ ರೀತಿಯಲ್ಲಿ ಸಸಿಯನ್ನು ನಾಟಿ ಮಾಡದೇ ಇರುವುದು ಒಂದು ಕಾರಣ (ಎರಡು ಆಳ ಎರಡು ಅಡಿ ಉದ್ದದ ತೊಡಿ ಗಿಡವನ್ನು ನೆಡಬೇಕು , ಈ ರೀತಿ ಮಾಡಿದರೆ ಶೇಕಡ 90ರಷ್ಟು ಸಮಸ್ಯೆ ಪರಿಹಾರವಾಗುವುದಿಲ್ಲ ) 2) 2) ಬೇರುಗಳ ಹಬ್ಬಕ್ಕೆ ಅಡ್ಡಿಯಾಗಲು ಕಾರಣ
.
ಕೆಲವು ಮಣ್ಣಿನಲ್ಲಿ ಜಂಬಿಟ್ಟಿಗೆ ಮಣ್ಣು ಇದ್ದರೆ ಅದು ಗಟ್ಟಿಯಾದ ಕಾರಣ ಬೇರುಗಳು ಹೆಚ್ಚು ವಿಸ್ತಾರ ಜಾಗಕ್ಕೆ ಪ್ರಸಾರವಾಗಲು ಅಡ್ಡಿಯಾಗುವುದು ಇದೆ.
ಆ ಕಾರಣದಿಂದ ಬೇರುಗಳ ಮೇಲೆ ಬರುತ್ತದೆ.
ಹಾಗೆಂದು ಈ ತರಹದ ಸನ್ನಿವೇಶ ಆಗುವುದು ಶೇ.1ರಷ್ಟು ಮಾತ್ರ ಎನ್ನಬಹುದು.
3)ಅಡಿ ಭಾಗದ ಮಣ್ಣು ಅಂಟು ಮಣ್ಣಾಗಿದ್ದರೆ, ಅಲ್ಲಿಂದ ನೀರು ಬೇಗ ಬಸಿದು ಹೋಗುವುದಿಲ್ಲ.
4)ನೀರು ನಿಂತಲ್ಲೇ ಹೆಚ್ಚು ಸಮಯ ಇದ್ದರೆ ಅಲ್ಲಿ ಮಣ್ಣು ಹುಳಿಯಾಗಿ ಬೇರುಗಳ ಬೆಳವಣಿಗೆ ನಿಲ್ಲುತ್ತದೆ.
ಮುಖ್ಯ ಬೇರಿನ ಕವಲು ಬೇರು ಸಾಯುತ್ತದೆ.
ಖಂಡಿತ ಬದುಕುವ ಹೋರಾಟದಲ್ಲಿ ಮೇಲೆ ಬೇರು ಕೊಟ್ಟು ಬದುಕುತ್ತದೆ.
5)ನೆಲದ ಜೌಗುತನ ಅಥವಾ ಶೀತ ಮಣ್ಣು:

ಹೆಚ್ಚಾಗಿ ಬೇರುಗಳ ಮೇಲೆ ಬರುವುದಕ್ಕೆ ಕಾರಣ ಜೌಗುತನ. ನಮಗೆ ನೆಲದಲ್ಲಿ ನೀರು ನಿಲ್ಲುತ್ತದೆ.ಸರಾಗವಾಗಿ ಹೊರಗೆ ಹರಿದು ಹೋಗುವುದಿಲ್ಲ ಎಂದು ತಿಳಿಯಲಾರದು. ಹೊಸನ ಗರ , ಪು ತ್ತೂರು ,ಸೊ ರಬ,ಹುಳಿ ಯಾರ್,ಸಾಗರ,ಮಂಗಳೂರು,ತೀರ್ಥಹಳ್ಳಿ,ತುಮ ಕೂರು, ಶಿರಿಸಿ, ಬೆಳ್ತಂಗಡಿ, ಕಾರ್ಕಳ,ಸು ಳ್ಯ,ಭದ್ರಾವತಿ,ತ ರೀಕೆರೆ, ಯಲ್ಲಾಪುರ , ಚಿತ್ರದು ರ್ಗ,ಶಿವಮೊಗ್ಗ,ಸಿದ್ದಾಪು ರ,ಶಿ ಕಾರಿಪುರ ,ಹೊಳಲ್ಕೆರೆ ಇತರ ಜಿಲ್ಲೆಗಳ ಅಡಿಕೆ ದರವೋ ನೀವು ನೋಡಬಹುದು.

ಶಿವಮೊಗ್ಗ
22/07/24  ಗೊರಬಲು 33333
ಶಿವಮೊಗ್ಗ 22/07/24   ರಾಶಿ 50368
ಶಿವಮೊಗ್ಗ 22/07/24   ಸರ ​​ಕು 87510
ಸಿದ್ದಾಪು ರ 22/07/24   ಬಿಳೆ ಗೋಟು 28299
ಸಿದ್ದಾಪು ರ 22/07/24   ಚಾಲಿ 35040
ಸಿದ್ದಾಪು ರ 22/07/24   ಕೋಕಾ 26799
ಸಿದ್ದಾಪು ರ 22/07/24   ಹಳೆ ಚಾಲಿ 35209
ಸಿದ್ದಾಪು ರ 22/07/24   ಕೆಂಪು ಗೋಟು 26299
ಸಿದ್ದಾಪು ರ 22/07/24   ರಾಶಿ 46899
ಸಿದ್ದಾಪು ರ 22/07/24   ತಟ್ಟಿ ಬೆಟ್ಟೆ 33819
ಹೊಸನಗರ 19/07/24 ಕೆಂಪು ಗೋಟು 32111
ಶಿರಿಸಿ
22/07/24   ಬೆಟ್ಟೆ 43309
ಶಿರಿಸಿ 22/07/24   ಬಿಳೆ ಗೋಟು 30681
ಶಿರಿಸಿ 22/07/24   ಚಾಲಿ 36159
ಶಿರಿಸಿ

ಶಿರಿಸಿ

ಶಿರಿಸಿ

22/07/24

22/07/24

22/07/24

  ರಾಶಿ

ಕಾರ್ಖಾನೆ

ಹೊಟ್ಟು

48109

 

 

ಸಾಗರ

ಸೊರಬ

ಸೊರಬ

ಸೊರಬ

ಸೊರಬ

ಸೊರಬ

ಸೊರಬ

22/07/24

29/06/24

20/07/24

20/07/24

20/07/24

13/07/24

29/06/24

ಚಾಲಿ

ಕೋಕಾ

ರಾಶಿ

ಚಾಲಿ

ಗೊರಬಲು

ಸಿಪ್ಪೆ ಗೋಟು

ಬಿಳೆ ಗೋಟು

33669

21313

50009

30009

16313

17009

22313

ಯಲ್ಲಾಪುರ 22/07/24   ತಟ್ಟಿ ಬೆಟ್ಟೆ 40899
ತೀರ್ಥಹಳ್ಳಿ 21/07/24 EDI 50909
ತೀರ್ಥಹಳ್ಳಿ 21/07/24 ಬೆಟ್ಟೆ 54300

ತೀರ್ಥಹಳ್ಳಿ

21/07/24 ಗೊರಬಲು 33509
ತೀರ್ಥಹಳ್ಳಿ 21/07/24   ರಾಶಿ 50909
ತೀರ್ಥಹಳ್ಳಿ

ಹುಳಿಯಾರ್

21/07/24

01/07/23

  ಸರಕು

ಕೆಂಪು

83100

47000

ತುಮ ಕೂ ರು

ತುಮ ಕೂ ರು

04/07/24

21/06/24

  ರಾಶಿ

ಇತ ರೆ

47600

53100

ಯಲ್ಲಾಪುರ 22/07/24   ಎಪಿ 56965
ಯಲ್ಲಾಪುರ 22/07/24   ಬಿಳೆ ಗೋಟು 31099
ಯಲ್ಲಾಪುರ 22/07/24 ಕೋಕಾ 22699
ಯಲ್ಲಾಪುರ 22/07/24   ಚಾಲಿ 35599
ಯಲ್ಲಾಪುರ

ಯಲ್ಲಾಪುರ

22/07/24

22/07/24

  ಹೊಸ ಚಾಲಿ

ಹಳೆಯ ಚಾಲಿ

36750

37011

ಯಲ್ಲಾಪುರ 22/07/24   ಕೆಂಪು ಗೋಟು 30603
ಯಲ್ಲಾಪುರ

ಗುಬ್ಬಿ

 ಗುಬ್ಬಿ

ಗುಬ್ಬಿ

ಅರಕಲಗೂಡು

ಕೊಪ್ಪ

ಕೊಪ್ಪ

ಕೊಪ್ಪ

ಕೊಪ್ಪ

ಗೋಣಿಕೊಪ್ಪ ಲು

22/07/24

27/07/23

23/06/22

26/12/22

12/03/24

19/07/24

19/07/24

19/07/24

19/07/24

27/03/24

 ರಾಶಿ

ರಾಶಿ

ಬೆಟ್ಟೆ

ಚಾಲಿ

ಇತ ರೆ

ಬೆಟ್ಟೆ

ರಾಶಿ

EDI

ಗೊರಬಲು

ಸಿಪ್ಪೆ ಗೋಟು

50300

95300

38000

30000

55000

54199

51500

51709

32218

4500

ಎಲೆ ಚುಕ್ಕಿ ರೋಗವನ್ನು ನಿಯಂತ್ರಿಸುವುದು ಹೇಗೆ??

ತೋಟದಲ್ಲಿ ಸರಿಯಾದ ರೀತಿಯಲ್ಲಿ ಬಸ್ಸಿಗಾಲವೆಯನ್ನು ಮಾಡಬೇಕು. ರೋಗಗಂಡ ಪ್ರಾರಂಭಿಕ ಹಂತದಲ್ಲಿ ಶೇ. 1ರಷ್ಟು ಬೋರ್ಡೋ ದ್ರಾವಣ (1% Bordo) ಸ್ಪಿಯಾ ಅಥವಾ ಡ್ರಂಚಿಂಗ್ ಅನ್ನು ಮಾಡಬೇಕು

ಮ್ಯಾಂಕೊಜೆಬ್+ಕಾರ್ಬೆನ್ತಿಝಮ್ (2gm/ ltr) (mancozeb+carbendizam) ಸಾಫ್(Saaf) ಅಥವಾ ರಿಡೊಮಿಲ್ ಗೋಲ್ಡ್ a (Ridomil Gold)

ಅಥವಾ

ರೋಗದ ಪ್ರಮಾಣವು ಹೆಚ್ಚಾಗಿದ್ದಲ್ಲಿ ಪ್ರೋಪಿಕಾನಝಲ್ (1ml/l)+Potassium sulphate 0:0:50 (Propiconazole) ಮಾಡಿ ಇದರ ಜೊತೆಗೆ ಪೊಟ್ಯಾಶಿಯಂ ಸಟ್ ಅನ್ನು ಸ್ಪೇ ಮಾಡಿ.

ಎಲೆ ಚುಕ್ಕಿ ರೋಗದ ಲಕ್ಷಣಗಳು ಎಲೆಯ ತುದಿ ಭಾಗದಿಂದ ಹಳದಿಯಾಗಲು ಪ್ರಾರಂಭಿಸಿ ಮಧ್ಯ ಹರಡುತ್ತಾ ಬರುತ್ತದೆ, ತರ ಎಲ್ಲಾ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಕಂದವನ್ನು ಕೆಲವು ತಿರುಗಿದ ನಂತರ, ಎಲೆವು ಉದುರಿ ಕೆಳಗೆ ಬೀಳುತ್ತದೆ.

ಅಡಿಕೆ ಅರಳುಗಳು ಉದುರುತ್ತವೆ. ಅಡಿಕೆ ಅನ್ನೋ ಸುಲಿದು ನೋಡಿದರೆ ಒಳಬಾಗದಲ್ಲಿ ಅಡಿಕೆ ದುಡ್ಡು ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ.ರೋಗಾಪಿಡಿದ ಎಲ್ಲಾ ಮರಗಳ ಬೇರುಗಳು ಹಾನಿಯಾಗಿರುತ್ತವೆ. 10 ರಿಂದ 12 ಕಿಟ್ಬಾಲ್ ಇಳುವರಿ ಬರಬೇಕಾದ ಜಾಗದಲ್ಲಿ ಕೇವಲ ನಾಲ್ಕರಿಂದ ಐದು ಕಿಟ್ಬಾಲ್ ಇಳುವರಿ ಬರುತ್ತದೆ.

<<< ಅಡಿಕೆ ಮಾರುಕಟ್ಟೆ : ಇಂದಿನ ಅಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ : ಇಂದಿನ ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅಡಿಕೆ ಮಾರುಕಟ್ಟೆಯ ದರವನ್ನು, ಅಡಿಕೆ ರೋಗ , ಅಡಿಕೆಗೆ ಗೊಬ್ಬರ ಸಿಂಪರಣೆ, ಅಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅಡಿಕೆ, ಹಳೆಯ ಅಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು, ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  ವಿಕೆ

ಪರಿಸರ ಪರಿಸದೊಂದಿಗೆ ಆರ್ಥಿ0ಕತೆ


"Agriculture is our CULTURE"