"Agriculture is our CULTURE"

Crop Insurance Credited:: ನನ್ನ ಖಾತೆಗೆ 65,000 ಬೆಳೆ ವಿಮೆ ಜಮಾ!!! ನಿಮ್ಮ ಖಾತೆಗೂ ಜಮಾ ಆಗಿದೆಯಾ ಚೆಕ್ ಮಾಡಿಕೊಳ್ಳಿ!!

ದಾವಣಗೆರೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ರೈತರಿಗೆ ಬೆಳೆ ವಿಮೆ ಜಮಾ!!!! ನಿಮಗೂ ಹಾಗೂ ನಿಮ್ಮ ಜಿಲ್ಲೆಯ ರೈತರಿಗೂ ಹಣ ಜಮಾವಾಗಿದೆಯಾ? ಎಂದು ತಿಳಿದುಕೊಳ್ಳಲು ಈಗಲೇ ಈ ಸುಲಭ ಕೆಲಸ ಮಾಡಿ!!!

Crop insurance is a government supported system that protects farmers from financial loss due to crop damage caused by natural calamities like drought,

flood, cyclone, hailstorm, pests, and diseases. this crop insurance initiative Ensure stable income for farmers and Provide financial support to farmers in case of crop loss.

ನಮ್ಮ ವಾಹಿನಿಯ ಅಡಿಕೆ ಬೆಳೆಗಾರರಾದ ದಾವಣಗೆರೆ ಜಿಲ್ಲೆ, ಮಾಯಕೊಂಡ ತಾಲೂಕಿನ ನಾಗರಾಜ್ ಅವರಿಗೆ ಅಡಿಕೆ ಬೆಳೆ ವಿಮೆ 65 ಸಾವಿರ ರೂಪಾಯಿ ಜಮಾ ಆಗಿದೆ,

ಅವರು ಕಳೆದ ವರ್ಷ ಅಡಿಕೆ ಬೆಳೆಗೆ ಬೆಳೆ ವಿಮೆಯನ್ನು ಕಟ್ಟಿದ್ದು ಈ ವರ್ಷ ಅತಿಯಾದ ಮಳೆಯಿಂದ ಇಳುವರಿ ಕಮ್ಮಿಯಾಗಿದೆ

ಆದಕಾರಣ ಅವರಿಗೆ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ 65 ಸಾವಿರ ರೂಪಾಯಿ ಬೆಳೆ ವಿಮೆ ನೇರವಾಗಿ ಖಾತೆಗೆ ಜಮಾ ಆಗಿದೆ.

ಹಂತ ಹಂತವಾಗಿ ಸರ್ಕಾರವು ರೈತರ ಖಾತೆಗೆ ಹಣವನ್ನು ಜಮಾ ಮಾಡುತ್ತಿದೆ,

ಅನೇಕ ಜಿಲ್ಲೆಗಳ ಬೆಳೆ ಹಾನಿ ಸರ್ವೇ ಪೂರ್ಣಗೊಂಡಿದ್ದು ಬೆಳೆ ವಿಮೆ ಕಂಪನಿಗಳು ಅಂತಂತವಾಗಿ ರೈತರ ಖಾತೆಗೆ ಹಣವನ್ನು ಜಮಾ ಮಾಡುತ್ತಾರೆ.

ರೈತರು ತಾವು ಬೆಳೆದ ಬೆಳೆಗಳು ಪ್ರಕೃತಿ ವಿಕೋಪ ಅಥವಾ ಇತರೆ ಕಾರಣಗಳಿಂದ ಹಾನಿಗೆ ಒಳಗಾದಾಗ ಆಗುವ ನಷ್ಟದಿಂದ ತಪ್ಪಿಸಿಕೊಳ್ಳಲು ಮುಂಜಾಗ್ರತೆಯಾಗಿ ತಮ್ಮ ಬೆಳೆಗಳಿಗೆ ಇಂತಿಷ್ಟು ಎಂದು ಪ್ರೀಮಿಯಂ ಅಮೌಂಟ್ ಕಟ್ಟಿ ಬೆಳೆಗಳಿಗೆ ವಿಮೆ ಮಾಡಿಸುತ್ತಾರೆ.

ಈ ವಿಮೆ ಮಾಡಿಸಿದ ರೈತರಿಗೆ ಸರ್ಕಾರವು ರೈತರ ಸಂಕಷ್ಟವನ್ನು ಸರಿದೂಗಿಸಲು ಈ ವಿಮೆಯನ್ನು ನೀಡಲಾಗುತ್ತದೆ. ಭಾರತ ಸರ್ಕಾರ ನೀಡಿರುವ ಅತಿ ದೊಡ್ಡ ಬೆಳೆ ವಿಮೆ ಎಂದರೆ “ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ” .

ಈ ಯೋಜನೆಯು ಬೆಳೆ ವಿಮೆಗೆ ಉತ್ತಮ ಉದಾಹರಣೆಯಾಗಿದೆ ಅಲ್ಲದೆ ರೈತರಿಗೆ ಆರ್ಥಿಕ ಸಹಾಯವನ್ನು ನೀಡುವ ಉದ್ದೇಶವನ್ನು ಹೊಂದಿದೆ.

ಹಾಗಾದರೆ ಬೆಳೆ ವಿಮೆಯ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ :-

How to Check crop insurance status:-

ಬೆಳೆ ವಿಮೆಯ “ಅರ್ಜಿಯ ಸ್ಥಿತಿ”ಯನ್ನು ಪಡೆಯಲು ಈ ಕೆಳಗೆ ನೀಡಿರುವ ಮಾಹಿತಿಯನ್ನು ಅನುಸರಿಸಬೇಕು.

Step 1 : ಮೊದಲಿಗೆ ಬೆಳೆ ವಿಮೆಗೆ ಸಂಬಂಧಪಟ್ಟಂತಹ “ವೆಬ್ಸೈಟ್ ಅಥವಾ ಜಾಲತಾಣದ ಲಿಂಕ್” ಅನ್ನು ಕೆಳಗೆ ನೀಡಿದೆ.

https://www.samrakshane.karnataka.gov.in/
Click above link to get crop insurance application status.

Step 2 : ನಂತರ ಮೇಲೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿದಾಗ, “ಸಂರಕ್ಷಣೆ” ಜಾಲತಾಣದ ಪುಟ ತೆರೆದುಕೊಳ್ಳುತ್ತದೆ.

Select Go

Select Go

Step 3 : ಮೊದಲಿಗೆ ಜಾಲತಾಣ ಪುಟದಲ್ಲಿ ಕಾಣುವ ಬೆಳೆ ವಿಮೆ ಪಡೆಯಲು ಇಚ್ಚಿಸುವ ವರ್ಷ ಅಂದರೆ “2025 -26” ವರ್ಷ ಹಾಗೂ ಬೆಳೆಯು “ಖಾರಿಫ್” ಅಥವಾ “ರಾಬಿ” ಬೆಳೆ ಎಂಬುದನ್ನು ನಮೂದಿಸಬೇಕು.

* ನಮೂದಿಸಿದ ಮೇಲೆ ಮುಂದೆ ಎನ್ನುವ ಟ್ಯಾಬ್ ಮೇಲೆ ಕ್ಲಿಕ್ ಮಾಡಬೇಕು.

Click Check Status

Click Check Status

Step 4 : ನಂತರ ಈ ಪುಟದಲ್ಲಿ “ಫಾರ್ಮರ್ಸ್” ಎನ್ನುವ ಟ್ಯಾಬ್ ನಲ್ಲಿ “ಚೆಕ್ ಸ್ಟೇಟಸ್” ಎನ್ನುವ ಆಯ್ಕೆಯು ಮೂರನೇ ಸ್ಥಾನದಲ್ಲಿರುತ್ತದೆ, ಅದನ್ನು ಒತ್ತಿದಾಗ ನಮ್ಮನ್ನು ಮತ್ತೊಂದು ಪುಟಕ್ಕೆ ಕರೆದೊಯ್ಯುತ್ತದೆ.

Select Proposal

Select Proposal

Step 5 : ಇಲ್ಲಿ “ಬೆಳೆ ವಿಮೆಯ ವರ್ಷ 2025-26” ಎಂದು ನಮೂದಿಸಿ,

* ನಂತರ ಸ್ಟೇಟಸ್ ಚೆಕ್ ಮಾಡುವ ವಿಧಾನದಲ್ಲಿ “ರೈತರು ಪ್ರೊಪೋಸಲ್ ನಂಬರ್ ಅಥವಾ ಮೊಬೈಲ್ ನಂಬರ್” ಮುಖಾಂತರ ಸ್ಟೇಟಸ್ ಚೆಕ್ ಮಾಡಬಹುದು.

* ಪ್ರಪೋಸಲ್ ನಂಬರ್ ಎಂದರೆ ನಿಮಗೆ ಅರ್ಜಿ ಸಲ್ಲಿಸುವ ಸಮಯದಲ್ಲಿ ತಮಗೆ ದೊರಕಿರುವ “ಅಪ್ಲಿಕೇಶನ್ ನಂಬರ” ನ್ನು ಪ್ರೊಪೋಸಲ್ ನಂಬರ್ ಎನ್ನುತ್ತಾರೆ.

ನಂತರ ಕೆಳಗೆ ಕಾಣುವ ಕ್ಯಾಪ್ಚಾ ಅನ್ನು ಸರಿಯಾಗಿ ನಮೂದಿಸಿ ಹುಡುಕಲು ತಿಳಿಸಬೇಕು.
Verify Farmer Details

Verify Farmer Details

Step 6 : ಹುಡುಕಲು ತಿಳಿಸಿದ ನಂತರ ಅದೇ ಪುಟದ ಕೆಳಭಾಗದಲ್ಲಿ ಫಲಾನುಭವಿಗಳ ಬೆಳೆ ವಿಮೆಯ ಅರ್ಜಿ ಸ್ಥಿತಿಯನ್ನು ತಿಳಿಯಬಹುದು. ಒಂದು ವೇಳೆ ಹಣ ಜಮವಾಗಿದ್ದರೆ “ಯಾವ ಅಕೌಂಟ್ ಸಂಖ್ಯೆಗೆ ಹಣ ಜಮಾವಾಗಿದೆ ಮತ್ತು ಎಷ್ಟು ಹಣ ಜಮಾವಾಗಿದೆ ಹಾಗೂ ಬ್ಯಾಂಕ್ ಮ್ಯಾನೇಜರ್ ಇಂದ ಅನುಮೋದಿಸಿ ಪರಿಶೀಲಿಸಲಾಗಿದೆ ಎಂದು ತಿಳಿಸಿರುತ್ತಾರೆ.

Application Status

Application Status

ಅಲ್ಲದೆ, ಯಾವ ಬ್ಯಾಂಕಿನಲ್ಲಿ ಯಾವ ಯಾವ ಸಮಯಕ್ಕೆ ಹಣ ಜಮಾ ಆಗಿದೆ ಮತ್ತು ಇತರೆ ಮಾಹಿತಿಗಳ ಬಗ್ಗೆ ಕರಾರುವಕ್ಕಾಗಿ ಸಮಯ ಸಮೇತ ತಿಳಿದುಕೊಳ್ಳಬಹುದು.

ಒಂದು ವೇಳೆ ಹಣ ಜಮಾ ಆಗದೇ ಇದ್ದಲ್ಲಿ, “ನೋ ಡಾಟಾ ಫೌಂಡ್” ಎಂದು ತೋರಿಸುತ್ತದೆ. ಇದರ ಅರ್ಥ ಹಣ ಜಮಾವಣೆ ಪ್ರಕ್ರಿಯೆಯು ಇನ್ನೂ ಪೂರ್ಣವಾಗಿಲ್ಲ ಎಂದು ತಿಳಿಯಬಹುದು.

ಈಗಾಗಲೇ ದಾವಣಗೆರೆ ಹಾಗೂ ಸುತ್ತಮುತ್ತಲಿನ ಜಿಲ್ಲೆಯಲ್ಲಿ ಅಡಿಕೆ ಮತ್ತು ಇತರೆ ಬೆಳೆಗಳನ್ನು ಬೆಳೆಯುತ್ತಿರುವ ರೈತರಿಗೆ ಯಶಸ್ವಿಯಾಗಿ ಬೆಳೆ ವಿಮೆ ಹಣವು ಜಮಾ ಆಗಿದೆ.

ಆದರೆ ಇನ್ನೂ ಕೆಲವು ಜಿಲ್ಲೆಗಳಲ್ಲಿ ಯಾವುದೇ ಹಣ ಜಮಾ ಆಗಿರುವುದಿಲ್ಲ, ಅಂದರೆ ಹಣ ಜಮಾವಣೆಯು ಹಂತ ಹಂತವಾಗಿ ನಡೆಯುತ್ತಿದ್ದು ವಿಮಾ ಹಣ ದೊರೆಯದ ರೈತರು ಆತಂಕ ಪಡುವ ಅಗತ್ಯವಿಲ್ಲ.

ಹಂತ ಹಂತವಾಗಿ ಹಣ ಜಮಾ ಆಗುತ್ತಿದ್ದು ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಇನ್ನು ಕೆಲವೇ ದಿನಗಳಲ್ಲಿ ಪೂರ್ತಿ ವಿಮಾ ಹಣ ಜಮಾ ಆಗಲಿದೆ.

ಹಾಗಾಗಿ ಸರ್ಕಾರ ನೀಡುತ್ತಿರುವ ಬೆಳೆ ವಿಮೆಯು ರೈತರಿಗೆ ಬಹಳಷ್ಟು ಉಪಯೋಗಕಾರಿಯಾಗಿದ್ದು ರೈತರು ಬೆಳೆ ನಷ್ಟದಿಂದ ತಪ್ಪಿಸಿಕೊಳ್ಳಲು ಹಾಗೂ ಆರ್ಥಿಕ ಸಂಕಷ್ಟದಿಂದ ಹೊರಬರಲು ಸಹಾಯಕವಾಗಿದೆ.

Crop insurance is great initiative which give financial support to farmers whose crop is damaged from natural Calmaties like flood, draught and pest diseases PM FASAL BHIMA YOJANA is one of the best example for crop insurance by government of India.

when beneficiaries apply for crop insurance it is very important to take a regular status check on website about the updates that we can easily get to know whether amount is credited or not to beneficiaries bank account. therefore its very important to take a look on crop insurance application status on time to time.

Thank you.

ಧನ್ಯವಾದಗಳು

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ : ಇಂದಿನ ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು.

ಹೊಸ ಅಡಿಕೆ, ಹಳೆಯ ಅಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು,ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ.

ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸರ ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"