ಅಡಿಕೆ ಮಾರು ಕಟ್ಟೆಯ ದರ 19/07/2024 ಎಲ್ಲಾ
ಜಿಲ್ಲೆಯ ಅಡಿಕೆ, ಕೊಕ, ತುಮ ಕೂ ರು,ಇತ ರೆಮಾರುಕಟ್ಟೆ ಬೆಲೆ..!!!!!!!!
ಕುಂದಾಪುರ, ಮಂಗಳೂರು, ಬೆಳ್ತಂಗಡಿ, ಪುತ್ತೂರು , ಸಾಗರ, ಸೊರಬ, ಸುಳ್ಯ,ಯಲ್ಲಾಪುರ , ಚಿತ್ರದುರ್ಗ, ಕಾರ್ಕಳ, ಕುಮಟಾ , ಬೆಂಗಳೂರು, ಭದ್ರಾವತಿ, ಚನ್ನಗಿರಿ ಜಿಲ್ಲೆ, ದಾವಣಗೆರೆ, ತರೀಕೆರೆ , ಹುಳಿಯಾರ , ಹುಳಿಯಾರ , ಶಿವಮೊಗ್ಗ , ಹೊಸ,ಕೊಕ ಶಿರಸಿ , ತೀರ್ಥ ಹೊನ್ನಾವರ , ಯಲ್ಲಾಪುರ , ಹೊನ್ನಾವರ .
ಉತ್ತಮ ವಾಣಿಜ್ಯ ಬೆಳೆಯಾಗಿರುವ ಅಡಿಕೆಯನ್ನು ಭಾರತದಲ್ಲಿ ಪುರಾಣ ಕಾಲದಿಂದಲೂ ಬಳಸಲಾಗುವುದಿಲ್ಲ ಎಲ್ಲಾ ಶುಭ ಸಮಾರಂಭಗಳಲ್ಲಿ ಒಂದು ಮುಖ್ಯ ಸಾಮಗ್ರಿಯಾಗಿದೆ. ಜೊತೆಗೆ ಹಲವಾರು ಉತ್ತಮ ಗುಣಗಳನ್ನು ಹೊಂದಿದೆ. ಆದ್ದರಿಂದ ನಮ್ಮ ಪೂರ್ವಿಕರು ಅಡಿಕೆಯನ್ನು ಹಲವಾರು ಶತಮಾನಗಳಿಂದಲೂ ತಮ್ಮ ಜೀವನದ ಭಾಗವಾಗಿ ಬಳಸುತ್ತಾರೆ. ಕರ್ನಾಟಕದಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅಡಿಕೆಯು ವಾಣಿಜ್ಯ ಬೆಳೆಯಾಗಿದೆ.
ದಾವಣಗೆರೆ ಇಂದಿನ ಹಸಿ ಅಡಿಕೆ ಮಾರುಕಟ್ಟೆ ದರ = ₹6,200
< ದಿನನಿತ್ಯ ಅಡಿಕೆ ಮಾರುಕಟ್ಟೆಯ ದರವನ್ನು, ಅಡಿಕೆ ರೋಗ , ಅಡಿಕೆಗೆ ಗೊಬ್ಬರ ಸಿಂಪರಣೆ, ಅಡಿಕೆಯ ಸಂಪೂರ್ಣ ಮಾಹಿತಿ ತಿಳಿಯಲು ಕೆಳಗಿನ ವಾಟ್ಸಪ್ ಗುಂಪು ಜೈನ್ ಆಗಿ >
ಮಾರುಕಟ್ಟೆ
( ಮಾರುಕಟ್ಟೆ) |
ದಿನಾಂಕ
(DATE) |
ವೆರೈಟಿ
( ವಿವಿಧ ) |
ಗರಿಷ್ಠ ಬೆಲೆ (PRICE) |
ಬಂಟ್ವಾಳ | 19/07/24 | ಕೋಕಾ | 28500 |
ಬಂಟ್ವಾಳ | 19/07/24 | ಹಳೆಯ ವೆರೈಟಿ | 46500 |
ಬಂಟ್ವಾಳ | 19/07/24 | ಹೊಸ ವೆರೈಟಿ | 38500 |
ಬೆಳ್ತಂಗಡಿ
ಬೆಳ್ತಂಗಡಿ |
09/07/24
02/06/23 |
ಕೋಕಾ
ಇತ ರೆ |
28500
30000 |
ಬೆಳ್ತಂಗಡಿ | 05/07/24 | ಹೊಸ ವೆರೈಟಿ | 36900 |
ಬೆಳ್ತಂಗಡಿ
ಬೆಂಗಳೂರು |
30/03/24
06/06/24 |
ಹಳೆಯ ವೆರೈಟಿ
ಇತ ರೆ |
41000
48000 |
ಚಿತ್ರದುರ್ಗ | 19/07/24 | ಕೆಂಪು ಗೋಟು | 29000 |
ಚಿತ್ರದುರ್ಗ | 19/07/24 | ಎಪಿ | 48500 |
ಭದ್ರಾವತಿ | 16/07/24 | ರಾಶಿ | 50599 |
ಹೊನ್ನಾಳಿ
ಹೊನ್ನಾಳಿ |
19/07/24
15/06/23 |
ರಾಶಿ
ಗೊರಬಲು |
49040
25000 |
ಚನ್ನಗಿರಿ |
19/07/24 | ರಾಶಿ | 51600 |
ಚಿತ್ರದುರ್ಗ |
19/07/24 | ರಾಶಿ | 48000 |
ಚಿತ್ರದುರ್ಗ | 19/07/24 | ಬೆಟ್ಟೆ | 35500 |
ಸಿರಾ
ಸಿರಾ ಹೊಳಲ್ಕೆರೆ |
15/07/24
22/05/22 19/07/24 |
ಇತ ರೆ
ರಾಶಿ ರಾಶಿ |
24810
47000 51829 |
ಮಡಿಕೇರಿ |
03/07/24 | ಕಚ್ಚಾ | 40226 |
ದಾವಣಗೆರೆ | 15/07/24 | ರಾಶಿ | 49819 |
ಕಾರ್ಕ ಳ | 19/07/24 | ಹೊಸ ವೆರೈಟಿ | 36500 |
ಕಾರ್ಕಳ | 19/07/24 | ಹಳೆಯ ವೆರೈಟಿ | 48500 |
ಗುಬ್ಬಿ | 26/12/22 | ಇತ ರೆ | 31000 |
ಮಲೆನಾಡಿನ ಸೌಂದರ್ಯ ಹೆಚ್ಚಿಸುವ ಹಾಗೂ ಮಲೆನಾಡಿನ ರೈತರ ಆರ್ಥಿಕ ಚೈತನ್ಯಕ್ಕೆ ಪುಷ್ಟಿ ನೀಡಿದ ಅಡಿಕೆಗೆ ಹೊಸ ರೋಗಗಳ ಕಾಟ ಹೆಚ್ಚಿದೆ. ಹಳದಿ ಎಲೆ, ಕೊಳೆ, ಕೊಕ,ಎಲೆಚುಕ್ಕಿ, ಹಿಡಿಮುಂಡಿಗೆ, ಹಿಂಗಾರು ಒಣಗುವ ರೋಗಗಳಿಂದ ತತ್ತರಿಸಿರುವ ರೈತರಿಗೆ ‘ಕಾಂಡ ಕೊರಕ’ ಹುಳು ಬಾಧೆ ಎಂಬ ಹೊಸ ರೋಗ ಭೀತಿ ಹೆಚ್ಚಿದೆ. ಕಾರ್ಕಳ, ಕುಂದಾಪುರ, ಮಂಗಳೂರು , ತುಮ ಕೂ ರು,ಹೊಸನ ಗರ,ಕುಮಟಾ,ಚಿತ್ರದುರ್ಗ,ತೀರ್ಥಹಳ್ಳಿ, ಭದ್ರಾವತಿ, ಹುಳಿಯಾರ್, ಸಿರಾ, ತ ರೀಕೆರೆ, ಶಿವಶಿ ಕಾರಿಪುರ, ಪುತ್ತೂರು,ಸಾಗರ, ಸೊರಬ, ಕುಂ ದಾಪುರ,ಸುಳ್ಯ ಮತ್ತು ಇತರ ಜಿಲ್ಲೆಗಳು ಅಡಿಕೆ ದರವೋ ನೀವು ನೋಡಬಹುದು.
ಹೊಸನಗರ | 07/06/24 | ಸಿಪ್ಪೆ ಗೋಟು | 17525 |
ಹೊಸನಗರ | 12/07/24 | ಬಿಳೆ ಗೋಟು | 20199 |
ಕುಮಟಾ | 19/07/24 | ಕಾರ್ಖಾನೆ | 19390 |
ಕುಮಟಾ | 19/07/24 | ಚಿಪ್ಪು | 28569 |
ಕುಮಟಾ | 19/07/24 | ಕೋಕಾ | 24089 |
ಕುಮಟಾ |
19/07/24 | ಹೊಸ ಚಾಲಿ | 35499 |
ಕುಮಟಾ |
19/07/24 | ಹಳೆ ಚಾಲಿ | 39500 |
ತೀರ್ಥಹಳ್ಳಿ | 18/07/24 | ಗೊರಬಲು | 32000 |
ಕುಂದಾಪುರ | 11/07/24 | ಹಳೆ ಚಾಲಿ | 47000 |
ಕುಂದಾಪುರಮಂಗಳೂರು ಮಂಗಳೂರು |
15/07/24
04/05/24 04/05/24 |
ಹೊಸ ಚಾಲಿ
ಹಳೆ ವೆರೈಟಿ ಕೋಕಾ |
38500
41000 27000 |
ತೀರ್ಥಹಳ್ಳಿ
ತ ರೀಕೆರೆ ತ ರೀಕೆರೆ ತ ರೀಕೆರೆ |
30/03/24
29/10/23 08/09/23 20/02/23 |
ಸಿಪ್ಪೆ ಗೋಟು
ಪುಡಿ ಇತ ರೆ ಸಿಪ್ಪೆ ಗೋಟು |
10009
12500 45000 14000 |
ಹೊಸನಗರ | 19/07/24 | ಚಾಲಿ | 31051 |
ಪುತ್ತೂರು | 19/07/24 | ಕೋಕಾ | 26000 |
ಪುತ್ತೂರು | 19/07/24 | ಹೊಸ ವೆರೈಟಿ | 35500 |
ಸಾಗರ | 18/07/24 | ಬಿಳೆ ಗೋಟು | 27009 |
ಹೊಸನಗರ | 19/07/24 | ರಾಶಿ | 52011 |
ಸಾಗರ | 18/07/24 | ಕೋಕಾ | 24009 |
ಸಾಗರ | 18/07/24 | ಕೆಂಪು ಗೋಟು | 32699 |
ಸಾಗರ
ಸಾಗರ |
18/07/24
18/07/24 |
ರಾಶಿ
ಸಿಪ್ಪೆ ಗೋಟು |
50119
18739 |
ಶಿ ಕಾರಿಪುರ
ಶಿ ಕಾರಿಪುರ ಶಿವಮೊಗ್ಗ |
15/04/24
19/07/24 19/07/24 |
ಕೆಂಪು ಗೋಟು
ಎಪಿ ಬೆಟ್ಟೆ |
45887
49492 54300 |
ಬೇರುಗಳ ಮೇಲೆ ಬರಲು ಕಾರಣ?
1) ರೈತರು ಸರಿಯಾದ ರೀತಿಯಲ್ಲಿ ಸಸಿಯನ್ನು ನಾಟಿ ಮಾಡದೇ ಇರುವುದು ಒಂದು ಕಾರಣ (ಎರಡು ಆಳ ಎರಡು ಅಡಿ ಉದ್ದದ ತೊಡಿ ಗಿಡವನ್ನು ನೆಡಬೇಕು , ಈ ರೀತಿ ಮಾಡಿದರೆ ಶೇಕಡ 90ರಷ್ಟು ಸಮಸ್ಯೆ ಪರಿಹಾರವಾಗುವುದಿಲ್ಲ ) 2) 2) ಬೇರುಗಳ ಹಬ್ಬಕ್ಕೆ ಅಡ್ಡಿಯಾಗಲು ಕಾರಣ
.
ಕೆಲವು ಮಣ್ಣಿನಲ್ಲಿ ಜಂಬಿಟ್ಟಿಗೆ ಮಣ್ಣು ಇದ್ದರೆ ಅದು ಗಟ್ಟಿಯಾದ ಕಾರಣ ಬೇರುಗಳು ಹೆಚ್ಚು ವಿಸ್ತಾರ ಜಾಗಕ್ಕೆ ಪ್ರಸಾರವಾಗಲು ಅಡ್ಡಿಯಾಗುವುದು ಇದೆ.
ಆ ಕಾರಣದಿಂದ ಬೇರುಗಳ ಮೇಲೆ ಬರುತ್ತದೆ.
ಹಾಗೆಂದು ಈ ತರಹದ ಸನ್ನಿವೇಶ ಆಗುವುದು ಶೇ.1ರಷ್ಟು ಮಾತ್ರ ಎನ್ನಬಹುದು.
3)ಅಡಿ ಭಾಗದ ಮಣ್ಣು ಅಂಟು ಮಣ್ಣಾಗಿದ್ದರೆ, ಅಲ್ಲಿಂದ ನೀರು ಬೇಗ ಬಸಿದು ಹೋಗುವುದಿಲ್ಲ.
4)ನೀರು ನಿಂತಲ್ಲೇ ಹೆಚ್ಚು ಸಮಯ ಇದ್ದರೆ ಅಲ್ಲಿ ಮಣ್ಣು ಹುಳಿಯಾಗಿ ಬೇರುಗಳ ಬೆಳವಣಿಗೆ ನಿಲ್ಲುತ್ತದೆ.
ಮುಖ್ಯ ಬೇರಿನ ಕವಲು ಬೇರು ಸಾಯುತ್ತದೆ.
ಖಂಡಿತ ಬದುಕುವ ಹೋರಾಟದಲ್ಲಿ ಮೇಲೆ ಬೇರು ಕೊಟ್ಟು ಬದುಕುತ್ತದೆ.
5)ನೆಲದ ಜೌಗುತನ ಅಥವಾ ಶೀತ ಮಣ್ಣು:
ಹೆಚ್ಚಾಗಿ ಬೇರುಗಳ ಮೇಲೆ ಬರುವುದಕ್ಕೆ ಕಾರಣ ಜೌಗುತನ. ನಮಗೆ ನೆಲದಲ್ಲಿ ನೀರು ನಿಲ್ಲುತ್ತದೆ.ಸರಾಗವಾಗಿ ಹೊರಗೆ ಹರಿದು ಹೋಗುವುದಿಲ್ಲ ಎಂದು ತಿಳಿಯಲಾರದು. ಹೊಸನ ಗರ , ಪು ತ್ತೂರು ,ಸೊ ರಬ,ಹುಳಿ ಯಾರ್,ಸಾಗರ,ಮಂಗಳೂರು,ತೀರ್ಥಹಳ್ಳಿ,ತುಮ ಕೂರು, ಶಿರಿಸಿ, ಬೆಳ್ತಂಗಡಿ, ಕಾರ್ಕಳ,ಸು ಳ್ಯ,ಭದ್ರಾವತಿ,ತ ರೀಕೆರೆ, ಯಲ್ಲಾಪುರ , ಚಿತ್ರದು ರ್ಗ,ಶಿವಮೊಗ್ಗ,ಸಿದ್ದಾಪು ರ,ಶಿ ಕಾರಿಪುರ ,ಹೊಳಲ್ಕೆರೆ ಇತರ ಜಿಲ್ಲೆಗಳ ಅಡಿಕೆ ದರವೋ ನೀವು ನೋಡಬಹುದು.
ಶಿವಮೊಗ್ಗ |
19/07/24 | ಗೊರಬಲು | 38000 |
ಶಿವಮೊಗ್ಗ | 19/07/24 | ರಾಶಿ | 50199 |
ಶಿವಮೊಗ್ಗ | 19/07/24 | ಸರ ಕು | 84610 |
ಸಿದ್ದಾಪು ರ | 19/07/24 | ಬಿಳೆ ಗೋಟು | 29489 |
ಸಿದ್ದಾಪು ರ | 19/07/24 | ಚಾಲಿ | 35099 |
ಸಿದ್ದಾಪು ರ | 19/07/24 | ಕೋಕಾ | 30699 |
ಸಿದ್ದಾಪು ರ | 19/07/24 | ಹಳೆ ಚಾಲಿ | 35209 |
ಸಿದ್ದಾಪು ರ | 19/07/24 | ಕೆಂಪು ಗೋಟು | 26789 |
ಸಿದ್ದಾಪು ರ | 19/07/24 | ರಾಶಿ | 47299 |
ಸಿದ್ದಾಪು ರ | 19/07/24 | ತಟ್ಟಿ ಬೆಟ್ಟೆ | 30689 |
ಹೊಸನಗರ | 19/07/24 | ಕೆಂಪು ಗೋಟು | 32111 |
ಶಿರಿಸಿ |
19/07/24 | ಬೆಟ್ಟೆ | 43739 |
ಶಿರಿಸಿ | 19/07/24 | ಬಿಳೆ ಗೋಟು | 29822 |
ಶಿರಿಸಿ | 19/07/24 | ಚಾಲಿ | 36211 |
ಶಿರಿಸಿ
ಶಿರಿಸಿ ಶಿರಿಸಿ |
19/07/24
19/07/24 19/07/24 |
ರಾಶಿ
ಕಾರ್ಖಾನೆ ಹೊಟ್ಟು |
47439
|
ಸಾಗರ
ಸೊರಬ ಸೊರಬ ಸೊರಬ ಸೊರಬ ಸೊರಬ ಸೊರಬ |
18/07/24
29/06/24 13/07/24 13/07/24 29/06/24 13/07/24 29/06/24 |
ಚಾಲಿ
ಕೋಕಾ ರಾಶಿ ಚಾಲಿ ಗೊರಬಲು ಸಿಪ್ಪೆ ಗೋಟು ಬಿಳೆ ಗೋಟು |
33729
21313 50799 31209 31009 17009 22313 |
ಯಲ್ಲಾಪುರ | 19/07/24 | ತಟ್ಟಿ ಬೆಟ್ಟೆ | 43319 |
ತೀರ್ಥಹಳ್ಳಿ | 18/07/24 | EDI | 51121 |
ತೀರ್ಥಹಳ್ಳಿ | 18/07/24 | ಬೆಟ್ಟೆ | 50500 |
ತೀರ್ಥಹಳ್ಳಿ |
18/07/24 | ಗೊರಬಲು | 32000 |
ತೀರ್ಥಹಳ್ಳಿ | 18/07/24 | ರಾಶಿ | 49000 |
ತೀರ್ಥಹಳ್ಳಿ
ಹುಳಿಯಾರ್ |
18/07/24
01/07/23 |
ಸರಕು
ಕೆಂಪು |
63000
47000 |
ತುಮ ಕೂ ರು
ತುಮ ಕೂ ರು |
04/07/24
21/06/24 |
ರಾಶಿ
ಇತ ರೆ |
47600
53100 |
ಯಲ್ಲಾಪುರ | 19/07/24 | ಎಪಿ | 56965 |
ಯಲ್ಲಾಪುರ | 19/07/24 | ಬಿಳೆ ಗೋಟು | 30699 |
ಯಲ್ಲಾಪುರ | 19/07/24 | ಕೋಕಾ | 23899 |
ಯಲ್ಲಾಪುರ | 19/07/24 | ಚಾಲಿ | 36199 |
ಯಲ್ಲಾಪುರ
ಯಲ್ಲಾಪುರ |
19/07/24
19/07/24 |
ಹೊಸ ಚಾಲಿ
ಹಳೆಯ ಚಾಲಿ |
36750
37011 |
ಯಲ್ಲಾಪುರ | 19/07/24 | ಕೆಂಪು ಗೋಟು | 31757 |
ಯಲ್ಲಾಪುರ
ಗುಬ್ಬಿ ಗುಬ್ಬಿ ಗುಬ್ಬಿ ಅರಕಲಗೂಡು ಕೊಪ್ಪ ಕೊಪ್ಪ ಕೊಪ್ಪ ಕೊಪ್ಪ ಗೋಣಿಕೊಪ್ಪ ಲು |
19/07/24
27/07/23 23/06/22 26/12/22 12/03/24 19/07/24 19/07/24 19/07/24 19/07/24 27/03/24 |
ರಾಶಿ
ರಾಶಿ ಬೆಟ್ಟೆ ಚಾಲಿ ಇತ ರೆ ಬೆಟ್ಟೆ ರಾಶಿ EDI ಗೊರಬಲು ಸಿಪ್ಪೆ ಗೋಟು |
52619
95300 38000 30000 55000 54199 51500 51709 32218 4500 |
ಎಲೆ ಚುಕ್ಕಿ ರೋಗವನ್ನು ನಿಯಂತ್ರಿಸುವುದು ಹೇಗೆ??
ತೋಟದಲ್ಲಿ ಸರಿಯಾದ ರೀತಿಯಲ್ಲಿ ಬಸ್ಸಿಗಾಲವೆಯನ್ನು ಮಾಡಬೇಕು. ರೋಗಗಂಡ ಪ್ರಾರಂಭಿಕ ಹಂತದಲ್ಲಿ ಶೇ. 1ರಷ್ಟು ಬೋರ್ಡೋ ದ್ರಾವಣ (1% Bordo) ಸ್ಪಿಯಾ ಅಥವಾ ಡ್ರಂಚಿಂಗ್ ಅನ್ನು ಮಾಡಬೇಕು
ಮ್ಯಾಂಕೊಜೆಬ್+ಕಾರ್ಬೆನ್ತಿಝಮ್ (2gm/ ltr) (mancozeb+carbendizam) ಸಾಫ್(Saaf) ಅಥವಾ ರಿಡೊಮಿಲ್ ಗೋಲ್ಡ್ a (Ridomil Gold)
ಅಥವಾ
ರೋಗದ ಪ್ರಮಾಣವು ಹೆಚ್ಚಾಗಿದ್ದಲ್ಲಿ ಪ್ರೋಪಿಕಾನಝಲ್ (1ml/l)+Potassium sulphate 0:0:50 (Propiconazole) ಮಾಡಿ ಇದರ ಜೊತೆಗೆ ಪೊಟ್ಯಾಶಿಯಂ ಸಟ್ ಅನ್ನು ಸ್ಪೇ ಮಾಡಿ.
ಎಲೆ ಚುಕ್ಕಿ ರೋಗದ ಲಕ್ಷಣಗಳು ಎಲೆಯ ತುದಿ ಭಾಗದಿಂದ ಹಳದಿಯಾಗಲು ಪ್ರಾರಂಭಿಸಿ ಮಧ್ಯ ಹರಡುತ್ತಾ ಬರುತ್ತದೆ, ತರ ಎಲ್ಲಾ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಕಂದವನ್ನು ಕೆಲವು ತಿರುಗಿದ ನಂತರ, ಎಲೆವು ಉದುರಿ ಕೆಳಗೆ ಬೀಳುತ್ತದೆ.
ಅಡಿಕೆ ಅರಳುಗಳು ಉದುರುತ್ತವೆ. ಅಡಿಕೆ ಅನ್ನೋ ಸುಲಿದು ನೋಡಿದರೆ ಒಳಬಾಗದಲ್ಲಿ ಅಡಿಕೆ ದುಡ್ಡು ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ.ರೋಗಾಪಿಡಿದ ಎಲ್ಲಾ ಮರಗಳ ಬೇರುಗಳು ಹಾನಿಯಾಗಿರುತ್ತವೆ. 10 ರಿಂದ 12 ಕಿಟ್ಬಾಲ್ ಇಳುವರಿ ಬರಬೇಕಾದ ಜಾಗದಲ್ಲಿ ಕೇವಲ ನಾಲ್ಕರಿಂದ ಐದು ಕಿಟ್ಬಾಲ್ ಇಳುವರಿ ಬರುತ್ತದೆ.
<<< ಅಡಿಕೆ ಮಾರುಕಟ್ಟೆ : ಇಂದಿನ ಅಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅಡಿಕೆ ಮಾರುಕಟ್ಟೆಯ ದರವನ್ನು, ಅಡಿಕೆ ರೋಗ , ಅಡಿಕೆಗೆ ಗೊಬ್ಬರ ಸಿಂಪರಣೆ, ಅಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅಡಿಕೆ, ಹಳೆಯ ಅಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು, ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– ವಿಕೆ
ಪರಿಸರ ಪರಿಸದೊಂದಿಗೆ ಆರ್ಥಿ0ಕತೆ